Lord Rama

(Search results - 13)

Prabhas

Cine World18, Aug 2020, 3:10 PM

ಪೌರಾಣಿಕ ಪಾತ್ರದಲ್ಲಿ ಪ್ರಭಾಸ್‌; 'ಆದಿಪುರುಷ್‌' ಪೋಸ್ಟರ್ ವೈರಲ್!

ಬಾಹುಬಲಿ ಚಿತ್ರದ ನಂತರ, ಇದೀಗ ಪೌರಾಣಿಕ ಚಿತ್ರಕ್ಕೆ ಸಹಿ ಮಾಡಿದ ಪ್ರಭಾಸ್, ಬೆಳ್ಳಂಬೆಳಗ್ಗೆ ಪೋಸ್ಟರ್ ರಿಲೀಸ್ ಮಾಡಿದ್ದು ಯಾಕೆ?

इससे पहले पीएम मोदी 29 साल पहले 1991 में अयोध्या में रामलला के दर्शन करने पहुंचे थे, हालांकि, तब वे सिर्फ भाजपा के कार्यकर्ता थे।

Video Icon

India6, Aug 2020, 11:56 AM

ಅಯೋಧ್ಯೆಯಲ್ಲಿ ನೆಲೆಸಿದೆ ಕಲಿಯುಗ ರಾಮನ 5 ಕುಟುಂಬಗಳು..!

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಕೋಟ್ಯಂತರ ಹಿಂದೂಗಳ ಕನಸು ಕೊನೆಗೂ ನನಸಾಗಿದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮಭೂಮಿಯ ಅಸ್ತಿತ್ವವನ್ನು ಅಳಿಸಲು ಹಲವಾರು ಯತ್ನಗಳು ನಡೆದವು. ಆದರೆ ಈ ಯತ್ನಗಳನ್ನು  ಮೀರಿ ರಾಮನ ಜನ್ಮಸ್ಥಳವನ್ನು ಮುಕ್ತಗೊಳಿಸಲಾಗಿದೆ. ಅಯೋಧ್ಯೆಯಲ್ಲಿ ಭಾರತ ಹೊಸ ಸುವರ್ಣ ಇತಿಹಾಸ ಬರೆಯುತ್ತಿದೆ.  ಶ್ರೀರಾಮಚಂದ್ರನಿಗೆ ಭವ್ಯ ಮಂದಿರ ನಿರ್ಮಾಣವಾಗಲಿದೆ. ಶ್ರೀರಾಮಂದ್ರನಿಗೆ ಅಯೋಧ್ಯೆಯಲ್ಲಿ 5 ಕುಟುಂಬಗಳಿವೆ.  ಯಾವುದವು ಐದು ಕುಟುಂಬಗಳು? ಇಲ್ಲಿದೆ ಒಂದು ವರದಿ..!

ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿದೆ. ಇದೇ ಸಂದರ್ಭದಲ್ಲಿ ರಾಮನ ಬಗ್ಗೆ ಗೊತ್ತಿಲ್ಲದ ಸಂಗತಿಗಳ ಬಗ್ಗೆ ಗೊತ್ತು ಮಾಡಿಕೊಳ್ಳಿ.

Festivals5, Aug 2020, 8:14 PM

ರಾಮನ ಕುರಿತ ಈ ಸಂಗತಿ ಬಹುತೇಕರಿಗೆ ತಿಳಿದಿಲ್ಲ!

ರಾಮಾಯಣ ಎಂದರೆ ಸೀತಾಪಹರಣ, ಆಕೆಯನ್ನು ರಾವಣನ ಸೆರೆಯಿಂದ ಬಿಡಿಸಲು ರಾಮ, ಲಕ್ಷ್ಮಣ ಹಾಗೂ ಹನುಮಂತನ ಹರಸಾಹಸಗಳಷ್ಟೇ ಬಹುತೇಕರಿಗೆ ಗೊತ್ತು. ಆದರೆ, ವಾಲ್ಮೀಕಿ ಬರೆದ ರಾಮಾಯಣದಲ್ಲಿರುವ ಇನ್ನಷ್ಟು ಸಂಗತಿಗಳು ಬಹುತೇಕರಿಗೆ ತಿಳಿದಿಲ್ಲ. ಅವುಗಳನ್ನು ತಿಳಿದರೆ ಅಚ್ಚರಿಯಾದೀತು.

Rama hampi

Festivals2, Aug 2020, 9:02 AM

ಕನ್ನಡ ನೆಲದ ಹಂಪಿಗೂ ಮತ್ತು ಮರ್ಯಾದಾ ಪುರುಷೋತ್ತಮ ಶ್ರೀರಾಮನಿಗೂ ಅವಿನಾಭಾವ ಸಂಬಂಧವಿದೆ!

ಹಂಪಿ ಕಲಿಯುಗದಲ್ಲಿ ಅಷ್ಟೇ ಅಲ್ಲ ತ್ರೇತಾಯುಗದಲ್ಲೂ ಪಂಪಾ ಕ್ಷೇತ್ರ ಎಂಬ ಹೆಸರಿನಲ್ಲಿ ಅಸ್ತಿತ್ವದಲ್ಲಿತ್ತು ಎಂದು ರಾಮಾಯಣ ಮಹಾಕಾವ್ಯದಿಂದ ತಿಳಿದು ಬರುತ್ತದೆ. ಹಂಪಿ ನೆಲ ಶ್ರೀರಾಮನ ಪಾದ ಸ್ಪರ್ಶದಿಂದ ಪುನೀತವಾದ ಕ್ಷೇತ್ರ ಎಂಬುದಾಗಿ ಹಿಂದೂ ಧರ್ಮೀಯರು ಪರಂಪರೆಯಿಂದ ನಂಬಿದ್ದಾರೆ. ಅಲ್ಲದೇ, ರಾಮಾಯಣ ಮಹಾಕಾವ್ಯದಲ್ಲಿ ಕಿಷ್ಕಿಂದಾ ಕಾಂಡ ಎಂಬ ಭಾಗವೂ ಇದೆ.

ಅಯೋಧ್ಯೆಯಲ್ಲಿ ತ್ರೇತಾಯುಗ: ಪ್ರತಿ ಮನೆಯ ಗೋಡೆಗಳೂ ಹೇಳುತ್ತಿವೆ ಶ್ರೀರಾಮನ ಕತೆ!

India31, Jul 2020, 6:49 PM

ಅಯೋಧ್ಯೆಯಲ್ಲಿ ತ್ರೇತಾಯುಗ: ಪ್ರತಿ ಮನೆಯ ಗೋಡೆಗಳೂ ಹೇಳುತ್ತಿವೆ ಶ್ರೀರಾಮನ ಕತೆ!

ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್ 5 ದಂದ ಭೂಮಿ ಪೂಜೆ ನಡೆಯಲಿದ್ದು, ಖುದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬೆಳ್ಳಿ ಇಟ್ಟಿಗೆ ಇಟ್ಟು ಶಂಕು ಸ್ಥಾಪನೆ ಮಾಡಲಿದ್ದಾರೆ. ಈ ಕ್ಷಣಕ್ಕಾಗಿ ಶ್ರೀರಾಮ ಭಕ್ತರೆಲ್ಲಾ ಕಾತುರದಿಂದ ಕಾಯುತ್ತಿದ್ದಾರೆ. ಸದ್ಯ ಈ ಶುಭ ಕಾರ್ಯಕ್ಕಾಗಿ ಶ್ರೀರಾಮನ ಊರು ಅಯೋಧ್ಯೆ ಸಜ್ಜಾಗುತ್ತಿದೆ. ಸಾಕೇತ್ ಡಿಗ್ರಿ ಕಾಲೇಜಿನಿಂದ ರಾಮ ಜನ್ಮ ಭೂಮಿವರೆಗೆಗಿರುವ ಪ್ರತಿ ಮನೆಯ ಗೋಡೆಗಳೂ ಶ್ರೀರಾಮನ ಚಿತ್ರಗಳನ್ನು ಬಿಡಿಸಲಾಗಿದೆ. ಇದನ್ನು ನೋಡಿದರೆ ಈ ಗೋಡೆಗಳೆಲ್ಲವೂ ರರಾಮನ ಕತೆಯನ್ನು ಹೇಳುತ್ತಿರುವಂತೆ ಭಾಸವಾಗುತ್ತಿವೆ. ಸದ್ಯ ಈ ಅಪರೂಪದ ಕ್ಷಣಕ್ಕಾಗಿ ಬಹುತೇಕ ಎಲ್ಲಾ ತಯಾರಿಗಳೂ ಪೂರ್ಣಗೊಂಡಿವೆ. ಸದ್ಯ ಅಯೋಧ್ಯೆ ತ್ರೇತಾಯುಗದಂತೆ ಕಾಣುತ್ತಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಕೂಡಾ ಭೂಮಿ ಪೂಜೆಯನ್ನು ಅವಿಸ್ಮರಣೀಯವಾಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ಆಗಸ್ಟ್ 3 ರಿಂದ 5ರವರೆಗೆ ದೀಪೋತ್ಸವ ಆಚರಿಸುವ ಬಗ್ಗೆಯೂ ಮಾತುಗಳನ್ನಾಡಿಸಿದ್ದಾರೆ. ಇಲ್ಲಿದೆ ನೋಡಿ ರಾಮನೂರಿನ ವೈಭವ!

• Pramod Muthalik

Davanagere9, Nov 2019, 1:02 PM

ರಾಮನಿಗೆ ಇಂದು ನ್ಯಾಯ ಸಿಕ್ಕಿದೆ: ಪ್ರಮೋದ್ ಮುತಾಲಿಕ್

ಶ್ರೀರಾಮನಿಗೆ ಇಂದು ನ್ಯಾಯ ಸಿಕ್ಕಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಏಳು ದಶಕಗಳ ಅಯೋಧ್ಯೆ ರಾಮ ಜನ್ಮ ಭೂಮಿ ವಿವಾದದಕ್ಕೆ ಸುಪ್ರೀಂ ಕೋರ್ಟ್ ಇಂದು ತೆರೆ ಎಳೆದಿದ್ದು, ಐತಿಹಾಸಿಕ ತೀರ್ಪಿನ ಬಗ್ಗೆ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದ್ದಾರೆ.

• Mani Shankar Aiyar

NEWS8, Jan 2019, 12:05 PM

ಸಾವಿರ ಕೋಣೆಯಲ್ಲಿ ರಾಮ ಹುಟ್ಟಿದ್ದೆಲ್ಲಿ ಯಾರಿಗೆ ಗೊತ್ತು?: ಅಯ್ಯರ್!

ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿರುವ ಅಯೋಧ್ಯೆಯ ರಾಮ ಮಂದಿರದ ವಿಷಯದಲ್ಲಿ ಮತ್ತೆ ಹಿಂದೂಗಳ ಭಾವನೆ ಕೆರಳಿಸುವಂತ ಸರಣಿ ಹೇಳಿಕೆಗಳನ್ನು ಮಣಿಶಂಕರ್ ಅಯ್ಯರ್ ನೀಡಿದ್ದಾರೆ. ದಶರಥನ ಮಹಲಿನಲ್ಲಿ ಸಾವಿರ ಕೋಣೆಗಳಿದ್ದವು. ಈ ಪೈಕಿ ರಾಮ ಎಲ್ಲಿ ಹುಟ್ಟಿದ್ದೋ ಯಾರಿಗೆ ಗೊತ್ತಿರುತ್ತೆ? ನಿಖರವಾಗಿ ಹೇಗೆ ಹೇಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

• Bhagwan

Dakshina Kannada8, Jan 2019, 7:48 AM

ಶ್ರೀರಾಮ ಮಾಂಸ ತಿನ್ನೋದನ್ನು ಭಗವಾನ್‌ ನೋಡಿದ್ದಾರೆಯೇ?: ಪೂಜಾರಿ ಪ್ರಶ್ನೆ

ರಾಮ ಇದ್ದಾಗ ಭಗವಾನ್‌ ಇದ್ದರಾ?: ಪೂಜಾರಿ| ಶ್ರೀರಾಮ ಮಾಂಸ ತಿನ್ನೋದನ್ನು ಭಗವಾನ್‌ ನೋಡಿದ್ದಾರೆಯೇ?

• undefined

INDIA3, Nov 2018, 2:01 PM

ಕನಸಲ್ಲಿ ಹೇಳಿದ ರಾಮ: ಹಿಂದೂವಾಗಿ ಮತಾಂತರವಾದ ಮುಸ್ಲಿಂ ಕುಟುಂಬ

ಶ್ರೀರಾಮ ಕನಸಿನಲ್ಲಿ ಬಂದು ಹೇಳಿದ್ದಕ್ಕೆ ಮುಸ್ಲಿಂ ಕುಟುಂಬವೊಂದು ಹಿಂದೂ ಧರ್ಮಕ್ಕೆ ಮತಾಂತರವಾಗಿದೆ.

• undefined

NEWS11, Aug 2018, 11:53 AM

ಶ್ರೀರಾಮನೇ ಸೀತೆಯನ್ನು ಸಂಶಯದಿಂದ ತೊರೆದಿದ್ದ

ಶ್ರೀ ರಾಮನೆ ಒಮ್ಮೆ ಸಂಶಯದಿಂದ ಸೀತೆಯನ್ನು ತೊರೆದಿದ್ದ ಎಂದು ಕಾಂಗ್ರೆಸ್ ಮುಖಂಡರು ಇದೀಗ ವಿವಾದಿತ ಹೇಳಿಕೆಯೊಂದನ್ನು ನೀಡಿದ್ದಾರೆ.

• Queen

NEWS25, Jun 2018, 7:18 PM

ಕೊರಿಯನ್ನರಿಗೆ ಅಯೋಧ್ಯೆ 'ತಾಯಿ ಮನೆ: ದಿವ್ಯಶಕ್ತಿಯ ಕಲ್ಲಿನ ರಹಸ್ಯವೇನು?

ಇತಿಹಾಸವೇ ಹಾಗೆ. ತನ್ನೊಡಲಲ್ಲಿ ಅನೇಕ ರಹಸ್ಯಗಳನ್ನು ಬಚ್ಚಿಟ್ಟುಕೊಂಡಿರುತ್ತದೆ. ಆದರೆ ಆ ರಹಸ್ಯ ಬಹಿರಂಗವಾದಾಗ ಸಹಸ್ರಾರು ಶತಮಾನಗಳ ಹಿಂದಿನ ಘಟನಾವಳಿಗಳೆಲ್ಲಾ ಕಣ್ಣ ಮುಂದೆಯೇ ನಡೆದಂತೆ ಭಾಸವಾಗುತ್ತದೆ. ದ.ಕೊರಿಯಾಕ್ಕೂ ಅಯೋಧ್ಯೆಗೂ ಸಂಬಂಧವಿದೆ ಅಂದರೆ ನೀವು ನಂಬುತ್ತೀರಾ?. ಖಂಡಿತ ನೀವು ನಂಬಲೇಬೇಕಾದ ಇತಿಹಾಸದ ಅನಾವರಣ ಇಲ್ಲಿದೆ. ಕೊರಿಯನ್ನರಿಗೆ ಅಯೋಧ್ಯೆ ‘ತಾಯಿ ಮನೆ’ ಆಗಿದ್ದೇಕೆ ಎಂಬುದನ್ನು ತಿಳಿಯಲು ಈ ಸ್ಟೋರಿ ಓದಿ.

• undefined

1, Jun 2018, 7:06 PM

ಸೀತೆಯನ್ನು ಅಪಹರಿಸಿದ್ದು ಮರ್ಯಾದಾ ಪುರುಷೋತ್ತಮನಂತೆ..!

ಗುಜರಾತ್‌ನ 12ನೇ ಪಠ್ಯಪುಸ್ತಕದಲ್ಲಿ ರಾಮಾಯಾಣದ ಕುರಿತಾಗಿ ಯಡವಟ್ಟು ನಡೆದಿದೆ. ಅಯೋಧ್ಯೆ ರಾಜನಾದ ರಾಮನು ಸೀತೆಯನ್ನು ಅಪಹರಿಸಿ ಕಾಡಿಗೆ ಕರೆದೊಯ್ದ ಎಂದು ಪಠ್ಯಪುಸ್ತಕದಲ್ಲಿ ನಮೂದಿಸಲಾಗಿದೆ.