Lords

(Search results - 67)

Natwest Series

CricketJul 13, 2021, 3:18 PM IST

ನಾಟ್‌ವೆಸ್ಟ್‌ ಸರಣಿ ಗೆಲುವಿಗೆ 19 ವರ್ಷ; ನೆನಪಿದೆಯಾ ದಾದಾ ಖದರ್‌..?

ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ಆರಂಭಿಕ ಬ್ಯಾಟ್ಸ್‌ಮನ್‌ ಮಾರ್ಕ್‌ ತ್ರೆಸ್ಕೋತಿಕ್ ಹಾಗೂ ನಾಯಕ ನಾಸೀರ್ ಹುಸೈನ್‌ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ 5 ವಿಕೆಟ್ ಕಳೆದುಕೊಂಡು 325 ರನ್‌ ಕಲೆಹಾಕಿತ್ತು. ಈ ಕಠಿಣ ಗುರಿ ಬೆನ್ನತ್ತಿದ್ದ ಭಾರತ ತಂಡವು ಒಂದು ಹಂತದಲ್ಲಿ 5 ವಿಕೆಟ್‌ ಕಳೆದುಕೊಂಡು ಕೇವಲ 146 ರನ್‌ ಬಾರಿಸಿ ಸೋಲಿನತ್ತ ಮುಖ ಮಾಡಿತ್ತು. ಆ ಮೇಲೆ ನಡೆದದ್ದು ಅಕ್ಷರಶಃ ಪವಾಡ.

New Zealand Cricket

CricketJun 7, 2021, 1:40 PM IST

ಇಂಗ್ಲೆಂಡ್-ಕಿವೀಸ್ ಮೊದಲ ಟೆಸ್ಟ್‌ ಡ್ರಾನಲ್ಲಿ ಅಂತ್ಯ

ಒಟ್ಟು 273 ರನ್‌ಗಳ ಗುರಿ ಬೆನ್ನತ್ತಿದ ಆತಿಥೇಯ ಇಂಗ್ಲೆಂಡ್ ಕ್ರಿಕೆಟ್‌ ತಂಡವು ಐದನೇ ದಿನದಾಟದಂತ್ಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 170 ಗಳಿಸಲಷ್ಟೇ ಶಕ್ತವಾಯಿತು. ಮಳೆಯಿಂದಾಗಿ ಸಂಪೂರ್ಣ ಒಂದು ದಿನದಾಟ ರದ್ದಾಗಿದ್ದರಿಂದ ಪಂದ್ಯದಲ್ಲಿ ಸ್ಪಷ್ಟ ಫಲಿತಾಂಶ ಹೊರಬೀಳಲು ಸಾಧ್ಯವಾಗಲಿಲ್ಲ.

if Lakshmi were dark in complexion.

Video Icon

FestivalsJun 6, 2021, 4:42 PM IST

ಶುಂಭ-ನಿಶುಂಭರ ಸಂಹಾರದ ಬಳಿಕ ಶ್ರೀಮಾತೆಗೆ ದೇವತೆಗಳು ಕೃತಜ್ಞತೆ ಸಲ್ಲಿಸುವುದು ಹೀಗೆ

ತಾಯಿ ಭಗವತಿ ಶುಂಭ, ನಿಶುಂಭರನ್ನು ಸಂಹಾರ ಮಾಡಿ ದೇವತೆಗಳಿಗೆ ಬಂದೊದಗಿದ ಸಂಕಟವನ್ನು ದೂರ ಮಾಡುತ್ತಾಳೆ. ದೇವತೆಗಳು ತಾಯಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ. ಆಕೆಯ ದರ್ಶನ ಭಾಗ್ಯದಿಂದ ಸಂತಸಪಡುತ್ತಾರೆ.

Devon Conway

CricketJun 4, 2021, 9:57 AM IST

ಲಾರ್ಡ್ಸ್‌ನಲ್ಲಿ ಗಂಗೂಲಿ ದಾಖಲೆ ಮುರಿದ ಡೆವೊನ್ ಕಾನ್‌ವೇ..!

ಈ ಮೊದಲು 1996ರಲ್ಲಿ ಭಾರತದ ಮಾಜಿ ನಾಯಕ ಸೌರವ್‌ ಗಂಗೂಲಿ ತಮ್ಮ ಪಾದಾರ್ಪಣಾ ಪಂದ್ಯವನ್ನು ಲಾರ್ಡ್ಸ್‌ನಲ್ಲಿ ಆಡಿ 131 ರನ್‌ ಗಳಿಸಿದ್ದರು. ಇದು ಲಾರ್ಡ್ಸ್‌ ಮೈದಾನದಲ್ಲಿ ಪಾದಾರ್ಪಣೆ ಮಾಡಿದ ಆಟಗಾರ ಬಾರಿಸಿದ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿತ್ತು.

Eng vs NZ

CricketJun 2, 2021, 3:30 PM IST

ಇಂಗ್ಲೆಂಡ್ ಎದುರು ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ

ಒಂದು ಕಡೆ ನ್ಯೂಜಿಲೆಂಡ್ ತಂಡವು ಭಾರತ ವಿರುದ್ದ ಜೂನ್ 18ರಿಂದ ಆರಂಭವಾಗಲಿರುವ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಪೂರ್ವಭಾವಿ ಸಿದ್ದತೆಯನ್ನು ಆರಂಭಿಸಿದೆ. ಇನ್ನೊಂದೆಡೆ ಜೋ ರೂಟ್ ನೇತೃತ್ವದ ಇಂಗ್ಲೆಂಡ್ ತಂಡವು ಮುಂಬರುವ ಆ್ಯಷಸ್‌ ಟೆಸ್ಟ್ ಸರಣಿಗೆ ಸಿದ್ದತೆ ಮಾಡಿಕೊಳ್ಳುತ್ತಿದೆ.

Team India Test Cricket

CricketNov 21, 2020, 9:46 AM IST

ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಲಾರ್ಡ್ಸ್‌ನಿಂದ ಸ್ಥಳಾಂತರ?

ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಹಾಗೂ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ನಡುವಿನ ಹಣಕಾಸಿನ ಒಪ್ಪಂದದ ಸಮಸ್ಯೆಯೇ ಇದಕ್ಕೆ ಕಾರಣ ಎನ್ನಲಾಗಿದೆ. ಪಂದ್ಯ 2021ರ ಜೂ.10ರಿಂದ 14ರ ವರೆಗೂ ನಿಗದಿಯಾಗಿದೆ.

Facts About Ganesha

FestivalsAug 20, 2020, 4:38 PM IST

ಏಕದಂತ, ಗಣೇಶನ ಬಗ್ಗೆ ಗೊತ್ತಿರದ ವಿಷಯಗಳು ಇವು...

ಮಕ್ಕಳಿಂದ ಹಿಡಿದು ಮುದುಕರವರೆಗೆ ಅವನೆಂದರೆ ಎಲ್ಲರಿಗೂ ಇಷ್ಟ. ಎಷ್ಟು ತುಂಟನೋ, ಅಷ್ಟೇ ಜಾಣ. ಎಲ್ಲರ ಮನೆಯ ಮೊದಲ ಪೂಜೆ ಇವನಿಗೇ. ಇಂಥ ಗಣೇಶನ ಕುರಿತ ಹಲವಾರು ಕತೆಗಳು, ವಿಚಾರಗಳು ಇಲ್ಲಿವೆ.

25 जून 1983 का दिन भारतीय क्रिकेट के लिए वो ऐतिहासिक दिन है जो कि कभी भुलाया नहीं जा सकता है। आज के दिन ही भारतीय टीम पहली बार विश्व चैम्पियन बनी थी। 37 साल पहले आज ही के दिन भारतीय टीम ने लार्ड्स में खेले गए विश्व कप के फाइनल में वेस्टइंडीज को 43 रनों से हराया था

CricketJun 25, 2020, 2:08 PM IST

ಟೀಂ ಇಂಡಿಯಾ ಚೊಚ್ಚಲ ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ 37 ವರ್ಷ..!

1983ರ ವಿಶ್ವಕಪ್ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಕೇವಲ 40 ಏಕದಿನ ಪಂದ್ಯಗಳನ್ನಾಡಿದ ಅನುಭವ ಹೊಂದಿತ್ತು. ಇನ್ನು ಅಚ್ಚರಿ ಎಂದರೆ ಹಿಂದಿನ(1975 ಹಾಗೂ 1979) ಎರಡು ಏಕದಿನ ವಿಶ್ವಕಪ್ ಪಂದ್ಯಗಳನ್ನಾಡಿದ್ದ ಭಾರತ ಕೇವಲ ಒಂದು ಪಂದ್ಯವನ್ನಷ್ಟೇ ಜಯಿಸಿತ್ತು. ಆದರೆ 1983ರ ವಿಶ್ವಕಪ್ ಟೂರ್ನಿಯಲ್ಲಿ ಎರಡು ಬಾರಿ ವಿಶ್ವಕಪ್ ಚಾಂಪಿಯನ್ ಬಲಿಷ್ಠ ವೆಸ್ಟ್ ಇಂಡೀಸ್ ಪಡೆಯನ್ನು ಬಗ್ಗುಬಡಿದು ಕಪಿಲ್ ದೇವ್ ಪಡೆ ವಿಶ್ವಕಪ್ ಎತ್ತಿಹಿಡಿದಿತ್ತು.

• ashes second test draw

SPORTSAug 19, 2019, 3:39 PM IST

ಆ್ಯಷಸ್ ಕದನ: ಲಾರ್ಡ್ಸ್ ಟೆಸ್ಟ್ ಡ್ರಾನಲ್ಲಿ ಅಂತ್ಯ

ಕೊನೆಯ ದಿನ ಗೆಲ್ಲಲು 267 ರನ್’ಗಳ ಗುರಿ ಪಡೆದ ಆಸ್ಟ್ರೇಲಿಯಾ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು ಕೇವಲ 154 ರನ್ ಗಳಿಸಲಷ್ಟೇ ಶಕ್ತವಾಯಿತು.

• rain in lords

SPORTSAug 17, 2019, 11:35 AM IST

ಆ್ಯಷಸ್‌ 2ನೇ ಟೆಸ್ಟ್‌: ಮಳೆಗೆ ಆಹುತಿಯಾದ 3ನೇ ದಿನದಾಟ

2ನೇ ದಿನದಂತ್ಯಕ್ಕೆ 1 ವಿಕೆಟ್‌ ನಷ್ಟಕ್ಕೆ 38 ರನ್‌ ಗಳಿಸಿದ್ದ ಆಸೀಸ್‌, 3ನೇ ದಿನವಾದ ಶುಕ್ರವಾರ ಬ್ಯಾಟಿಂಗ್‌ ಮುಂದುವರಿಸಿ, ಭೋಜನ ವಿರಾಮದ ವೇಳೆಗೆ 4 ವಿಕೆಟ್‌ ನಷ್ಟಕ್ಕೆ 80 ರನ್‌ ಗಳಿಸಿತು. ಬ್ಯಾನ್‌ಕ್ರಾಫ್ಟ್‌ (13), ಖವಾಜ (36), ಟ್ರಾವಿಡ್‌ ಹೆಡ್‌ (07) ವಿಕೆಟ್‌ ಕಳೆದುಕೊಂಡರು. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಸ್ಟೀವ್‌ ಸ್ಮಿತ್‌ 40 ಎಸೆತಗಳಲ್ಲಿ 13 ರನ್‌ ಗಳಿಸಿ ಅಜೇಯರಾಗಿ ಉಳಿದರು.

• shane warne

SPORTSAug 9, 2019, 7:01 PM IST

ಸ್ವಿನ್ ಮಾಂತ್ರಿಕ ಶೇನ್ ವಾರ್ನ್‌ಗೆ ಕೋಚ್ ಪಟ್ಟ!

ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ, ಸ್ಪಿನ್ ದಿಗ್ಗಜ ಶೇನ್ ವಾರ್ನ್ ಇದೀಗ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮೆಂಟರ್ ಆಗಿ ಸೇವೆ ಸಲ್ಲಿಸಿರುವ ವಾರ್ನ್ ಇದೀಗ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ.

• Ireland cricket Team

SPORTSJul 24, 2019, 5:42 PM IST

ವಿಶ್ವಕಪ್ ಗೆದ್ದ ಆಂಗ್ಲರಿಗೆ ಟೆಸ್ಟ್‌ ಶಾಕ್; ಐರ್ಲೆಂಡ್ ವಿರುದ್ದ 85 ರನ್‌ಗೆ ಆಲೌಟ್!

ವಿಶ್ವಕಪ್ ಟೂರ್ನಿಯಲ್ಲಿ ಆರ್ಭಟಿಸಿದ ಇಂಗ್ಲೆಂಡ್ ತಂಡಕ್ಕೆ ಇದೀಗ ಐರ್ಲೆಂಡ್ ಶಾಕ್ ನೀಡಿದೆ. ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 85 ರನ್‌ಗೆ ಆಲೌಟ್ ಆಗಿದೆ.

• undefined

World CupJul 15, 2019, 1:04 PM IST

ನಿಜವಾಯ್ತು ಟಾಸ್ ಭವಿಷ್ಯ: ಟೀಂ ಇಂಡಿಯಾ ಮುಂದಿನ ಚಾಂಪಿಯನ್..?

ಲಾರ್ಡ್ಸ್’ನಲ್ಲಿ ವಿಶ್ವಕಪ್‌ ಫೈನಲ್‌ನಲ್ಲಿ ಟಾಸ್‌ ಗೆಲ್ಲುವವರು ಪಂದ್ಯ ಗೆಲ್ಲುವುದಿಲ್ಲ ಎನ್ನುವುದು ನಿಜವಾಗಿದೆ. ಟಾಸ್‌ ಗೆದ್ದ ಕಿವೀಸ್‌, ಎಷ್ಟೇ ಹೋರಾಡಿದರೂ ಕೊನೆಗೂ ಗೆಲ್ಲಲಿಲ್ಲ.

• kane williamson

World CupJul 14, 2019, 7:14 PM IST

ವಿಶ್ವಕಪ್ ಫೈನಲ್: ಇಂಗ್ಲೆಂಡ್ 242 ರನ್ ಟಾರ್ಗೆಟ್ ನೀಡಿದ ನ್ಯೂಜಿಲೆಂಡ್!

ವಿಶ್ವಕಪ್ ಫೈನಲ್ ಪಂದ್ಯದ ಕುತೂಹ ಇದೀಗ ಹೆಚ್ಚಾಗಿದೆ. ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ 241 ರನ್ ಸಿಡಿಸಿದೆ. ಇದೀಗ ಇಂಗ್ಲೆಂಡ್ ಗೆಲುವಿಗೆ 242 ರನ್ ಸಿಡಿಸಬೇಕಿದೆ.

• ball deilvery

World CupJul 14, 2019, 6:25 PM IST

ವಿಶ್ವಕಪ್ ಫೈನಲ್: ಪ್ಯಾರಾಚ್ಯೂಟ್ ಮೂಲಕ ಬಾಲ್ ಡೆಲಿವರಿ!

ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಬಾಲ್ ಡೆಲಿವರಿ ಎಲ್ಲರ ಗಮನಸೆಳೆದಿದೆ. ಲಾರ್ಡ್ಸ್ ಮೈದಾದಲ್ಲಿ ಆಯೋಜಿಸಿದ ಫೈನಲ್ ಪಂದ್ಯಕ್ಕೆ ಬಾಲ್ ಆಗಸದಿಂದ ಬಂದಿತ್ತು. ಅದು ಹೇಗೆ ಅಂತೀರಾ? ಇಲ್ಲಿದೆ ವಿವರ.