Love Letter
(Search results - 13)Cine WorldSep 26, 2020, 12:54 PM IST
ರವಿ ಬೆಳಗೆರೆ ಪ್ರೇಮ ಪತ್ರದಲ್ಲಿ ಎಸ್ಪಿಬಿ ಸಾಲು..!
ನಾನು ಪ್ರೇಮಪತ್ರ ಬರೆಯುತ್ತಿದ್ದಾಗ ನಾನು ಪದೇ ಪದೇ ಕೋಟ್ ಮಾಡುತ್ತಿದ್ದದ್ದು ಅವರ ಹಾಡಿನ ಸಾಲುಗಳನ್ನು. ಆಗ ಪ್ರೇಮಪತ್ರ ರಸ ತುಂಬಿಕೊಳ್ಳುತ್ತಿತ್ತು. ನಮ್ಮ ಪ್ರೀತಿಗೆ, ನೋವಿಗೆ, ದುಃಖಕ್ಕೆ, ಸಿಟ್ಟಿಗೆ, ಸಂಕಟಕ್ಕೆ ಒದಗಿಬರುತ್ತಿದ್ದ ಹಾಡುಗಳವು. ತೆಲುಗಿನಲ್ಲಿ ಅವರು ಹಾಡಿದ ‘ಮೆರಿಪುಲ ಮೆರಿಚಾವೂ.. ’ ಹಾಡನ್ನೇ ತೆಗೆದುಕೊಂಡರೆ, ‘ನೀನು ಮಿಂಚಿನಂತೆ ಹೊಳೆದೆ.... ಕಣ್ತೆರೆದು ನೋಡುವಷ್ಟರಲ್ಲಿ ನಿನ್ನೆಗಳಲ್ಲಿ ಸೇರಿಹೋದೆ’ ಎಂಬರ್ಥದ ಅದ್ಭುತ ಸಾಲುಗಳವು.
CRIMEJun 25, 2020, 11:27 AM IST
16ರ ಬಾಲಕಿಗೆ ಲವ್ ಲೆಟರ್ ಕೊಟ್ಟ 66ರ ವೃದ್ಧ ಅರೆಸ್ಟ್!
16ರ ಬಾಲಕಿಗೆ ಲವ್ಲೆಟರ್ ಕೊಟ್ಟ66ರ ವೃದ್ಧ ಅರೆಸ್ಟ್! ಇದು ತಮಾಷೆಯಲ್ಲ... ಇಲ್ಲಿದೆ ನೋಡಿ ತಮಿಳುನಾಡಿನಲ್ಲಿ ನಡೆದ ಘಟನೆಯ ವಿವರ
relationshipMar 3, 2020, 4:09 PM IST
ನೀನು ನನ್ನ ವಿನಾಕಾರಣ ಬ್ಲಾಕ್ ಮಾಡಬಾರದಿತ್ತು ಹುಡುಗೀ!
ಅಮ್ಮ ಅವಳ ಕೊನೆಯ ಕ್ಷಣಗಳಲ್ಲಿ ನೀನು ಮಾಡಿಕೊಡುವ ಸೂಪ್ ಕುಡಿಯಲು ಬಯಸಿದ್ದಳು, ಅವಳು ಹೋದ ಮೇಲೆ ನಿನ್ನ ಬಳಿ ನನ್ನೆಲ್ಲ ದುಗುಡ ಹೇಳಬೇಕು ಅಂದುಕೊಂಡೆ. ಆದರೆ ನಿನಗೆ ನನ್ನ ಕಾಲ್ ರೀಚ್ ಆಗುತ್ತಿರಲಿಲ್ಲ. ಕಳಿಸಿದ ಮೆಸೇಜ್ ಗಳಲ್ಲಿ ಒಂದೇ ಟಿಕ್ ಮಾರ್ಕ್. ನೀನು ನನ್ನ ವಿನಾಕಾರಣ ಬ್ಲಾಕ್ ಮಾಡಬಾರದಿತ್ತು ಹುಡುಗೀ.
relationshipJan 17, 2020, 2:55 PM IST
ಡಸ್ಟ್ ಬಿನ್ನಲ್ಲಿ ಸಿಕ್ಕ ಆ ಹಾಳೆಯಲ್ಲಿ ಒಂದು ಪ್ರೀತಿ ಕತೆ ಇತ್ತು!
ಅರುವತ್ತೈದರ ಆ ವಯೋವೃದ್ಧರಿಗೆ ರೈಲ್ವೇ ಸ್ಟೇಶನ್ ನ ಡಸ್ಟ್ಬಿನ್ನಲ್ಲಿ ಚೂರು ಚೂರಾದ ಹಾಳೆಗಳು ಕಂಡವು. ಅವುಗಳನ್ನು ಜೋಡಿಸಿ ನೋಡಿದರೆ ಅಲ್ಲೊಂದು ಪ್ರೀತಿಯ ಕತೆ ಇತ್ತು. ಈ ನಡುವೆ ಅಲ್ಲೊಂದು ಸಮಸ್ಯೆ..
Karnataka DistrictsJan 13, 2020, 10:52 AM IST
ದೇವರ ಹುಂಡಿಯಲ್ಲಿ ಸಿಕ್ತು ರಕ್ತದಲ್ಲಿ ಬರೆದ ಪ್ರೇಮ ಪತ್ರ ! ತಾಳಿಯೂ ಇತ್ತು !
ದೇವರ ಹುಂಡಿಗೆ ಹಣ ಹಾಕುವುದು, ಚಿನ್ನ ಬೆಳ್ಳಿ ಸಾಮಾನ್ಯ ಆದರೆ ರಾಜ್ಯದ ಪ್ರಸಿದ್ಧ ದೇವಾಲಯ ಒಂದರ ಕಾಣಿಕೆ ಹುಂಡಿಯಲ್ಲಿ ರಕ್ತದಲ್ಲಿ ಬರೆದ ಪ್ರೇಮ ಪತ್ರ ಪತ್ತೆಯಾಗಿದೆ. ಜೊತೆಗೆ ತಾಳಿಯೂ ಸಿಕ್ಕಿದೆ.
Karnataka DistrictsDec 27, 2019, 9:46 AM IST
ಧಾರವಾಡ: ಡಿಸಿ ದೀಪಾ ಚೋಳನ್ಗೆ ಲವ್ ಲೆಟರ್ ಬರೆದ ಚೋಟುದ್ದ ಬಾಲಕ!
ಚೋಟುದ್ದ ಬಾಲಕನೊಬ್ಬ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ಲವ್ ಲೆಟರ್ ಬರೆದು ಶಾಕ್ ಕೊಟ್ಟ ಘಟನೆ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಗುರುವಾರ ನಡೆದಿದೆ.
NEWSSep 20, 2019, 9:29 AM IST
ಅಯ್ಯಯ್ಯೋ..ಲವ್ ಲೆಟರ್ ಸುಡಲು ಅಪಾರ್ಟ್ಮೆಂಟ್ಗೆ ಬೆಂಕಿ?
ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡ ಹಾಗೆ ಎಂಬ ಮಾತಿದೆ. ಈ ಗಾದೆ ಅಮೆರಿಕದ ಮಹಿಳೆಯೊಬ್ಬಳಿಗೆ ಸರಿಯಾಗಿ ಹೊಂದುತ್ತದೆ. ನೆಬ್ರಸ್ಕಾ ರಾಜ್ಯದ ಲಿಂಕನ್ ನಗರದ ಮಹಿಳೆಯೊಬ್ಬಳು ತನ್ನ ಮಾಜಿ ಪ್ರಿಯತಮ ಬರೆದ ಪ್ರೇಮಪತ್ರಗಳನ್ನು ಸುಡಲು ಹೊಗಿ ಇಡೀ ಅಪಾರ್ಟ್ಮೆಂಟ್ ಹೊತ್ತಿ ಉರಿಯುಂತೆ ಮಾಡಿದ್ದಾಳೆ.
LIFESTYLEOct 17, 2018, 3:13 PM IST
ಕಷ್ಟಪಟ್ಟು ಬರೆದ ಪ್ರೇಮಪತ್ರ ಅವಳ ಕೈಗಿತ್ತಾಗ...
ಕೊನೆಗೂ ನನ್ನ ಬದುಕಿನ ಮೊದಲ ಪ್ರೇಮಪತ್ರ ಸಿದ್ಧವಾಯಿತು. ಆದರೆ ಈಗ ಹುಟ್ಟಿದ ಪ್ರಶ್ನೆ ಇದನ್ನು ಅವಳಿಗೆ ಕೊಡುವುದು ಹೇಗೆ ಎಂದು. ಒಂದೇ ಊರಿನವಳು. ಏನಾದರೂ ಹೆಚ್ಚು ಕಮ್ಮಿ ಆದರೆ ಏನು ಮಾಡುವುದು ಅನ್ನೋ ಭಯ ಇನ್ನೊಂದು ಕಡೆ ಶುರುವಾಯಿತು. ಆದರೆ ಧೈರ್ಯ ಮಾಡಿ ಅವಳೇ ಕೊಟ್ಟಿದ್ದ ನೋಟ್ ಬುಕ್ ಒಳಗೆ ಲೆಟರ್ ಇಟ್ಟು ಅವಳ ಮನೆಗೇ ನಾನು ಮತ್ತು ನಾಗರಾಜ, ಧನಂಜಯ್ ಹೋಗಿ ಕೊಡುವಾಗ ನನ್ನ ಕೈ ನಡುಗುತ್ತಿತು. ಮೊದಲ ಪ್ರೇಮಪತ್ರ ಬರೆದ ನೆನಪನ್ನು ಆರ್ ಜಿ ಮೂರ್ತಿ ನೆನಪಿಸಿಕೊಂಡಿದ್ದು ಹೀಗೆ
ENTERTAINMENTJul 3, 2018, 7:17 PM IST
ಎಂಗೇಜ್ಮೆಂಟ್ ಆಗಿದ್ರೂ ರಕ್ಷಿತ್ ಶೆಟ್ಟಿ ಪ್ರೇಮ ಪತ್ರ ಬರೆದ್ರು!
- ಸಾಮಾಜಿಕ ತಾಣದಲ್ಲಿ ಮನದ ಭಾವನೆ ತೋಡಿಕೊಂಡ ರಕ್ಷಿತ್ ಶೆಟ್ಟಿ
- ಕಿರಿಕ್ ಪಾರ್ಟಿ ಚಿತ್ರದಿಂದ ಜನ ಮನ ಗೆದ್ದಿದ್ದ ಜೋಡಿ
Mar 1, 2018, 9:50 AM IST
Feb 12, 2018, 9:05 PM IST
May 3, 2017, 4:36 AM IST
Nov 14, 2016, 3:47 AM IST