London

(Search results - 161)

ಭಾರತದ ಬ್ಯಾಂಕುಗಳಿಂದ ಸುಮಾರು 10 ಸಾವಿರ ಕೋಟಿ ರೂಪಾಯಿಗಳ ಸಾಲವನ್ನು ತೆಗೆದುಕೊಂಡು ಇಂಗ್ಲೆಂಡ್‌ಗೆ ಓಡಿ ಹೋದ ವಿಜಯ್ ಮಲ್ಯರನ್ನು ಹಸ್ತಾಂತರಿಸಲು ಭಾರತೀಯ ಏಜೆನ್ಸಿಗಳು ತೀವ್ರ ಪ್ರಯತ್ನ ಮಾಡುತ್ತಿವೆ, ಆದರೆ ಅವರು ಮೊದಲಿನಂತೆ  ಅದ್ದೂರಿ ಜೀವನಶೈಲಿ ನೆಡೆಸುತ್ತಿದ್ದಾರೆ.  ವಿಜಯ್ ಮಲ್ಯ ವಿದೇಶದಲ್ಲಿ ಮಜವಾಗಿ ಜೀವನವನ್ನು ನಡೆಸುತ್ತಿದ್ದಾರೆ. ಲಿಕ್ಕರ್ ಕಿಂಗ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ವಿಜಯ್ ಮಲ್ಯ ಅವರನ್ನು ಆರ್ಥಿಕ ಅಪರಾಧಿ ಎಂದು ಘೋಷಿಸಲಾಗಿದೆ ಮತ್ತು ಪರಾರಿಯಾಗಿದ್ದಾರೆ ಮತ್ತು ಸರ್ಕಾರಿ ಸಂಸ್ಥೆಗಳು ಆತನನ್ನು ಭಾರತಕ್ಕೆ ಕರೆತಂದು ಬಂಧಿಸಲು ತೀವ್ರ ಪ್ರಯತ್ನ ಮಾಡುತ್ತಿವೆ.

Lifestyle7, Aug 2020, 11:13 AM

10 ಸಾವಿರ ಕೋಟಿಗಳೊಂದಿಗೆ ಓಡಿಹೋದ ವಿಜಯ್ ಮಲ್ಯ ಈಗ ಹೇಗಿದ್ದಾರೆ ಗೊತ್ತಾ?

ಭಾರತದ ಬ್ಯಾಂಕುಗಳಿಂದ ಸುಮಾರು 10 ಸಾವಿರ ಕೋಟಿ ರೂಪಾಯಿಗಳ ಸಾಲವನ್ನು ತೆಗೆದುಕೊಂಡು ಇಂಗ್ಲೆಂಡ್‌ಗೆ ಓಡಿ ಹೋದ ವಿಜಯ್ ಮಲ್ಯರನ್ನು ಹಸ್ತಾಂತರಿಸಲು ಭಾರತೀಯ ಏಜೆನ್ಸಿಗಳು ತೀವ್ರ ಪ್ರಯತ್ನ ಮಾಡುತ್ತಿವೆ, ಆದರೆ ಅವರು ಮೊದಲಿನಂತೆ  ಅದ್ದೂರಿ ಜೀವನಶೈಲಿ ನೆಡೆಸುತ್ತಿದ್ದಾರೆ.  ವಿಜಯ್ ಮಲ್ಯ ವಿದೇಶದಲ್ಲಿ ಮಜವಾಗಿ ಜೀವನವನ್ನು ನಡೆಸುತ್ತಿದ್ದಾರೆ. ಲಿಕ್ಕರ್ ಕಿಂಗ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ವಿಜಯ್ ಮಲ್ಯ ಅವರನ್ನು ಆರ್ಥಿಕ ಅಪರಾಧಿ ಎಂದು ಘೋಷಿಸಲಾಗಿದೆ ಮತ್ತು ಪರಾರಿಯಾಗಿದ್ದಾರೆ ಮತ್ತು ಸರ್ಕಾರಿ ಸಂಸ್ಥೆಗಳು ಆತನನ್ನು ಭಾರತಕ್ಕೆ ಕರೆತಂದು ಬಂಧಿಸಲು ತೀವ್ರ ಪ್ರಯತ್ನ ಮಾಡುತ್ತಿವೆ.

shakuntala devi

India31, Jul 2020, 9:39 AM

40 ವರ್ಷಗಳ ಬಳಿಕ ಕನ್ನಡತಿಗೆ ಮನ್ನಣೆ: ಶಕುಂತಲಾ ದೇವಿ ಸಾಧನೆ ಗಿನ್ನೆಸ್‌ಗೆ ಸೇರ್ಪಡೆ!

ಶಕುಂತಲಾ ದೇವಿ ಸಾಧನೆ ಕೊನೆಗೂ ಗಿನ್ನೆಸ್‌ಗೆ ಸೇರ್ಪಡೆ| 40 ವರ್ಷಗಳ ಬಳಿಕ ಕನ್ನಡತಿಗೆ ಮನ್ನಣೆ

UK Prime Minister Boris Johnson

Automobile30, Jul 2020, 8:11 PM

ಮೇಡ್ ಇನ್ ಇಂಡಿಯಾ ಹೀರೋ ಸೈಕಲ್ ಮೇಲೆ UK ಪ್ರಧಾನಿ ಸವಾರಿ!

ಭಾರತದ ಸೈಕಲ್, ಮೋಟಾರು ವಾಹನ ಇದೀಗ ವಿಶ್ವದಲ್ಲೇ ಸದ್ದು ಮಾಡುತ್ತಿದೆ. ಇದೀಗ ಮೇಡ್ ಇನ್ ಇಂಡಿಯಾ ಹೀರೋ ಸೈಕಲ್ ಲಂಡನ್‌ನಲ್ಲಿ ಸದ್ದು ಮಾಡುತ್ತಿದೆ. ಯುಕೆ ಪ್ರಧಾನಿ ಬೊರಿಸ್ ಜಾನ್ಸನ್ ಭಾರದ ಹೀರೋ ಸೈಕಲ್ ಮೇಲೆ ಸವಾರಿ ಮಾಡಿದ್ದಾರೆ.

nude man walks London Street

International25, Jul 2020, 3:52 PM

ದಾರಿಯಲ್ಲಿ ಬೆತ್ತಲೆ ತಿರುಗಾಟ, ಮಾನ ಉಳಿಸಿತು ಮಾಸ್ಕ್!

ಕೊರೋನಾ ವಕ್ಕರಿಸಿದ ಬಳಿಕ ಮಾಸ್ಕ್ ಕಡ್ಡಾಯ. ಇಲ್ಲೋರ್ವ ಯುವಕ ಮಾಸ್ಕ್ ಹೊರತು ಪಡಿಸಿ ಒಂದು ತುಂಡು ಬಟ್ಟೆಯನ್ನು ಧರಿಸಿದೆ ಶಾಂಪಿಂಗ್ ಸ್ಟ್ರೀಟ್‌ನಲ್ಲಿ ನಿರಾಯಾಸವಾಗಿ ತಿರುಗಾಡಿದ್ದಾನೆ. ಕುತೂಹಲ ಮೂಡಿಸಿದ ಯುವಕನ ಬೆತ್ತಲೆ ನಡಿಗೆ.

• International14, Jul 2020, 5:20 PM

ಚೀನಾ ವಿರುದ್ಧ ಪ್ರತಿಭಟನೆ; ಭಾರತೀಯರ ಜೊತೆ ಜನ ಗಣ ಮನ ಹಾಡಿದ ಪಾಕಿಸ್ತಾನಿಯರು!

ಚೀನಾ ವಿರುದ್ಧ ಭಾರತೀಯರ ಪ್ರತಿಭಟನೆ ಜೋರಾಗುತ್ತಿದೆ. ಭಾರತದಲ್ಲಿ ಮಾತ್ರವಲ್ಲ ಇದೀಗ ವಿದೇಶದಲ್ಲಿ ನೆಲೆಸಿರುವ ಭಾರತೀಯರು ಚೀನಾ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಶೇಷ ಅಂದರೆ ಭಾರತೀಯರ ಜೊತೆ ಪಾಕಿಸ್ತಾನಿಯರು ಸೇರಿಕೊಂಡು ಚೀನಾ ವಿರುದ್ಧ ಪ್ರತಿಭಟನೆ ಚುರುಕುಗೊಳಿಸಿದ್ದಾರೆ. ಇಷ್ಟೇ ಭಾರತೀಯರ ಜೊತೆ ರಾಷ್ಟ್ರಗೀತೆಯಾದ ಜನ ಗಣ ಮನ ಹಾಗೂ ವಂದೇ ಮಾತರಂ ಹಾಡೋ ಮೂಲಕ ಎಲ್ಲರ ಗಮನಸಳೆದಿದ್ದಾರೆ.

Lamborghini

Automobile26, Jun 2020, 7:41 PM

ಖರೀದಿಸಿದ 20 ನಿಮಿಷದಲ್ಲಿ ಹೊಚ್ಚ ಹೊಸ ಲ್ಯಾಂಬೋರ್ಗಿನಿ ಕಾರು ಪುಡಿ ಪುಡಿ!

ಹೊಸ ಕಾರು ಖರೀದಿಸಿ ಶೂ ರೂಂ ನಿಂದ ರಸ್ತೆಗಿಳಿಸುವ ಮುನ್ನವೇ ಕಾರು ಪುಡಿ ಪುಡಿಯಾದ ಹಲವು ಘಟನೆಗಳು ನಮ್ಮ ಮುಂದಿದೆ. ಹೊಸ ಕಾರು ಖರೀದಿಸಿದ ಸಂತಸ, ಆಧುನಿಕ ತಂತ್ರಜ್ಞಾನದ ಅರಿವಿಲ್ಲದ ಮಾಲೀಕರ ಎಡವಟ್ಟಿನಿಂದ ಕಾರು ಪಡೆದ ಮರುಕ್ಷಣವೇ ಪುಡಿ ಪುಡಿಯಾಗಿವೆ. ತನ್ನದಲ್ಲದ ತಪ್ಪಿಗೆ ಹೊಸ ಲ್ಯಾಂಬೋರ್ಗಿನಿ ಕಾರು ಖರೀದಿಸಿದ 20 ನಿಮಿಷದಲ್ಲಿ ಪುಡಿ ಪುಡಿಯಾಗಿದೆ.

• International16, Jun 2020, 8:26 PM

ಕೊರೋನಾಗೆ ಸಿಕ್ಕಿತು ಜೀವರಕ್ಷಕ ಔಷಧ!

ಕೊರೋನಾ ವೈರಸ್‌ಗೆ ಲಸಿಕೆ ಕಂಡು ಹಿಡಿಯಲು ಅವಿರತ ಪ್ರಯತ್ನಗಳು ನಡೆಯುತ್ತಿದೆ. ಇದರ ನಡುವೆ ಕೊರೋನಾದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವರನ್ನು ಉಳಿಸುತ್ತಿದೆ ಡೆಕ್ಸಾಮೆಥಾಸೊನ್ ಔಷದಿ. ವಿಶೇಷ ಅಂದರೆ ಈ ಔಷದಿ ಅತೀ ಕಡಿಮೆ ದರದಲ್ಲಿ ಲಭ್ಯವಿದೆ.

• Vijay mallya

International3, Jun 2020, 11:21 PM

ಗುಡ್ ಟೈಮ್ಸ್ ಎಂಡ್; ಕೈ ಕೊಟ್ಟ ಪ್ಲಾನ್, ಕೊನೆಗೂ ಭಾರತಕ್ಕೆ ಸಾಲಗಾರ ಮಲ್ಯ!

ಭಾರತದ ದುಡ್ಡಿನಲ್ಲಿ ಎಲ್ಲವನ್ನು ಮಾಡಿ ಲಂಡನ್ ನಲ್ಲಿ ಹಾಯಾಗಿ ಕ್ರಿಕೆಟ್ ಪಂದ್ಯ ವೀಕ್ಷಣೆ ಮಾಡುತ್ತ ಕಾಲಕಳೆಯುತ್ತಿದ್ದ ವಿಜಯ್ ಮಲ್ಯರನ್ನು ಭಾರತಕ್ಕೆ ವಾಪಸ್ ಕರೆತರಲಾಗುತ್ತಿದೆ ಎಂಬ ವರದಿಗಳು ಬಂದಿವೆ

queen

International2, Jun 2020, 11:38 AM

94ನೇ ವಯಸ್ಸಲ್ಲಿ ಬ್ರಿಟನ್‌ ರಾಣಿ ಕುದುರೆ ಸವಾರಿ!

94ನೇ ವಯಸ್ಸಲ್ಲಿ ಬ್ರಿಟನ್‌ ರಾಣಿ ಕುದುರೆ ಸವಾರಿ!| ಆಗ್ನೇಯ ಇಂಗ್ಲೆಂಡ್‌ನ ಅರಮನೆಯಲ್ಲಿ ಪತಿ ಫಿಲಿಪ್‌ ಅವರೊಂದಿಗೆ ಪ್ರತ್ಯೇಕವಾಗಿ ವಾಸ|

Coronavirus

Health18, May 2020, 10:08 PM

ಕೊರೋನಾ ಲಕ್ಷಣಕ್ಕೆ 2 ಸೇರ್ಪಡೆ; ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಅಧಿಕೃತ

ಕೊರೋನಾ ಕಾಣಿಸಿಕೊಂಡಾಗಿನಿಂದಲೂ ಮಹಾಮಾರಿಯ ಲಕ್ಷಣಗಳು ಏನು ಎಂಬುದೇ ಬಹುದೊಡ್ಡ ಚರ್ಚೆ. ಕೆಮ್ಮು, ಗಂಟಲು ಕೆರೆತ, ಉಸಿರಾಟ ತೊಂದರೆ ಈ ರಿಯ ಲಕ್ಷಣಗಳು ಎಂದು ಹೇಳಿಕೊಂಡು ಬರಲಾಗಿದೆ. ಈಗ ಲಕ್ಷಣಕ್ಕೆ ಮತ್ತೆರಡು ಹೊಸ ಸೇರ್ಪಡೆಯಾಗಿದೆ.

वैज्ञानिकों ने बताया कि अब इस वैक्सीन का ट्रायल इंसानों पर शुरू हो गया है। अब इस वैक्सीन का अन्य वैज्ञानिकों पर रिव्यू कराया जाएगा। ब्रिटेन की दवा कंपनी एजेडएन.एल ने पिछले महीने ये जानकारी दी थी कि ऑक्सफोर्ड वैक्सीन ग्रुप और जेनर इंस्टिट्यूट के वैज्ञानिकों ने कोरोना वैक्सीन पर काम शुरू किया है।

International16, May 2020, 8:55 AM

ಮಂಗಗಳ ಮೇಲೆ ಆಕ್ಸ್‌ಫರ್ಡ್‌ ವಿಜ್ಞಾನಿಗಳ ಲಸಿಕೆ ಯಶಸ್ವಿ!

ಮಂಗಗಳ ಮೇಲೆ ಆಕ್ಸ್‌ಫರ್ಡ್‌ ವಿಜ್ಞಾನಿಗಳ ಲಸಿಕೆ ಯಶಸ್ವಿ| ಒಂದೇ ಡೋಸ್‌ನಲ್ಲಿ ಉತ್ತಮ ಫಲಿತಾಂಶ

• India15, May 2020, 8:29 AM

ತಿಂಗಳ ಒಳಗೆ ಬ್ರಿಟನ್‌ನಿಂದ ಮಲ್ಯ ಗಡೀಪಾರು ಸಂಭವ..!

ಭಾರತಕ್ಕೆ ಗಡೀಪಾರು ಮಾಡುವಂತೆ ವೆಸ್ಟ್‌ಮಿನ್‌ಸ್ಟರ್‌ ಕೋರ್ಟ್‌ ನೀಡಿದ್ದ ಆದೇಶವನ್ನು ಬ್ರಿಟನ್ನಿನ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಕೋರಿ ಮಲ್ಯ ಸಲ್ಲಿಸಿದ್ದ ಅರ್ಜಿ ಗುರುವಾರ ತಿರಸ್ಕೃತವಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಭಾರತಕ್ಕೆ ಮಲ್ಯ ಅವರನ್ನು ಗಡೀಪಾರು ಮಾಡುವ ಪ್ರಕ್ರಿಯೆ 28 ದಿನದೊಳಗೆ ಆರಂಭವಾಗಲಿದೆ.

• Video Icon

International14, May 2020, 9:05 PM

ಮೋದಿಗೆ ರಾಜತಾಂತ್ರಿಕೆ ಗೆಲುವು; ವಿಜಯ್ ಮಲ್ಯ ಗಡೀಪಾರಿಗೆ ಆದೇಶ!

ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಭಾರತದ ಬ್ಯಾಂಕ್‌ಗಳಿಗೆ 9,000 ಕೋಟಿ ರೂಪಾಯಿ ವಂಚಿಸಿದ ಆರೋಪ ಹೊತ್ತು ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಗಡೀಪಾರಿಗೆ ಲಂಡನ್ ಕೋರ್ಟ್ ಆದೇಶ ನೀಡಿದೆ. ಮಲ್ಯಗಿದ್ದ ಕಟ್ಟ ಕಡೆಯ ಕಾನೂನು ಅವಕಾಶದಲ್ಲೂ ಹಿನ್ನಡೆಯಾಗಿದೆ. ಶೀಘ್ರದಲ್ಲೇ ಮಲ್ಯರನ್ನು ಲಂಡನ್ ಕೋರ್ಟ್,  ಭಾರತಕ್ಕೆ ಹಸ್ತಾಂತರ ಮಾಡಲಿದೆ.

• Sandalwood13, May 2020, 10:01 AM

ವಿಮಾನ ತಾಯ್ನೆಲ ಸ್ಪರ್ಶಿಸಿದಾಗ ನಮ್ಮೆಲ್ಲರ ಕಣ್ಣು ತೋಯ್ದುಹೋಗಿತ್ತು! : ಸೌಂದರ್ಯಾ ಜಯಮಾಲ

ನಟಿ ಜಯಮಾಲಾ ಅವರ ಮಗಳು ಸೌಂದರ್ಯಾ ಇಂಗ್ಲೆಂಡ್‌ ವೇಲ್ಸ್‌ನ ಸ್ವಾನ್‌ಸಿ ಯುನಿವರ್ಸಿಟಿ ವಿದ್ಯಾರ್ಥಿನಿ. ಇದೀಗ ತಾಯ್ನೆಲಕ್ಕೆ ಬಂದಿಳಿದ ನಿರುಮ್ಮಳತೆಯಲ್ಲಿದ್ದಾರೆ. ಆದರೆ ಲಾಕ್‌ಡೌನ್‌ ಆರಂಭದಲ್ಲೇ ಭಾರತಕ್ಕೆ ಹೊರಟರೂ ಬರಲಾಗದೇ, ಇಂಗ್ಲೆಂಡ್‌ನಲ್ಲೇ ಐಸೋಲೇಶನ್‌ನಲ್ಲಿರಬೇಕಾಯ್ತು. ತಾಯ್ನೆಲಕ್ಕೆ ಹಿಂದಿರುಗುವವರೆಗೂ ಇದ್ದ ಆತಂಕ, ಇಂಗ್ಲೆಂಡ್‌ನ ಭಯದ ದಿನಗಳನ್ನು ಅವರಿಲ್ಲಿ ವಿವರಿಸಿದ್ದಾರೆ.

• Sandalwood12, May 2020, 7:52 PM

ಲಂಡನ್‌ ಸ್ಥಿತಿ ಬಿಚ್ಚಿಟ್ಟ ಜಯಮಾಲಾ ಪುತ್ರಿ ಸೌಂದರ್ಯ, ಸ್ವಯಂ ಕ್ವಾರಂಟೈನ್ ಆದ ಕತೆ!

ನಟಿ ಜಯಮಾಲಾ ಪುತ್ರಿ ವಿದೇಶದಿಂದ ವಾಪಸ್ ಆಗಿದ್ದಾರೆ.  ನಟಿ ಸೌಂದರ್ಯ ಜಯಮಾಲ ಭಾರತ ಸರ್ಕಾರಕ್ಕೂ ರಾಜ್ಯ ಸರ್ಕಾರಕ್ಕೂ ಧನ್ಯವಾದ ತಿಳಿಸಿದ್ದಾರೆ.  ಖಾಸಗಿ ಹೋಟೆಲ್ ನಲ್ಲಿ ಕ್ವಾರೆಂಟೈನ್ ಆಗಿರುವ ನಟಿಯ ಪುತ್ರಿ ಸೌಂದರ್ಯ ಜಯಮಾಲ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.