Loss

(Search results - 428)
• undefined

IndiaAug 1, 2021, 10:08 AM IST

ಕಲಾಪ ಬಲಿಯಿಂದ 133 ಕೋಟಿ ರೂ ನಷ್ಟ!

* 2 ವಾರದಲ್ಲಿ ಕೇವಲ 7 ಗಂಟೆ ನಡೆದ ಲೋಕಸಭೆ ಕಲಾಪ

* 53 ಗಂಟೆ ನಡೆಯಬೇಕಿದ್ದ ರಾಜ್ಯಸಭೆ ಕಲಾಪ 11 ಗಂಟೆಗೆ ಸೀಮಿತ

* ಉಳಿದ ಕಾಲಾವಧಿ ವಿಪಕ್ಷಗಳ ಗದ್ದಲ-ಕೋಲಾಹಲಕ್ಕೆ ಬಲಿ

• undefined

stateAug 1, 2021, 7:33 AM IST

‘ಮೊದಲು ಬಿಲ್‌ ಕಟ್ಟಿ': ರಾಜ್ಯದಲ್ಲಿ ಶೀಘ್ರ ವಿದ್ಯುತ್‌ ಮೀಟರ್‌ಗಳು ಪ್ರೀಪೇಯ್ಡ್‌!

* ‘ಮೊದಲು ಬಿಲ್‌ ಕಟ್ಟಿ, ಮತ್ತೆ ವಿದ್ಯುತ್‌ ಬಳಸಿ’ ವ್ಯವಸ್ಥೆ

* ರಾಜ್ಯದಲ್ಲಿ ಶೀಘ್ರ ವಿದ್ಯುತ್‌ ಮೀಟರ್‌ಗಳು ಪ್ರೀಪೇಯ್ಡ್‌!

* 2023ರ ಡಿಸೆಂಬರ್‌ ತಿಂಗಳ ಒಳಗಾಗಿ ರಾಜ್ಯಾದ್ಯಂತ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ

* ಸ್ಮಾರ್ಟ್‌ ಮೀಟರ್‌ ಅಳವಡಿಸುವಂತೆ ಕೇಂದ್ರ ಸರ್ಕಾರ ಸೂಚನೆ

ಸೇತುವೆ ಮೇಲೆ ಹರಿಯುತ್ತಿರುವ ನೀರು, ಜನರ ಪರದಾಟ

Karnataka DistrictsJul 31, 2021, 10:36 AM IST

ಮಳೆ-ಪ್ರವಾಹಕ್ಕೆ ಉತ್ತರ ಕನ್ನಡದಲ್ಲಿ 737.54 ಕೋಟಿ ನಷ್ಟ

ಜಿಲ್ಲೆಯಲ್ಲಿ ಉಂಟಾದ ನೆರೆಯಿಂದ ಹೆಸ್ಕಾಂ, ಸಣ್ಣ ನೀರಾವರಿ, ರಾಷ್ಟ್ರೀಯ ಹೆದ್ದಾರಿ ಒಳಗೊಂಡು ವಿವಿಧ ಇಲಾಖೆಗಳಿಂದ ಸೇರಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, 737.54 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

• undefined

BUSINESSJul 23, 2021, 5:19 PM IST

ಉದ್ಯೋಗ ಕಳೆದುಕೊಂಡ್ರಾ? ಮುಂದೆ ಲೈಫ್‌ ಹೇಗೆ ಅಂತೀರಾ? ಇದನ್ನೊಮ್ಮೆ ಓದಿ

ಉದ್ಯೋಗ ಕಳೆದುಕೊಂಡಾಗ ಎದುರಾಗೋ ಸಂಕಷ್ಟಗಳು ಒಂದೆರಡಲ್ಲ.ಮಾನಸಿಕ ಹಾಗೂ ಆರ್ಥಿಕವಾಗಿ ಕಾಡೋ ಈ ಕಷ್ಟಗಳಿಂದ ಪಾರಾಗಲು ಸೂಕ್ತ ಯೋಜನೆ ಅಗತ್ಯ.

• undefined

InternationalJul 22, 2021, 8:03 AM IST

ಚೀನಾ, 1,000 ವರ್ಷದಲ್ಲೇ ಭೀಕರ ಮಳೆ: 12 ಲಕ್ಷ ಜನ ನಿರ್ವಸಿತ!

* ಕಳೆದ ಒಂದು ಸಾವಿರ ವರ್ಷಗಳಲ್ಲಿಯೇ ಕಂಡುಕೇರಳರಿಯದ ಮಳೆಯ ಅಬ್ಬರ

* ಚೀನಾದಲ್ಲಿ 1,000 ವರ್ಷದ ಭೀಕರ ಮಳೆಗೆ 12 ಲಕ್ಷ ಜನ ನಿರ್ವಸಿತ

,* ಪ್ರವಾಹಕ್ಕೆ ಸಿಲುಕಿ ಈವರೆಗೆ 25 ಮಂದಿ ಸಾವು

NWKRTC

Karnataka DistrictsJul 18, 2021, 9:52 AM IST

'ವಾಯುವ್ಯ ಸಾರಿಗೆಗೆ ನಿತ್ಯ 1.5 ಕೋಟಿ ನಷ್ಟ'

ಸಾರ್ವಜನಿಕರಿಗೆ ಸೌಲಭ್ಯ ಕಲ್ಪಿಸುವ ಸಲುವಾಗಿ ಬಸ್‌ ಸಂಚಾರ ಆರಂಭಿಸಿದ್ದೇವೆ. ಪ್ರತಿ ದಿನ 1.5 ಕೋಟಿ ಹಾನಿಯನ್ನು ಸಂಸ್ಥೆ ಅನುಭವಿಸುತ್ತಿದೆ ಎಂದು ವಾಯುವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್‌. ಪಾಟೀಲ ಹೇಳಿದ್ದಾರೆ.

ಇತ್ತಿಚಿಗೆ ಹೆಚ್ಚು ಜನರನ್ನು ಕಾಡುವ ಸಮಸ್ಯೆ ಎಂದರೆ ತೂಕ ಹೆಚ್ಚಳ. ಇದನ್ನು ನಿವಾರಿಸಲು ಮಾಡದ ಕಸರತ್ತುಗಳೇ ಇಲ್ಲ ಅಲ್ವಾ? ನೀವೂ ತೂಕ ಹೆಚ್ಚಳದಿಂದ ಬಳಲುತ್ತಿದ್ದರೆ, ಆಗ ಬೆಳಗಿನ ಹಾಲು ಬೆರೆಸಿದ ಚಹಾದ ಬದಲು ಮೆಂತ್ಯ ಚಹಾ (ಮೆಂತೆ ಟೀ) ಸೇವಿಸಬೇಕು. ಇದು ತೂಕ ಇಳಿಕೆಯ ಜೊತೆಗೆ ಅನೇಕ ಸಮಸ್ಯೆಗಳನ್ನು ತೆಗೆದುಹಾಕುತ್ತದೆ.

HealthJul 15, 2021, 5:21 PM IST

ಬೆಳಗ್ಗೆ ಮೆಂತೆ ಚಹಾ ಸೇವಿಸಿ, ಆರೋಗ್ಯದಲ್ಲಿ ಮಾಡುತ್ತೆ ಕಮಾಲ್!

ಇತ್ತಿಚಿಗೆ ಹೆಚ್ಚು ಜನರನ್ನು ಕಾಡುವ ಸಮಸ್ಯೆ ಎಂದರೆ ತೂಕ ಹೆಚ್ಚಳ. ಇದನ್ನು ನಿವಾರಿಸಲು ಮಾಡದ ಕಸರತ್ತುಗಳೇ ಇಲ್ಲ ಅಲ್ವಾ? ನೀವೂ ತೂಕ ಹೆಚ್ಚಳದಿಂದ ಬಳಲುತ್ತಿದ್ದರೆ, ಆಗ ಬೆಳಗಿನ ಹಾಲು ಬೆರೆಸಿದ ಚಹಾದ ಬದಲು ಮೆಂತ್ಯ ಚಹಾ (ಮೆಂತೆ ಟೀ) ಸೇವಿಸಬೇಕು. ಇದು ತೂಕ ಇಳಿಕೆಯ ಜೊತೆಗೆ ಅನೇಕ ಸಮಸ್ಯೆಗಳನ್ನು ತೆಗೆದುಹಾಕುತ್ತದೆ.

ತೂಕ ಇಳಿಸಿಕೊಂಡು ಸ್ಲಿಮ್‌ ಆ್ಯಂಡ್ ಫಿಟ್‌ ಆಗಲು ಮೊಟಿವೇಷನ್‌ ಬೇಕಾ? ಹಾಗಿದ್ದಲ್ಲಿ ಈ ಬಾಲಿವುಡ್‌ ತಾರೆಯರನ್ನು ನೋಡಿ ಹೇಗಿದ್ದವರು ಹೇಗಿದ್ದಾರೆ. ಹಿಂದೊಮ್ಮೆ ಹೆಚ್ಚು ತೂಕದ ಸಮಸ್ಯೆಯನ್ನು ಎದುರಿಸುತ್ತಿದ್ದ ಈ ನಟಿಯರು ಸಂಪೂರ್ಣವಾಗಿ ತಮ್ಮ ಬಾಡಿಯನ್ನು ಪರಿವರ್ತಿಸಿಕೊಂಡು ಸ್ಮಿಮ್‌ ಹಾಗೂ ಫಿಟ್‌ ಆಗಿ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ

Cine WorldJul 15, 2021, 4:55 PM IST

ಆಲಿಯಾ- ಭೂಮಿ: ತೂಕ ಇಳಿಸಿಕೊಂಡು ಸ್ಲೀಮ್‌ ಆ್ಯಂಡ್ ಫಿಟ್‌ ಆದ ನಟಿಯರು!

ತೂಕ ಇಳಿಸಿಕೊಂಡು ಸ್ಲಿಮ್‌ ಆ್ಯಂಡ್ ಫಿಟ್‌ ಆಗಲು ಮೊಟಿವೇಷನ್‌ ಬೇಕಾ? ಹಾಗಿದ್ದಲ್ಲಿ ಈ ಬಾಲಿವುಡ್‌ ತಾರೆಯರನ್ನು ನೋಡಿ ಹೇಗಿದ್ದವರು ಹೇಗಿದ್ದಾರೆ. ಹಿಂದೊಮ್ಮೆ ಹೆಚ್ಚು ತೂಕದ ಸಮಸ್ಯೆಯನ್ನು ಎದುರಿಸುತ್ತಿದ್ದ ಈ ನಟಿಯರು ಸಂಪೂರ್ಣವಾಗಿ ತಮ್ಮ ಬಾಡಿಯನ್ನು ಪರಿವರ್ತಿಸಿಕೊಂಡು ಸ್ಮಿಮ್‌ ಹಾಗೂ ಫಿಟ್‌ ಆಗಿ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ

• undefined

HealthJul 12, 2021, 4:47 PM IST

ತೂಕ ಇಳಿಸೋಕೆ ವೈಟ್ ಚಾಕೊಲೇಟ್ ಬೆಸ್ಟ್..!

ಡಾರ್ಕ್ ಚಾಕೊಲೇಟ್ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಅಧ್ಯಯನದ ಪ್ರಕಾರ ಡಾರ್ಕ್ ಚಾಕೊಲೇಟ್‌ಗಳಂತೆ  ಬಿಳಿ ಚಾಕೊಲೇಟ್‌ಗಳು ದೇಹದ ಫ್ಯಾಟ್‌ ಬರ್ನ್‌ ಮಾಡಲು ಸಹಾಯ ಮಾಡುತ್ತದೆ. ಇಲ್ಲಿದೆ ಪೂರ್ಣ ಮಾಹಿತಿ.

• undefined

HealthJul 9, 2021, 1:23 PM IST

ವಿಟಮಿನ್ ಪವರ್ ಹೌಸ್ ಹಸಿರು ಬಟಾಣಿ: ಇದರಿಂದ ಏನೆಲ್ಲಾ ಪ್ರಯೋಜನ ?

ಬಟಾಣಿ ನಾವು ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸುತ್ತೇವೆ. ಇದು ಆರೋಗ್ಯಕ್ಕೂ ಉತ್ತಮ ಎಂದು ಹೇಳಲಾಗುತ್ತದೆ. ಹಸಿರು ಬಟಾಣಿ ಅನ್ನು ಅತ್ಯುತ್ತಮ ತೂಕ ಇಳಿಸುವ ಆಹಾರ ಎಂದು ಪರಿಗಣಿಸಲಾಗಿದೆ. ಫೈಬರ್ ಮತ್ತು ಪ್ರೋಟೀನ್ ಸಮೃದ್ಧವಾಗಿರುವ ಬಟಾಣಿಯನ್ನು ತಿಂದ ನಂತರ ಬಹಳ ಸಮಯದವರೆಗೆ ಹಸಿವನ್ನು ಅನುಭವಿಸುವುದಿಲ್ಲ, ಇದು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

Roger Federer

OTHER SPORTSJul 9, 2021, 8:58 AM IST

ಇದು ನನ್ನ ವೃತ್ತಿಜೀವನದ ಕೊನೆಯ ವಿಂಬಲ್ಡನ್‌ ಓಪನ್‌ ಇರಬಹುದು: ಫೆಡರರ್‌

‘ಮುಂದಿನ ವಿಂಬಲ್ಡನ್‌ ಆಡಬೇಕೆಂಬುದು ನನ್ನ ಈ ಹಿಂದಿನ ವರ್ಷಗಳ ಗುರಿಯಾಗಿರುತ್ತಿತ್ತು. ಕೊರೋನಾ ಕಾರಣ ಕಳೆದ ವರ್ಷ ಇದು ಸಾಧ್ಯವಾಗಲಿಲ್ಲ. ಈ ವರ್ಷ ಆಡಿದ್ದೇನೆ. ಮುಂದಿನ ವಿಂಬಲ್ಡನ್‌ ಬಗ್ಗೆ ನನಗೆ ಗೊತ್ತಿಲ್ಲ, ನಿಜವಾಗಿಯೂ ಗೊತ್ತಿಲ್ಲ’ ಎಂದಿದ್ದಾರೆ.

ದಕ್ಷಿಣ ಭಾರತದಲ್ಲಿ ಪ್ರಮುಖ ಆಹಾರಗಳಲ್ಲಿ ರಾಗಿ ಒಂದಾಗಿದೆ. ಗ್ಲುಟೆನ್‌ ಮುಕ್ತ ಧಾನ್ಯ ರಾಗಿಯಲ್ಲಿ ಫೈಬರ್‌ ಸಮೃದ್ಧವಾಗಿದೆ. ತೂಕ ಇಳಿಸುವುದರಿಂದ ಡಯಾಬಿಟಿಸ್‌ ಕಡಿಮೆಯಾಗುವವರೆಗೆ ಹಲವು ಅರೋಗ್ಯ ಪ್ರಯೋಜನಗಳನ್ನು ಹೊಂದಿರುವ ರಾಗಿ ಒಂದು ಸೂಪರ್‌ ಫುಡ್‌. ಈ ಧಾನ್ಯ ಸೇವನೆಯ ಪ್ರಯೋಜನಗಳು ಇಲ್ಲಿವೆ.

HealthJul 8, 2021, 7:15 PM IST

ಆ್ಯಂಟಿ ಏಜಿಂಗ್‌- ವೇಯಿಟ್‌ ಲಾಸ್: ರಾಗಿ ಎಂಬ ಸೂಪರ್‌ ಫುಡ್‌!

ದಕ್ಷಿಣ ಭಾರತದಲ್ಲಿ ಪ್ರಮುಖ ಆಹಾರಗಳಲ್ಲಿ ರಾಗಿ ಒಂದಾಗಿದೆ. ಗ್ಲುಟೆನ್‌ ಮುಕ್ತ ಧಾನ್ಯ ರಾಗಿಯಲ್ಲಿ ಫೈಬರ್‌ ಸಮೃದ್ಧವಾಗಿದೆ. ತೂಕ ಇಳಿಸುವುದರಿಂದ ಡಯಾಬಿಟಿಸ್‌ ಕಡಿಮೆಯಾಗುವವರೆಗೆ ಹಲವು ಅರೋಗ್ಯ ಪ್ರಯೋಜನಗಳನ್ನು ಹೊಂದಿರುವ ರಾಗಿ ಒಂದು ಸೂಪರ್‌ ಫುಡ್‌. ಈ ಧಾನ್ಯ ಸೇವನೆಯ ಪ್ರಯೋಜನಗಳು ಇಲ್ಲಿವೆ.

• undefined

Karnataka DistrictsJul 7, 2021, 11:06 AM IST

ಕೆಎಸ್‌ಆರ್‌ಟಿಸಿಗೆ 4 ಸಾವಿರ ಕೋಟಿ ರು. ನಷ್ಟ

• ಕೋವಿಡ್‌ಗೆ ಮುನ್ನ ಕೆಎಸ್‌ಆರ್‌ಟಿಸಿ ನಾಲ್ಕು ನಿಮಗಳ ಬಸ್‌ಗಳಲ್ಲಿ ನಿತ್ಯ 2 ಕೋಟಿ ಜನ ಪಯಣಿಸುತ್ತಿದ್ದರು
• ಕಳೆದ 16 ತಿಂಗಳಿಂದ ಸುಮಾರು 4 ಸಾವಿರ ಕೋಟಿ ನಷ್ಟ
• ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್‌ ಎಸ್‌. ಸವದಿ ಹೇಳಿಕೆ
• undefined

HealthJul 6, 2021, 4:37 PM IST

ಬೇವು ಕಹಿ ಆದ್ರೇನು, ತೂಕ ಇಳಿಸಲು ಇದುವೇ ಬೆಸ್ಟ್

ಸ್ಥಳೀಯ ಭಾರತೀಯ ಸಸ್ಯವಾದ ಬೇವು ಕಹಿ ರುಚಿಯನ್ನು ನೀಡಬಹುದು, ಆದರೆ ವಿನಾಕಾರಣ  ವೈದ್ಯರ ಭೇಟಿಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಪ್ರಾಚೀನ ಕಾಲದಿಂದಲೂ ಬೇವು ತನ್ನ ಬ್ಯಾಕ್ಟೀರಿಯಾ ವಿರೋಧಿ, ಪರಾವಲಂಬಿ ವಿರೋಧಿ, ಶಿಲೀಂಧ್ರ ವಿರೋಧಿ, ಉರಿಯೂತ ನಿವಾರಕ ಮತ್ತು ನೋವು ನಿವಾರಕ ಗುಣಗಳಿಂದಾಗಿ ಆರೋಗ್ಯವನ್ನು ಸಮೃದ್ಧಗೊಳಿಸಲು ಮತ್ತು ತೂಕ ಇಳಿಸುವ ಸಮಸ್ಯೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಬೇವು ಪ್ರೋಟೀನ್, ಕಾರ್ಬೋಹೈಡ್ರೇಟ್ ಗಳು, ಕ್ಯಾಲ್ಸಿಯಂ, ರಂಜಕ ಮತ್ತು ವಿಟಮಿನ್ ಸಿ ಗಳ ಪ್ರಮುಖ ಮೂಲವಾಗಿದೆ.

• undefined

Small ScreenJul 6, 2021, 1:39 PM IST

7 ದಿನದಲ್ಲಿ 100 ಕಿ.ಮೀ ಓಡಿ 5 ಕೆಜಿ ತೂಕ ಇಳಿಸಿಕೊಂಡ ಚಂದನ್ ಕುಮಾರ್!

ಎಸ್‌ಪಿ ವಿಕ್ರಾಂತ್‌ ಆಗಿ ಬರುತ್ತಿರುವ ಚಂದನ್ ಕುಮಾರ್ ಇದ್ದಕ್ಕಿದ್ದಂತೆ ತೂಕ ಇಳಿಸಿಕೊಂಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.