Loksabha Result 2019  

(Search results - 5)
 • Vijender singh

  Lok Sabha Election NewsMay 23, 2019, 7:28 PM IST

  ಬಿಜೆಪಿ ಪಂಚ್‌ಗೆ ಬಾಕ್ಸರ್ ವಿಜೇಂದರ್ ಸಿಂಗ್‌ಗೆ ಸೋಲು!

  2019ರ ಲೋಕಸಭಾ ಚುನಾವಣೆಗೆ ಧುಮುಕಿದ ಕ್ರೀಡಾಪಟುಗಳ ಪೈಕಿ ಬಾಕ್ಸರ್ ವಿಜೇಂದರ್ ಸಿಂಗ್ ಅದೃಷ್ಠ ಕೈಹಿಡಿದಿಲ್ಲ. ದಕ್ಷಿಣ ದೆಹಲಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿಜೇಂದರ್ ಸಿಂಗ್ ಸೋಲಿಗೆ ಕಾರಣವಾಗಿದ್ದು ಯಾರು? ಇಲ್ಲಿದೆ ವಿವರ.

 • gambhir leading

  Lok Sabha Election NewsMay 23, 2019, 6:23 PM IST

  ಗೌತಮ್ ಗಂಭೀರ್ ಸಿಕ್ಸರ್‌ಗೆ ಧೂಳೀಪಟವಾದ AAP, ಕಾಂಗ್ರೆಸ್!

  ಕ್ರಿಕೆಟಿಗ ಗೌತಮ್ ಗಂಭೀರ್ ರಾಜಕೀಯ ಸಿಕ್ಸರ್‌ಗೆ ಆಮ್ ಆದ್ಮಿ ಪಾರ್ಟಿ ಹಾಗೂ ಕಾಂಗ್ರೆಸ್ ಧೂಳೀಪಟವಾಗಿದೆ. ಈಸ್ಟ್ ಡೆಲ್ಲಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಗೌತಮ್ ಗಂಭೀರ್, ಗೆಲುವಿನ ನಗೆ ಬೀರಿದ್ದಾರೆ. ಈಸ್ಟ್ ಡೆಲ್ಲಿ ಚುನಾವಣಾ ಫಲಿತಾಂಶದ ವಿವರ ಇಲ್ಲಿದೆ. 

 • undefined

  Lok Sabha Election NewsMay 23, 2019, 3:03 PM IST

  ‘ನುಡಿದಂತೆ ನಡೆಯಲು ನಿಂಬೆಕಾಯಿ ರೇವಣ್ಣ ರಾಜೀನಾಮೆ ನೀಡಲಿ’

  ದೇಶದಲ್ಲಿ ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೆ ಏರುವುದು ಬಹುತೇಕ ಖಚಿತವಾಗಿದ್ದು, ಮೋದಿ ಪ್ರಮಾಣ ವಚನದ ಬಳಿಕ ಬಿಎಸ್ ವೈ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ನಾಯಕರೋರ್ವರು ಹೇಳಿದ್ದಾರೆ. 

 • prakash

  Lok Sabha Election NewsMay 23, 2019, 2:59 PM IST

  ಸೋಲಿನತ್ತ ಮುಖಮಾಡುತ್ತಿದ್ದಂತೆ ಪ್ರಕಾಶ್ ರಾಜ್ ಹೋರಾಟದ ಟ್ವೀಟ್!

  ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿಡಿದೆದ್ದು, 2019ರ ಲೋಕಸಭಾ ಚುನಾಣಾ ಅಖಾಡಕ್ಕೆ ಧುಮಿಕಿದ ನಟ ಪ್ರಕಾಶ್ ರಾಜ್‍‌ಗೆ ಹಿನ್ನಡೆಯಾಗಿದೆ. ಸೋಲಿನತ್ತ ವಾಲುತ್ತಿದ್ದಂತೆ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ. ಪ್ರಕಾಶ್ ರಾಜ್ ಟ್ವೀಟ್ ವಿವರ ಇಲ್ಲಿದೆ. 

 • undefined

  EDUCATION-JOBSApr 24, 2019, 1:34 PM IST

  ಮೇನಲ್ಲಿ SSLC ಫಲಿತಾಂಶ ಪ್ರಕಟ

  ಒಂದೆಡೆ ಈಗಾಗಲೇ ಮತದಾನ ಮುಗಿದಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದ್ದು,ಮೇ 23ರವರೆಗೆ ಫಲಿತಾಂಶಕ್ಕಾಗಿ ಕಾಯಬೇಕು. ಇನ್ನೊಂದೆಡೆ ಮಕ್ಕಳ ಭವಿಷ್ಯ ಬಹು ಮುಖ್ಯ ಹಂತವಾದ SSLC ಫಲಿತಾಂಸವೂ ಮೇನಲ್ಲಿಯೇ ಪ್ರಕಟವಾಗುವ ನಿರೀಕ್ಷೆ ಇದೆ.