Love Affair  

(Search results - 25)
 • <p>ಚಲನಚಿತ್ರ ನಿರ್ಮಾಪಕ ಮಹೇಶ್ ಭಟ್ ಮತ್ತು ಪರ್ವೀನ್ ಬಾಬಿ ಅವರ ಸಂಬಂಧವು ಬಿ-ಟೌನ್‌ನ ಅತ್ಯಂತ ವಿವಾದಾತ್ಮಕ ರಿಲೆಷನ್‌ಶಿಮ್‌ಗಳಲ್ಲಿ ಒಂದಾಗಿದೆ. ದಿವಂಗತ ನಟಿ ಪರ್ವೀನ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಮತ್ತು ಮಹೇಶ್ ಭಟ್ ಅವರ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದರು ಎಂದು ವರದಿಗಳು ತಿಳಿಸಿವೆ. ಸುಶಾಂತ್ ಸಿಂಗ್ ರಜಪೂತ್‌ರ ಸಾವಿನ &nbsp;ತನಿಖೆಯಲ್ಲಿ ಮಹೇಶ್ ಭಟ್‌ರ &nbsp;ಹೆಸರು ಕೇಳಿ ಬರುತ್ತಿರುವ&nbsp;ಸಂದರ್ಭದಲ್ಲಿ &nbsp;ಪರ್ವೀನ್ ಬಾಬಿ ಹೆಸರು ಮತ್ತೊಮ್ಮೆ ಬೆಳಕಿಗೆ ಬಂದಿದೆ. ಕರಿಷ್ಮಾ ಉಪಾಧ್ಯಾಯ ಅವರ ಒಂದು ಬಯೋಗ್ರಾಫಿಯಲ್ಲಿ &nbsp;ಮಹೇಶ್ ಭಟ್ &nbsp;ನಟಿಯೊಂದಿಗೆ ತಮ್ಮ ಸಮಯವನ್ನು ನೆನಪಿಸಿಕೊಂಡು ಹೇಳಿದ ಮಾತುಗಳನ್ನು ಉಲ್ಲೇಖಿಸಲಾಗಿದೆ.</p>

  Cine World22, Aug 2020, 4:26 PM

  ಆ ರಾತ್ರಿ ಬಟ್ಟೆ ಇಲ್ಲದೆಯೇ ಮಹೇಶ್ ಭಟ್ ಹಿಂದೆ ಓಡಿದ್ದರಂತೆ ಪರ್ವೀನ್ ಬಾಬಿ!

  ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಮತ್ತು ಪರ್ವೀನ್ ಬಾಬಿ ಸಂಬಂಧ ಬಿ-ಟೌನ್‌ನ ಅತ್ಯಂತ ವಿವಾದಾತ್ಮಕ ರಿಲೆಷನ್‌ಶಿಪ್‌ಗಳಲ್ಲೊಂದು. ದಿವಂಗತ ನಟಿ ಪರ್ವೀನ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಪರ್ವೀನ್ ಅನುಮಾಸ್ಪದವಾಗಿ ಮೃತಪಟ್ಟಾಗ ಮಹೇಶ್ ಭಟ್ ಅವರ ಅಂತ್ಯಕ್ರಿಯೆ ಮಾಡಲೂ ಸಿದ್ಧವಾಗಿದ್ದರಂತೆ. ಸುಶಾಂತ್ ಸಿಂಗ್ ರಜಪೂತ್‌ರ ಸಾವಿನ ತನಿಖೆಯಲ್ಲಿ ಮಹೇಶ್ ಭಟ್ ಹಾಗೂ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ನಡೆಸಿದ ವಾಟ್ಸ್ ಆ್ಯಪ್ ಚಾಟ್ ವೈರಲ್ ಆಗುತ್ತಿದ್ದಂತೆ, ಇವರ ಮೇಲೂ ಅನುಮಾನ ಹುಟ್ಟಿ ಕೊಂಡಿದೆ. ಆ ಕಾರಣಕ್ಕಾಗಿಯೇ ಪರ್ವೀನ್ ಬಾಬಿ ಹೆಸರು ಮತ್ತೊಮ್ಮೆ ಸುದ್ದಿಯಲ್ಲಿದೆ. ಕರಿಷ್ಮಾ ಉಪಾಧ್ಯಾಯ ಅವರ ಒಂದು ಬಯೋಗ್ರಾಫಿಯಲ್ಲಿ  ಮಹೇಶ್ ಭಟ್  ನಟಿಯೊಂದಿಗೆ ತಮ್ಮ ಸಂಬಂಧವನ್ನು ನೆನಪಿಸಿಕೊಂಡಿದ್ದನ್ನು ಉಲ್ಲೇಖಿಸಲಾಗಿದೆ. 

 • undefined

  Cine World18, Jul 2020, 6:52 PM

  ಯಶಸ್ಸಿನ ಜೊತೆ ಮೊದಲ ಪ್ರೀತಿಯನ್ನೇ ಮರೆತ ಪ್ರಿಯಾಂಕಾ ಚೋಪ್ರಾ

  ಜುಲೈ 18, 1982ರಂದು ಜಮ್ಷೆಡ್ಪುರದಲ್ಲಿ ಜನಿಸಿದ ಪ್ರಿಯಾಂಕಾ ಚೋಪ್ರಾಗೆ 38 ವರ್ಷಗಳ ಸಂಭ್ರಮ. 2002ರಲ್ಲಿ 'ತಮಿಜಾನ್' ಎಂಬ ತಮಿಳು ಚಿತ್ರದೊಂದಿಗೆ ವೃತ್ತಿಜೀವನವನ್ನು ಪ್ರಾರಂಭಿಸಿದ ಪ್ರಿಯಾಂಕ 2003 ರ 'ಅಂದಾಜ್' ಸಿನಿಮಾದಿಂದ ಕ್ಲಿಕ್ ಆದರು. 18 ವರ್ಷಗಳ ವೃತ್ತಿ ಜೀವನದಲ್ಲಿ ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಪ್ರಿಯಾಂಕಾಳ ಅನೇಕ ಲಿಂಕ್‌ಅಪ್‌ಗಳು ಸುದ್ದಿಯಾಗಿದ್ದವು.  ಈ ಲಿಸ್ಟ್‌ನಲ್ಲಿ ಅಕ್ಷಯ್ ಕುಮಾರ್‌ನಿಂದ ಶಾರುಖ್ ಖಾನ್‌ವರೆಗೂ ಮಾತ್ರವಲ್ಲ, ವಿದೇಶಿ ನಟನೂ ಒಬ್ಬ ಇದ್ದಾನೆ. ಹಾಗೇ ಪಿಗ್ಗಿಯ ಹಳೇ ಲೈಫ್‌ನ ಝಲಕ್..

 • undefined

  Cine World8, Jul 2020, 5:17 PM

  ನಂಗೆ ಮದ್ವೆ ಆಗು ಅಂದಿದ್ರು ದುಲ್ಖರ್ ಅಂತಾರಲ್ಲ ಈ ನಿತ್ಯಾ!

  ಕಾದಲ್ ಕಣ್ಮಣಿ ಸಿನಿಮಾ ಬಂದ ಮೇಲೆ ಇವರಿಬ್ಬರ ಕೆಮೆಸ್ಟ್ರಿ ಎಷ್ಟು ಚೆನ್ನಾಗಿ ಮ್ಯಾಚ್ ಆಗ್ತಿತ್ತು ಅಂದರೆ, ಇವರಿಬ್ಬರು ರಿಯಲ್ ಲೈಫ್ ನಲ್ಲೂ ಜೋಡಿಗಳಾಗಲಿ ಅಂತ ಹಾರೈಸಿದವರು ಬಹಳ ಮಂದಿ. ಬಹಳ ಮಂದಿ ಸೋಷಲ್ ಮೀಡಿಯಾದಲ್ಲೂ ಈ ಬಗ್ಗೆ ಬರೆದುಕೊಂಡಿದ್ದರು.

 • Salman Khan -Aishwarya Rai-Vivek Oberai

  Cine World9, Mar 2020, 1:49 PM

  ಸಲ್ಮಾನ್ ಖಾನ್‌ನಿಂದ ಬಚಾವ್ ಆಗಲು ವಿವೇಕ್‌ನ ಗುರಾಣಿಯಾಗಿಸಿದ್ಲಾ ಐಶ್ವರ್ಯಾ?

  ಇವತ್ತಿಗೂ ವಿಶ್ವ ಸುಂದರಿ ಅಂದಕೂಡಲೇ ನೆನಪಾಗೋದು ಐಶ್ವರ್ಯಾ ರೈ. ಮದುವೆಗೂ ಮೊದಲು ಸಲ್ಮಾನ್ ಖಾನ್, ವಿವೇಕ್ ಓಬೆರಾಯ್ ಜೊತೆಗೆ ಈಕೆ ಡೇಟಿಂಗ್ ಮಾಡ್ತಿದ್ದಿದ್ದು ಗುಟ್ಟಿನ ವಿಷ್ಯ ಏನಲ್ಲ. ಆದರೆ ಸಲ್ಮಾನ್ ಖಾನ್ ಜೊತೆಗೆ ಬ್ರೇಕ್ ಅಪ್‌ ಆದ ಮೇಲೆ ವಿವೇಕ್ ಐಶ್ವರ್ಯಾ ಬಾಯ್ ಫ್ರೆಂಡ್ ಆದ್ರು. ಇವರಿಬ್ಬರ ಸಂಬಂಧ ಹೇಗಿತ್ತು? ವಿವೇಕ್‌ನನ್ನೂ ಬಿಟ್ಟು ಐಶ್ ಅಭಿ ಜೊತೆ ಮದುವೆ ಆಗಿದ್ಯಾಕೆ?

   

 • love broken
  Video Icon

  CRIME14, Feb 2020, 5:28 PM

  ಪ್ರೇಮಿಗಳ ದಿನದಂದೆ ಬೆಳಕಿಗೆ ಬಂದ ಪ್ರಕರಣ, ಪ್ರೀತಿಗೆ ಹುಳಿ ಹಿಂಡಿದವನ ಮೇಲೆ ಮಚ್ಚು ಬೀಸಿದ

  ಪ್ರೀತಿಗೆ ಹುಳಿ ಹಿಂಡಿದವನ ಕೊಲೆಗೆ ಸ್ಕೆಚ್ ಹಾಕಿದ್ದ ಪ್ರಕರಣ ಪ್ರೇಮಿಗಳ ದಿನದಂದೇ ಬೆಳಕಿಗೆ ಬಂದಿದೆ. ಪ್ರಶಾಂತ್ ಎಂಬಾತ ಲೊಕೇಶ್ ಮೇಲೆ ದಾಳಿ ಮಾಡಿದ್ದ. ಸ್ನೇಹಿತನ ಮನೆಯಲ್ಲಿದ್ದ ಲೋಕೇಶ್ ಮೇಲೆ ಪ್ರಶಾಂತ್ ಲಾಂಗ್ ನಿಂದ ದಾಳಿ ಮಾಡಿದಾಗ ಲೋಕೇಶ್ ಸತ್ತವನಂತೆ ನಟಿಸಿದ್ದ.

 • Yadagiri
  Video Icon

  CRIME7, Feb 2020, 4:28 PM

  ಯಾದಗಿರಿ: ಪ್ರೀತಿಸಿ ಮದುವೆಯಾದ ಹುಡುಗನ ಮೇಲೆ ತಲ್ವಾರ್ ಅಟ್ಯಾಕ್

  ಕನ್ನಡದ ಸಿನಿಮಾ ಚೆಲುವಿನ ಚಿತ್ತಾರದ ಕತೆ ಇದಲ್ಲ. ಆದರೂ ಅಂಥದ್ದೇ ಒಂದು ನೈಜ ಘಟನೆ ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದಕ್ಕೆ ಹುಡುಗಿ  ಕುಟುಂಬದವರು ಹುಡುಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

 • Church

  Karnataka Districts9, Jan 2020, 2:05 PM

  ಯುವತಿ ಜೊತೆ ಲವ್ವಿ ಡವ್ವಿ : ಫೋಟೊ ವೈರಲ್ ಆಗುತ್ತಿದ್ದಂತೆ ಚರ್ಚ್ ಬಿಟ್ಟು ಓಡಿದ ಫಾದರ್

  ಚರ್ಚ್ ಫಾದರ್ ಓರ್ವರು ಯುವತಿಯ ಜೊತೆಗೆ ಲವ್ವಿ ಡವ್ವಿ ನಡೆಸಿದ್ದು, ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಚರ್ಚ್ ಬಿಟ್ಟು ಓಡಿ ಹೋಗಿದ್ದಾರೆ. 

 • lovers
  Video Icon

  CRIME20, Nov 2019, 1:41 PM

  30ರ ಯುವಕನ ಮೇಲೆ ಮೂರು ಮಕ್ಕಳ ತಾಯಿಗೆ ಲವ್ವು; ಮುಂದೆ ಆಗಿದ್ದು ಆಗಬಾರದ್ದು

  ಆಕೆ ಮೂರು ಮಕ್ಕಳ ತಾಯಿ, ಆತ ಇನ್ನು ಮೂವತ್ತರ ಯುವಕ. ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಮಹಿಳೆಯ ಪತಿಗೆ ವಿಷಯ ಗೊತ್ತಾದಾಗ, ಮಾದರಿ ಪುರುಷನಂತೆ ಬುದ್ಧಿಮಾತು ಹೇಳುತ್ತಾನೆ. ಆದರೆ ಕಿವಿಗೆ ಹಾಕಿಕೊಳ್ಳದ ಆಕೆ, ತನ್ನ ಪ್ರೇಮಿಯೊಂದಿಗೆ ಅಫೇರ್ ಮುಂದುವರಿಸ್ತಾಳೆ. ಮುಂದೆ ನಡೆದದ್ದು ಇದು....    

 • crime

  India18, Nov 2019, 4:12 PM

  ಕರ್ನಾಟಕದಲ್ಲಿನ ಕೊಲೆಗಳಿಗೆ ಪ್ರೇಮ ಸಂಬಂಧವೇ 2ನೇ ಕಾರಣ!

  ಕೊಲೆ: ಪ್ರೀತಿ, ಪ್ರೇಮದ ಕೇಸುಗಳೇ ಹೆಚ್ಚು!| ದ್ವೇಷ, ಆಸ್ತಿಗಾಗಿ ಹತ್ಯೆ ಇಳಿಕೆ | ಕರ್ನಾಟಕದಲ್ಲಿನ ಕೊಲೆಗಳಿಗೆ ಪ್ರೇಮ ಸಂಬಂಧವೇ 2ನೇ ಕಾರಣ!

 • undefined
  Video Icon

  Karnataka Districts29, Jun 2019, 1:50 PM

  ಪ್ರಿಯತಮೆಗೆ ಇರಿದು ತಾನೂ ಇರಿದುಕೊಂಡ ಪಾಗಲ್ ಪ್ರೇಮಿ

  ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಪಾಗಲ್ ಪ್ರೇಮಿಯೋರ್ವ ತಾನೂ ಇರಿದುಕೊಂಡು ಪ್ರಿಯತಮೆಗೂ ಇರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಇಬ್ಬರೂ ಆಸ್ಪತ್ರೆ ಸೇರಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

 • Dharwad

  NEWS24, Jun 2019, 5:48 PM

  ಪ್ರೀತಿಸಿದ ಕಾರಣಕ್ಕೆ ಧಾರವಾಡದ ಯುವಕನ ಕಿಡ್ನಿಯೇ ಡ್ಯಾಮೇಜ್

  ಪ್ರೀತಿ-ಪ್ರೇಮದ ವಿಚಾರ ಒಮ್ಮೊಮ್ಮೆ ಯಾವ ಹಂತದ ವಿಕೋಪಕ್ಕೆ ಹೋಗುತ್ತದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಪ್ರತೀಸಿದ ತಪ್ಪಿಗೆ ಯುವಕ ನರಕಯಾತನೆ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

 • illegal love
  Video Icon

  Bengaluru-Urban30, Jan 2019, 4:27 PM

  ತ್ರಿಕೋನ ಲವ್ ಸ್ಟೋರಿ: ಬೆಂಗಳೂರು ಕಾಲೇಜಿನಲ್ಲೇ ವಿದ್ಯಾರ್ಥಿ ಬರ್ಬರ ಹತ್ಯೆ!

  ಹಾಡುಹಗಲೇ ಖಾಸಗಿ ಕಾಲೇಜಿನೊಳಗೆ ನಡೆದ ಮರ್ಡರ್‌ ಸಿಲಿಕಾನ್ ಸಿಟಿಯನ್ನು ಬೆಚ್ಚಿಬೀಳಿಸಿದೆ. ಪಿಯುಸಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬನು ಮತ್ತೊಬ್ಬ ವಿದ್ಯಾರ್ಥಿಗೆ ಚಾಕು ಇರಿದು ಹತ್ಯೆಗೈದಿದ್ದಾನೆ. ಘಟನೆಗೆ ತ್ರಿಕೋನ ಲವ್ ಸ್ಟೋರಿ ಕಾರಣ  ಎಂದು ಹೇಳಲಾಗುತ್ತಿದೆ. ಇಲ್ಲಿದೆ ಫುಲ್ ಡೀಟೆಲ್ಸ್...

 • illegal love
  Video Icon

  Dharwad21, Dec 2018, 8:00 PM

  ಪ್ರಿಯತಮೆಯ ಕಾಟಕ್ಕೆ ಬೇಸತ್ತು ಪೊಲೀಸ್ ಆತ್ಮಹತ್ಯೆ!

  ಪ್ರೀತಿಸಿದ ಹುಡುಗಿಯ ಕಾಟಕ್ಕೆ ಬೇಸತ್ತು ಪೊಲೀಸ್ ಪೇದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ. ಯುವತಿಯ ಹೆಸರಿನಲ್ಲಿ 10 ಪುಟಗಳ ಡೆತ್ ನೋಟ್ ಬರೆದಿಟ್ಟ ಮನೋಹರ್ ಎಂಬವರು, ಯಾವ ರೀತಿ ಆಕೆಯ ಕಾಟದಿಂದ ಬೇಸತ್ತಿದ್ದೆ ಎಂದು ವಿವರಿಸಿದ್ದಾರೆ.  ಇಲ್ಲಿದೆ ಫುಲ್ ಡಿಟೇಲ್ಸ್.. 

 • undefined
  Video Icon

  NEWS18, Nov 2018, 5:34 PM

  ತಾಳಿಕಟ್ಟುವ ವೇಳೆ ಸಿನಿಮೀಯ ಶೈಲಿಯಲ್ಲಿ ಪ್ರಿಯಕರನ ಎಂಟ್ರಿ! ಮುಂದೇನಾಯ್ತು?

  ಇದು ಸತ್ಯಘಟನೆ, ನಂಬೋದಾದ್ರೆ ನಂಬಿ. ಇಲ್ಲೊಬ್ಬ ಪ್ರಿಯಕರ ಫಿಲ್ಮಿಸ್ಟೈಲ್‌ನಲ್ಲಿ  ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟು ವಧುವನ್ನು ಕರೆದುಕೊಂಡ ಹೋದ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ. ಸರಿಯಾಗಿ ತಾಳಿ ಕಟ್ಟುವ ವೇಳೆ ಮಂಟಪಕ್ಕೆ ಎಂಟ್ರಿ ನೀಡಿದ ವರ ಜಗಳವಾಡಿ ತನ್ನ ಪ್ರಿಯತಮೆಯನ್ನು ಕರೆದೊಯ್ದಿದ್ದಾನೆ. ಇಲ್ಲಿದೆ ಫುಲ್ ವಿವರ...

 • undefined
  Video Icon

  CRICKET14, Nov 2018, 1:07 PM

  ಆ 2 ತಿಂಗಳು ಟೀಂ ಇಂಡಿಯಾದ ಈ ಕ್ರಿಕೆಟಿಗ ಮುಟ್ಟಿದ್ದೆಲ್ಲಾ ಚಿನ್ನ..!

  ಟೀಂ ಇಂಡಿಯಾದ ಸ್ಟಾರ್ ಆರಂಭಿಕ ಬ್ಯಾಟ್ಸ್’ಮನ್ ರೋಹಿತ್ ಶರ್ಮಾ ಸಧ್ಯ ಭರ್ಜರಿ ರನ್ ಬೇಟೆ ಮುಂದುವರೆಸಿದ್ದಾರೆ. ಅದರಲ್ಲೂ ಹಿಟ್ ಮ್ಯಾನ್ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ದಾಖಲೆಯ 4ನೇ ಶತಕ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ.