Love Story

(Search results - 152)

ಬಾಲಿವುಡ್‌ನ ಯುಂಗ್‌ ನಟರಾದ ಅನನ್ಯಾ ಪಾಂಡೆ ಮತ್ತು ಇಶಾನ್ ಖಟ್ಟರ್ ಡೇಟಿಂಗ್ ವದಂತಿಗಳು ಬಹಳ ಸಮಯದಿಂದ ಹರಿದಾಡುತ್ತಿದೆ. ಈ ಇಬ್ಬರೂ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಎಂದಿಗೂ ಒಪ್ಪಿಕೊಂಡಿಲ್ಲ, ಆದರೆ ಜೊತೆಯಾಗಿ ಕಾಣಿಸಿಕೊಳ್ಳುವ ಕ್ಷಣಗಳು ಮತ್ತು ಅವರ ಕೆಮಿಸ್ಟ್ರಿ ಬೇರೆ ಕಥೆಯನ್ನು ಹೇಳುತ್ತದೆ.

Cine WorldJul 15, 2021, 1:11 PM IST

ಕೋಸ್ಟಾರ್‌ನಿಂದ ಸೋಲ್‌ಮೆಟ್ಸ್‌: ಅನನ್ಯಾ ಪಾಂಡೆ, ಇಶಾನ್ ಖಟ್ಟರ್ ಲವ್‌ಸ್ಟೋರಿ

ಬಾಲಿವುಡ್‌ನ ಯುಂಗ್‌ ನಟರಾದ ಅನನ್ಯಾ ಪಾಂಡೆ ಮತ್ತು ಇಶಾನ್ ಖಟ್ಟರ್ ಡೇಟಿಂಗ್ ವದಂತಿಗಳು ಬಹಳ ಸಮಯದಿಂದ ಹರಿದಾಡುತ್ತಿದೆ. ಈ ಇಬ್ಬರೂ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಎಂದಿಗೂ ಒಪ್ಪಿಕೊಂಡಿಲ್ಲ, ಆದರೆ ಜೊತೆಯಾಗಿ ಕಾಣಿಸಿಕೊಳ್ಳುವ ಕ್ಷಣಗಳು ಮತ್ತು ಅವರ ಕೆಮಿಸ್ಟ್ರಿ ಬೇರೆ ಕಥೆಯನ್ನು ಹೇಳುತ್ತದೆ.

• undefined

Cine WorldJul 12, 2021, 5:47 PM IST

ಒಂದು ಫೋನ್‌ ಕಾಲ್‌ನಿಂದ ಶುರುವಾಗಿತ್ತು ಆಮೀರ್‌ - ಕಿರಣ್‌ ರಾವ್‌ ಲವ್‌ಸ್ಟೋರಿ!

ಪ್ರಸ್ತುತ ಬಾಲಿವುಡ್‌ ನಟ ಆಮೀರ್‌ ಖಾನ್‌ ಪರ್ಸನಲ್‌ ಲೈಫ್‌ ಹೆಡ್‌ಲೈನ್‌ ನ್ಯೂಸ್‌ ಆಗಿದೆ. ಆಮೀರ್‌ ಹಾಗೂ ಅವರ ಎರಡನೇ ಪತ್ನಿ ಕಿರಣ್‌ ರಾವ್‌ ತಮ್ಮ 15 ವರ್ಷಗಳ ಮ್ಯಾರೀಡ್‌ ಲೈಫ್‌ಗೆ ಮುಕ್ತಾಯ ಹೇಳಿದ್ದಾರೆ. ನ್ನ ಮೊದಲ ಪತ್ನಿ ರೀನಾಗೆ ವಿಚ್ಛೇದನ ನೀಡಿದ ನಂತರ ಆಮೀರ್ ಖಾನ್ ಕಿರಣ್ ರಾವ್ ನಡುವೆ ಪ್ರೀತಿ ಹೇಗೆ ಶುರುವಾಯಿತು ಗೊತ್ತಾ? ಇವರ ಇಂಟರೆಸ್ಟಿಂಗ್‌ ಲವ್‌ ಸ್ಟೋರಿ ವಿವರ ಇಲ್ಲಿದೆ.

ದಿಲೀಪ್ ಕುಮಾರ್ ಹಿಂದಿ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಮತ್ತು ಪ್ರಸಿದ್ಧ ನಟರಲ್ಲಿ ಒಬ್ಬರು. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ  ನಟ ದಿಲೀಪ್ ಕುಮಾರ್ (98) ಜುಲೈ 7, 2021ರಂದು ನಿಧನರಾದರು. ಇದರೊಂದಿಗೆ ದಿಲೀಪ್‌ ಕುಮಾರ್‌ ಯುಗಾಂತ್ಯವಾಗಿದೆ. ದಿಲೀಪ್ ಕುಮಾರ್, ಸೈರಾ ಬಾನು ಅವರ ಲವ್‌ಸ್ಟೋರಿ ಯಾವುದೇ ಸಿನಿಮಾ ಕಥೆಗಿಂತ ಕಡಿಮೆ ಇಲ್ಲ. ಇಲ್ಲಿದೆ ಈ ಜೋಡಿಯ ಇಂಟರೆಸ್ಟಿಂಗ್‌ ಲವ್‌ಸ್ಟೋರಿ.

Cine WorldJul 8, 2021, 7:32 PM IST

12ನೇ ವಯಸ್ಸಿಗೆ ದಿಲೀಪ್ ಕುಮಾರ್‌ಗೆ ಮನಸೋತ ಸೈರಾ ಬಾನು ಲವ್‌ಸ್ಟೋರಿ

ದಿಲೀಪ್ ಕುಮಾರ್ ಹಿಂದಿ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಮತ್ತು ಪ್ರಸಿದ್ಧ ನಟರಲ್ಲಿ ಒಬ್ಬರು. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ  ನಟ ದಿಲೀಪ್ ಕುಮಾರ್ (98) ಜುಲೈ 7, 2021ರಂದು ನಿಧನರಾದರು. ಇದರೊಂದಿಗೆ ದಿಲೀಪ್‌ ಕುಮಾರ್‌ ಯುಗಾಂತ್ಯವಾಗಿದೆ. ದಿಲೀಪ್ ಕುಮಾರ್, ಸೈರಾ ಬಾನು ಅವರ ಲವ್‌ಸ್ಟೋರಿ ಯಾವುದೇ ಸಿನಿಮಾ ಕಥೆಗಿಂತ ಕಡಿಮೆ ಇಲ್ಲ. ಇಲ್ಲಿದೆ ಈ ಜೋಡಿಯ ಇಂಟರೆಸ್ಟಿಂಗ್‌ ಲವ್‌ಸ್ಟೋರಿ.

Murder

Video Icon

CRIMEJul 6, 2021, 4:03 PM IST

ತುಮಕೂರು; ಕೊಳೆತ ಶವ್ ಕೈಮೇಲಿನ ಟ್ಯಾಟೂ ತೆಗೆದಿಟ್ಟ ಭಯಾನಕ ಸ್ಟೋರಿ

ಒಂದು ರೋಚಕ ಕತೆ. ಯಾರದ್ದೋ ಜಮೀನಿನಲ್ಲಿ ಅಪರಿಚಿತ ಶವ ಸಿಕ್ಕಿತ್ತು. ಕೊಳೆತ ದೇಹದ ಮೇಲಿದ್ದ ಹಚ್ಚೆಯೊಂದನ್ನು ಆಧಾರವಾಗಿಟ್ಟುಕೊಂಡು ತನಿಖೆ ನಡೆಸಿದಾಗ ಭಯಾನಕ ಸಂಗತಿ ಬೆಳಕಿಗೆ ಬಂದಿದ್ದವು ಕೊಲೆಗಾರ ಯಾರು ಎನ್ನುವುದು ಬಿಡಿ, ಸತ್ತವರು ಯಾರು ಎಂಬುದನ್ನೇ ಪತ್ತೆ ಮಾಡುವುದು ಸವಾಲಾಗಿಬಿಡುತ್ತದೆ. ಅಂಥದ್ದೇ ಒಂದು ಸ್ಟೋರಿ ..

• undefined

Cine WorldJul 1, 2021, 9:34 AM IST

ಮಂದಿರಾ ಬೇಡಿ - ರಾಜ್ ಕೌಶಲ್ ಇಂಟರೆಸ್ಟಿಂಗ್‌ ಲವ್‌ಸ್ಟೋರಿ!

ಬಾಲಿವುಡ್‌ ನಟಿ ಮಂದಿರಾ ಬೇಡಿ ಅವರ ಪತಿ ರಾಜ್ ಕೌಶಲ್ ಇಂದು ಅಂದರೆ ಜೂನ್‌ 30 ರಂದು ಬೆಳಗ್ಗೆ ನಿಧನರಾದರು. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮುಂಜಾನೆ 4.30 ಕ್ಕೆ ಮನೆಯಲ್ಲಿ ಹೃದಯಾಘಾತಕ್ಕೆ ಒಳಾಗದ  ರಾಜ್ ಕೌಶಲ್ ಡಾಕಟ್ರ್‌  ಬಳಿಗೆ ಕರೆದೊಯ್ಯುವ ಮೊದಲೇ  ಜಗತ್ತಿಗೆ ವಿದಾಯ ಹೇಳಿದರು. ಮಂದಿರ ಪತಿ ರಾಜ್ ನಟನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 'ಪ್ಯಾರ್ ಮೇ ಕಬಿ ಕಭಿ', 'ಶಾದಿ ಕಾ ಲಡ್ಡು' ಮತ್ತು 'ಆಂಥೋನಿ ಕೌನ್ ಹೈ' ಎಂಬ ಮೂರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.  ಮಂದಿರ ಮತ್ತು ರಾಜ್ ಕೌಶಲ್ ಅವರ ಲವ್‌ಸ್ಟೋರಿ ಯಾವುದೇ ಸಿನಿಮಾ  ಕಥೆಗಿಂತ ಕಡಿಮೆಯಿಲ್ಲ. ರಾಜ್-ಮಂದಿರಾ ಹೇಗೆ ಪರಸ್ಪರ ಹತ್ತಿರ ಬಂದರು ಮತ್ತು ಕುಟುಂಬ ಸದಸ್ಯರು ಇಬ್ಬರೂ ಮದುವೆಯಾಗಲು ಏಕೆ  ಒಪ್ಪಲಿಲ್ಲ ಇಲ್ಲಿದೆ ವಿವರ.

Pritviraj Sukamaran

Cine WorldJun 12, 2021, 2:18 PM IST

ಮಲಯಾಳಂ ಸ್ಟಾರ್‌ ಪೃಥ್ವಿರಾಜ್ ಸುಕುಮಾರನ್ ಬಿಬಿಸಿ ಪತ್ರಕರ್ತೆ ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ?

ಪೃಥ್ವಿರಾಜ್ ಸುಕುಮಾರನ್ ಮಲೆಯಾಳಿ ಸಿನಿಮಾ ಕ್ಷೇತ್ರದ ಫೇಮಸ್‌ ಹೆಸರು. ಪೃಥ್ವಿರಾಜ್ ನಟ, ನಿರ್ದೇಶಕ, ನಿರ್ಮಾಪಕ, ಹಿನ್ನಲೆ ಗಾಯಕ ಹಾಗೂ ಸಿನಿಮಾ ವಿತರಕರಾಗಿ ಹೀಗೆ ಪ್ರತಿಯೊಂದೂ ಫೀಲ್ಡಿನಲ್ಲೂ ಸಖತ್‌ ಹೆಸರು ಮಾಡಿದ್ದಾರೆ. ಸುಪ್ರಿಯಾ ಮೆನನ್ ಅವರನ್ನು ವಿವಾಹವಾಗಿ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಬಿಬಿಸಿಯಲ್ಲಿ ಜರ್ನಲಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದ ಸುಪ್ರಿಯಾ ಅವರ ಪ್ರೀತಿಯಲ್ಲಿ  ಪೃಥ್ವಿರಾಜ್ ಸುಕುಮಾರನ್ ಬಿದ್ದಿದ್ದು ಹೇಗೆ ಗೊತ್ತಾ? ಈ ಜೋಡಿಯ ಇಂಟರೆಸ್ಟಿಂಗ್‌ ಲವ್‌ಸ್ಟೋರಿಯ ವಿವರ ಇಲ್ಲಿದೆ.

Murder

Video Icon

CRIMEJun 11, 2021, 5:13 PM IST

ಕಲಬುರಗಿ; ತಂಗಿ ಎಂಗೇಜ್‌ಮೆಂಟ್  ಹಿಂದಿನ ದಿನ ಅಣ್ಣನ ಹತ್ಯೆ.. ಹಳೆ ಲವ್ ಸ್ಟೋರಿ!

ಮರುದಿನ ತಂಗಿಯ ನಿಶ್ಚಿತಾರ್ಥ. ಸಂಭ್ರಮದಲ್ಲಿದ್ದ ಅಣ್ಣ  ಕೊಲೆಯಾಗಿದ್ದ. ಆ ಕೊಲೆಯ ಹಿಂದೆ ಇದ್ದಿದ್ದೊಂದು ಪ್ರೇಮ  ಕಹಾನಿ. ನಡುರಸ್ತೆಯಲ್ಲಿ ಹಂತಕರು ಹೆಣ ಉರುಳಿಸಿದ್ದರು. ಆ ಮರ್ಡರ್ ಹಿಂದೆ ಇದ್ದ ಲವ್ ಸ್ಟೋರಿಯಾದರೂ ಏನು? ವಿವರ ಇವತ್ತಿನ ಎಫ್‌ಐಆರ್ ನಲ್ಲಿ

Rakshith Shetty

SandalwoodJun 9, 2021, 12:59 PM IST

777 ಚಾರ್ಲಿಯಲ್ಲಿ ನಟಿಸಿದ ಶ್ವಾನಕ್ಕೆ ಟ್ರೈನಿಂಗ್ ಮಾಡದ್ಹೇಗೆ?

'ಚಾರ್ಲಿ 777' ಹಲವು ಕಾರಣಗಳಿಂದ ಸಿನಿ ಪ್ರೇಮಿಗಳ ಕುತೂಹಲ ಕೆರಳಿಸಿದೆ. ಒಂದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಸಿನಿಮಾ ಎಂಬುದಕ್ಕೆ. ಮತ್ತೊಂದು ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಶ್ವಾನವೊಂದು ಪ್ರಮುಖ ಪಾತ್ರವಹಿಸಿರುವುದು ಮೇಲ್ನೋಟಕ್ಕೆ ಗೋಚರವಾಗುತ್ತದೆ. ಅಷ್ಟಕ್ಕೂ ಈ ಶ್ವಾನಕ್ಕೆ ಆ್ಯಕ್ಟಿಂಗ್ ಹೇಳಿ ಕೊಟ್ಟಿದ್ಹೇಗೆ? ರಕ್ಷಿತ್ ಹೇಳಿದ್ದೇನು?

Amala and Nagarjuna

Cine WorldJun 5, 2021, 6:56 PM IST

ನಟ ನಾಗರ್ಜುನ ಮತ್ತು ಎರಡನೇ ಪತ್ನಿ ಅಮಲಾರ ಲವ್‌ಸ್ಟೋರಿ!

ಸೌತ್‌ನ ಎವರ್‌ಗ್ರೀನ್‌ ಹೀರೋ ನಾಗರ್ಜುನ. ತಮ್ಮ ಲುಕ್‌ ಹಾಗೂ ಅಭಿನಯದಿಂದ ಹಲವು ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಬಾಲಿವುಡ್‌ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇವರ ಪರ್ಸನಲ್‌ ಲೈಫ್‌ ಸಾಕಷ್ಟು ಚರ್ಚೆಯಾಗಿದೆ. ಇವರ ಹಾಗೂ ಪತ್ನಿ ಅಮಲಾರ ಲವ್‌ಸ್ಟೋರಿ ಯಾವುದೇ ಸಿನಿಮಾಕ್ಕಿಂತ ಕಡಿಮೆ ಇಲ್ಲ. ಇಲ್ಲಿದೆ ವಿವರ.

Yami

Cine WorldJun 5, 2021, 5:49 PM IST

ಫೇರ್ & ಲವ್ಲಿ ಹುಡುಗಿಯ ಬ್ಯೂಟಿಫುಲ್ ಲವ್‌ ಸ್ಟೋರಿ ಇದು

• ದಾಂಪತ್ಯ ಜೀವನಕ್ಕೆ ಕಾಲಿಟ್ಟ ಫೇರ್ & ಲವ್ಲಿ ಹುಡುಗಿ
• ಯಾಮಿ ಗೌತಮ್‌ಗೆ ಲವ್ ಆಗಿದ್ಯಾವಾಗಾ ?
• ನಿರ್ದೇಶಕರ ಪ್ರೀತಿಗೆ ಬಿದ್ದ ನಟಿಯ ಲವ್‌ಸ್ಟೋರಿ ಯಾವ ಫೇರಿಟೇಲ್‌ಗೂ ಕಮ್ಮಿ ಇಲ್ಲ

Lionel Messi

FootballMay 21, 2021, 6:41 PM IST

ಸ್ನೇಹಿತನ ತಂಗಿಯನ್ನೇ ಪ್ರೀತಿಸಿ, ಮದುವೆಗೂ ಮುನ್ನ 2 ಮಕ್ಕಳ ತಂದೆಯಾದ ಫುಟ್ಬಾಲ್ ದಿಗ್ಗಜ!

ಬೆಂಗಳೂರು: ಬಾರ್ಸಿಲೋನಾದ ಅದ್ಭುತ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿ, ಜಗತ್ತಿಗ ಸರ್ವಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಫುಟ್ಬಾಲ್ ಮಾಂತ್ರಿಕ ಮೆಸ್ಸಿ ಆಟದ ಜತೆ ಜತೆಗೆ ಆತನ ಖಾಸಗಿ ಬದುಕು ಕೂಡಾ ಅಷ್ಟೇ ಕುತೂಹಲಭರಿತವಾಗಿದೆ. ಮೆಸ್ಸಿ ಯಾವ ಬಟ್ಟೆ ಹಾಕಿದ್ದಾರೆ, ಏನು ಮಾಡುತ್ತಾರೆ ಎಂದು ಅವರ ಅಪಾರ ಅಭಿಮಾನಿಗಳು ಹೆಜ್ಜೆಹೆಜ್ಜೆಗೂ ಕಣ್ಣಿಟ್ಟಿರುತ್ತಾರೆ. ಹಾಗಯೇ ಮೆಸ್ಸಿ ಕೂಡ ಅಭಿಮಾನಿಗಳಿಗೆ ನಿರಾಸೆಯಾಗದಂತೆ ತಮ್ಮ ಕೆಲವು ಫೋಟೋಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇವೆಲ್ಲದರ ನಡುವೆ ಮೆಸ್ಸಿ ತಮ್ಮ ಮಗನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅದರೆಲ್ಲನೇ ವಿಶೇಷ ಅಂತೀರಾ? ಈ ಸ್ಟೋರಿ ನೋಡಿ ನಿಮಗೇ ತಿಳಿಯುತ್ತೆ.

sundar

BUSINESSMay 13, 2021, 4:53 PM IST

ಸುಂದರ್ ಪಿಚೈ, ಅಂಜಲಿ ಲವ್‌ ಸ್ಟೋರಿ: ಯಾವ ಸಿನಿಮಾಗೂ ಕಡಿಮೆ ಇಲ್ಲ ಈ ಸ್ಟೋರಿ!

ಭಾರತೀಯ ಮೂಲದ ಸುಂದರ್ ಪಿಚೈ ವಿಶ್ವದ ಅತೀ ದೊಡ್ಡ ಕಂಪನಿ ಆಲ್ಪಾಬೆಟ್ ಹಾಗೂ ಅದರ ಸಹಾಯಕ ಕಂಪನಿ ಗೂಗಲ್ ಎಲ್‌ಎಲ್‌ಸಿಯ ಸಿಇಒ. ಸಾಮಾನ್ಯರಂತೆ ಕಂಡು ಬರುವ ಪಿಚೈ, ಗೂಗಲ್ ಕಂಪನಿ ಪಾಲಿಗೆ ಅತ್ಯಮೂಲ್ಯ ವಜ್ರದಂತೆ. ಹೀಗಾಗೇ ಕಂಪನಿ ಕೋಟಿಗಟ್ಟಲೇ ಸಂಬಳ ನೀಡಿ ಅವರನ್ನು ಉಳಿಸಿಕೊಳ್ಳಲು ಸಿದ್ಧವಿದೆ. ಸದ್ಯ ಪಿಚೈ ವಿಶ್ವದಲ್ಲಿ ಅತೀ ಹೆಚ್ಚು ವೇತನ ಪಡೆಯುವ ಸಿಇಒ ಆಗಿದ್ದಾರೆ. ಹೀಗಿದ್ದರೂ ಪಿಚೈ ಮಾತ್ರ ಸಾಮಾನ್ಯ ವ್ಯಕ್ತಿಯಂತೆ ಜೀವನ ಸಾಗಿಸುತ್ತಾರೆ. ಆದರೆ ಅವರ ಲವ್‌ ಸ್ಟೋರಿ ಮಾತ್ರ ಯಾವುದೇ ಸಿನಿಮಾ ಕತೆಗಿಂತ ಭಿನ್ನವಾಗಿಲ್ಲ. ಗೆಳೆತನದಿಂದ ಆರಂಭವಾದ ಸುಂದರ್ ಪಿಚೈ ಹಾಗೂ ಅಂಜಲಿ ಭೇಟಿ, ನಿಧಾನವಾಗಿ ಪ್ರೀತಿಗೆ ತಿರುಗಿತು. ಪ್ರತಿಯೊಂದು ಹೆಜ್ಜೆಯಲ್ಲೂ ಇಬ್ಬರೂ ಪರಸ್ಪರ ಜೊತೆಗಿದ್ದವರು. ಇಲ್ಲಿದೆ ನೋಡಿ ಐಐಟಿ ಖಡಗ್ಪುರದಿಂದ ಆರಂಭವಾಗಿ ಅಮೆರಿಕವರೆಗಿನ ಇಬ್ಬರ ಪಯಣದ ಸ್ಟೋರಿ.

ಶುಕ್ರವಾರ ಲಕ್ಷ್ಮಿಯನ್ನು ತಾಯಿಯ ರೂಪದಲ್ಲಿ ಪೂಜಿಸಲಾಗುತ್ತದೆ. ತಾಯಿ ಲಕ್ಷ್ಮಿ ಸಂತೋಷವಾಗಿದ್ದರೆ, ಆ ವ್ಯಕ್ತಿಗೆ ಹಣದ ಕೊರತೆ ಇರುವುದಿಲ್ಲ ಎಂದು ಗುರುತಿಸಲಾಗಿದೆ. ತಾಯಿ ಲಕ್ಷ್ಮಿಯನ್ನು ಒಲಿಸಿಕೊಂಡರೆ ಸಂಪತ್ತು ಮತ್ತು ಸಮೃದ್ಧಿಯ ಎಲ್ಲ ಮಾರ್ಗಗಳು ತೆರೆದುಕೊಳ್ಳುತ್ತವೆ. ಶುಕ್ರವಾರ ತಾಯಿ ಲಕ್ಷ್ಮಿಯನ್ನು ಒಲಿಸಲು ಕೆಲವು ಪೂಜಾ ಕ್ರಮಗಳನ್ನು ತಿಳಿಸಲಾಗಿದೆ. ಅವುಗಳನ್ನು ಅನುಸರಿಸಿದರೆ ಭಾಗ್ಯಲಕ್ಷ್ಮಿ ಒಲಿದು ಬರುತ್ತಾಳೆ.

Video Icon

FestivalsApr 30, 2021, 3:37 PM IST

ದೇವಿ ಭಾಗವತದಲ್ಲಿ ಬರುವ ಶಂತನು ಮಹಾರಾಜ- ಸತ್ಯವತಿಯ ಅನುರಾಗದ ಕಥೆಯಿದು

ಸೂತ ಮಹರ್ಷಿಯು ಶವನಕಾದಿ ಮಹಾಮುನಿಗಳ ಕೋರಿಕೆ ಮೇರೆಗೆ ಗಂಗಾ- ಶಂತನರ ಕಥೆಯನ್ನು ಹೇಳಿದ. ಗಂಗಾ-ಶಂತನರಿಗೆ ದೇವವ್ರತ ಎಂಬ ಮಗ ಹುಟ್ಟುತ್ತಾನೆ. ಈತ 4 ವೇದಗಳನ್ನು ಅಭ್ಯಾಸ ಮಾಡಿದವ. ಧನುರ್ವಿದ್ಯೆಯನ್ನು ಕಲಿಯುತ್ತಾನೆ.

Ajith

Cine WorldApr 24, 2021, 11:18 AM IST

ಕೈಗೆ ಗಾಯ ಮಾಡಿದವನ ಮೇಲೆ ಲವ್ ಆಗಿತ್ತು..! ಅಜಿತ್-ಶಾಲಿನಿ ಜೊತೆಯಾಗಿ 20 ವರ್ಷ

ಕಾಲಿವುಡ್‌ನ ಸೂಪರ್ ಜೋಡಿಗೆ ವಿವಾಹ ವಾರ್ಷಿಕೋತ್ಸವ ಸಂಭ್ರಮ | ತಲ ಅಜಿತ್-ಶಾಲಿನಿಯ ಲವ್‌ ಸ್ಟೋರಿ ಸೂಪರ್

• undefined
Video Icon

FestivalsApr 21, 2021, 1:39 PM IST

ಮೋಹದಲ್ಲಿ ಬಿದ್ದವರು ಹೇಗೆ ಭ್ರಷ್ಟರಾಗುತ್ತಾರೆ ಎನ್ನುವುದಕ್ಕೆ ಪುರೂರವನ ಕಥೆ ಎಲ್ಲರಿಗೂ ಸಂದೇಶ

ಸುದ್ಯುಮ್ನನ ಮಗ ಪುರೂರವ ರಾಜನಾಗುತ್ತಾನೆ. ಊರ್ವಶಿಗೆ ಪುರೂರವನ ಸದ್ಗುಣಣಗಳ ಬಗ್ಗೆ ತಿಳಿಯುತ್ತದೆ. ಊರ್ವಶಿ ಭೂಮಿಗೆ ಬರುತ್ತಾಳೆ. ಪುರೂರವ ಆಕೆಯಿಂದ ಮೋಹಿತನಾಗುತ್ತಾನೆ. ಆಕೆ ಕೆಲವು ಷರತ್ತು ಹಾಕಿ ಒಪ್ಪಿದರೆ ಮದುವೆಯಾಗುವುದಾಗಿ ಹೇಳುತ್ತಾಳೆ.