Love And Light  

(Search results - 1)
  • Anushka Sharma

    ENTERTAINMENT22, Aug 2019, 4:39 PM IST

    ಸೋಷಿಯಲ್ ಮೀಡಿಯಾದಲ್ಲಿ ಬಾಲಿವುಡ್ ನಟಿ ಮಾತು ಮುಗಿಸಿದ್ದು ಕನ್ನಡದಲ್ಲಿ!

    ಕನ್ನಡ ನಟಿಯರೇ ಕನ್ನಡ ಮಾತನಾಡುವುದಿಲ್ಲ ಎಂಬ ಆರೋಪ ಇತ್ತೀಚಿಗೆ ಹೆಚ್ಚಾಗಿ ಕೇಳಿ ಬರುತ್ತಿದೆ. ಇತ್ತೀಚಿಗೆ ಕನ್ನಡದ ನಟಿ ರಶ್ಮಿಕಾ ಮಂದಣ್ಣ ನನಗೆ ಕನ್ನಡ ಕಷ್ಟ ಎಂದಿದ್ದು ಸುದ್ದಿಯಾಗಿದ್ದು ಗೊತ್ತೇ ಇದೆ. ಹೀಗಿರುವಾಗ ಬಾಲಿವುಡ್ ನಟಿಯೊಬ್ಬರು ಕನ್ನಡ ಮಾತನಾಡಿದರೆ ಹೇಗೆ ಅನಿಸುತ್ತದೆ ಅಲ್ವಾ?