Loose Mada Yogi
(Search results - 10)SandalwoodJan 15, 2021, 2:31 PM IST
'ಲಂಕೆ' ಚಿತ್ರದಲ್ಲಿ ಲೂಸ್ ಮಾದಾ ಯೋಗಿ ರಾಮ; ರಾವಣ ಯಾರು ಗೊತ್ತಾ?
ನಿರ್ದೇಶಕ ರಾಮ್ ಪ್ರಸಾದ್ ಆ್ಯಕ್ಷನ್ ಕಟ್ ಹೇಳುತ್ತಿರುವ ಲಂಕೆ ಚಿತ್ರದಲ್ಲಿ ಲೂಸ್ ಮಾದ ಯೋಗಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಯೋಗಿ ಜೊತೆ ಸಂಚಾರಿ ವಿಜಯ್, ಕಾವ್ಯಾ ಶೆಟ್ಟಿ ಮತ್ತು ಕೃಷಿ ತಾಪಂಡಾ ಸಹ ಅಭಿನಯಿಸುತ್ತಿದ್ದಾರೆ. ಇದೊಂದು ಮಾರ್ಡನ್ ರಾಮಾಯಣ ಆಧಾರಿತ ಕಥೆ ಎಂಬುದಾಗಿ ಚಿತ್ರತಂಡ ಈಗಾಗಲ್ ಸಣ್ಣ ಸುಳಿವು ನೀಡಿದೆ...
SandalwoodSep 23, 2020, 2:57 PM IST
ವಿಚಾರಣೆಯಲ್ಲಿ ರಾಗಿಣಿ ವಿಚಾರ ಪ್ರಸ್ತಾಪಾನೇ ಆಗಿಲ್ಲ: ವಿಚಾರಣೆ ಬಗ್ಗೆ ಯೋಗಿ ಮಾತು
ಲೂಸ್ ಮಾದ ಹೆಸರು ಡ್ರಗ್ಸ್ ಮಾಫಿಯಾ ಸಂಬಂಧ ಕೇಳಿ ಬಂದಿದ್ದೇಕೆ..? ಐಎಸ್ಡಿಯವರು ಏನಂತ ವಿಚಾರಣೆ ಮಾಡಿದ್ರು..? ಏನು ಕ್ವಶ್ಚನ್ಸ್ ಕೇಳಿದ್ರು..? ಅದಕ್ಕೆ ನಟ ಲೂಸ್ ಮಾದ ಕೊಟ್ಟ ಉತ್ತರ ಏನು..?
CRIMESep 22, 2020, 7:18 AM IST
ನಟ ಲೂಸ್ ಮಾದ, ಅಯ್ಯಪ್ಪಗೆ ಡ್ರಗ್ಸ್ ಬಿಸಿ!
ನಟ ಲೂಸ್ ಮಾದ, ಅಯ್ಯಪ್ಪಗೆ ಡ್ರಗ್ಸ್ ಬಿಸಿ| ನಟ ಯೋಗಿ, ಕ್ರಿಕೆಟಿಗ ಅಯ್ಯಪ್ಪ, ಕಿರುತೆರೆ ನಟಿ ರಶ್ಮಿತಾ ವಿಚಾರಣೆ| ಬ್ರಹ್ಮಗಂಟು ಸೀರಿಯಲ್ನ ಗೀತಾ ಭಟ್, ಗಟ್ಟಿಮೇಳದ ಅಭಿಷೇಕ್ಗೆ ಸಮನ್ಸ್| ಬಿಜೆಪಿ ಸಂಸದರ ಪುತ್ರ, ಜೆಡಿಎಸ್ನ ಶಿವರಾಮೇಗೌಡ ಪುತ್ರನಿಗೆ ನೊಟೀಸ್| 12ಕ್ಕೂ ಹೆಚ್ಚು ‘ವಿಐಪಿ ಕುಳ’ಗಳಿಗೆ ಆಂತರಿಕ ಭದ್ರತಾ ವಿಭಾಗದ ತನಿಖೆ ಭೀತಿ
EntertainmentOct 1, 2019, 4:42 PM IST
ಲೂಸ್ ಮಾದ ಮಗಳ ನಾಮಕರಣದಲ್ಲಿ ಡಿ ಬಾಸ್!
ಸ್ಯಾಂಡಲ್ ವುಡ್ ಲೂಸ್ ಮಾದ ಯೋಗಿ ಲಿಟಲ್ ಪ್ರಿನ್ಸಸ್ ನಾಮಕರಣ ಶಾಸ್ತ್ರವನ್ನು ಸರಳವಾಗಿ ಆಚರಿಸಿದ್ದಾರೆ. ಕುಟುಂಬದವರು, ಸ್ನೇಹಿತರು ಭಾಗವಹಿಸಿ ಶುಭ ಹಾರೈಸಿದರು. ಈ ಸಮಾರಂಭಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿ ಶುಭ ಕೋರಿದ್ದು ಗಮನ ಸೆಳೆದಿದೆ. ದರ್ಶನ್ ಹಾಗೂ ಲೂಸ್ ಮಾದ ಯೋಗಿ ಆಪ್ತ ಸ್ನೇಹಿತರು.
ENTERTAINMENTMay 25, 2019, 9:28 AM IST
ಲೂಸ್ ಮಾದ ಯೋಗಿ ಕುಟುಂಬಕ್ಕೆ ಯುವರಾಣಿ ಆಗಮನ!
ಸ್ಯಾಂಡಲ್ವುಡ್ ನಟ ಲೂಸ್ ಮಾದ ಯೋಗಿ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ.
ENTERTAINMENTMay 16, 2019, 9:04 AM IST
ಲೂಸ್ ಮಾದ ಜೊತೆ ‘ಲಂಕೆ’ಯಲ್ಲಿ ಕೃಷಿ ತಾಪಂಡ ರೊಮ್ಯಾನ್ಸ್!
ನಟಿ ಕೃಷಿ ತಾಪಂಡ ನಟನೆಯಲ್ಲಿ ಹೊಸ ಸಿನಿಮಾ ಸೆಟ್ಟೇರಿ ಬಹುತೇಕ ಚಿತ್ರೀಕರಣ ಕೂಡ ಮುಗಿಸಿಕೊಂಡಿದೆ. ಚಿತ್ರದ ಹೆಸರು ‘ಬ್ಲಾಕ್’ ಎಂಬುದು. ಸುಹಾಸ್ ಜೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಡೂರು ಮೂಲದ ಮಂಜುನಾಥ್ ಪ್ರಸನ್ನ ಎಂಬುವವರು ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಹೊಸ ರೀತಿಯ ಕತೆಯೊಂದಿಗೆ ಬ್ಲಾಕ್ ಸಿನಿಮಾ ಬರುತ್ತಿದೆ. ಈ ಚಿತ್ರದ ಕುರಿತು ಕೃಷಿ ತಾಪಂಡ ಹೇಳಿದ್ದೇನು?
SandalwoodJan 16, 2019, 2:17 PM IST
ಜೋರಾಗಿತ್ತು Sandalwood ಕಪಲ್ ಸಂಕ್ರಾಂತಿ ಸಡಗರ!
ಎಳ್ಳು ಬೆಲ್ಲ ತಿಂದು ಒಳ್ಳೆಯದ್ದು ಮಾತನಾಡಿ ಎಂದು ಸಾರುವ ಹಬ್ಬ ಸಂಕ್ರಾಂತಿ. ಎಲ್ಲರ ಮನೆ, ಮನದಲ್ಲೂ ಸಿಹಿಯನ್ನು ಹಂಚಿ, ಸಿಹಿಯಾಗಿ ಮಾತನಾಡಿ ಖುಷಿಯಾಗಿ ಇರುವ ಕ್ಷಣ ಈ ಹಬ್ಬದ ವಿಶೇಷ. ದೇಶದ ಹಲವೆಡೆ ವಿಶೇಷವಾಗಿ ಆಚರಿಸಲ್ಪಡುವ ಈ ಹಬ್ಬ ಕನ್ನಡಿಗರ ಪಾಲಿಗೂ ವಿಶೇಷವೇ. ಇದನ್ನು ದಾಂಪತ್ಯಕ್ಕೆ ಕಾಲಿಟ್ಟಬಳಿಕ ಬಂದ ಮೊದಲ ಸಂಕ್ರಾಂತಿಯನ್ನು ನಮ್ಮ ಸ್ಯಾಂಡಲ್ವುಡ್ನ ನವ ಜೋಡಿಗಳಾದ ಐಂದ್ರಿತಾ ರೇ-ದಿಗಂತ್ ಮಂಚಾಲೆ, ಮೇಘನಾ ರಾಜ್-ಚಿರಂಜೀವಿ ಸರ್ಜಾ ಹೇಗೆ ಆಚರಿಸಿದ್ದಾರೆ. ಸೋನುಗೌಡ, ಹರ್ಷಿಕಾ ಪೂಣಚ್ಚರ ಸಂಕ್ರಾಂತಿ ಸ್ಪೆಷಲ್ ಏನು ಎನ್ನುವುದರ ಪುಟ್ಟವಿವರ ಇಲ್ಲಿದೆ.
SandalwoodDec 4, 2018, 12:51 PM IST
ವೈಕೊಮ್ ವಿಜಯಲಕ್ಷ್ಮಿ ಮತ್ತೆ ಕನ್ನಡಕ್ಕೆ
ಕನ್ನಡಕ್ಕೆ ಒಬ್ಬ ವಿಶೇಷ ಗಾಯಕಿ ಮತ್ತೆ ಬಂದಿದ್ದಾರೆ. ಹೆಸರು ವೈಕೊಮ್ ವಿಜಯಲಕ್ಷ್ಮೀ
SandalwoodDec 3, 2018, 3:54 PM IST
ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ಲೂಸ್ ಮಾದ ಯೋಗಿ ಈ ಸಾಂಗ್
ಲೂಸ್ ಮಾದ ಯೋಗಿಯ ಹೊಸ ಸಿನಿಮಾ ಲಂಬೋದರ ಹಾಡು ಸಖತ್ ಸದ್ದು ಮಾಡುತ್ತಿದೆ. ಕೇಳುವುದಕ್ಕೆ ಸಿಕ್ಕಾಪಟ್ಟೆ ಮಜಾ ನೀಡುತ್ತದೆ. ಇಲ್ಲಿದೆ ನೀವೂ ಒಮ್ಮೆ ಕೇಳಿ.
Oct 31, 2017, 8:38 AM IST