Asianet Suvarna News Asianet Suvarna News
35 results for "

Lpg Gas

"
commercial lpg cylinder prices slashed by hundred and two rupess gvdcommercial lpg cylinder prices slashed by hundred and two rupess gvd

LPG Cylinder Price: ವಾಣಿಜ್ಯ ಸಿಲಿಂಡರ್‌ ಬೆಲೆ 102 ರೂ. ಇಳಿಕೆ

ಹಿಂದಿನ ವರ್ಷ ಪೂರ್ತಿ ಬೆಲೆ ಏರಿಕೆಯಿಂದ ಬೇಸರಗೊಂಡಿದ್ದ ಗ್ರಾಹಕರಿಗೆ ಹೊಸ ವರ್ಷದ ಮೊದಲ ದಿನವೇ ಸಂತೋಷದ ಸುದ್ದಿ ಸಿಕ್ಕಿದೆ. ಜ.1ರಿಂದ 19 ಕೇಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ 102.5 ರೂ.ನಷ್ಟುಕಡಿಮೆಯಾಗಿದೆ. 

India Jan 2, 2022, 8:20 AM IST

Follow fours steps to get transferred LPG connectionFollow fours steps to get transferred LPG connection

LPG Connection: ನಾಲ್ಕೇ ನಾಲ್ಕು ಕೆಲಸ ಮಾಡಿದ್ರೆ ಟ್ರಾನ್ಸಫರ್ ಆಗುತ್ತೆ ಗ್ಯಾಸ್ ಕನೆಕ್ಷನ್

ಭಾರತ ಬದಲಾಗಿದೆ. ತುಂಬಾ ಸುತ್ತಾಡಿ,ಸರತಿ ಸಾಲಿನಲ್ಲಿ ನಿಂತು, ಕಾದು ಕಾದು ಆಗ್ತಿದ್ದ ಕೆಲಸವೆಲ್ಲ ಗಂಟೆಯೊಳಗೆ ಮುಗಿಯುತ್ತದೆ. ಅಡುಗೆ ಅನಿಲ ಸಿಲಿಂಡರ್ ವಿಳಾಸ ವರ್ಗಾವಣೆ ಕೂಡ ಅಷ್ಟೆ. ನಗರ ಬದಲಿಸಿದ ಜನರು ಹೊಸ ಗ್ಯಾಸ್ ಸಂಪರ್ಕ ಪಡೆಯಬೇಕಾಗಿಲ್ಲ. ಇರುವ ಗ್ಯಾಸ್ ಸಂಪರ್ಕವನ್ನು ವರ್ಗಾಯಿಸಬಹುದು.

BUSINESS Dec 18, 2021, 12:01 PM IST

Big blow to LPG customers gas becomes costlier by Rs 103 50 podBig blow to LPG customers gas becomes costlier by Rs 103 50 pod

LPG Price Hike: ಬೆಲೆ ಏರಿಕೆ ಬಿಸಿ, ಗ್ಯಾಸ್‌ ಸಿಲಿಂಡರ್‌ ಬೆಲೆ ಮತ್ತೆ 103.50ರೂ. ಹೆಚ್ಚಳ!

* ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್ ದರ ಮತ್ತೆ ಏರಿಕೆ

* ಬೆಲೆ ಏರಿಕೆ ಹೊಡೆತಕ್ಕೆ ಗ್ರಾಹಕರು ಕಂಗಾಲು

* ಬೆಲೆ ಏರಿಕೆ ಮಧ್ಯೆ ಒಂದು ಸಮಾಧಾನಕರ ಸುದ್ದಿ

BUSINESS Dec 1, 2021, 9:20 AM IST

Maneka Gandhi made request to Union government reduce LPG cylinder prices after Fuel price cut ckmManeka Gandhi made request to Union government reduce LPG cylinder prices after Fuel price cut ckm

Fuel Price Drop: ಪೆಟ್ರೋಲ್ ಡೀಸೆಲ್ ಬಳಿಕ ಇದೀಗ LPG ಸಿಲಿಂಡರ್ ಬೆಲೆ ಇಳಿಕೆಗೆ ಒತ್ತಾಯ!

  • ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಬೆನ್ನಲ್ಲೇ ಗ್ಯಾಸ್ ಬೆಲೆ ಇಳಿಕೆಗೆ ಆಗ್ರಹ
  • ಗಗನಕ್ಕೇರಿರುವ LPG ಸಿಲಿಂಡರ್ ಬೆಲೆ ಇಳಿಸಲು ಆಗ್ರಹಿಸಿದ ಮೇನಕಾ ಗಾಂಧಿ
  • ಕೇಂದ್ರ ಮಾಜಿ ಸಚಿವ ಮೇನಕಾ ಗಾಂಧಿಯಿಂದ ತಮ್ಮದೇ ಸರ್ಕಾರಕ್ಕೆ ಮನವಿ

India Nov 6, 2021, 10:08 PM IST

LPG price may be hiked next week petrol diesel rates up again podLPG price may be hiked next week petrol diesel rates up again pod

LPG ಒಂದೇ ಬಾರಿ 100 ರೂ. ಏರಿಕೆ: ಗ್ರಾಹಕ ಕಂಗಾಲು!

* ತೈಲ ಕಂಪನಿಗಳಿಗೆ ಪ್ರತಿ ಸಿಲಿಂಡರ್‌ಗೆ 100 ರೂ. ಹೊರೆ

* ನವೆಂಬರ್ 1ರ ಪರಿಷ್ಕರಣೆ ವೇಳೆ ದರ ಭಾರೀ ಹೆಚ್ಚಳ ಸಂಭವ

* LPG ಒಂದೇ ಬಾರಿ 100 ರೂ. ಏರಿಕೆ: ಗ್ರಾಹಕ ಕಂಗಾಲು

BUSINESS Oct 28, 2021, 6:43 AM IST

Price of domestic LPG cylinders hiked for Rs 15 podPrice of domestic LPG cylinders hiked for Rs 15 pod
Video Icon

ಬೆಲೆ ಏರಿಕೆಯಿಂದ ಕಂಗಾಲಾದ ಗ್ರಾಹಕರಿಗೆ ಮತ್ತೆ ಶಾಕ್: ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳ!

ಅಕ್ಟೋಬರ್ ತಿಂಗಳ ಆರಂಭದಲ್ಲಿ ಅನಿಲ ದರ ಹೆಚ್ಚಳದ ಶಾಕ್ ನೀಡಿದ ತೈಲ ಕಂಪನಿಗಳು ಇದೀಗ, ಎಲ್‍ಪಿಜಿ ಸಿಲಿಂಡರ್ ದರ 15 ರೂಪಾಯಿ ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ಇನ್ನಷ್ಟು ಹೊರೆಯಾಗಿಸಿದೆ.

BUSINESS Oct 6, 2021, 12:14 PM IST

DK Shivakumar Takes Social Media To Protest Against Price Rise hlsDK Shivakumar Takes Social Media To Protest Against Price Rise hls
Video Icon

ಕೋವಿಡ್ ಸಂಕಷ್ಟ, ಗ್ಯಾಸ್ ಬೆಲೆ ಏರಿಕೆ ನ್ಯಾಯಾನಾ.? ಜನರಿಂದ ಉತ್ತರದ ನಿರೀಕ್ಷೆಯಲ್ಲಿ ಡಿಕೆಶಿ

ಗ್ಯಾಸ್ ಬೆಲೆ ಏರಿಕೆ ವಿರುದ್ಧ ಡಿಕೆಶಿ ಸೋಷಿಯನ್ ಮೀಡಿಯಾ ಮೂಲಕ ಜನಜಾಗೃತಿಗೆ ಪ್ಲ್ಯಾನ್ ಮಾಡಿದ್ದಾರೆ. ಗ್ಯಾಸ್ ಬೆಲೆ ಇಳಿಕೆಯಾಗಬೇಕೆಂದು ಬಡ, ಮಧ್ಯಮ ವರ್ಗದವರ ಪರ ಧ್ವನಿ ಎತ್ತಿದ್ದಾರೆ. 

state Sep 11, 2021, 5:16 PM IST

Re Filling gas cylinder from filled one illegally before delivery video goes viral ckmRe Filling gas cylinder from filled one illegally before delivery video goes viral ckm

ತುಂಬಿದ ಸಿಲಿಂಡರ್ ಬಂದಾಗ ಚೆಕ್ ಮಾಡಿಕೊಳ್ಳಿ, ವಿತರಣೆ ನಡುವೆ ಸೋರಿಕೆ ವೀಡಿಯೋ ವೈರಲ್!

  • ಅಡುಗೆ ಗ್ಯಾಸ್ ತಿಂಗಳಲ್ಲಿ ಕನಿಷ್ಠ ಎರಡು ಬಾರಿಯಾದರೂ ದರ ಏರಿಕೆ
  • ದುಬಾರಿ ಬೆಲೆ ತೆತ್ತು ಗ್ಯಾಸ್ ಖರೀದಿಸಿದ ಗ್ರಾಹಕರಿಗೆ 5 ರಿಂದ 5 ಕೆಜಿ ಕಡಿಮೆ ಕೊರತೆ
  • ವಿತರಣೆ ನಡುವೆ ಸೋರಿಯಾಗತ್ತಿರುವ ವಿಡಿಯೋ ವೈರಲ್

India Aug 22, 2021, 3:57 PM IST

LPG Price Hike Cooking gas cylinder price hiked by Rs 25 podLPG Price Hike Cooking gas cylinder price hiked by Rs 25 pod

ಗ್ರಾಹಕರಿಗೆ ಎಲ್‌ಪಿಜಿ ಶಾಕ್: ಸಿಲಿಂಡರ್ ಬೆಲೆ 25 ರೂ. ಹೆಚ್ಚಳ!

* ಎಲ್‌ಪಿಜಿ ಸಿಲಿಂಡರ್‌ ಬೆಲೆ 25 ರು. ಹೆಚ್ಚಳ

* ಜನವರಿ ಬಳಿಕ 165 ರು. ಹೆಚ್ಚಳ

* 7 ವರ್ಷದಲ್ಲಿ ಎಲ್ಪಿಜಿ ದರ ಡಬ್ಬಲ್‌

BUSINESS Aug 19, 2021, 9:39 AM IST

Cooking gas prices hiked by over Rs 25 after fresh revision Check latest LPG rates podCooking gas prices hiked by over Rs 25 after fresh revision Check latest LPG rates pod

LPG ಗ್ಯಾಸ್‌ ಸಿಲಿಂಡರ್‌ ಮತ್ತಷ್ಟು 'ಭಾರ': ಗ್ರಾಹಕರಿಗೆ ಬೆಲೆ ಏರಿಕೆ ಶಾಕ್!

* ಕೊರೋನಾ ಹಾವಳಿಯಿಂದ ನಲುಗಿರುವ ಜನತೆಗೆ ಮತ್ತೊಂದು ಏಟು

* ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಧ್ಯೆ ಈಗ LPG ಗ್ಯಾಸ್‌ ಸಿಲಿಂಡರ್‌ ದುಬಾರಿ

* ಗೃಹ ಬಳಕೆ ಸಿಲಿಂಡರ್​ ಬೆಲೆ 25 ರೂ.ಹೆಚ್ಚಳ

BUSINESS Jul 1, 2021, 1:09 PM IST

Ministry of Petroleum and Natural Gas opportunities for Select your choice dealer For Refilling LPG snrMinistry of Petroleum and Natural Gas opportunities for Select your choice dealer For Refilling LPG snr

ಇನ್ನು ನೀವು ಬಯಸಿದ ಡೀಲರ್‌ಗಳಿಂದ ಗ್ಯಾಸ್‌ ರೀಫಿಲಿಂಗ್‌ ಮಾಡಿಸ್ಕೊಳ್ಳಿ!

  • ತಮ್ಮ ಇಷ್ಟದ ಎಲ್‌ಪಿಜಿ ಸಿಲಿಂಡರ್‌ ಪೂರೈಕೆದಾರರ ಮುಖಾಂತರ ತಮ್ಮ ಎಲ್‌ಪಿಜಿ ಸಿಲಿಂಡರ್‌ ಪಡೆಯಲು ಅವಕಾಶ
  • ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ ಅವಕಾಶ
  • ಚಂಡೀಗಢ, ಕೊಯಮತ್ತೂರು, ಗುರುಗ್ರಾಮ, ಪುಣೆ ಮತ್ತು ರಾಂಚಿಯಲ್ಲಿ ಪ್ರಾಯೋಗಿಕವಾಗಿ ಜಾರಿ

India Jun 11, 2021, 9:15 AM IST

Domestic LPG will become cheaper by rs 10 per cylinder from April 1 ckmDomestic LPG will become cheaper by rs 10 per cylinder from April 1 ckm

ಜನಸಾಮಾನ್ಯರು ಕೊಂಚ ನಿರಾಳ: ಎಪ್ರಿಲ್ 1 ರಿಂದ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ!

ಸತತ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನಸಾಮಾನ್ಯರು ಇದೀಗ ಕೊಂಚ ನಿರಾಳರಾಗಲಿದ್ದಾರೆ. ಎಪ್ರಿಲ್ 1 ರಿಂದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಯಾಗುತ್ತಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
 

BUSINESS Mar 31, 2021, 7:53 PM IST

LPG cylinder price hiked for the fourth time in a month podLPG cylinder price hiked for the fourth time in a month pod

ಗ್ಯಾಸ್‌ ಶಾಕ್‌ ಮೇಲೆ ಶಾಕ್‌: ಐದೇ ದಿನದಲ್ಲಿ 50 ರೂ. ಏರಿಕೆ!

ಎರಡೂವರೆ ತಿಂಗಳಲ್ಲಿ 225 ರು. ದುಬಾರಿ| ರಾಜ್ಯದಲ್ಲಿ ಈಗ ಸಿಲಿಂಡರ್‌ ಬೆಲೆ 822 ರು.| ವಾಣಿಜ್ಯ ಸಿಲಿಂಡರ್‌ ಬೆಲೆಯೂ 100 ರು. ಏರಿಕೆ. ಈಗ 1770 ರು.| ಫೆ.4ರ ನಂತರ 4, ಡಿಸೆಂಬರ್‌ ನಂತರ 6 ಬಾರಿ ಎಲ್‌ಪಿಜಿ ಏರಿಕೆ| ಕೊರೋನಾ ಲಾಕ್‌ಡೌನ್‌ ಬಳಿಕ ಎಲ್‌ಪಿಜಿ ಸಬ್ಸಿಡಿ ಸ್ಥಗಿತ| ಸಿಲಿಂಡರ್‌ ಬೆಲೆಯನ್ನು ಈಗ ಗ್ರಾಹಕರೇ ಪೂರ್ತಿ ಭರಿಸಬೇಕು| ತೆಲಂಗಾಣ, ತ.ನಾಡು ಸರ್ಕಾರಗಳಿಂದ ಅಲ್ಪ ಸಬ್ಸಿಡಿ ವಿತರಣೆ

BUSINESS Mar 2, 2021, 7:48 AM IST

LPG cylinder prices increased by Rs 25 second hike in four days Check latest rates ckmLPG cylinder prices increased by Rs 25 second hike in four days Check latest rates ckm

4 ದಿನದಲ್ಲಿ 2ನೇ ಬಾರಿಗೆ ಗ್ಯಾಸ್ ಬೆಲೆ ಏರಿಕೆ; ಜನಸಾಮಾನ್ಯರಿಗೆ ಮತ್ತೆ ಹೊರೆ!

ಜನಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟಿದೆ. ದಿನದಿಂದ ದಿನಕ್ಕೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಇತ್ತ ಎಲ್‌ಪಿಜಿ ಸಿಲಿಂಡರ್ ಬೆಲೆ ಕೂಡ ಕೈಗೆಟುಕದಂತಾಗಿದೆ. ಇದೀಗ ಕೇವಲ ನಾಲ್ಕೇ ದಿನಕ್ಕೆ ಎಲ್‌ಪಿಜಿ ಬೆಲೆ ಮತ್ತೆ ಏರಿಕೆಯಾಗಿದೆ.

India Mar 1, 2021, 2:40 PM IST

Kichcha Sudeep New York Fan Car Number Written as Kannada hlsKichcha Sudeep New York Fan Car Number Written as Kannada hls
Video Icon

ನ್ಯೂಯಾರ್ಕ್‌ನಲ್ಲಿ ಕನ್ನಡ ಭಾಷಾಭಿಮಾನ ಮೆರೆದ ಸುದೀಪ್ ಅಭಿಮಾನಿ

ನ್ಯೂಯಾರ್ಕ್‌ನಲ್ಲಿ ಕನ್ನಡ ಭಾಷಾಭಿಮಾನ ಮೆರೆದ ಸುದೀಪ್ ಅಭಿಮಾನಿ ಶಂಕರ್.  ತನ್ನ ಕಾರಿನ ನಂ ಕನ್ನಡದಲ್ಲಿ ಬರೆಸಿ, ಕಾರಿಗೆ ಕನ್ನಡ ಅಂತಲೇ ಹೆಸರಿಟ್ಟಿದ್ದಾರೆ. ಅಭಿಮಾನಿಯ ಕನ್ನಡ ಪ್ರೀತಿಗೆ ಸುದೀಪ್ ಮನಸೋತಿದ್ದಾರೆ. 
 

state Feb 27, 2021, 9:31 AM IST