Loneliness  

(Search results - 8)
  • Feeling loneliness dangerous than smoking and obesity

    relationshipSep 2, 2021, 5:23 PM IST

    ಬೊಜ್ಜು, ಸ್ಮೋಕಿಂಗಿನಷ್ಟೇ ಅಪಾಯಕಾರಿ ಒಂಟಿತನ...

    ಒಂಟಿತನ ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎಂದು ಹೊಸ ಸಂಶೋಧನಾ ಅಧ್ಯಯನ ತೋರಿಸಿದೆ. ಇದು ವಯಸ್ಸನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಒಂಟಿತನವು ಬೊಜ್ಜು ಅಥವಾ ಧೂಮಪಾನದಷ್ಟೇ ಆರೋಗ್ಯಕ್ಕೆ ಅಪಾಯಕಾ. ಈ ಅಧ್ಯಯನವನ್ನು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸ್ಯಾನ್ ಡಿಯಾಗೋ ಸ್ಕೂಲ್ ಆಫ್ ಮೆಡಿಸಿನ್ ಸಂಶೋಧಕರು ನಡೆಸಿದರು. ಈ ವರದಿಯು ಏಜಿಂಗ್ ಆ್ಯಂಡ್ ಮೆಂಟಲ್ ಹೆಲ್ತ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

  • how loneliness affects mental health vcs

    HealthJul 5, 2021, 10:08 AM IST

    ಅತಿಯಾದ ಒಂಟಿತನ ಮನುಷ್ಯನ ವಿಕಸನಕ್ಕೆ ಮಾರಿ!

    ‘ಏಯ್, ಅವನೇನು ಯಾರಲ್ಲಿಯೂ ಮಾತನಾಡುವುದೇ ಇಲ್ಲ. ಒಬ್ಬನೇ ಸುಮ್ಮನೆ ತನ್ನ ಪಾಡಿಗೆ ಕುಳಿತಿರ್ತಾನೆ. ಗುಮ್ಮನಗುಸುಕ ಅವನು. ಯಾರನ್ನು ಅವನ ಬಳಿ ಬಿಟ್ಟುಕೊಳ್ಳುವುದಿಲ್ಲ’ ಹೀಗೆ ಕೆಲವರನ್ನು ನೋಡಿದಾಗ ನಾವು ಹೇಳುತ್ತೇವೆ. 

  • Neena Gupta opens up about loneliness says My father was my boyfriend dpl

    Cine WorldMay 20, 2021, 2:45 PM IST

    ನನ್ನ ಅಪ್ಪನೇ ನನ್ನ ಬಾಯ್‌ಫ್ರೆಂಡ್: ಒಂಟಿತನದ ಬಗ್ಗೆ ನಟಿ ಮಾತು

    • ಅಪ್ಪನೇ ನನ್ನ ಬಾಯ್‌ಫ್ರೆಂಡ್ ಎಂ ನಟಿ
    • ಬಾಲಿವುಡ್‌ನ ಖ್ಯಾತ ನಟಿಗೆ ಒಂಟಿತನದಲ್ಲಿ ಜೊತೆಯಾಗಿದ್ದು ತಂದೆ
    • ನಟಿ ಹೀಗಂದಿದ್ದೇಕೆ ?
  • Japan PM appoints Minister of Loneliness after spike in suicides amid Covid 19 pod

    InternationalFeb 25, 2021, 9:27 AM IST

    ಜಪಾನಿನಲ್ಲಿ ಜನರ ಒಂಟಿತನ ನಿವಾರಣೆಗೆ ಸಚಿವ ಹುದ್ದೆ ಸೃಷ್ಟಿ!

    ಜಪಾನಿನಲ್ಲಿ ಕೊರೋನಾ ವೈರಸ್‌ನಿಂದಾಗಿ ಜನರಲ್ಲಿ ಖಿನ್ನತೆ| ಜನರ ಒಂಟಿತನ ನಿವಾರಣೆಗೆ ಸಚಿವ ಹುದ್ದೆ ಸೃಷ್ಟಿ| 2018ರಲ್ಲಿ ಬ್ರಿಟನ್‌ ಇಂತಹುದೇ ಒಂದು ಸಚಿವ ಹುದ್ದೆ

  • Why today's women's are more prone to depression

    WomanFeb 28, 2020, 3:28 PM IST

    ಯೊರೊಟ್ಟಿಗೂ ಮಿಂಗಲ್ ಆಗೋಲ್ಲ ಅನ್ನೋರನ್ನು ಕಾಡುತ್ತೆ ಖಿನ್ನತೆ!

    ಮಹಿಳೆ ಎಲ್ಲರೊಂದಿಗೆ ಮುಕ್ತವಾಗಿ ಬೆರೆತು ಹರಟಲು ಇಂದು ಹಿಂದಿನಷ್ಟು ಕಾರಣಗಳಿಲ್ಲ. ಜೊತೆಗೆ ಆಧುನಿಕತೆಯ ಪ್ರಭಾವಕ್ಕೆ ಸಿಕ್ಕು ಆಕೆ ತನಗೊಂದು ಲಗಾಮು ಹಾಕಿಕೊಂಡಿದ್ದಾಳೆ. ಆದ್ರೆ ಇದು ಆಕೆಗೆ ಅರಿವಿಲ್ಲದಂತೆ ಅವಳನ್ನು ಖಿನ್ನತೆಯೆಡೆಗೆ ನೂಕುತ್ತಿದೆ.

  • Consoling words one who feels loneliness after death of grand mother

    LIFESTYLEJan 23, 2020, 12:42 PM IST

    ಅಜ್ಜಿ ಬಿಟ್ಹೋದ ಮೇಲೆ ಒಂಟಿ ಅನಿಸ್ತಿದೆ..ಬಾಂಧವ್ಯದ ಬೇನೆಗೆ ಮದ್ದು

    ಪ್ರೀತಿಯಿಂದ ನೋಡಿಕೊಂಡ ಅಜ್ಜಿ ಇನ್ನು ಇಲ್ಲ ಎಂಬುದನ್ನು ನಂಬಲೂ ಆಗುತ್ತಿಲ್ಲ. ನಂಬದಿರಲೂ ಸಾಧ್ಯವಿಲ್ಲ. ಜಗತ್ತಿಗೆ ನಮ್ಮ ಮೊದಲ ಬೆಳಕಿಂಡಿ ಅಜ್ಜಿ . ಈ ಬೆಳಕಿಂಡಿ ಇಲ್ಲವಾದ ಅನಾಥತೆ ಮೀರಲು ಏನು ಮಾಡಬೇಕು?

  • Tips to overcome loneliness

    relationshipDec 11, 2019, 11:35 AM IST

    ಒಂಟಿ ಒಂಟಿಯಾಗಿರುವುದು ಬೋರೋ ಬೋರು..

    ಒಬ್ಬರಿಗೆ ಫ್ರೆಂಡ್ ಬೇರೆ ಊರಿಗೆ ಶಿಫ್ಟ್ ಆಗುತ್ತಾನೆ, ಮತ್ತೊಬ್ಬರಿಗೆ ಮಗುವಾಗುತ್ತದೆ, ಮತ್ತೊಬ್ಬರು ವಾರದ 70 ಗಂಟೆ ಕೆಲಸ ಮಾಡುತ್ತಲೇ ಇರುತ್ತಾರೆ, ಮಗದೊಬ್ಬರಿಗೆ ಸಂಗಾತಿ ಮರಣ ಹೊಂದುತ್ತಾರೆ... ಒಟ್ಟಿನಲ್ಲಿ ಒಂಟಿತನ ಎಂಬುದು ಎಲ್ಲರನ್ನೂ ಒಂದಿಲ್ಲೊಂದು ಬಾರಿ ಕಾಡಿರುತ್ತದೆ. ಅದರ ಕಷ್ಟ, ಬೇಸರ, ನೋವು ಅನುಭವಿಸಿದವರ ಅರಿವಿಗೆ ಬಾರದಿರದು. ಈ ಒಂಟಿತನವೆಂಬ ಶತ್ರುವನ್ನು ದೂರವಿಡೋದು ಹೇಗೆ?