Love Jihad  

(Search results - 42)
 • <p>Love Jihad</p>

  India19, Sep 2020, 7:43 AM

  ಲವ್ ಜಿಹಾದ್ ನಿಷೇಧಕ್ಕೆ ಸಿಎಂ ಯೋಗಿ ಸುಗ್ರೀವಾಜ್ಞೆ?

  ಲವ್‌ ಜಿಹಾದ್‌ ನಿಷೇ​ಧಕ್ಕೆ ಸಿಎಂ ಯೋಗಿ ಸುಗ್ರೀ​ವಾಜ್ಞೆ ಚಿಂತ​ನೆ!| ಕಠಿಣ ನಿಯಮ ರೂಪಿ​ಸು​ವಂತೆ ಯೋಗಿ ಸೂಚ​ನೆ

 • <p>Love Jihad</p>

  India29, Aug 2020, 3:58 PM

  ಲವ್ ಜಿಹಾದ್ ತಡೆಯಲು ಸಿಎಂ ಯೋಗಿ ದಿಟ್ಟ ಆದೇಶ!

  ಲವ್ ಜಿಹಾದ್‌ ತಡೆಯಲು ಸಿಎಂ ಯೀಗಿ ದಿಟ್ಟ ಕ್ರಮ| ಅಪರಾಧಿಗಳಿಗೆ ಉಳಿಗಾಲವಿಲ್ಲ| ಗೃಹ ಇಲಾಖೆಯ ಸಭೆಯಲ್ಲಿ ಖಡಕ್ ಆದೇಶ

 • love jihad

  India5, Feb 2020, 8:00 AM

  ದೇಶದಲ್ಲಿ ಒಂದೂ ಲವ್‌ ಜಿಹಾದ್‌ ಕೇಸ್‌ ಇಲ್ಲ: ಕೇಂದ್ರ

  ದೇಶದಲ್ಲಿ ಒಂದೂ ಲವ್‌ ಜಿಹಾದ್‌ ಕೇಸ್‌ ಇಲ್ಲ: ಕೇಂದ್ರ| ಲವ್‌ ಜಿಹಾದ್‌ಗೆ ಕಾನೂನು ವ್ಯಾಖ್ಯಾನ ಇಲ್ಲ

 • syro malabar

  India27, Jan 2020, 4:14 PM

  ಲವ್‌ ಜಿಹಾದ್‌ ನಿರ್ಲಕ್ಷ್ಯ ಮೌನ ಸಮ್ಮತಿ ಇದ್ದಂತೆ: ಕೇರಳ ಪಾದ್ರಿ

  ಲವ್‌ ಜಿಹಾದ್‌ ನಿರ್ಲಕ್ಷ್ಯ ಮೌನ ಸಮ್ಮತಿ ಇದ್ದಂತೆ: ಕೇರಳ ಫಾದ್ರಿ| ಲವ್‌ ಜಿಹಾದ್‌ನಲ್ಲಿ ಸಿಲುಕಿದವರು ಲೈಂಗಿಕ ಗುಲಾಮರಾಗಿದ್ದಾರೆ| ಕ್ರಮ ಕೈಗೊಳ್ಳದ ಕೇಂದ್ರ, ಕೇರಳ ಸರ್ಕಾರದ ವಿರುದ್ಧ ಕೆಂಡಾಮಂಡಲ

 • undefined

  Karnataka Districts18, Jan 2020, 1:31 PM

  'ಭಜರಂಗದಳ, ಎಎಚ್‌ಪಿಯಿಂದ ಲವ್ ಜಿಹಾದ್'..!

  ಭಜರಂಗದಳ, ಎಎಚ್‌ಪಿ ಲವ್ ಜಿಹಾದ್ ಮಾಡುತ್ತಿದೆ. ಜನರನ್ನ ಕೊಚ್ಚಿ ಕೊಲ್ಲುತ್ತಿದ್ದಾರೆ ಎಂದು ಸಂಸದ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ತೇಜಸ್ವಿ ಸೂರ್ಯ, ಸೂಲಿಬೆಲೆ ಹತ್ಯೆ ಯತ್ನ ಬಗ್ಗೆ ಪ್ರತ್ರಿಕ್ರಿಯಿಸಿದ್ದಾರೆ.

 • Syro Malabar Synod says Christian girls in Kerala killed over love jihad

  India16, Jan 2020, 7:54 AM

  ಕೇರಳ ಕ್ರೈಸ್ತರೂ ಲವ್‌ ಜಿಹಾದ್‌ ಬಲೆಗೆ!: ಯೋಜಿತವಾಗಿ ಮತಾಂತರ!

  ಕೇರಳ ಕ್ರೈಸ್ತರೂ ಲವ್‌ ಜಿಹಾದ್‌ ಬಲೆಗೆ!| ಕೇರಳದ ಕ್ಯಾಥೋಲಿಕ್‌ ಬಿಷಪ್‌ಗಳ ಪರಮೋಚ್ಚ ಸಂಸ್ಥೆ ಸೈರೋ-ಮಲಬಾರ್‌ ಚಚ್‌ರ್‍ ಮಂಡಳಿ ಹೇಳಿಕೆ| ಯೋಜಿತವಾಗಿ ಕ್ರೈಸ್ತ ಯುವತಿಯರ ಮತಾಂತರ| ಪೊಲೀಸರು ಏನೂ ಮಾಡ್ತಿಲ್ಲ: ಪ್ರಭಾವಿ ಕ್ರೈಸ್ತ ಮಂಡಳಿ

 • undefined

  CRIME7, Jan 2020, 4:46 PM

  'ಕುಂಕುಮ ಇಟ್ಕೋಬೇಡ, ಓಂ ಟ್ಯಾಟೂ ತೆಗೆಸು'  ಲವ್ ಜಿಹಾದ್.. ಕಾಸರಗೋಡು ಟು ಬೆಂಗಳೂರು!

  ಲವ್ ಜಿಹಾದ್ ಪ್ರಕರಣದ ಇನ್ನೊಂದು ಮುಖ ಇಲ್ಲಿ ಅನಾವರಣ ಆಗಿದೆ. ಹಿಂದು ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಬೇಕು ಎಂದು ಒತ್ತಾಯಿಸಿ ದೌರ್ಜನ್ಯ ಎದಗಿದ್ದು ಅಲ್ಲದೇ ಕೈಮೇಲಿದ್ದ ಓಂ ಟ್ಯಾಟೂ ತೆಗೆಸಲು ಒತ್ತಾಯ ಮಾಡಿದ್ದ ಸಂಗತಿ ಬಳಕಿಗೆ ಬಂದಿದೆ. ಪ್ರಕರಣ ಸದ್ಯ ಸಿಐಡಿ ವ್ಯಾಪ್ತಿಗೆ ಸೇರಿದೆ.

 • love jihad

  NEWS25, Sep 2019, 8:20 AM

  ಕೇರಳ ಕ್ರೈಸ್ತ ಯುವತಿಯರು ಈಗ ಲವ್‌ ಜಿಹಾದ್‌ ಟಾರ್ಗೆಟ್‌!

  ಹಿಂದು ಯುವತಿಯರನ್ನು ಪ್ರೀತಿ- ಪ್ರೇಮದ ಹೆಸರಿನಲ್ಲಿ ಸೆಳೆದು ಇಸ್ಲಾಂಗೆ ಮತಾಂತರಗೊಳಿಸುವ ‘ಲವ್‌ ಜಿಹಾದ್‌’ ನಡೆಯುತ್ತಿದೆ ಎಂಬ ವ್ಯಾಪಕ ದೂರುಗಳಿಗೆ ಸಾಕ್ಷಿಯಾಗಿದ್ದ ಕೇರಳದಲ್ಲಿ ಈಗ ಕ್ರೈಸ್ತ ಯುವತಿಯರೂ ದಾಳವಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

 • rape

  Bidar19, Dec 2018, 4:40 PM

  ಬೀದರ್‌ನಲ್ಲಿ ಬಿಗುವಿನ ವಾತಾವರಣ, ಲವ್‌ಜಿಹಾದ್‌ಗೆ ಬಾಲಕಿ ಬಲಿಯಾದಳಾ?

  ಬೀದರ್‌ ನಲ್ಲಿ ಹಿಂದೂ ಹುಡುಗಿ ಅಪಹರಣ ಪ್ರಕರಣ ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿದೆ. ಪ್ರಕರಣ ಲವ್ ಜಿಹಾದ್ ಸ್ವರೂಪ ಪಡೆಯುತ್ತಿದ್ದು ಒಂದು ಕಡೆ ಜನರು ಪೊಲೀಸ್ ಇಲಾಖೆ ಮೇಲೆ ಆಕ್ರೋಶ ಹೊರ ಹಾಕುತ್ತಿದ್ದರೆ ಅತ್ತ ಮುಸ್ಲಿಂ ಸಮುದಾಯ ಸಹ ಭಯದ ನೆರಳಿನಲ್ಲಿ ಬದುಕುವಂತೆ ಆಗಿದೆ.

 • undefined

  INTERNATIONAL18, Dec 2018, 2:25 PM

  ಇಸ್ಲಾಂಗೆ ಮತಾಂತರಗೊಂಡಿದ್ದ ಹಾದಿಯಾ ತಂದೆ ಬಿಜೆಪಿಗೆ

  ಕೇರಳ ಲವ್ ಜಿಹಾದ್ ಪ್ರಕರಣದ ಮೂಲಕ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಯುವತಿ ಹಾದಿಯಾ ತಂದೆ ಅಶೋಕನ್ ಅವರು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿದುಬಂದಿದೆ.

 • Ajmal Kasab

  NEWS25, Nov 2018, 6:17 PM

  ಮುಂಬೈ ದಾಳಿ: ಜಿಹಾದ್‌ಗಾಗಿ ಅಲ್ಲ, ಹುಡುಗಿಯರಿಗಾಗಿ ಕೊಂದರು!

  ನಾಳೆ ಅಂದರೆ ನವೆಂಬರ್ 26ಕ್ಕೆ ದೇಶದ ವಾಣಿಜ್ಯ ರಾಜಧಾನಿ ಮುಂಬೈ ನಗರದ ಮೇಲೆ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ದಾಳಿ ನಡೆಸಿ ಬರೋಬ್ಬರಿ 10 ವರ್ಷ. ಈ ಹಿನ್ನೆಲೆಯಲ್ಲಿ ನಿಮ್ಮ ಸುವರ್ಣನ್ಯೂಸ್.ಕಾಂ ಮುಂಬೈ ದಾಳಿಯ ಭಯಾನಕ ಘಟನೆಗಳನ್ನು ಓದುಗರ ಮುಂದೆ ಇಡುವ ಪ್ರಯತ್ನ ಮಾಡುತ್ತಿದೆ. ಅದರಂತೆ ಇಂದು ಮುಂಬೈ ದಾಳಿಗೆ ಕಾರಣವಾದ ಅಂಶಗಳತ್ತ ಗಮನ ಹರಿಸೋಣ.

 • undefined

  NEWS19, Oct 2018, 4:34 PM

  ಲವ್ ಜಿಹಾದ್‌ಗೆ ಯಾವುದೇ ಪುರಾವೆಗಳಿಲ್ಲ: ಎನ್‌ಐಎ

  ಕೇರಳದ ಹಾದಿಯಾ- ಶಫೀಕ್ ಜಹಾನ್ ವಿವಾಹವು ಲವ್ ಜಿಹಾದ್ ಕುರಿತಂತೆ ದೇಶದಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿತ್ತು. ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ತನಿಖೆ ನಡೆಸಿರುವ ಎನ್ ಐಎ, ಲವ್ ಜಿಹಾದ್‌ಗೆ ಯಾವುದೇ ಪುರಾವೆಯಿಲ್ಲವೆಂದು ಹೇಳಿದೆ. 
   

 • love couple 1
  Video Icon

  NEWS30, Aug 2018, 12:09 PM

  ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಲವ್ ಜಿಹಾದ್?

  ಸಿಲಿಕಾನ್ ಸಿಟಿಯಲ್ಲಿ ಹಿಂದೂ ಯುವತಿಯೊಬ್ಬಳನ್ನು ಮದುವೆಯಾಗಿ, ಆಕೆ ಗರ್ಭಿಣಿಯಾದ ಬಳಿಕ ಕೈಕೊಟ್ಟು ಯುವಕನೊಬ್ಬ ಪರಾರಿಯಾಗಿದ್ದಾನೆ. ಸಂತ್ರಸ್ತೆ ದೂರು ಕೊಟ್ಟರೂ ಪೊಲೀಸರು ದೂರು ದಾಖಲಿಸಲು ಲಂಚ ಕೇಳಿದ್ದಾರೆನ್ನಲಾಗಿದೆ. ಕೊನೆಗೆ ಬೇಸತ್ತ ಯುವತಿ ಉತ್ತರ ವಿಭಾಗದ ಡಿಸಿಪಿಗೆ ಭೇಟಿಯಾಗಿ ದೂರು ಸಲ್ಲಿಸಿರುವ ಘಟನೆ ನಡೆದಿದೆ. 

 • undefined

  POLITICS11, Jul 2018, 10:13 PM

  ಪರಿಷತ್ತಿನಲ್ಲಿ ‘ಲವ್ ಜಿಹಾದ್’ ಗದ್ದಲ

  • ಬಿಜೆಪಿ ಸದಸ್ಯೆ ತೇಜಸ್ವಿನಿಯಿಂದ ಲವ್ ಜಿಹಾದ್ ಪ್ರಸ್ತಾಪ
  • ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೇ ಮಾತಿನ ಸಮರ
  • ಯು.ಟಿ. ಖಾದರ್ ಉತ್ತರಕ್ಕೆ ತೃಪ್ತಿಯಾಗದ ವಿಪಕ್ಷ ಸದಸ್ಯರು
  • ಗೃಹ ಮಂತ್ರಿ ಈ ಬಗ್ಗೆ ಉತ್ತರ ನೀಡಬೇಕೆಂದು ಪಟ್ಟು; ಕಲಾಪ ಮುಂದೂಡಿಕೆ
 • DC Irshad Ullah Khan
  Video Icon

  NEWS30, Jun 2018, 4:30 PM

  ಲವ್ ಜಿಹಾದ್ : ಎನ್ ಐಎ ಬಲೆಗೆ ರಾಜ್ಯದ ಡಿಸಿ ಕುಟುಂಬ ?

  • ಲವ್ ಜಿಹಾದ್ ನಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಇಲಾಖೆಯ ಉಪ ಆಯುಕ್ತ ಕುಟುಂಬ ಭಾಗಿ ಆರೋಪ
  • ಕಲಬುರ್ಗಿ ಜಿಲ್ಲಾ ಕಮರ್ಷಿಯಲ್ ಟ್ಯಾಕ್ಸ್ ಉಪ ಆಯುಕ್ತ ಇರ್ಷಾದುಲ್ಲಾ ಖಾನ್ ಪತ್ನಿ
  • ಬೆಂಗಳೂರಿನ ಡೈಮಂಡ್ ಡಿಸ್ಟ್ರಿಕ್ಟ್ ಫ್ಲ್ಯಾಟ್ ಮೇಲೆ ಎನ್ ಐಎ ದಾಳಿ ನಡೆಸಿತ್ತು
  • ಡಿಸಿ ಇರ್ಷಾದುಲ್ಲಾ ಖಾನ್ ಪತ್ನಿಯಿಂದ 8 ಲ್ಯಾಪ್ ಟಾಪ್, 12 ಮೊಬೈಲ್ ವಶಕ್ಕೆ ಪಡೆಯಲಾಗಿತ್ತು