Lord Shiva  

(Search results - 44)
 • Do rudrabhisheka for profit in business and gain wealthDo rudrabhisheka for profit in business and gain wealth

  FestivalsAug 8, 2021, 3:25 PM IST

  ರುದ್ರಾಭಿಷೇಕದಿಂದ ವ್ಯಾಪಾರದಲ್ಲಿ ಪ್ರಗತಿ - ಧನಲಾಭ..!

  ಶ್ರಾವಣ ಮಾಸದಲ್ಲಿ ರುದ್ರಾಭಿಷೇಕವನ್ನು ಮಾಡಿಸಿದರೆ ವಿಶೇಷ ಫಲ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಶ್ರಾವಣ ಸೋಮವಾರ, ಶಿವರಾತ್ರಿ, ಮತ್ತು ನಾಗರ ಪಂಚಮಿಯ ದಿನಗಳು ರುದ್ರಾಭಿಷೇಕವನ್ನು ಮಾಡಿಸಲು ಅತ್ಯಂತ ಪ್ರಶಸ್ತವಾದ ದಿನಗಳೆಂದು ಹೇಳಲಾಗುತ್ತದೆ. ಧನಸಂಪತ್ತು ವೃದ್ಧಿಸಲು ಮತ್ತು ವ್ಯಾಪಾರದಲ್ಲಿ ಲಾಭವನ್ನು ಗಳಿಸಲು ರುದ್ರಾಭಿಷೇಕದ ಬಗ್ಗೆ ತಿಳಿಯೋಣ..

 • Do not offer these six items to shivlingaDo not offer these six items to shivlinga

  FestivalsAug 7, 2021, 2:23 PM IST

  ನೆನಪಿಡಿ, ಈ 6 ವಸ್ತುಗಳನ್ನು ಶಿವಲಿಂಗಕ್ಕೆ ಅರ್ಪಿಸಬಾರದು

  ಶ್ರಾವಣ ಮಾಸವು ಶಿವನನ್ನು ಆರಾಧಿಸಲು ಪ್ರಶಸ್ತವಾದ ಕಾಲವಾಗಿದೆ. ಪವಿತ್ರವಾದ ಶ್ರಾವಣ ಮಾಸದಲ್ಲಿ ಶಿವನ ಅನುಗ್ರಹವನ್ನು ಪಡೆಯಲು ವ್ರತೋಪವಾಸಗಳನ್ನು ಅರ್ಚನೆ ಮತ್ತು ಅನುಷ್ಟಾನಗಳನ್ನು ಮಾಡುತ್ತಾರೆ. ಭಕ್ತಿ ಮತ್ತು ಶ್ರದ್ಧೆಯಿಂದ  ಶಿವಲಿಂಗವನ್ನು ಪೂಜಿಸುವುದರಿಂದ ಶಿವ ಕೃಪೆಗೆ ಪಾತ್ರರಾಗಬಹುದಾಗಿದೆ. ಬಿಲ್ವ ಪತ್ರೆ ಮತ್ತು ಅಕ್ಷತೆಗಳು ಶಿವನಿಗೆ ಪ್ರಿಯವಾದ ವಸ್ತುಗಳು. ಹಾಗೆಯೇ ಕೆಲವು ವಸ್ತುಗಳು ಶಿವನ ಪೂಜೆಗೆ ಸಲ್ಲವುದಿಲ್ಲ. ಆ ವಸ್ತುಗಳು ಯಾವುವು ಎಂಬುದನ್ನು ತಿಳಿಯೋಣ.

 • lord shiva sticker Social media instagram hurts hindu emotions mahlord shiva sticker Social media instagram hurts hindu emotions mah

  IndiaJun 8, 2021, 4:52 PM IST

  ಭಗವಾನ್ ಶಿವನ ಕೈಯಲ್ಲಿ ವೈನ್ ಗ್ಲಾಸ್ ಹಿಡಿಸಿದ ಇಸ್ಟಾಗ್ರ್ಯಾಮ್!

  ಭಗವಾನ್ ಶಿವನ ಕೈಯಲ್ಲಿ ವೈನ್ ಗ್ಲಾಸ್ ಹಿಡಿಸಿದ ಇಸ್ಟಾಗ್ರ್ಯಾಮ್ ಅಂಥದ್ದೊಂದು ಸ್ಟಿಕರ್ ಬಿಡುಗಡೆ ಮಾಡಿದೆ. ಹಿಂದುಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿದ ಸೋಶಿಯಲ್ ಮೀಡಿಯಾ ವಿರುದ್ಧ ಈಗಾಗಲೇ ಆಕ್ರೋಶದ ಕಟ್ಟೆ ಒಡೆದಿದೆ. 

 • These Zodiac signs people always have Lord shivas BlessingsThese Zodiac signs people always have Lord shivas Blessings

  FestivalsMay 18, 2021, 12:02 PM IST

  ಈ ರಾಶಿ ನಿಮ್ಮದಾಗಿದ್ದರೆ ಸದಾ ಇರುತ್ತೆ ಸದಾಶಿವನ ಕೃಪೆ..!

  ಜ್ಯೋತಿಷ್ಯ ಶಾಸ್ತ್ರದಲ್ಲಿ 12 ರಾಶಿಗಳಿವೆ. ಒಂದೊಂದು ರಾಶಿಗೆ ಒಬ್ಬೊಬ್ಬ ದೇವರ ಕೃಪಾಶೀರ್ವಾದ ಇರುತ್ತದೆ. ಅದೇ ರೀತಿ ರಾಶಿಗಳ ಅನುಸಾರ ಆಯಾ ವ್ಯಕ್ತಿಗಳ ವ್ಯಕ್ತಿತ್ವ, ಸ್ವಭಾವಗಳನ್ನು ತಿಳಿದುಕೊಳ್ಳಬಹುದಾಗಿದೆ. ಜೊತೆಗೆ ಯಾವ ದೇವರ ಕೃಪೆ ಇದೆ ಎಂಬುದನ್ನೂ ಸಹ ಮನಗಾಣಬಹುದಾಗಿದೆ. ಈ ಮೂಲಕ ಜನ್ಮರಾಶಿಗನುಗುಣವಾಗಿ ಆಯಾ ದೇವರ ಕೃಪೆಗೆ ಪಾತ್ರರಾಗಬಹುದಾಗಿದ್ದು, ಶಿವ ದೇವನ ಕೃಪೆಗೆ ಈ ಮೂರು ರಾಶಿಯವರು ಪ್ರಾಪ್ತರಾಗಿದ್ದಾರೆ. ಹಾಗಾದರೆ ಆ ರಾಶಿಗಳು ಯಾವುವು ಎಂಬುದನ್ನು ನೋಡೋಣ ಬನ್ನಿ….

 • Lord Shiva Blessed Vyasa Maharshi as his son always with him as a shadow hlsLord Shiva Blessed Vyasa Maharshi as his son always with him as a shadow hls
  Video Icon

  FestivalsApr 30, 2021, 1:29 PM IST

  ಮಗನ ನೆರಳು ವ್ಯಾಸರ ಜೊತೆ ಸದಾ ಇರಲು ಶಿವನ ವರವೇ ಕಾರಣ..!

  ವ್ಯಾಸ ಮಹರ್ಷಿ ಪುತ್ರ ಶೋಕ ಸಹಿಸಲಾಗದೇ, ಬೆಟ್ಟಗಳೇ ನಡುಗಿ ಹೋಗುವಂತೆ ಪುತ್ರ..ಪುತ್ರ.. ಎಂದು ಕೂಗುತ್ತಾರೆ. ವ್ಯಾಸರ ಶೋಕವನ್ನು ನೋಡಿ, ಶಿವನು ಪ್ರತ್ಯಕ್ಷನಾಗುತ್ತಾನೆ. 

 • Untold stories of bhagawan shiv who called Bolenath ShankaraUntold stories of bhagawan shiv who called Bolenath Shankara

  FestivalsApr 15, 2021, 6:21 PM IST

  ಭೋಲೆನಾಥ, ಶಂಕರ, ಹರ ಎಂದು ಕರೆಯಲ್ಪಡುವ ಶಿವನ ರಹಸ್ಯ

  ಶಿವನನ್ನು ಹೆಚ್ಚಾಗಿ ಸೋಮವಾರ ಪೂಜಿಸುತ್ತಾರೆ. ಈ ದಿನದಂದು ಪೂಜಿಸಿದರೆ ಎಲ್ಲಾ ಕಷ್ಟಗಳು ನಿವಾರಣೆಯಾಗಿ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ. ಶಿವ ತನ್ನ ಭಕ್ತರ ಮೇಲೆ ಯಾವಾಗಲೂ ಅನುಗ್ರಹಿಸುತ್ತಾನೆ. ಶಿವನನ್ನು ಸ್ವಚ್ಚ ಹೃದಯದಿಂದ ಪೂಜಿಸುವುದರಿಂದ ಎಲ್ಲಾ ಆಸೆಗಳೂ ಈಡೇರುತ್ತವೆ. ಶಿವನಿಗೆ ಸಂಬಂಧಿಸಿದ ಅನೇಕ ವಿಷಯಗಳು ನಿಮಗೆ ತಿಳಿದಿರದಿರಬಹುದು. ಶಿವನ ಇಂತಹ 5 ರಹಸ್ಯಗಳ ಬಗ್ಗೆ ಇಲ್ಲಿದೆ ತಿಳಿಯಿರಿ... 

 • Lord Shiva worship will solve all our problems hlsLord Shiva worship will solve all our problems hls
  Video Icon

  FestivalsApr 11, 2021, 5:22 PM IST

  ಮನೆಯಲ್ಲಿ ಶಿವಲಿಂಗವಿದ್ದರೆ, ಶಾಂತಿ, ನೆಮ್ಮದಿ ನೆಲೆಸುತ್ತದೆ.!

  ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕೆ ಸಾಟಿ ಬೇರಿಲ್ಲ ಎನ್ನುತ್ತಾರೆ. ಭಕ್ತಿಯಿಂದ ನಾಮವನ್ನು ಜಪಿಸಿದರೂ ಸಾಕು, ಸಕಲ ಪಾಪಗಳು ನಾಶವಾಗಿ ಶುಭ ಉಂಟಾಗುತ್ತದೆ.

 • Lord shiva has 8 children know about allLord shiva has 8 children know about all

  FestivalsApr 3, 2021, 4:56 PM IST

  ಜಗತ್ತು ಕಾಯೋ ಶಿವನಿಗಿದೆ 8 ಸಂತಾನ, ಯಾರು ಯಾರೆಂದು ಇಲ್ಲಿದೆ ಡೀಟೇಲ್..!

  ಪರಶಿವನ ಸಂತಾನದ ಬಗ್ಗೆ ಪುರಾಣಗಳು ಉಲ್ಲೇಖಿಸಿರುವಂತೆ ಪರಶಿವನಿಗೆ ಎಂಟು ಸಂತಾನವೆಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ತಿಳಿದಿರುವಂತೆ ಸುಬ್ರಮಣ್ಯ ಮತ್ತು ಗಣೇಶ ಶಿವನ ಸಂತಾನವೆಂದು ಹೇಳಲಾಗುತ್ತದೆ. ಪದ್ಮ ಪುರಾಣ ಮತ್ತು ಶಿವ ಪುರಾಣಗಳಲ್ಲದೇ, ಇನ್ನೂ ಅನೇಕ ಪುರಾಣಗಳಲ್ಲಿ ಮಹಾದೇವನ ಇತರ ಸಂತಾನಗಳ ಬಗ್ಗೆ ಉಲ್ಲೇಖವಿದೆ. ಹಾಗಾದರೆ ಮಹಾದೇವನ ಸಂತಾನಗಳ ಬಗ್ಗೆ ತಿಳಿಯೋಣ...

 • Why there is a demon behind every godWhy there is a demon behind every god

  FestivalsMar 30, 2021, 7:04 PM IST

  ಪ್ರತೀ ದೇವರ ಹಿಂದೆ ವಿಕಾರ ರಾಕ್ಷಸ ಮುಖವೇಕೆ ಇದೆ?

  ಕೀರ್ತಿಮುಖನೆಂಬ ರಾಕ್ಷಸನ ಹೆಸರು ನೀವು ಕೇಳಿರಲಿಕ್ಕಿಲ್ಲ. ಆದರೆ ನೋಡಿರ್ತೀರಿ. ಪ್ರತಿ ದೇವಾಲಯದ ಗೋಡೆಯಲ್ಲೂ ಈ ವಿಕಾರ ಮುಖದ ರಾಕ್ಷಸನಿರುತ್ತಾನೆ. ಅದ್ಯಾಕೆ?

 • We can see Lord shivas three eyes in nature like thisWe can see Lord shivas three eyes in nature like this

  FestivalsMar 30, 2021, 6:28 PM IST

  ಪ್ರಕೃತಿಯಲ್ಲಿ ಕಾಣುತ್ತೆ ಪರಶಿವನ ಮೂರು ಕಣ್ಣುಗಳು…!

  ಶಿವನು ಕರ್ಮಕ್ಕೆ ತಕ್ಕ ಪ್ರತಿಫಲವನ್ನು ನೀಡುವವನು. ಜಗತ್ತಿಗೆ ಬೆಳಕನ್ನು ನೀಡುವ  ಸೂರ್ಯ, ಚಂದ್ರ, ಅಗ್ನಿಯ ಪ್ರಭಾವ ಪ್ರತಿ ಮಾನವನಲ್ಲಿ ಆಗುತ್ತದೆ. ಶಿವನ ಮೂರು ಕಣ್ಣುಗಳ ಶಕ್ತಿಯು ಪ್ರತಿಯೊಬ್ಬರಲ್ಲು ಇರುತ್ತದೆ. ಅದನ್ನು ಸಂದರ್ಭಕ್ಕೆ ತಕ್ಕಂತೆ ಉಪಯೋಗವನ್ನು ಮಾಡಲಾಗುತ್ತದೆ. ಶಿವನ ಮೂರು ಕಣ್ಣು ಮತ್ತು ಪ್ರಕೃತಿಯಲ್ಲಿ ಅದರ ಮಹತ್ವದ ಬಗ್ಗೆ ತಿಳಿಯೋಣ.....
   

 • Miracle in Lord Shiva Pooja hlsMiracle in Lord Shiva Pooja hls
  Video Icon

  FestivalsMar 12, 2021, 2:38 PM IST

  ಇಲ್ಲಿ ಶಿವಲಿಂಗಕ್ಕೆ ನಡೆಯುತ್ತೆ ನಿಗೂಢ ಪೂಜೆ, ಸಿಸಿಟಿವಿ ಇಟ್ರೂ ಗೊತ್ತಾಗಲ್ಲಂತೆ!

  ಸೃಷ್ಟಿಗೆ ಆದಿಗೂ ಅವನೇ, ಅಂತ್ಯನೂ ಅವನೇ, ಅವನ ಅನುಮತಿ ಇಲ್ಲದೇ ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ ಎನ್ನಲಾಗುತ್ತದೆ. ಸೃಷ್ಟಿ, ಸ್ಥಿತಿ, ಲಯಕಾರಕ ಪರಮೇಶ್ವರ. ಎಲ್ಲಿ ಶಿವನಿರ್ತಾನೋ ಅಲ್ಲಿ ಅಜ್ಞಾನ, ಅಂಧಕಾರಕ್ಕೆ ಅವಕಾಶವಿಲ್ಲ ಎನ್ನಲಾಗುತ್ತದೆ. 

 • Shiva is God who can be easily available to devoteesShiva is God who can be easily available to devotees

  FestivalsMar 11, 2021, 1:16 PM IST

  ಎಷ್ಟೊಂದು ಸುಲಭವಾಗಿ ಒಲಿಯುವವನು ಈ ಶಿವ!

  ಪುರಾಣದ ತುಂಬಾ ಈಶ್ವರನು ಭಕ್ತರಿಗೆ ಒಲಿದು ವರ ಕೊಟ್ಟ ಕತೆಗಳೇ ತುಂಬಿಕೊಂಡಿವೆ. ಹಾಗಿದ್ದರೆ ಶಂಕರನು ಅಷ್ಟೊಂದು ಸುಲಭವಾಗಿ ಒಲಿಯುವ ದೇವರೇ? ಬನ್ನಿ ತಿಳಿಯೋಣ.

 • Lord shiva Parvathi blesses to Markandeya Rishi hlsLord shiva Parvathi blesses to Markandeya Rishi hls
  Video Icon

  FestivalsMar 9, 2021, 5:06 PM IST

  ಮಾರ್ಕಂಡೇಯರ ಭಕ್ತಿಗೆ ಮೆಚ್ಚಿದ ಶಿವ ಪಾರ್ವತಿಯರು ಅನುಗ್ರಹಿಸುವುದು ಹೀಗೆ

  ಮಾರ್ಕಂಡೇಯ ಮಹರ್ಷಿಯ ಆಶ್ರಮಕ್ಕೆ ಶಿವ ಪಾರ್ವತಿಯರು ಬರುತ್ತಾರೆ. ಆಗ ಮಾರ್ಕಂಡೇಯರು, ಅವರನ್ನು ಸತ್ಕರಿಸುತ್ತಾರೆ. 

 • How Lord Shiva teach a lesson to Banasura hlsHow Lord Shiva teach a lesson to Banasura hls
  Video Icon

  FestivalsFeb 20, 2021, 1:26 PM IST

  ತನ್ನೊಡನೆ ಯುದ್ಧ ಮಾಡಲು ಇಚ್ಛಿಸಿದ ಬಾಣಾಸುರನ ಗರ್ವವನ್ನು ಶಿವ ಇಳಿಸಿದ್ಹೇಗೆ.?

  ಹಿಂದೆ ಬಾಣಾಸುರನೆಂಬ ರಾಕ್ಷಸನಿದ್ದ. ಆತ ಶಿವಭಕ್ತನಾಗಿದ್ದ. ಒಂದು ದಿನ ಶಿವ ತಾಂಡವ ನೃತ್ಯ ಮಾಡುವಾಗ, ಬಾಣಾಸುರ ಶಿವನನ್ನು ಸಂತುಷ್ಟಪಡಿಸುತ್ತಾನೆ. ಆಗ ಶಿವ, ಬೇಕಾದ ವರ ಕೇಳು ಅಂತಾನೆ. ದೇವಾ, ನೀನು ನನ್ನ ಸಾಮ್ರಾಜ್ಯಕ್ಕೆ ಪಾಲಕನಾಗಿರಬೇಕು ಎನ್ನುತ್ತಾನೆ. ಶಿವ ತಥಾಸ್ತು ಎನ್ನುತ್ತಾನೆ. 

 • Benefits of Wearing one face rudrakshaBenefits of Wearing one face rudraksha

  FestivalsDec 19, 2020, 4:47 PM IST

  ಏಕಮುಖಿ ರುದ್ರಾಕ್ಷಿ ಧರಿಸುವುದರಿಂದ ಆಗುವ ಲಾಭಗಳೇನು ಗೊತ್ತಾ..‍!

  ಪರಶಿವನ ಕಣ್ಣಿಂದ ಬಿದ್ದ ಬಿಂದುವಿನಿಂದ ರುದ್ರಾಕ್ಷಿಯು ಉದ್ಭವವಾಯಿತೆಂಬ ನಂಬಿಕೆ ಇದೆ. ಹದಿನಾಲ್ಕು ಪ್ರಕಾರದ ರುದ್ರಾಕ್ಷಿಗಳಿರುವುದಾಗಿ ಪದ್ಮ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಪ್ರತಿ ರುದ್ರಾಕ್ಷಿಯ ಪ್ರಕಾರಗಳಿಗೂ ಅದರದ್ದೇ ಆದ ಮಹತ್ವವಿದೆ. ಹಾಗೆಯೇ ಧರ್ಮ ಶಾಸ್ತ್ರಗಳಲ್ಲಿ ಏಕಮುಖಿ ರುದ್ರಾಕ್ಷಿಯು ಶಿವನ ಅವತಾರವೆಂದು ಹೇಳಲಾಗಿದೆ. ಇದನ್ನು ಧರಿಸುವುದರಿಂದ ಸಕಲ ಸಂಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಹಾಗಾದರೆ ಏಕಮುಖಿ ರುದ್ರಾಕ್ಷಿಯ ಮಹತ್ವ ಮತ್ತು ಅದನ್ನು ಧರಿಸುವುದರಿಂದಾಗುವ ಲಾಭಗಳ ಬಗ್ಗೆ ತಿಳಿಯೋಣ...