Asianet Suvarna News Asianet Suvarna News
51 results for "

Loot

"
Kannada serial Jothe Jotheyali hero turned to villatin netizens commentsKannada serial Jothe Jotheyali hero turned to villatin netizens comments

Kannada serial: ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಹೀರೋನೆ ವಿಲನ್, ಜನ ಏನಂತಾರೆ?

ಜನ ಈವರೆಗೆ ಹೀರೋ ಥರ ನೋಡಿದ, ಆರಾಧಿಸಿದ ಆರ್ಯವರ್ಧನ್ ಇದೀಗ ವಿಲನ್ ಆಗಿ ಜನರೆದುರಿಗೆ ಬಂದಿದ್ದಾರೆ. ಸಡನ್ನಾದ ಈ ಟ್ವಿಸ್ಟ್‌ ಬಹುಶಃ ಕನ್ನಡ ಸೀರಿಯಲ್‌ ಇತಿಹಾಸದಲ್ಲೇ ಹೊಸತು.

Small Screen Jan 7, 2022, 5:14 PM IST

PM Modi accuses previous governments of looting state gvdPM Modi accuses previous governments of looting state gvd

ಯೋಜನೆ ವಿಳಂಬ ಮಾಡುವುದು ಪಾಪ: ಕಾಂಗ್ರೆಸ್‌ ಬಗ್ಗೆ ಮೋದಿ ಕಿಡಿ

‘ಕಾಂಗ್ರೆಸ್‌ ಸರ್ಕಾರ ಉತ್ತರಾಖಂಡದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲು ವಿಳಂಬ ಧೋರಣೆ ಅನುಸರಿಸಿದ ಕಾರಣ ಜನರು ಗುಳೆ ಹೋಗುವಂತಾಯಿತು’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. 

India Dec 31, 2021, 7:58 AM IST

BJP Government is Doing Loot in Karnataka Says Basavaraj Rayareddy grgBJP Government is Doing Loot in Karnataka Says Basavaraj Rayareddy grg

Karnataka Politics: ಬರೀ ಲೂಟಿ ಹೊಡೆ​ಯುವ ಬಿಜೆಪಿ ಸರ್ಕಾರ: ರಾಯರೆಡ್ಡಿ

*  ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬಂದರೆ ಎಲ್ಲಾ ಬಡವರಿಗೆ ಉಚಿತ ಮನೆ
*  ಬಿಜೆಪಿಯವರಿಗೆ ಜನರ ಸಮಸ್ಯೆಗಳ ಬಗ್ಗೆ ಚಿಂತೆಯಿಲ್ಲ
*  ಜನರ ಪಾಲಿಗೆ ಇದ್ದೂ ಇಲ್ಲದಂತಾದ ಬಿಜೆಪಿ ಸರ್ಕಾರ 

Politics Dec 20, 2021, 7:58 AM IST

Its Looti Ravi, Not CT Ravi: DK Shivakumar Hits Back At BJP Leader rbjIts Looti Ravi, Not CT Ravi: DK Shivakumar Hits Back At BJP Leader rbj
Video Icon

Percentage Politics: ಸಿಟಿ ರವಿ ಅಲ್ಲ ಲೂಟಿ ರವಿ: ಡಿಕೆ ಶಿವಕುಮಾರ್ ಡಿಚ್ಚಿ

 ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನಾಯಕರ ಆರೋಪ ಪ್ರತ್ಯಾರೋಪಗಳು ಜೋರಾಗಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಡಿಚ್ಚಿ ಕೊಟ್ಟಿದ್ದಾರೆ.

Politics Dec 16, 2021, 4:14 PM IST

Year End sale Acer is offering various offers on laptop saleYear End sale Acer is offering various offers on laptop sale

Year End sale: ಏಸರ್ ಲ್ಯಾಪ್‌ಟ್ಯಾಪ್ ಖರೀದಿ ಮೇಲೆ ಭರ್ಜರಿ ಆಫರ್, ಕೇವಲ ಎರಡೇ ದಿನ ಅವಕಾಶ!

* ಗೇಮಿಂಗ್ ಲ್ಯಾಪ್‌ಟ್ಯಾಪ್ ಖರೀದಿ ಮೇಲೆ 40 ಸಾವಿರ ರೂ.ವರೆಗೂ ಆಫರ್
* ಗೇಮಿಂಗ್ ಇತರ ಸಾಧನಗಳ ಖರೀದಿ ಮೇಲೆ ಶೇ.67ರವರೆಗೂ ರಿಯಾಯ್ತಿ
* ಡಿಸೆಂಬರ್ 16, 17ರಂದು ಮಾತ್ರ ನಡೆಯಲಿದೆ ಲೂಟ್ ಅವರ್ ಸ್ಟೋರ್ ಸೇಲ್

GADGET Dec 16, 2021, 3:34 PM IST

Apartments Loot From Nepali Gang in Bengaluru grgApartments Loot From Nepali Gang in Bengaluru grg

Nepali Gang Arrest: ಬೆಂಗ್ಳೂರಲ್ಲಿ ನೇಪಾಳಿ ಗಾರ್ಡ್‌ಗಳಿಂದ ಅಪಾರ್ಟ್‌ಮೆಂಟ್‌ ಲೂಟಿ

*   ಬೀಗ ಹಾಕಿದ್ದ ಪ್ಲ್ಯಾಟ್‌ಗಳ ಗುರುತಿಸಿ ಸ್ಕೆಚ್‌
*   ಹೊರ ರಾಜ್ಯಗಳಿಂದ ಸಹಚರರ ಕರೆಸಿ ಕಳ್ಳತನ
*   9 ಲಕ್ಷ ನಗದು, 19 ಲಕ್ಷ ಮೌಲ್ಯದ ಚಿನ್ನಾಭರಣ ವಶ
 

CRIME Dec 10, 2021, 6:42 AM IST

Rajasthan Elderly woman killed in Dudu loot podRajasthan Elderly woman killed in Dudu loot pod

Murder Case: ಜೀವನ ಪರ್ಯಂತ ಶ್ರಮಿಸಿ ಕೂಡಿಟ್ಟ 1 ಕೋಟಿ ಹಣ, ಚಿನ್ನ, ಬೆಳ್ಳಿ ಎಲ್ಲವೂ ನಿಮಿಷದಲ್ಲಿ ಖಾಲಿ!

* ಜೈಪುರದಲ್ಲಿ ಶಾಕಿಂಗ್ ಅಪರಾಧ

* ಜೀವನ ಪರ್ಯಂತ ಕೂಡಿಟ್ಟ ಒಂದು ಕೋಟಿ ದರೋಡೆ

* ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಎಲ್ಲವೂ ಖಾಲಿ

CRIME Nov 27, 2021, 10:19 PM IST

bank employee tries to loot ATM Bihar Patna who Lost Rs 10 lakh in IPL betting mnjbank employee tries to loot ATM Bihar Patna who Lost Rs 10 lakh in IPL betting mnj

IPL Bettingನಲ್ಲಿ ₹ 10ಲಕ್ಷ ನಷ್ಟ : ATMಗೇ ಕನ್ನ ಹಾಕಿದ ಬ್ಯಾಂಕ್‌ ಉದ್ಯೋಗಿ!

*ಐಪಿಎಲ್‌ನಲ್ಲಿ 10ಲಕ್ಷ ಕಳೆದುಕೊಂಡಿದ್ದ ಬ್ಯಾಂಕ್‌ ಉದ್ಯೋಗಿ
*ಸೇನಾ ಯೋಧ ಸೇರಿದಂತೆ ಇನ್ನೊಬ್ಬನ ಜತೆ  ATMಗೆ ಕನ್ನ
*ದೀಪಾವಳಿ ರಜೆ ಮೇಲೆ ಮನೆಗೆ ಬಂದಿದ್ದ ಸೇನಾ ಯೋಧ
*ಪಾಟ್ನಾದ ಇಂಡಿಕ್ಯಾಶ್ ಎಟಿಎಂ ಲೂಟಿ ಆರೋಪ..!
 

India Nov 14, 2021, 11:12 PM IST

Robbers Barge Into Home Lakhs Looted After Taking woman Hostage Bengaluru mahRobbers Barge Into Home Lakhs Looted After Taking woman Hostage Bengaluru mah

Crime News; 8 ಮರ್ಡರ್ ಮಾಡಿದ್ದೇವೆ, ಬಾಯಿಬಿಟ್ರೆ ನಿಂದು 9ನೇದು'

10 ಸಾವಿರ ನಗದು, 160 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಘಿದ್ದಾರೆ. ಮನೆಯಿಂದ ತೆರಳುವ  ವೇಳೆ ಮನೆಯೊಡತಿಗೆ ಅವಾಜ್ ಹಾಕಿದ್ದಾರೆ. ಹುಷಾರ್ ನಾವು ಈಗಾಗಲೇ 8 ಮರ್ಡರ್ ಮಾಡಿದ್ದೀವಿ. ಪೊಲೀಸರಿಗೆ ಏನಾದ್ರು ಹೇಳಿದ್ಯೋ ನೀನೇ 9ನೇ ಕೊಲೆಯಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.

CRIME Nov 13, 2021, 6:13 PM IST

Karnataka Assembly Session: Congress & BJP Leaders Spar Over 'Criminal Loot' rbjKarnataka Assembly Session: Congress & BJP Leaders Spar Over 'Criminal Loot' rbj
Video Icon

ಕ್ರಿಮಿನಲ್ ಲೂಟ್ ಎಂದ ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ಗುದ್ದು

ಸದನದಲ್ಲಿ ಇಂದು (ಸೆ.20)  ಕ್ರಿಮಿನಲ್ ಲೂಟ್ ಕಾಳಗ ನಡೆದಿದ್ದು, ಬೆಲೆ ಏರಿಕೆ ಮಾಡಿದವರೆಲ್ಲರೂ ಕ್ರಿಮಿನಲ್ ಲೂಟ್ ಮಾಡಿದ್ದವರಾ..? ಎಂದು ಕ್ರಿಮಿನಲ್ ಲೂಟ್ ಎಂದ ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ಗುದ್ದು ಕೊಟ್ಟಿದ್ದಾರೆ.

Politics Sep 20, 2021, 4:28 PM IST

Criminal Loot Congress Leader Siddaramaiah Slams BJP Over Price Rise podCriminal Loot Congress Leader Siddaramaiah Slams BJP Over Price Rise pod

ಕೇಂದ್ರ, ರಾಜ್ಯ ಸರ್ಕಾರದಿಂದ ಕ್ರಿಮಿನಲ್‌ ಲೂಟಿ: ವಾಜಪೇಯಿ ಮಾತು ಉಲ್ಲೇಖಿಸಿ ಸಿದ್ದು ಕಿಡಿ!

* ತೈಲದ ಮೇಲಿನ ತೆರಿಗೆ 50% ಇಳಿಸುವ ನಿರ್ಣಯಕ್ಕೆ ಆಗ್ರಹ

* ಕೇಂದ್ರ, ರಾಜ್ಯ ಸರ್ಕಾರದಿಂದ ಕ್ರಿಮಿನಲ್‌ ಲೂಟಿ: ಸಿದ್ದು ಕಿಡಿ

* ವಾಜಪೇಯಿ ಹೇಳಿಕೆ ಉಲ್ಲೇಖಿಸಿ ವಿಪಕ್ಷ ನಾಯಕ ವಾಗ್ದಾಳಿ

Politics Sep 16, 2021, 7:51 AM IST

State and Central Govt Making Criminal Loot: Siddaramaiah Quotes AB Vajapayee rbjState and Central Govt Making Criminal Loot: Siddaramaiah Quotes AB Vajapayee rbj
Video Icon

ಸದನದಲ್ಲಿ ವಾಜಪೇಯಿ ಮಾತುಗಳನ್ನ ಪ್ರಸ್ತಾಪಿಸಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ ಸಿದ್ದು

ವಿಧಾನಸಭೆ ಕಲಾಪದ ವೇಳೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರ ಪ್ರತಿಧ್ವನಿಸಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

Politics Sep 15, 2021, 3:34 PM IST

Three men take inspiration from Dhoom movie to execute loots on highway held Newdelhi mahThree men take inspiration from Dhoom movie to execute loots on highway held Newdelhi mah

ಧೂಮ್ ಚಿತ್ರ ನೋಡಿ ಲೂಟಿಗೆ ಇಳಿದಿದ್ದ ತಂಡ ಅರೆಸ್ಟ್.. ಖತರ್‌ ನಾಕ್ ಗ್ಯಾಂಗ್!

ಧೂಮ್ ಸಿನಿಮಾವೇ ಲೂಟಿಗೆ ಪ್ರೇರಣೆ! ಮೂವರು ಆರೋಪಿಗಳನ್ನು ಆರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.  ಪೊಲೀಸ್ ಅಧಿಕಾರಿಗಳು ಹೇಳುವಂತೆ ಬಾಲಿವುಡ್ ನ ಧೂಮ್ ಸಿನಿಮಾ ನೋಡಿ ತಂಡ ಕಳ್ಳತನಕ್ಕೆ ಇಳಿದಿತ್ತು. ಲೂಟಿ ಮಾಡಿ ಹೆದ್ದಾರಿಯಲ್ಲಿ ಮಿಂಚಿನ ವೇಗದಲ್ಲಿ ಎಸ್ಕೇಪ್ ಆಗುತ್ತಿದ್ದರು.

CRIME Jul 31, 2021, 5:55 PM IST

Super Special Burglary on day light in in South Africa podSuper Special Burglary on day light in in South Africa pod
Video Icon

ದ. ಆಫ್ರಿಕಾ: ಮನೆ, ಮಾಲ್‌ಗೆ ನುಗ್ಗಿ ಹಗಲು ದರೋಡೆ, ಭಾರೀ ಹಿಂಸಾಚಾರ!

ಇಲ್ಲೊಂದು ದೇಶ ಹೊತ್ತಿ ಉರಿಯುತ್ತಿದೆ. ಹೀಗಿರುವಾಗ ಅಲ್ಲಿನ ಜನರು ಹಗಲು ದರೋಡೆಗಿಳಿದಿದ್ದು, ರಾಜಾರೋಷವಾಗಿ ಸಿಕ್ಕಿದ್ದೆಲ್ಲಾ ಹಗಲು ದರೋಡೆ ಮಾಡುತ್ತಿದ್ದಾರೆ. 

International Jul 22, 2021, 4:59 PM IST

Armed gang loots 19 kg gold5 lakh from Manappuram office in Agra 2 shot dead dplArmed gang loots 19 kg gold5 lakh from Manappuram office in Agra 2 shot dead dpl

ಮಣಪ್ಪುರಂ ಆಫೀಸ್ ದರೋಡೆ: 19 ಕೆಜಿ ಚಿನ್ನ, 5 ಲಕ್ಷ ದೋಚಿ ಪರಾರಿ

  • ಮಣಪ್ಪುರಂ ಆಫೀಸ್ ದೋಚಿದ ಸಶಸ್ತ್ರಧಾರಿಗಳು
  • 19 ಕೆಜಿ ಚಿನ್ನ, 5 ಲಕ್ಷ ದರೋಡೆ

CRIME Jul 18, 2021, 3:15 PM IST