Asianet Suvarna News Asianet Suvarna News
39 results for "

Lpg Cylinder

"
commercial lpg cylinder prices slashed by hundred and two rupess gvdcommercial lpg cylinder prices slashed by hundred and two rupess gvd

LPG Cylinder Price: ವಾಣಿಜ್ಯ ಸಿಲಿಂಡರ್‌ ಬೆಲೆ 102 ರೂ. ಇಳಿಕೆ

ಹಿಂದಿನ ವರ್ಷ ಪೂರ್ತಿ ಬೆಲೆ ಏರಿಕೆಯಿಂದ ಬೇಸರಗೊಂಡಿದ್ದ ಗ್ರಾಹಕರಿಗೆ ಹೊಸ ವರ್ಷದ ಮೊದಲ ದಿನವೇ ಸಂತೋಷದ ಸುದ್ದಿ ಸಿಕ್ಕಿದೆ. ಜ.1ರಿಂದ 19 ಕೇಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ 102.5 ರೂ.ನಷ್ಟುಕಡಿಮೆಯಾಗಿದೆ. 

India Jan 2, 2022, 8:20 AM IST

Government preparing to reduce LPG domestic gas cylinder weight soon anuGovernment preparing to reduce LPG domestic gas cylinder weight soon anu

LPG Cylinder:ಗೃಹಿಣಿಯರಿಗೆ ಗುಡ್ ನ್ಯೂಸ್, ತಗ್ಗಲಿದೆ LPG ಸಿಲಿಂಡರ್ ತೂಕ

LPG ಗ್ಯಾಸ್ ಸಿಲಿಂಡರ್ ಅನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸೋದು ಪ್ರಯಾಸದ ಕೆಲಸ. ಸಿಲಿಂಡರ್ ತೂಕ ತಗ್ಗಿಸೋ ಮೂಲಕ ಈ ಸಮಸ್ಯೆಗೆ ಈಗ ಸರ್ಕಾರವೇ ಪರಿಹಾರ ನೀಡಲಿದೆ. 

BUSINESS Dec 7, 2021, 6:15 PM IST

Big blow to LPG customers gas becomes costlier by Rs 103 50 podBig blow to LPG customers gas becomes costlier by Rs 103 50 pod

LPG Price Hike: ಬೆಲೆ ಏರಿಕೆ ಬಿಸಿ, ಗ್ಯಾಸ್‌ ಸಿಲಿಂಡರ್‌ ಬೆಲೆ ಮತ್ತೆ 103.50ರೂ. ಹೆಚ್ಚಳ!

* ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್ ದರ ಮತ್ತೆ ಏರಿಕೆ

* ಬೆಲೆ ಏರಿಕೆ ಹೊಡೆತಕ್ಕೆ ಗ್ರಾಹಕರು ಕಂಗಾಲು

* ಬೆಲೆ ಏರಿಕೆ ಮಧ್ಯೆ ಒಂದು ಸಮಾಧಾನಕರ ಸುದ್ದಿ

BUSINESS Dec 1, 2021, 9:20 AM IST

LPG cylinder to cost you Rs 300 less Here is How podLPG cylinder to cost you Rs 300 less Here is How pod

LPG Cylinder| LPG ಗ್ರಾಹಕರಿಗೆ ಗುಡ್‌ನ್ಯೂಸ್‌, ಈಗ ಪ್ರತಿ ಸಿಲಿಂಡರ್ ಬೆಲೆ 300ರೂ. ಅಗ್ಗ!

* ಗಗನಕ್ಕೇರಿದ್ದ ಎಲ್‌ಪಿಜಿ ಸಿಲಿಂಡರ್ ದರ

* ಗ್ರಾಹಕರ ಮೇಲಿನ ಹೊರೆ ಇಳಿಸಲು ಮುಂದಾದ ಸರ್ಕಾರ

* ಇನ್ನು ಪ್ರತಿ ಸಿಲಿಂಡರ್ ಬೆಲೆ 300 ರೂಪಾಯಿ ಅಗ್ಗ

BUSINESS Nov 23, 2021, 8:52 PM IST

Maneka Gandhi made request to Union government reduce LPG cylinder prices after Fuel price cut ckmManeka Gandhi made request to Union government reduce LPG cylinder prices after Fuel price cut ckm

Fuel Price Drop: ಪೆಟ್ರೋಲ್ ಡೀಸೆಲ್ ಬಳಿಕ ಇದೀಗ LPG ಸಿಲಿಂಡರ್ ಬೆಲೆ ಇಳಿಕೆಗೆ ಒತ್ತಾಯ!

  • ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಬೆನ್ನಲ್ಲೇ ಗ್ಯಾಸ್ ಬೆಲೆ ಇಳಿಕೆಗೆ ಆಗ್ರಹ
  • ಗಗನಕ್ಕೇರಿರುವ LPG ಸಿಲಿಂಡರ್ ಬೆಲೆ ಇಳಿಸಲು ಆಗ್ರಹಿಸಿದ ಮೇನಕಾ ಗಾಂಧಿ
  • ಕೇಂದ್ರ ಮಾಜಿ ಸಚಿವ ಮೇನಕಾ ಗಾಂಧಿಯಿಂದ ತಮ್ಮದೇ ಸರ್ಕಾರಕ್ಕೆ ಮನವಿ

India Nov 6, 2021, 10:08 PM IST

LPG Price Hike Commercial cooking gas cylinders gets costlier by Rs 266 podLPG Price Hike Commercial cooking gas cylinders gets costlier by Rs 266 pod

ದೀಪಾವಳಿಗೆ ಆಘಾತ: ವಾಣಿಜ್ಯ ಬಳಕೆಯ LPG ಸಿಲಿಂಡರ್‌ ದರ 266 ರೂ. ಹೆಚ್ಚಳ!

* ದೀಪಾವಳಿ ಸಂಭ್ರಮಕ್ಕೆ ಭರದ ಸಿದ್ಧತೆ

* ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕೆ

* ಸೋಮವಾರದಿಂದ 266 ರೂ. ಹೆಚ್ಚಳ

BUSINESS Nov 1, 2021, 2:10 PM IST

News Hour IT raids on KPCC President DK Shivakumar s close aide to LPG cylinder price hike mahNews Hour IT raids on KPCC President DK Shivakumar s close aide to LPG cylinder price hike mah
Video Icon

ನ್ಯೂಸ್ ಅವರ್; ಡಿಕೆಶಿ ಆಪ್ತರಿಗೆ ಐಟಿ ಬಿಸಿ, ಜನರಿಗೆ ಎಲ್‌ಪಿಜಿ ಬಿಸಿ ಬಿಸಿ!

 ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ (Karnataka By Poll) ಬಹಿರಂಗ ಪ್ರಚಾರ ಅಂತ್ಯಗೊಂಡಿದೆ.  ಆದರೆ ನಾಯಕರ ಮಾತಿನ ಸಮರ ಇನ್ನೂ ನಿಂತಿಲ್ಲ. ಕಂಬಳಿ ಕದನ ಮತ್ತೆ ಹೊತ್ತಿಕೊಂಡಿದೆ. ಇದರ ನಡುವೆ ಸಿದ್ದರಾಮಯ್ಯ (Siddaramaiah) ಹೊಸ ಬಾಂಬ್ ಸಿಡಿಸಿದ್ದಾರೆ. ಗೋವಾ(Goa) ದಿಂದ ಬಂದ ಇಪ್ಪತ್ತಕ್ಕೂ ಅಧಿಕ  ಐಟಿ ಅಧಿಕಾರಿಗಳ ತಂಡ ಧಾರವಾಡದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಆಪ್ತರ ಮನೆ ಮೇಲೆ ದಾಳಿ ಮಾಡಿದ್ದಾರೆ. 

India Oct 28, 2021, 11:39 PM IST

Tax collection on petrol diesel up 459pc in 7 years podTax collection on petrol diesel up 459pc in 7 years pod

2014ರಷ್ಟೇ ತೆರಿ​ಗೆ ಇದ್ದರೆ ಪೆಟ್ರೋಲ್‌ 66 ರೂ, ಡೀಸೆಲ್‌ 55 ರೂ. ಇರುತ್ತಿತ್ತು!

* 7 ವರ್ಷ​ದ​ಲ್ಲಿ ತೆರಿಗೆಯಿಂದ ಬೆಲೆ ಭಾರಿ ಏರಿ​ಕೆ

* 2014ರಷ್ಟೇ ತೆರಿ​ಗೆ ಇದ್ದರೆ ಪೆಟ್ರೋಲ್‌ 66ರೂ, ಡೀಸೆಲ್‌ 55 ರೂ!

BUSINESS Oct 18, 2021, 9:31 AM IST

Lakhimpur Kheri violence and lpg cylinder price hiked In news hour oct 6th rbjLakhimpur Kheri violence and lpg cylinder price hiked In news hour oct 6th rbj
Video Icon

News Hour: ಹತ್ಯಾಕಾಂಡ ನೆಲದಲ್ಲಿ ಪರಿಹಾರದ ಪಾಲಿಟಿಕ್ಸ್‌, ಗ್ರಾಹಕರಿಗೆ ಮತ್ತೆ ಸಿಲಿಂಡರ್ ಬೆಲೆ ಶಾಕ್

ಉತ್ತರ ಪ್ರದೇಶದ (Uttar Pradesh) ಲಖೀಂಪುರ ರಣಾಂಗಣದಲ್ಲಿ ಹೈಡ್ರಾಮ ಮುಂದುವರೆದಿದೆ. ಬೆಲೆ ಏರಿಕೆಯಿಂದ ಕಂಗಾಲಾದ ಗ್ರಾಹಕರಿಗೆ ಕೇಂದ್ರ ಸರ್ಕಾರ ಮತ್ತೆ ಶಾಕ್ ಕೊಟ್ಟಿದೆ.  ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ....

India Oct 6, 2021, 11:59 PM IST

Price of domestic LPG cylinders hiked for Rs 15 podPrice of domestic LPG cylinders hiked for Rs 15 pod
Video Icon

ಬೆಲೆ ಏರಿಕೆಯಿಂದ ಕಂಗಾಲಾದ ಗ್ರಾಹಕರಿಗೆ ಮತ್ತೆ ಶಾಕ್: ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳ!

ಅಕ್ಟೋಬರ್ ತಿಂಗಳ ಆರಂಭದಲ್ಲಿ ಅನಿಲ ದರ ಹೆಚ್ಚಳದ ಶಾಕ್ ನೀಡಿದ ತೈಲ ಕಂಪನಿಗಳು ಇದೀಗ, ಎಲ್‍ಪಿಜಿ ಸಿಲಿಂಡರ್ ದರ 15 ರೂಪಾಯಿ ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ಇನ್ನಷ್ಟು ಹೊರೆಯಾಗಿಸಿದೆ.

BUSINESS Oct 6, 2021, 12:14 PM IST

LPG cylinder prices hiked twice in 15 days podLPG cylinder prices hiked twice in 15 days pod

ಗ್ಯಾಸ್‌ ಬೆಲೆ ಏಳೇ ವರ್ಷದಲ್ಲಿ ಡಬಲ್‌: ಸಬ್ಸಿಡಿ ನೀಡದೆ ದರ ಹೆಚ್ಚಳ!

* ಜನತೆಗೆ ಗ್ಯಾಸ್‌ ಶಾಕ್‌

* ಅಡುಗೆ ಅನಿಲ ಸಿಲಿಂಡರ್‌ ಮತ್ತೆ 25 ರು. ದುಬಾರಿ

* 2 ತಿಂಗಳಲ್ಲಿ 75 ರು. ದರ ಹೆಚ್ಚಳ

* 8 ತಿಂಗಳಲ್ಲಿ 190 ರು. ಜಿಗಿತ

* ಸಬ್ಸಿಡಿ ನೀಡದೆ ದರ ಹೆಚ್ಚಳ: ಸಾರ್ವಜನಿಕರ ಹಿಡಿಶಾಪ

BUSINESS Sep 2, 2021, 7:23 AM IST

News Hour Price of LPG cylinder hiked by Rs 25 Bengaluru Accident updates mahNews Hour Price of LPG cylinder hiked by Rs 25 Bengaluru Accident updates mah
Video Icon

ಮೈಸೂರು ಪ್ರಕರಣ; ಸಿದ್ದರಾಮಯ್ಯ ಲಾ ಪಾಯಿಂಟ್‌ಗೆ ಪೊಲೀಸರ ಬಳಿ ಉತ್ತರವಿಲ್ಲ!

ಮತ್ತೆ ಎಲ್‌ಪಿಜಿ ದರ ಏರಿಕೆಯಾಗಿದೆ. ಮೂರು ತಿಂಗಳಲ್ಲಿ ಬೆಲೆ ಏರಿಕೆಯನ್ನು ನೀವೇ ನೋಡಿಕೊಂಡು ಬನ್ನಿ.. ದರ ಏರಿಕೆ,  LPG ಸಿಲಿಂಡರ್ ಬರೆ ಎಲ್ಲದರ ಹಿಂದೆ ಇದೆ ತೆರಿಗೆ ಲೆಕ್ಕಾಚಾರವೇನು? ಗಣೇಶೋತ್ಸವಕ್ಕೆ ಅವಕಾಶ ನೀಡಲು ಸರ್ಕಾರ ವಿಳಂಬ ತಾಳುತ್ತಿರುವುದಕ್ಕೆ ಸರ್ಕಾರವನ್ನು ಕಾಂಗ್ರೆಸ್ ಮುಖಂಡರು ಪ್ರಶ್ನೆ ಮಾಡಿದ್ದಾರೆ. ಮೈಸೂರು ಗ್ಯಾಂಗ್ ರೇಪ್ ಪ್ರಕರಣದಲ್ಲಿ ಸಿದ್ದರಾಮಯ್ಯ ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳ ಬಳಿ ಉತ್ತರ ಇರಲಿಲ್ಲ.

India Sep 2, 2021, 12:27 AM IST

25 Rs hiked for LPG Cylinder along with price hike of Petrol and diesel pod25 Rs hiked for LPG Cylinder along with price hike of Petrol and diesel pod
Video Icon

LPG ಗ್ಯಾಸ್‌ ಸಿಲಿಂಡರ್‌ ಮತ್ತಷ್ಟು 'ಭಾರ': 15 ದಿನದಲ್ಲಿ 2ನೇ ಬಾರಿ ಬೆಲೆ ಏರಿಕೆ!

ಬೆಲೆ ಏರಿಕೆಯಿಂದ ಸಂಕಷ್ಟಕ್ಕೊಳಗಾಗಿರುವ ಜನಸಾಮಾನ್ಯರಿಗೆ ಸರ್ಕಾರ ಮತ್ತೊಮ್ಮೆ ಶಾಕ್ ಕೊಟ್ಟಿದೆ. ಹೌದು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಧ್ಯೆ, ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ಇಂದು, ಬುಧವಾರದಿಂದ ಪ್ರತಿ ಸಿಲಿಂಡರ್‌ಗೆ 25 ರೂಪಾಯಿ ಹೆಚ್ಚಿಸಲಾಗಿದೆ. ಈ ಮೂಲಕ ಕಳೆದ ಹದಿನೈದು ದಿನಗಳಲ್ಲಿ ಎರಡನೇ ಬಾರಿ ಗ್ಯಾಸ್ ಸಿಲಿಂಡರ್ ದರ ಹೆಚ್ಚಳವಾದಂತಾಗಿದೆ.

BUSINESS Sep 1, 2021, 1:31 PM IST

Cooking gas prices hiked by over Rs 25 after fresh revision Check latest LPG rates podCooking gas prices hiked by over Rs 25 after fresh revision Check latest LPG rates pod

LPG ಗ್ಯಾಸ್‌ ಸಿಲಿಂಡರ್‌ ಮತ್ತಷ್ಟು 'ಭಾರ': ಗ್ರಾಹಕರಿಗೆ ಬೆಲೆ ಏರಿಕೆ ಶಾಕ್!

* ಕೊರೋನಾ ಹಾವಳಿಯಿಂದ ನಲುಗಿರುವ ಜನತೆಗೆ ಮತ್ತೊಂದು ಏಟು

* ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಧ್ಯೆ ಈಗ LPG ಗ್ಯಾಸ್‌ ಸಿಲಿಂಡರ್‌ ದುಬಾರಿ

* ಗೃಹ ಬಳಕೆ ಸಿಲಿಂಡರ್​ ಬೆಲೆ 25 ರೂ.ಹೆಚ್ಚಳ

BUSINESS Jul 1, 2021, 1:09 PM IST

AIADMK announces Rs 1500 payout for women family heads six LPG cylinders free per year podAIADMK announces Rs 1500 payout for women family heads six LPG cylinders free per year pod

ಕುಟುಂಬಕ್ಕೆ 1500 ರೂ., 6 ಎಲ್ಪಿಜಿ ಸಿಲಿಂಡರ್‌ ಉಚಿತ: ಮತದಾರರಿಗೆ ಭರ್ಜರಿ ಗಿಫ್ಟ್!

ಎಐಎಡಿಎಂಕೆ ಗೆದ್ದರೆ ಕುಟುಂಬಕ್ಕೆ 1500, 6 ಎಲ್ಪಿಜಿ ಸಿಲಿಂಡರ್‌ ಉಚಿತ| ಮತಬೇಟೆಗೆ ಎಡಪ್ಪಾಡಿ ತರಹೇವಾರಿ ಘೋಷಣೆ| ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ತಮಿಳುನಾಡಿನಲ್ಲಿ ಮತದಾರರಿಗೆ ಉಚಿತ ಕೊಡುಗೆ

India Mar 10, 2021, 8:20 AM IST