Loksabha Elections Results 2019
(Search results - 19)Karnataka DistrictsJun 16, 2019, 4:17 PM IST
ಗೆದ್ದ ಸಂಭ್ರಮದಲ್ಲಿ ಕಾರ್ಯಕರ್ತರಿಗೆ ಹೋಳಿಗೆ ಊಟ ಹಾಕಿಸಿದ ಈಶ್ವರಪ್ಪ
ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಬಿಜೆಪಿ ಕಾರ್ಯಕರ್ತರಿಗೆ ಭರ್ಜರಿ ಹೋಳಿಗೆ ಊಟ ಹಾಕಿಸಿದ್ದಾರೆ.
NEWSMay 29, 2019, 5:15 PM IST
ಅಮಿತ್ ಶಾ ಮೋದಿ ಸಂಪುಟ ಸೇರಿದ್ರೆ ಬಿಜೆಪಿ ಸಾರಥಿ ಯಾರು..?
17ನೇ ಲೋಕಸಭಾ ಚುನಾವಣೆಯ ರಿಸಲ್ಟ್ ಪ್ರಕಟವಾಗಿದ್ದಾಯ್ತು, ಎನ್ಡಿಎ ಮೈತ್ರಿಕೂಟ ಪ್ರಚಂಡ ಬಹುಮತ ಪಡೆದಿದ್ದು ಆಯ್ತು. ಅಷ್ಟೇ ಅಲ್ಲ ಮೋದಿ ಪಟ್ಟಾಭಿಷೇಕಕ್ಕೆ ಸಕಲ ಸಿದ್ಧತೆಗಳೂ ಸಹ ನಡೆದಿದ್ದು, ಅಮಿತ್ ಶಾ ಸಂಪುಟ ಸೇರುವುದು ಪಕ್ಕಾ ಎನ್ನಲಾಗುತ್ತಿದೆ. ಹಾಗಾದ್ರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹೊಣೆ ಯಾರ ಹೆಗಲಿಗೆ..?
NEWSMay 27, 2019, 6:28 PM IST
ಸೋಲಿನ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಾಯಕ ರಾಜೀನಾಮೆ
ಲೋಕಸಭಾ ಚುನಾವಣೆ ಸೋಲಿನ ನಂತರ ಒಬ್ಬಬ್ಬರಾಗಿ ಕಾಂಗ್ರೆಸ್ ನಾಯಕರು ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಮಹಾರಾಷ್ಟ್ರ, ಉತ್ತರಪ್ರದೇಶ ಅಧ್ಯಕ್ಷರು ರಾಜೀನಾಮೆ ಬೆನ್ನಲ್ಲೇ ಮತ್ತೋರ್ವ ಕಾಂಗ್ರೆಸ್ ನಾಯಕ ರಾಜೀನಾಮೆ ನೀಡಿದ್ದಾರೆ.
Lok Sabha Election NewsMay 26, 2019, 4:21 PM IST
ಕಾಲ ಬದಲಾಗಿದೆ ನಂಬಲೇಬೇಕು, ಇವರಿಬ್ಬರು ನೂತನ ಎಂಪಿಗಳು!
ಲೋಕಸಭೆಗೆ ಹೊಸ ಸದಸ್ಯರ ಆಯ್ಕೆ ಆಗಿದೆ. ಇದೇ ಮೊದಲ ಸಾರಿ ಶೇ.14ಕ್ಕಿಂತ ಹೆಚ್ಚು ಮಹಿಳೆಯರು ಲೋಕಸಭೆಗೆ ಆಯ್ಕಕೆಯಾಗಿದ್ದಾರೆ. ಟಿಎಂಸಿಯಿಂದ ಇಬ್ಬರು ನಟಿ ಮಣಿಗಳು ಆಯ್ಕೆಯಾಗಿದ್ದಾರೆ.
NEWSMay 25, 2019, 10:37 PM IST
ಲೋಕಸಭಾ ಚುನಾವಣೆ ರಿಸಲ್ಟ್ ದಿನ ಜನಿಸಿದ ಮಗುವಿಗೆ 'ನರೇಂದ್ರ ಮೋದಿ'ಹೆಸರಿಟ್ಟ ಮುಸ್ಲಿಂ ಕುಟುಂಬ
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಜಯಬೇರಿ ಬಾರಿಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಪಕ್ಷದ ಕಾರ್ಯಕರ್ತರು ಕುಣಿದು ಕುಪ್ಪಳಿಸಿ ವಿಜಯೋತ್ಸವ ಆಚರಿಸಿದರೆ, ಮತ್ತೊಂದೆಡೆ ಮುಸ್ಲಿಂ ಕುಟುಂಬವೊಂದು ಮೇ.23 ರಿಲಸ್ಟ್ ದಿನದಂದು ಹುಟ್ಟಿದ ಮಗುವಿಗೆ ನರೇಂದ್ರ ಮೋದಿ ಎಂದು ಹೆಸರಿಟ್ಟಿದ್ದಾರೆ. ಆಶ್ಚರ್ಯ ಎನಿಸಿದ್ರೂ ಇದು ಸತ್ಯ.
Lok Sabha Election NewsMay 25, 2019, 8:56 PM IST
ಹರ್..ಹರ್ ಮೋದಿ.. ಘರ್..ಘರ್.. ಮೋದಿ..ಫಿರ್ ಏಕ್ ಬಾರ್ ಮೋದಿಯೇ ಸಂಸದೀಯ ಲೀಡರ್
ದೆಹಲಿಯ ಸಂಸತ್ ಸೆಂಟ್ರಲ್ ಹಾಲ್ ನಿಜಕ್ಕೂ ಇಂದು [ಶನಿವಾರ] ಐತಿಹಾಸಿಕ ಸನ್ನಿವೇಶಕ್ಕೆ ಸಾಕ್ಷಿಯಾಯ್ತು. ಯಾಕಂದ್ರೆ 353 ಸಂಸದರನ್ನೊಳಗೊಂಡ ಎನ್ ಡಿಎ ಸಂಸದೀಯ ಮಂಡಳಿ ಸಭೆಯಲ್ಲಿ 'ಫಿರ್ ಏಕ್ ಬಾರ್ ಮೋದಿ ಸರ್ಕಾರ್', ಮೋದಿಯೇ ನಮ್ಮ ನಾಯಕ ಎಂದು ಘೋಷಣೆ ಮೊಳಗಿತು.
Lok Sabha Election NewsMay 25, 2019, 6:49 PM IST
ಮಂಡ್ಯದಲ್ಲಿ ಸುಮಲತಾ ಕೈಹಿಡಿದ ಕ್ಷೇತ್ರಗಳಾವುವು? ಇಲ್ಲಿದೆ ಕ್ಲಿಯರ್ ಪಿಕ್ಚರ್..!
ಜೆಡಿಎಸ್ ಭದ್ರಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರಿಶ್ ಭರ್ಜರಿ ಜಯಗಳಿಸಿದ್ದು, ಸಿಎಂ ಪುತ್ರನಿಗೆ ಆಘಾಯ ನೀಡಿದ್ದಾರೆ. ಹಾಗಾದ್ರೆ ಸುಮಲತಾ ಕೈಹಿಡಿದ ಕ್ಷೇತ್ರಗಳಾವುವು..?
Lok Sabha Election NewsMay 25, 2019, 6:26 PM IST
ಸುಮಲತಾ ಅಭಿನಂದನಾ ಫ್ಲೆಕ್ಸ್ ನಲ್ಲಿ ರಾರಾಜಿಸಿದ 'ಕೈ' ನಾಯಕರ ಫೋಟೋ..!
ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಅವರನ್ನು ಮಣಿಸಿ ನೂತನ ಸಂಸದೆಯಾಗಿ ಆಯ್ಕೆಯಾದ ಸುಮಲತಾ ಅಂಬರೀಶ್ ಅವರ ಪ್ಲೆಕ್ಸ್ ಗಳು ಮಂಡ್ಯದಲ್ಲಿ ರಾರಾಜಿಸುತ್ತಿವೆ. ಸುಮಲತಾ ಬೆಂಬಲಿಗರ ಅಭಿನಂದನೆ ಪ್ಲೆಕ್ಸ್ ಗಳಲ್ಲಿ ಕೈ ನಾಯಕರ ಫೋಟೋಗಳು ರಾರಾಜಿಸುತ್ತಿದ್ದು, ಜೆಡಿಎಸ್ ಕಾರ್ಯಕರ್ತರ ಕಣ್ಣು ಕೆಂಪಗಾಗಿಸಿದೆ.
Lok Sabha Election NewsMay 24, 2019, 8:56 PM IST
ದೋಸ್ತಿ ಸರ್ಕಾರದ ಭವಿಷ್ಯ, ವಾರ ಕಾಯ್ದು ನೋಡಿ...ಕಾಂಗ್ರೆಸ್ ಹಿರಿಯ ನಾಯಕ
ಕಾಂಗ್ರೆಸ್ ಸೋಲಿನ ಹತಾಶೆ ಮತ್ತು ಬಿಜೆಪಿ ಗೆಲುವಿನ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಮಾತನಾಡಿದ್ದಾರೆ.
Lok Sabha Election NewsMay 24, 2019, 8:02 PM IST
ದೇಶದಲ್ಲೇ ಮೋದಿ ಅಲೆ ಇತ್ತು ಎಂದು ಒಪ್ಪಿಕೊಂಡ ಜಾರಕಿಹೊಳಿ
ದೇಶಾದ್ಯಂತ ಕಾಂಗ್ರೆಸ್ ಹಿಂದೆಂದೂ ಕಾಣದ ಸೋಲು ಕಂಡಿದ್ದು ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಕರ್ನಾಟಕವೂ ಇದಕ್ಕೆ ಹೊರತಾಗಿಲ್ಲ.
Lok Sabha Election NewsMay 24, 2019, 4:08 PM IST
ಲೋಕ ಸಮರದಲ್ಲಿ ಹೀನಾಯ ಸೋಲು: ಕಾಂಗ್ರೆಸ್ನಲ್ಲಿ ರಾಜೀನಾಮೆ ಪರ್ವ..!
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡ ಹಿನ್ನೆಲೆ ಕಾಂಗ್ರೆಸ್ ನಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ.
Lok Sabha Election NewsMay 24, 2019, 3:11 PM IST
ಮಂಡ್ಯದಲ್ಲಿ ಸ್ವಾಭಿಮಾನಿ ವಿಜಯೋತ್ಸವ ಆಚರಣೆಗೆ ಮುಹೂರ್ತ ಫಿಕ್ಸ್..!
ಮಂಡ್ಯ ನೂತನ ಸಂಸದೆ ಸುಮಲತಾ ಅಂಬರೀಶ್ ಅವರು ಇಂದು ಅಂಬಿ 6ನೇ ತಿಂಗಳ ಫುಣ್ಯ ತಿಥಿ ಹಿನ್ನೆಲೆಯಲ್ಲಿ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸುಮಲತಾ ಅವರು ಸುದ್ದಿಗಾರರೊಂದಿಗೆ ತಮ್ಮ ಗೆಲುವಿನ ಮಾತುಗಳನ್ನು ಹಂಚಿಕೊಂಡರು.
Lok Sabha Election NewsMay 23, 2019, 10:27 PM IST
ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ 6 ಕಾರಣಗಳು..!
ಅಷ್ಟಕ್ಕೂ ಜೆಡಿಎಸ್ ಎಡವಿದ್ದೇಲಿ..? ನಿಖಿಲ್ ಕುಮಾರಸ್ವಾಮಿ ಸೋಲಿಗೆ ಕಾರಣವಾದ ಆರು ಕಾರಣಗಳಾವುವು..? ನೋಡೋಣ ಬನ್ನಿ.
Lok Sabha Election NewsMay 23, 2019, 9:47 PM IST
ಚಕ್ರವರ್ತಿ ಎಂಬ ಮಾಂತ್ರಿಕನಿಲ್ಲದಿದ್ದರೆ ರಾಜ್ಯದಲ್ಲಿ ಬಿಜೆಪಿ ಇಷ್ಟು ಗೆಲ್ತಾ ಇರ್ಲಿಲ್ಲ!
ಕರ್ನಾಟಕದಲ್ಲಿ ಬಿಜೆಪಿ ಇಷ್ಟೊಂದು ದೊಡ್ಡ ಪ್ರಮಾಣದ ಗೆಲುವು ಸಾಧಿಸಲು ಅನೇಕರು ಕಾರಣರಿದ್ದಾರೆ. ಆದರೆ ಸೋಶಿಯಲ್ ಮೀಡಿಯಾ ಮಾತ್ರ ಈ ವ್ಯಕ್ತಿಯ ಹೆಸರನ್ನು ಕೊಂಡಾಡುತ್ತಿದೆ.
Lok Sabha Election NewsMay 23, 2019, 7:56 PM IST
ಕರ್ನಾಟಕ ಕಾಂಗ್ರೆಸ್ ಮರ್ಯಾದೆ ಉಳಿಸಿದ ಡಿಕೆಶಿ ಬ್ರದರ್ಸ್!
ಡಿ.ಕೆ.ಶಿವಕುಮಾರ್ ರಾಜ್ಯ ಕಾಂಗ್ರೆಸ್ ಪಾಲಿಗೆ ಟ್ರಬಲ್ ಶೂಟರ್ ಎಂದೇ ಫೇಮಸ್. ಇಂದು ಇದೇ ಡಿ.ಕೆ.ಶಿವಕುಮಾರ್ ಬ್ರದರ್ಸ್ ರಾಜ್ಯ ಕಾಂಗ್ರೆಸ್ ಮಾನ ಉಳಿಸಿದ್ದಾರೆ.