Asianet Suvarna News Asianet Suvarna News
37 results for "

Lord Krishna

"
After ayodhya Krishna janmabhoomi in Mathura next on BJP Agenda Dy UP CM Keshav Prasad Maurya mnjAfter ayodhya Krishna janmabhoomi in Mathura next on BJP Agenda Dy UP CM Keshav Prasad Maurya mnj

Krishna Janmabhoomi: ಅಯೋಧ್ಯೆ ಆಯ್ತು, ಇದೀಗ ಮಥುರೆ ಸಿದ್ಧತೆ: UP ಡಿಸಿಎಂ ಕೇಶವ ಪ್ರಸಾದ್‌ ಮೌರ್ಯ!

*2023ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ
*ಶ್ರೀಕೃಷ್ಣ ಜನ್ಮಸ್ಥಳದಲ್ಲಿ ದೇವಸ್ಥಾನ: ಮೌರ್ಯ ಸುಳಿವು
*ಜಿಲ್ಲಾಡಳಿತದಿಂದ ಮಥುರಾದಲ್ಲಿ ನಿಷೇಧಾಜ್ಞೆ ಜಾರಿ

India Dec 2, 2021, 6:26 AM IST

Section 144 imposed in Mathura over Lord Krishna idol Eidgah row mnjSection 144 imposed in Mathura over Lord Krishna idol Eidgah row mnj

Mathura: ಮಸೀದೀಲಿ ಕೃಷ್ಣ ವಿಗ್ರಹ ಸ್ಥಾಪನೆ ಘೋಷಣೆ : ನಿಷೇಧಾಜ್ಞೆ ಜಾರಿ!

*ವಿಗ್ರಹ ಸ್ಥಾಪಿಸುವುದಾಗಿ ಅಖಿಲ ಭಾರತ ಹಿಂದೂ ಮಹಾಸಭಾ ಘೋಷಣೆ
*ದಂಗೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿ
*ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರಿಗೆ ಸಹಕರಿಸುವಂತೆ ಎಸ್‌ಎಸ್‌ಪಿ ಮನವಿ

India Nov 29, 2021, 11:40 AM IST

Kerala Muslim Woman  Painted  More than 500 Lord Krishna photos snrKerala Muslim Woman  Painted  More than 500 Lord Krishna photos snr

ಕೇರಳದಲ್ಲೀಗ ಮುಸ್ಲಿಂ ಮಹಿಳೆಯ ಕೃಷ್ಣನದ್ದೇ ಸದ್ದು!

  •  ನಿಜಕ್ಕೂ ಅವಿಸ್ಮರಣೀಯ ಕ್ಷಣ. ಧರ್ಮ ಮೀರಿದ ಅಭಿವ್ಯಕ್ತಿಗೆ ಸಿಕ್ಕಿದ ಜಯ.
  • ಸಂಪ್ರದಾಯವಾದಿ ಮುಸ್ಲಿಂ ಮಹಿಳೆಯೊಬ್ಬರು ಪ್ರೀತಿಯಿಂದ ಬಿಡಿಸಿದ ಬಾಲಕೃಷ್ಣನ ಚಿತ್ರಗಳು ಇದೀಗ ಹಿಂದೂಗಳ ಮನೆ, ದೇಗುಲಗಳಲ್ಲಿ ಸ್ಥಾನ ಪಡೆಯುತ್ತಿದೆ.

India Oct 1, 2021, 9:03 AM IST

History and Significance of Krishna Janmashtami podHistory and Significance of Krishna Janmashtami pod

ಕೃಷ್ಣ ನಿಂದ ಕಂಸನ ಸಂಹಾರ: ಕೃಷ್ಣಾಷ್ಟಮಿ ಆಚರಣೆ ಹಿಂದಿನ ಆಶಯವೇನು?

* ಕಂಸನನ್ನು ಕೃಷ್ಣ ಸಂಹಾರ ಮಾಡಿದ ನಂತರ ಜನ್ಮಾಷ್ಟಮಿಯ ಆಚರಣೆ ರೂಢಿಗೆ ಬಂತು

* ಕೃಷ್ಣಾಷ್ಟಮಿ ಆಚರಣೆ ಹಿಂದಿನ ಆಶಯವೇನು?

Festivals Aug 30, 2021, 3:22 PM IST

Sri Devi Bhagavatha the story of Tulsi Devi and Lord Krishna hlsSri Devi Bhagavatha the story of Tulsi Devi and Lord Krishna hls
Video Icon

ರಾಧೆಯ ಶಾಪದಿಂದ ವಿಮುಕ್ತಳಾಗಿ, ತುಳಸಿ ದೇವಿ ಕೃಷ್ಣನ ಪ್ರೀತಿಗೆ ಪಾತ್ರಳಾಗುವುದು ಹೇಗೆ?

ಹಿಂದೆ ಧರ್ಮಧ್ವಜನ ಪತ್ನಿ ಮಾಧವಿ ದೇವಿ ಮಹಾಲಕ್ಷ್ಮೀ ಅಮ್ಮನವರ ಅನುಗ್ರಹದಿಂದ ಗರ್ಭವತಿಯಾಗುತ್ತಾಳೆ. ಒಂದು ಶುಕ್ರವಾರದ ದಿನ ಹೆಣ್ಣು ಮಗುವಿಗೆ ಜನ್ಮ ಕೊಡುತ್ತಾಳೆ. ಪಂಡಿತರು ಆಕೆಗೆ ತುಳಸಿ ಎಂದು ನಾಮಕರಣ ಮಾಡುತ್ತಾರೆ. 

Festivals Jun 26, 2021, 6:04 PM IST

Syamantaka Mani and Devi Bhagavatha Associated with Lord Krishna hlsSyamantaka Mani and Devi Bhagavatha Associated with Lord Krishna hls
Video Icon

ಶಮಂತಕ ಮಣಿ ಕದ್ದಿದ್ದಾನೆಂಬ ಅಪನಿಂದನೆಯಿಂದ ಕೃಷ್ಣನನ್ನು ಪಾರು ಮಾಡಿದ್ದು ದೇವಿ ಭಾಗವತ!

ದ್ವಾಪರಯುಗದಲ್ಲಿ ಶ್ರೀಕೃಷ್ಣ ಶಮಂತಕ ಮಣಿಯನ್ನು ಅಪಹರಿಸಿದ ಎಂದು ಅಪನಿಂದನೆಗೆ ಒಳಗಾಗುತ್ತಾನೆ. ಕೃಷ್ಣ ಆ ನಿಂದನೆಯಿಂದ ಹೊರ ಬರಲು, ಮಣಿಯನ್ನು ಹುಡುಕಿ ಕಾಡಿಗೆ ಹೋಗುತ್ತಾನೆ. ಎಷ್ಟು ದಿನಗಳಾದರೂ ಬರದಿದ್ದಾಗ, ವಸುದೇವನಿಗೆ ಆತಂಕ ಉಂಟಾಗುತ್ತದೆ.

Festivals Mar 28, 2021, 11:56 AM IST

Markandeya realizes the glory of the Lord' krishna yogamaya hlsMarkandeya realizes the glory of the Lord' krishna yogamaya hls
Video Icon

ಭಾಗವತದಲ್ಲಿ ಕೃಷ್ಣನ ಯೋಗಮಾಯೆಯನ್ನು ಕಂಡಿರುವವರು ಮಾರ್ಕಂಡೇಯರು ಮಾತ್ರ!

ಮಾರ್ಕಂಡೇಯರ ತಪಸ್ಸಿಗೆ ಮೆಚ್ಚಿ ಶ್ರೀಹರಿ ನಾರಾಯಣನ ರೂಪದಲ್ಲಿ ಪ್ರತ್ಯಕ್ಷನಾಗುತ್ತಾನೆ. 'ನಿನ್ನ ಬ್ರಹ್ಮಚರ್ಯ ನಿಷ್ಠೆಗೆ ಮೆಚ್ಚಿದ್ದೇನೆ. ಬೇಕಾದ ವರ ಕೇಳು' ಎನ್ನುತ್ತಾನೆ. ಆಗ ಮಾರ್ಕಂಡೇಯರು ಸ್ವಾಮಿ ನಿಮ್ಮ ಮಾಯೆಯನ್ನು ನೋಡುವ ಮನಸ್ಸುಂಟಾಗಿದೆ ಎನ್ನುತ್ತಾರೆ. 

Festivals Mar 8, 2021, 3:25 PM IST

Rishi Markandeya meets Lord Krishna hlsRishi Markandeya meets Lord Krishna hls
Video Icon

ಮಾರ್ಕಂಡೇಯರಿಗೆ ಶ್ರೀಹರಿ ತನ್ನ ಮಾಯಾಸ್ವರೂಪವನ್ನು ದರ್ಶನ ಮಾಡಿಸುವುದ್ಹೀಗೆ

ಮಾರ್ಕಂಡೇಯ ಮುನಿ ತಪಸ್ಸು ತಪೋಭಂಗ ಮಾಡಲು ಇಂದ್ರ ತಂತ್ರ ಹೂಡುತ್ತಾನೆ. ರಂಭೆ, ಊರ್ವಶಿಯವರನ್ನು ಕಳುಹಿಸುತ್ತಾನೆ. ಮನ್ಮಥನನ್ನು ಕಳುಹಿಸುತ್ತಾನೆ. ಆದರೆ ಮಾರ್ಕಂಡೇಯರ ಮನಸ್ಸು ವಿಚಲಿತನಾಗುವುದಿಲ್ಲ. 

Festivals Mar 8, 2021, 2:59 PM IST

Lord Krishna smarane japa better in Kaliyuga hlsLord Krishna smarane japa better in Kaliyuga hls
Video Icon

ಕಲಿ ಪುರುಷನ ಪ್ರಭಾವ ಕಡಿಮೆ ಮಾಡಲು ಶ್ರೀಹರಿಯ ನಾಮ ಸ್ಮರಣೆಯೊಂದೇ ದಾರಿ..!

ಕಲಿಯ ಪ್ರಭಾವದಿಂದ  ದುಷ್ಟ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಜೀವ ಸಂಕುಲ ನಶಿಸುತ್ತಿದೆ. ಅನಾಚಾರಗಳು ಹೆಚ್ಚಾಗುತ್ತಿದೆ. ಕಲಿಯುಗದಲ್ಲಿ ಮಾನವರಿಗೆ ಹಣ, ಅಧಿಕಾರ, ನಾನು, ನನ್ನದು ಎಂದು ವ್ಯಾಮೋಹ ಪಡುತ್ತಾರೆ. 

Festivals Mar 6, 2021, 6:10 PM IST

This is how Lord krishna end his Avatara hlsThis is how Lord krishna end his Avatara hls
Video Icon

ವಾಸುದೇವ ಕೃಷ್ಣನ ಅಂತ್ಯ ಬೇಡನಿಂದ, ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾಯ್ತು ಭಾಗವತ

ಶಾಪದಂತೆ ಜಿಂಕೆ ಎಂದು ಭಾವಿಸಿ ವಾಸುದೇವ ಕೃಷ್ಣನ ಮೇಲೆ ಬೇಡ ಬಾಣ ಪ್ರಯೋಗ ಮಾಡುತ್ತಾನೆ. ಬಾಣ ಕೃಷ್ಣನ ಕಾಲಿಗೆ ಚುಚ್ಚುತ್ತೆ. ಹತ್ತಿರ ಬಂದು ನೋಡಿದಾಗ ಬೇಡನಿಗೆ ಕೃಷ್ಣ ಎಂದು ತಿಳಿಯುತ್ತದೆ. 

Festivals Mar 6, 2021, 4:56 PM IST

Gandhari curses Lord Krishna hlsGandhari curses Lord Krishna hls
Video Icon

ನಿನಗೆ ದಿಕ್ಕಿಲ್ಲದ ಸಾವು ಬರಲಿ, ಕೃಷ್ಣನಿಗೆ ಶಾಪ ಕೊಟ್ಟ ಗಾಂಧಾರಿ

ಮಹಾಭಾರತ ಯುದ್ಧ ಮುಗಿದ ನಂತರ ಕೃಷ್ಣ, ಗಾಂಧಾರಿಯ ಬಳಿ ಹೋದಾಗ ಆಕೆ ಶಾಪ ಕೊಡುತ್ತಾಳೆ. 'ನಿನ್ನ ಯದುವಂಶಿಗರು ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಸಾಯಲಿ. ನಿನಗೆ ದಿಕ್ಕಿಲ್ಲದ ಸಾವು ಬರಲಿ' ಎಂದು ಶಾಪ ಕೊಡುತ್ತಾಳೆ.

Festivals Mar 3, 2021, 3:10 PM IST

story of Lord Krishna teaches a lesson to Arjuna hlsstory of Lord Krishna teaches a lesson to Arjuna hls
Video Icon

ಅರ್ಜುನನಿಗಿದ್ದ ತುಸು ಗರ್ವವನ್ನು ವಾಸುದೇವ ಕೃಷ್ಣ ಇಳಿಸಿದ್ಹೀಗೆ

ದ್ವಾರಕೆಯಲ್ಲಿ ವಿಪ್ರನೊಬ್ಬನಿಗೆ ಮಗು ಹುಟ್ಟುತ್ತದೆ. ಅದು ಸಾವನ್ನಪ್ಪುತ್ತಿದೆ. ಆಗ ಆ ಬ್ರಾಹ್ಮಣ ಮಗುವನ್ನು ತಂದು ರಾಜದ್ವಾರದ ಬಳಿ ಬರುತ್ತಾನೆ. ರಾಜನೇ ಪಾಪಿಷ್ಟ. ರಾಜ ಒಳ್ಳೆಯವನಾಗಿದ್ರೆ ನನ್ನ ಮಗು ಬದುಕ್ತಾ ಇತ್ತು. ಇದು ರಾಜನ ಪಾಪದ ಫಲ. ಅವನಿಗೆ ಪಾಪ ತಟ್ಟಲಿ ಎಂದುಕೊಳ್ಳುತ್ತಾನೆ. 

Festivals Feb 24, 2021, 1:59 PM IST

Story of Lord Krishna and Devaki Devi hlsStory of Lord Krishna and Devaki Devi hls
Video Icon

ಕಂಸನಿಂದ ಕೊಲ್ಲಲ್ಪಟ್ಟ ತನ್ನ ಸಹೋದರರನ್ನು ಕೃಷ್ಣ ಕರೆತಂದು ದೇವಕಿಗೆ ಒಪ್ಪಿಸುವ ಕಥೆ

ಒಮ್ಮೆ ದೇವಕಿ ದೇವಿ ಕೃಷ್ಣನಲ್ಲಿ ಹೀಗೆ ಬೇಡುತ್ತಾಳೆ. ಕೃಷ್ಣಾ, ಕಂಸನಿಂದ ಕೊಲ್ಲಲ್ಪಟ್ಟ ನನ್ನ ಮಕ್ಕಳನ್ನು ವಾಪಸ್ ಕರೆದುಕೊಂಡು ಬಾ ಎನ್ನುತ್ತಾಳೆ. ಕೃಷ್ಣ ತನ್ನ ಮಾಯೆಯಿಂದ ಅವರನ್ನು ಕರೆತಂದು ದೇವಕಿಗೆ ಒಪ್ಪಿಸುತ್ತಾನೆ. 

Festivals Feb 24, 2021, 11:09 AM IST

Story of Sudhama blessed by Lord Krishna hlsStory of Sudhama blessed by Lord Krishna hls
Video Icon

ಕೃಷ್ಣ - ಸುಧಾಮರ ಕಥೆ ಕೇಳಿದವರಿಗೆ, ಹೇಳಿದವರಿಗೆ ದಾರಿದ್ರ್ಯ ದೂರವಾಗುವುದು

ಕೃಷ್ಣನನ್ನು ಭೇಟಿ ಮಾಡಿ ವಾಪಸ್ ಬಂದ ಮೇಲೆ ಸುಧಾಮ ಗುಡಿಸಲು ಹೋಗಿ ಅರಮನೆಯಾಗುತ್ತದೆ. ಹೆಂಡತಿ ಮೈಮೇಲೆ ಒಡವೆಗಳು ಬರುತ್ತವೆ. ಮಕ್ಕಳು ಐಷಾರಾಮಿಯಾಗಿ ಇರುವ ಹಾಗಾಗುತ್ತದೆ. ಎಲ್ಲವೂ ಕೃಷ್ಣನ ಅನುಗ್ರಹ. ಇದನ್ನೆಲ್ಲಾ ನೋಡಿ ಸುಧಾಮ ಕೃಷ್ಣನಿಗೆ ಕೃತಜ್ಞತೆ ಅರ್ಪಿಸುತ್ತಾನೆ.

Festivals Feb 24, 2021, 10:51 AM IST

This is Shishupala blames Lord Krishna hlsThis is Shishupala blames Lord Krishna hls
Video Icon

ಪಾಂಡವರ ರಾಜಸೂಯ ಯಾಗದಲ್ಲಿ ಕೃಷ್ಣನನ್ನು ನಿಂದಿಸಿದ ಶಿಶುಪಾಲನಿಗೆ ಕೊನೆಗೆ ಆಗಿದ್ದೇನು?

ಧರ್ಮರಾಯ ರಾಜಸೂಯ ಯಾಗ ಮಾಡುತ್ತಾನೆ. ಯಾಗಕ್ಕೆ ದೊಡ್ಡ ದೊಡ್ಡ ವ್ಯಕ್ತಿಗಳು ಬಂದಿರುತ್ತಾರೆ. ಮೊದಲ ಪೂಜೆ ಯಾರಿಗೆ ಮಾಡಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಧರ್ಮರಾಯರಿಗೆ ಗೊಂದಲ ಉಂಟಾಗುತ್ತದೆ. ಕೊನೆಗೆ ಕೃಷ್ಣನಿಗೆ ಮೊದಲ ಪೂಜೆ ಎಂದು ನಿರ್ಧರಿಸಲಾಗುತ್ತದೆ. 

Festivals Feb 21, 2021, 1:47 PM IST