Loksabha Polls  

(Search results - 69)
 • parliament

  NEWSJun 5, 2019, 10:04 AM IST

  ರಾಜ್ಯದ 3 ಕ್ಷೇತ್ರಗಳಲ್ಲಿ ಅತೀ ಹೆಚ್ಚು ಚುನಾವಣೆ ವೆಚ್ಚ : ಖರ್ಚುಮಾಡಿದ್ದೆಷ್ಟು?

  ರಾಜ್ಯದ ಮೂರು ಕ್ಷೇತ್ರಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಲೋಕಸಭಾ ಚುನಾವಣೆಗೆ ವೆಚ್ಚ ಮಾಡಲಾಗಿದೆ. ಹಾಗಾದ್ರೆ ಮಾಡಿದ ವೆಚ್ಚದ ಪ್ರಮಾಣವೆಷ್ಟು..? 

 • নিরঙ্কুশ সংখ্যাগরিষ্ঠতা নিয়ে আরও একবার ক্ষমতায় ফিরছেন নমো

  NEWSMay 29, 2019, 8:44 AM IST

  2024ರ ಸಮರಕ್ಕೆ ಈಗಲೇ ಸಿದ್ಧವಾಯ್ತು ಬಿಜೆಪಿ ರಣತಂತ್ರ!

  ಮಿಷನ್‌ 333: 2024ರ ಸಮರಕ್ಕೆ ಈಗಲೇ ಬಿಜೆಪಿ ಯೋಜನೆ ಸಿದ್ಧ!| ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಲ ಹೆಚ್ಚಿಸಿಕೊಳ್ಳಲು ಬಿಜೆಪಿ ಪ್ಲಾನ್‌

 • undefined
  Video Icon

  NewsMay 28, 2019, 6:37 PM IST

  ಬಿ.ಎಲ್. ಸಂತೋಷ್ ವಿರುದ್ಧ BJP ಹೈಕಮಾಂಡ್ ಅಸಮಾಧಾನ!

  ಲೋಕಸಭೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಪಕ್ಷಗಳು ಹಿನ್ನಡೆಯಾಗಿರುವ ಕ್ಷೇತ್ರ/ ರಾಜ್ಯಗಳಲ್ಲಿ ಆತ್ಮಾವಲೋಕನ ನಡೆಸುತ್ತಿವೆ. ಈಗ ಬಿಜೆಪಿ ಹೈಕಮಾಂಡ್ ಪಕ್ಷದ ಪ್ರಭಾವಿ ನಾಯಕ, ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಅಸಮಾಧಾನ ಹೊರಹಾಕಿದೆ ಎಂದು ತಿಳಿದುಬಂದಿದೆ. ಯಾಕಂತೀರಾ? ಈ ಸ್ಟೋರಿ ನೋಡಿ...

 • Nikhil Kumaraswamy
  Video Icon

  ENTERTAINMENTMay 25, 2019, 3:17 PM IST

  ನಿಖಿಲ್ ಕುಮಾರಸ್ವಾಮಿ ಸೋಲಿಗೆ 10 ಕಾರಣಗಳು!

  ನಿಖಿಲ್ ರಾಜಕೀಯ ಆರಂಭದಲ್ಲೇ ಅಘಾತ ಎದುರಾಯ್ತು. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾಗೆ ಎದುರಾಗಿ ಕೊಟ್ಟ ಫೈಟ್ ಕಮ್ಮಿ ಇರಲಿಲ್ಲ. ಆದರೆ ನಿಖಿಲ್ ಸೋಲೋಕೆ ಕಾರಣ ಏನು..?

 • Sumalatha
  Video Icon

  ENTERTAINMENTMay 25, 2019, 3:08 PM IST

  ಸುಮಲತಾ ಗೆಲುವಿಗೆ ಇಲ್ಲಿವೆ 10 ಕಾರಣಗಳು!

   

  ಭಾರತವೇ ಮಂಡ್ಯ ಚುನಾವಣಾ ಫಲಿತಾಂಶದತ್ತ ಕಾತರದಿಂದ ಕಾಯುತಿತ್ತು. ಮೊಟ್ಟ ಮೊದಲನೇ ಭಾರಿ ಮಹಿಳೆಯೋರ್ವರು ಅದರಲ್ಲೂ ಪಕ್ಷೇತರ ಅಭ್ಯರ್ಥಿಯಾಗಿ ಲಕ್ಷಾಂತರ ಮತಗಳಿಂದ ಮಂಡ್ಯದಲ್ಲಿ ವಿಜಯಮಾಲೆ ಧರಿಸಿದರು. ಸಿಎಂ ಪುತ್ರನ ವಿರುದ್ಧ ಮಂಡ್ಯ ಗೆದ್ದ ಸುಮಲತಾ ಅಂಬರೀಶ್ ಗೆಲುವಿಗೆ ಕಾರಣವೇನು..? ಇಲ್ಲಿದೆ ಪ್ರಮುಖ 10 ರೀಸನ್.

 • Narendra Modi
  Video Icon

  Lok Sabha Election NewsMay 24, 2019, 3:37 PM IST

  ಮೋದಿ ಪ್ರಚಂಡ ಗೆಲುವಿನ ‘ದಶ’ ಸೂತ್ರಗಳು!

  ಲೋಕಸಭೆ ಫಲಿತಾಂಶ ಹೊರಬಿದ್ದ ಬಳಿಕ ಬಿಜೆಪಿ ಗೆಲುವಿನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. NDA ಮೈತ್ರಿಕೂಟ 350 ಗೆರೆಯನ್ನು ದಾಟಲು ಹೇಗೆ ಸಾಧ್ಯವಾಯಿತು. ಅದರ ಹಿಂದಿನ 10 ಕಾರಣಗಳು ಇಲ್ಲಿವೆ....

 • undefined

  Lok Sabha Election NewsMay 23, 2019, 11:48 AM IST

  ನಿತೀ-ಶಾ ಕೊರಳಿಗೆ ಗೆಲುವಿನ (ಬಿ)ಹಾರ; ಲಾಲೂ ಬಾಯಿಗೆ ಖಾರ

  ನಿರೀಕ್ಷೆಯಂತೆ ಬಿಜೆಪಿ ಕೈ ಹಿಡಿದ ಉತ್ತರ ಭಾರತೀಯ ರಾಜ್ಯಗಳು | ಬಿಹಾರದಲ್ಲಿ ಮೈತ್ರಿಗೆ ತಕ್ಕ ಫಲ  

 • Amit Shah
  Video Icon

  Lok Sabha Election NewsMay 21, 2019, 12:04 PM IST

  Exit Polls ಬೆನ್ನಲ್ಲೇ NDA ಮಿತ್ರರಿಗೆ ಭೋಜನ ಕೂಟ! ಏನು ಅಮಿತ್ ಶಾ ಲೆಕ್ಕ?

  ಮೇ 23ಕ್ಕೆ ಲೋಕಸಭಾ ಚುನಾವಣಾ ಫಲಿತಾಂಶಗಳು ಹೊರಬೀಳಲಿವೆ.  ಈಗಾಗಲೇ ವಿವಿಧ ಸಂಸ್ಥೆಗಳು ನಡೆಸಿರುವ Exit Poll ಫಲಿತಾಂಶಗಳು ಹೊರಬಿದ್ದಿವೆ. ಇದರ ಬೆನ್ನಲ್ಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ NDA ಮಿತ್ರಪಕ್ಷಗಳಿಗೆ ಇಂದು ರಾತ್ರಿ ಭೋಜನ ಕೂಟ ಏರ್ಪಡಿಸಿದ್ದಾರೆ.

 • undefined
  Video Icon

  Lok Sabha Election NewsMay 20, 2019, 10:06 PM IST

  Exit Polls 2019: ಮಂಡ್ಯ ರಣಕಣ ಗೆಲುವಿನ ಅಂತಿಮ ಸ್ಪಷ್ಟ ಚಿತ್ರಣ

  7ನೇ  ಹಂತದ ಮತದಾನ ಮುಕ್ತಾಯವಾಗುವ ಜೊತೆಗೆ, ಇಡೀ ದೇಶದ ಮತದಾರರು ಮೇ 23ಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಭಾನುವಾರ Exit Pollಗಳು ಕೂಡಾ ಪ್ರಕಟವಾಗಿವೆ. NDA ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ  ಅವು ಹೇಳಿವೆ. ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟುಗಳು ಸಿಗಲಿವೆ ಎಂಬುವುದನ್ನು ಅವು ತಿಳಿಸಿವೆ. ರಣ ರಣ ಮಂಡ್ಯದಲ್ಲಿ ಯಾರು ಗೆಲುವಿನ ಕಪ್ ತಮ್ಮದಾಗಿಸಿಕೊಳ್ಳಲಿದ್ದಾರೆ?

 • undefined
  Video Icon

  Lok Sabha Election NewsMay 20, 2019, 9:35 PM IST

  Exit Polls 2019: ಖರ್ಗೆ VS ಜಾಧವ್, ಕಲಬುರಗಿ ಕಜ್ಜಾಯ ಯಾರಿಗೆ?

  7ನೇ  ಹಂತದ ಮತದಾನ ಮುಕ್ತಾಯವಾಗುವ ಜೊತೆಗೆ, ಇಡೀ ದೇಶದ ಮತದಾರರು ಮೇ 23ಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಭಾನುವಾರ Exit Pollಗಳು ಕೂಡಾ ಪ್ರಕಟವಾಗಿವೆ. NDA ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ  ಅವು ಹೇಳಿವೆ. ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟುಗಳು ಸಿಗಲಿವೆ ಎಂಬುವುದನ್ನು ಅವು ತಿಳಿಸಿವೆ. ಹಾಗಾದ್ರೆ ಕೂತುಹಲ ಕೆರಳಿಸಿರುವ ಕ್ಷೇತ್ರ ಕಲಬುರಗಿಯಲ್ಲಿ ಯಾರಿಗೆ ಗೆಲುವು ದಕ್ಕಲಿದೆ?

 • undefined
  Video Icon

  Lok Sabha Election NewsMay 20, 2019, 8:15 PM IST

  Exit Polls 2019: ಹಾವೇರಿಯ ಅಸಲಿ ಹೀರೋ ಯಾರು?

  7ನೇ  ಹಂತದ ಮತದಾನ ಮುಕ್ತಾಯವಾಗುವ ಜೊತೆಗೆ, ಇಡೀ ದೇಶದ ಮತದಾರರು ಮೇ 23ಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಭಾನುವಾರ Exit Pollಗಳು ಕೂಡಾ ಪ್ರಕಟವಾಗಿವೆ. NDA ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ  ಅವು ಹೇಳಿವೆ. ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟುಗಳು ಸಿಗಲಿವೆ ಎಂಬುವುದನ್ನು ಅವು ತಿಳಿಸಿವೆ. ಹಾಗಾದ್ರೆ ಹಾವೇರಿಯಲ್ಲಿ ಈ ಬಾರಿ ವಾತಾವರಣ ಹೇಗಿದೆ.

 • undefined
  Video Icon

  Lok Sabha Election NewsMay 20, 2019, 7:24 PM IST

  Exit Polls 2019: ಬೀದರ್‌ ಕ್ಷೇತ್ರದಲ್ಲಿ ಗೆಲುವಿನ ಕಿರೀಟ ಯಾರಿಗೆ?

  7ನೇ  ಹಂತದ ಮತದಾನ ಮುಕ್ತಾಯವಾಗುವ ಜೊತೆಗೆ, ಇಡೀ ದೇಶದ ಮತದಾರರು ಮೇ 23ಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಭಾನುವಾರ Exit Pollಗಳು ಕೂಡಾ ಪ್ರಕಟವಾಗಿವೆ. NDA ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ  ಅವು ಹೇಳಿವೆ. ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟುಗಳು ಸಿಗಲಿವೆ ಎಂಬುವುದನ್ನು ಅವು ತಿಳಿಸಿವೆ. ಹಾಗಾದ್ರೆ, ಕರ್ನಾಟಕ ರಾಜ್ಯದ ತುತ್ತ ತುದಿಯಲ್ಲಿರುವ ಬೀದರ್‌ ಕ್ಷೇತ್ರದಲ್ಲಿ ಗೆಲುವಿನ ಕಿರೀಟ ಯಾರಿಗೆ? ಏನಂತಿದೆ ಮತಗಟ್ಟೆ ಸಮೀಕ್ಷೆ?

 • undefined
  Video Icon

  Lok Sabha Election NewsMay 20, 2019, 7:06 PM IST

  Exit Polls 2019: ಗಣಿ ನಾಡು ಬಳ್ಳಾರಿಯ ಧಣಿ ಯಾರು..?

  7ನೇ  ಹಂತದ ಮತದಾನ ಮುಕ್ತಾಯವಾಗುವ ಜೊತೆಗೆ, ಇಡೀ ದೇಶದ ಮತದಾರರು ಮೇ 23ಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಭಾನುವಾರ Exit Pollಗಳು ಕೂಡಾ ಪ್ರಕಟವಾಗಿವೆ. NDA ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ  ಅವು ಹೇಳಿವೆ. ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟುಗಳು ಸಿಗಲಿವೆ ಎಂಬುವುದನ್ನು ಅವು ತಿಳಿಸಿವೆ. ಹಾಗಾದ್ರೆ, ಬಳ್ಳಾರಿ ಕೋಟೆಯಲ್ಲಿ ಉಗ್ರಪ್ಪ ದರ್ಬಾರ್ ಮುಂದುವರಿಯುತ್ತಾ? ಕಾಂಗ್ರೆಸ್ ಕೋಟೆ ಛಿದ್ರವಾಗುತ್ತಾ? ಏನಂತಿದೆ ಮತಗಟ್ಟೆ ಸಮೀಕ್ಷೆ?

 • undefined
  Video Icon

  Lok Sabha Election NewsMay 20, 2019, 5:54 PM IST

  Exit Polls 2019 | ಯಾರ ಪಾಲಿಗೆ ಬೆಂಗಳೂರು ಸೆಂಟ್ರಲ್‌?

  7ನೇ  ಹಂತದ ಮತದಾನ ಮುಕ್ತಾಯವಾಗುವ ಜೊತೆಗೆ, ಇಡೀ ದೇಶದ ಮತದಾರರು ಮೇ 23ಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಭಾನುವಾರ Exit Pollಗಳು ಕೂಡಾ ಪ್ರಕಟವಾಗಿವೆ. NDA ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ  ಅವು ಹೇಳಿವೆ. ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟುಗಳು ಸಿಗಲಿವೆ ಎಂಬುವುದನ್ನು ಅವು ತಿಳಿಸಿವೆ. ಬೆಂಗಳೂರು ಕೇಂದ್ರದ ಮತದಾರ ಯಾರಿಗೆ ಆಶೀರ್ವಾದ ಮಾಡಲಿದ್ದಾನೆ?

 • undefined
  Video Icon

  Lok Sabha Election NewsMay 20, 2019, 5:43 PM IST

  Exit Polls 2019 | ಬೆಂಗಳೂರು ಉತ್ತರದಿಂದ ಯಾವ ಗೌಡ್ರಿಗೆ ಜನಾದೇಶ?

  7ನೇ  ಹಂತದ ಮತದಾನ ಮುಕ್ತಾಯವಾಗುವ ಜೊತೆಗೆ, ಇಡೀ ದೇಶದ ಮತದಾರರು ಮೇ 23ಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಭಾನುವಾರ Exit Pollಗಳು ಕೂಡಾ ಪ್ರಕಟವಾಗಿವೆ. NDA ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ  ಅವು ಹೇಳಿವೆ. ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟುಗಳು ಸಿಗಲಿವೆ ಎಂಬುವುದನ್ನು ಅವು ತಿಳಿಸಿವೆ. ಹಾಗಾದ್ರೆ, ಬೆಂಗಳೂರು ಉತ್ತರದಿಂದ ಸಂಸತ್ತಿಗೆ ಹೋಗುವ ಜನಾದೇಶ ಯಾರಿಗೆ ಸಿಗಲಿದೆ?