Loksbaha Elections 2019
(Search results - 22)NEWSMay 25, 2019, 8:42 AM IST
ಮೋದಿ ಸಂಪುಟದಲ್ಲಿ ರಾಜ್ಯದ ಯಾರಿಗೆ ಮಂತ್ರಿಗಿರಿ?
ಮೋದಿ ಸಂಪುಟದಲ್ಲಿ ರಾಜ್ಯದ ಯಾರಿಗೆ ಮಂತ್ರಿಗಿರಿ?| ಹಳೆ ಸಚಿವರು ಮುಂದುವರೀತಾರಾ? ಹೊಸಬರು ಬರ್ತಾರಾ?| ಪ್ರಹ್ಲಾದ್ ಜೋಶಿ, ಜಾಧವ್, ಶೋಭಾ, ಸುರೇಶ್ ಅಂಗಡಿ ಹೆಸರು ಪ್ರಸ್ತಾಪ
Lok Sabha Election NewsMay 22, 2019, 8:53 PM IST
EVM ತಗಾದೆ, ವಿಪಕ್ಷಗಳಿಗೆ ಅಮಿತ್ ಶಾ 6 ಪ್ರಶ್ನೆಗಳು
ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಲಾಗುತ್ತಿದೆ. ಬದಲಾವಣೆ ಮಾಡಲಾಗುತ್ತಿದೆ ಅಂತೆಲ್ಲ ಆರೋಪಗಳನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ಇವಿಎಂ ಮತ ಏಣಿಕೆ ವಿಚಾರವಾಗಿ ಕ್ಯಾತೆ ತೆಗೆದಿರುವ ವಿಪಕ್ಷಗಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ 6 ಪ್ರಶ್ನೆಗಳನ್ನು ಹಾಕಿದ್ದಾರೆ.
Lok Sabha Election NewsMay 20, 2019, 8:18 PM IST
Exit Polls 2019: ಚಾಮರಾಜನಗರ ಕ್ಷೇತ್ರದ ರಾಜ ಯಾರಾಗ್ತಾರೆ...?
7ನೇ ಹಂತದ ಮತದಾನ ಮುಕ್ತಾಯವಾಗುವ ಜೊತೆಗೆ, ಇಡೀ ದೇಶದ ಮತದಾರರು ಮೇ 23ಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಭಾನುವಾರ Exit Pollಗಳು ಕೂಡಾ ಪ್ರಕಟವಾಗಿವೆ. NDA ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ ಅವು ಹೇಳಿವೆ. ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟುಗಳು ಸಿಗಲಿವೆ ಎಂಬುವುದನ್ನು ಅವು ತಿಳಿಸಿವೆ. ಹಾಗಾದ್ರೆ, ಚಾಮರಾಜನಗರ ಕ್ಷೇತ್ರದಲ್ಲಿ ಗೆಲುವಿನ ಕಿರೀಟ ಯಾರಿಗೆ? ಏನಂತಿದೆ ಮತಗಟ್ಟೆ ಸಮೀಕ್ಷೆ?
Lok Sabha Election NewsMay 19, 2019, 7:40 PM IST
ಇಂಡಿಯಾ ಟುಡೇ-ಆ್ಯಕ್ಸಿಸ್ ಮೈ ಇಂಡಿಯಾ ಸಮೀಕ್ಷೆ: UPAಗೆ ಮುಖಭಂಗ
542 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಇಂಡಿಯಾ ಟುಡೇ-ಆ್ಯಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಸಂಸ್ಥೆಗಳು ಎನ್ಡಿಎ ಮೈತ್ರಿಕೂಟ ಮತ್ತೆ ಅಧಿಕಾರ ರಚನೆ ಮಾಡೋದಾಗಿ ಹೇಳಿದೆ.
Lok Sabha Election NewsApr 27, 2019, 5:27 PM IST
'ಕೈಮುಗಿದು ಕೇಳಿಕೊಳ್ಳುತ್ತೇನೆ ಜಾತಿ ರಾಜಕಾರಣಕ್ಕೆ ನನ್ನನ್ನ ಎಳೆಯಬೇಡಿ'
ನಾನು ನಿಮ್ಮನ್ನು ಕೈಮುಗಿದು ಕೇಳಿಕೊಳ್ಳುತ್ತೇನೆ ನನ್ನನ್ನು ಜಾತಿ ರಾಜಕಾರಣಕ್ಕೆ ಎಳೆಯಬೇಡಿ. ಭಾರತದ 130 ಕೋಟಿ ಜನರೇ ನನ್ನ ಪರಿವಾರ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
Lok Sabha Election NewsApr 21, 2019, 4:24 PM IST
'ನಿನ್ನ ಎಲ್ಲಾ ಕರ್ಮಕಾಂಡಗಳು ಗೊತ್ತು, ಬಯಲು ಮಾಡ್ತೀನಿ': ಬಿಜೆಪಿಗನಿಗೆ 'ಅಕ್ಕ'ನ ವಾರ್ನಿಂಗ್
ಚುನಾವಣಾ ಪ್ರಚಾರ ಭಾಷಣದಲ್ಲಿ ಸಿಎಂ ಹಾಗೂ ರಾಯಚೂರು ಮೈತ್ರಿ ಅಭ್ಯರ್ಥಿ ಬಿ. ವಿ. ನಾಯಕ್ ವಿರುದ್ದ ಮನಸೋ ಇಚ್ಚೆ ನಾಲಿಗೆ ಹರಿಬಿಟ್ಟಿದ್ದ ದೇವದುರ್ಗ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಗೆ ಓರ್ವ ಮಹಿಳೆ ಟಾಂಗ್ ನೀಡಿದ್ದಾಳೆ. ಬಿ. ವಿ.ನಾಯಕ್ ಬಗ್ಗೆ ಇನ್ನೊಮ್ಮೆ ಅವಹೇಳನಕಾರಿ ಮಾತುಗಳನ್ನ ಆಡಿದರೆ ಸಭೆಗೆ ಬಂದು ಹೊಡೆಯುವುದಾಗಿ ಎಚ್ಚರಿಸಿದ್ದಾಳೆ. ಅಂದಹಾಗೇ ಈ ಮಹಿಳೆ ಬೇರೆಯಾರೂ ಅಲ್ಲ ಶಿವನಗೌಡ ನಾಯಕ್ ಗೆ ಸಂಬಂಧದಲ್ಲಿ ಅಕ್ಕ ಆಗಬೇಕು. ಮೈತ್ರಿ ಅಭ್ಯರ್ಥಿ ಬಿ. ವಿ. ನಾಯಕ್ ಸಹೋದರ ರಾಜಶೇಖರ್ ನಾಯಕ್ ಪತ್ನಿ ಶ್ರೀದೇವಿ ನಾಯಕ್ ಶಿವನಗೌಡಗೆ ನಾಲಿಗೆ ಹರಿಬಿಡದಂತೆ ದೇವದುರ್ಗದಲ್ಲಿ ಮತ ಪ್ರಚಾರ ವೇಳೆ ಅವಾಜ್ ಹಾಕಿದ್ದಾರೆ
Lok Sabha Election NewsApr 10, 2019, 8:02 PM IST
ಸಂಧಾನಕ್ಕೆ ಹೋದ ಟ್ರಬಲ್ ಶೂಟರ್ ಡಿಕೆಶಿಗೆ ಮುಖಭಂಗ
ಬಂಡಾಯವನ್ನು ಶಮನಮಾಡಲು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಕಾಂಗ್ರೆಸ್ ಕಚೇರಿಗೆ ತೆರಳಿದ್ದ ಟ್ರಬಲ್ ಶೂಟರ್ ಗೆ ಮುಖಭಂಗವಾಗಿದೆ.
Lok Sabha Election NewsApr 8, 2019, 5:17 PM IST
ಕ್ಯಾಮರಾ ಕ್ಲಿಕ್ಸ್: ಮಂಡ್ಯ ಪ್ರಚಾರದಲ್ಲಿ ನಿಖಿಲ್ ವಿವಿಧ ರೂಪಗಳು!
ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕರ್ನಾಟಕದ ಮಂಡ್ಯ ಕ್ಷೇತ್ರ ಭಾರೀ ಕುತೂಹಲ ಮುಡಿಸಿದೆ. ಸುಮಲತಾ ಅಂಬರೀಶ್ ಮಂಡ್ಯ ಲೋಕಸಭಾ ಅಖಾಡಕ್ಕಿಳಿದಿರುವುದರಿಂದ ಸಿಎಂ ಕುಮಾರಸ್ವಾಮಿಗೆ ತಮ್ಮ ಪುತ್ರ ನಿಖಿಲ್ ಗೆ ಗೆಲುವು ತಂದು ಕೊಡುವುದು ಪ್ರತಿಷ್ಠೆಯ ವಿಚಾರವಾಗಿದೆ. ಒಂದೆಡೆ ಸುಮಲತಾ ಪರವಾಗಿ ಸ್ಯಾಂಡಲ್ ವುಡ್ ಸ್ಟಾರ್ಸ್ ದರ್ಶನ್ ಹಾಗೂ ಯಶ್ ಅಬ್ಬರದ ಪ್ರಚಾರ ನಡೆಸುತ್ತಿದ್ದರೆ. ಇತ್ತ ಕುಮಾರಸ್ವಾಮಿ ಮಗನ ಪರ ಪ್ರಚಾರಕ್ಕಾಗಿ ನಾನಾ ಕಸರತ್ತು ನಡೆಸುತ್ತಿದ್ದಾರೆ. ನಿಖಿಲ್ ಕೂಡಾ ಮತದಾರರನ್ನು ಓಲೈಸಲು ಯತ್ನಿಸುತ್ತಿದ್ದು ಇದಕ್ಕಾಗಿ ವಿವಿಧ ರೂಪಗಳನ್ನೂ ಧರಿಸಿದ್ದಾರೆ. ಪ್ರಚಾರದ ವೇಳೆ ಎತ್ತಿನ ಗಾಡಿ ನಡೆಸುವುದು, ಭತ್ತ ನಾಟಿ ಹೀಗೆ ಹಲವಾರು ಕಸರತ್ತು ನಡೆಸಿದ್ದಾರೆ. ಇಂತಹ ಕೆಲ ದೃಶ್ಯಗಳು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿವೆ.
Lok Sabha Election NewsApr 3, 2019, 6:11 PM IST
ಬಿಜೆಪಿ 16ನೇ ಪಟ್ಟಿ ರಿಲೀಸ್: ಸೋನಿಯಾ ವಿರುದ್ಧ ಬಿಜೆಪಿ ಅಭ್ಯರ್ಥಿ ಫಿಕ್ಸ್!
ಬಿಜೆಪಿ 16ನೇ ಪಟ್ಟಿ ಘೋಷಣೆ| ಸೋನಿಯಾರನ್ನು ಎದುರಿಸಲು ಬಿಜೆಪಿ ಅಭ್ಯರ್ಥಿ ಫಿಕ್ಸ್|
Lok Sabha Election NewsApr 3, 2019, 7:50 AM IST
'ಜೈಲಿಗೆ ಹೋಗಿ ಬಂದ ಬಿಎಸ್ವೈ, ರೆಡ್ಡಿ ಬಿಜೆಪಿ ಚೌಕೀದಾರರು'
ಜೈಲಿಗೆ ಹೋಗಿ ಬಂದ ಬಿಎಸ್ವೈ, ರೆಡ್ಡಿ ಬಿಜೆಪಿ ಚೌಕೀದಾರರು: ಸಿದ್ದು| ಮೋದಿ, ಮಲ್ಯಗೆ ಬಿಜೆಪಿಗರು ಚೌಕೀದಾರ್
Lok Sabha Election NewsApr 2, 2019, 8:33 AM IST
‘ಕಮಲ’ಕ್ಕೆ ಮತ ಕೊಡಿ ಎಂದ ಮೈಸೂರು ಕಾಂಗ್ರೆಸ್ ಅಭ್ಯರ್ಥಿ!
ಬಿಜೆಪಿಯಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ| ‘ಕಮಲ’ಕ್ಕೆ ಮತ ಕೊಡಿ ಎಂದ ಮೈಸೂರು ಸಿ. ಎಚ್. ವಿಜಯಶಂಕರ್
Lok Sabha Election NewsApr 1, 2019, 11:05 AM IST
ಮತದಾರರಿಗೆ ಬುಲೆಟ್, ವಿದೇಶ ಪ್ರವಾಸ ಸೇರಿ ಹಲವು ಗಿಫ್ಟ್ಗಳು!
ಲೋಕಸಭಾ ಚುನಾವಣೆಯಲ್ಲಿ ಸದ್ದು ಮಾಡುತ್ತಿದೆ ಬುಲೆಟ್, ವಿದೇಶ ಪ್ರವಾಸ ಸೇರಿದಂತೆ ಹತ್ತು ಹಲವು ಗಿಫ್ಟ್ಸ್| ತಮಿಳುನಾಡಿನ ಜನರಿಗೆ ಒಂದು ರೀತಿ ಸುಗ್ಗಿಕಾಲ
Lok Sabha Election NewsApr 1, 2019, 8:53 AM IST
185 ಅಭ್ಯರ್ಥಿಗಳಿದ್ದರೂ ಮತಪತ್ರವಿಲ್ಲ, ಇವಿಎಂ ಬಳಕೆ: ಆಯೋಗದ ಅಚ್ಚರಿಯ ನಿರ್ಧಾರ
185 ಅಭ್ಯರ್ಥಿಗಳಿದ್ದರೂ ಇವಿಎಂ ಬಳಕೆ, ಚುನಾವಣೆಗೆ ಮತಪತ್ರವಿಲ್ಲ: ಆಯೋಗದ ಅಚ್ಚರಿಯ ನಿರ್ಧಾರ
Lok Sabha Election NewsMar 30, 2019, 8:21 AM IST
ರಾಜ್ಯದಲ್ಲಿ ಪ್ರಿಯಾಂಕಾ ಗಾಂಧಿ ಸೇರಿ 40 ಮಂದಿ ಸ್ಟಾರ್ ಪ್ರಚಾರಕರು: ಇಲ್ಲಿದೆ ಪಟ್ಟಿ!
ರಾಜ್ಯದಲ್ಲಿ ಪ್ರಿಯಾಂಕಾ ಗಾಂಧಿ ಸ್ಟಾರ್ ಪ್ರಚಾರಕಿ| ಕಾಂಗ್ರೆಸ್ಗೆ ಸೋನಿಯಾ, ರಾಹುಲ್ ಸೇರಿ 40 ಸ್ಟಾರ್ ಪ್ರಚಾರಕರು
Lok Sabha Election NewsMar 27, 2019, 7:56 AM IST
ಸಂಸದ ಡಿ.ಕೆ. ಸುರೇಶ್ ಆಸ್ತಿ ವಿವರ ಬಹಿರಂಗ: 5 ವರ್ಷದಲ್ಲಿ ಮಾಡಿದ್ದೆಷ್ಟು ಗೊತ್ತಾ?
ಬೆಂಗಳೂರು ಗ್ರಾಂತರ ಲೋಕಸಭಾ ಕ್ಷೇತ್ರದಿಂದ ಸಂಸದ ಡಿ. ಕೆ. ಸುರೇಶ್ ನಾಮಪತ್ರ ಸಲ್ಲಿಕೆ| 2014ರಲ್ಲಿ ಅವರು 85.87 ಕೋಟಿ ರು. ಆಸ್ತಿ ಘೋಷಿಸಿಕೊಂಡಿದ್ದ ಡಿಕೆಸು ಆಸ್ತಿಯಲ್ಲಿ ಹೆಚ್ಚಾಗಿದ್ದೆಷ್ಟು? ಇಲ್ಲಿದೆ ಡಿಕೆ ಶಿವಕುಮಾತರ್ ಸಹೋದರನ ಆಸ್ತಿ ವಿವರ