Loksabha Election Result 2019  

(Search results - 5)
 • Vijender singh

  Lok Sabha Election NewsMay 23, 2019, 7:28 PM IST

  ಬಿಜೆಪಿ ಪಂಚ್‌ಗೆ ಬಾಕ್ಸರ್ ವಿಜೇಂದರ್ ಸಿಂಗ್‌ಗೆ ಸೋಲು!

  2019ರ ಲೋಕಸಭಾ ಚುನಾವಣೆಗೆ ಧುಮುಕಿದ ಕ್ರೀಡಾಪಟುಗಳ ಪೈಕಿ ಬಾಕ್ಸರ್ ವಿಜೇಂದರ್ ಸಿಂಗ್ ಅದೃಷ್ಠ ಕೈಹಿಡಿದಿಲ್ಲ. ದಕ್ಷಿಣ ದೆಹಲಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿಜೇಂದರ್ ಸಿಂಗ್ ಸೋಲಿಗೆ ಕಾರಣವಾಗಿದ್ದು ಯಾರು? ಇಲ್ಲಿದೆ ವಿವರ.

 • Team India Modi

  SPORTSMay 23, 2019, 7:18 PM IST

  ಪ್ರಧಾನಿ ಮೋದಿ ಅಭಿನಂದಿಸಿದ ಟೀಂ ಇಂಡಿಯಾ ಕ್ರಿಕೆಟರ್ಸ್!

  ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ನರೇಂದ್ರ ಮೋದಿ ಸತತ 2ನೇ ಬಾರಿಗೆ ಪ್ರಧಾನ ಮಂತ್ರಿ ಕಿರೀಟ ಧರಿಸಲು ಸಜ್ಜಾಗಿದ್ದಾರೆ. ಇತ್ತ ಟೀಂ ಇಂಡಿಯಾ ಕ್ರಿಕೆಟಿಗರು, ಕ್ರೀಡಾಪಟುಗಳು ಮೋದಿಗೆ ಶುಭಹಾರೈಸಿದ್ದಾರೆ.
   

 • Modi-Imran

  Lok Sabha Election NewsMay 23, 2019, 5:39 PM IST

  ಮೋದಿ ಅಭಿನಂದಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್!

  ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಭರ್ಜರಿ ಗೆಲುವಿನತ್ತ ದಾಪುಗಾಲಿಟ್ಟಿರುವ ಬಿಜೆಪಿ ಇದೀಗ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಚುನವಣಾ ರಿಲಸ್ಟ್ ಬರುತ್ತಿದ್ದಂತೆ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಭಾರತದ ಪ್ರಧಾನಿ ಮೋದಿಗೆ ಶುಭಕೋರಿದ್ದಾರೆ. ಇಮ್ರಾನ್ ಟ್ವೀಟ್ ವಿವರ ಇಲ್ಲಿದೆ.

 • gambhir gambhir

  Lok Sabha Election NewsMay 23, 2019, 5:07 PM IST

  ದೆಹಲಿಯ 7 ಕ್ಷೇತ್ರದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್- AAP,ಕಾಂಗ್ರೆಸ್‌ಗೆ ಮುಖಭಂಗ!

  ದೆಹಲಿಯಲ್ಲಿ ಆಮ್ ಆದ್ಮಿ ಆಡಳಿತ ಪಕ್ಷವಾಗಿದ್ದರೂ ಮೋದಿ ಅಲೆ ವರ್ಕೌಟ್ ಆಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಗೆಲುವಿನತ್ತ ಹೆಜ್ಜೆ ಹಾಕಿದೆ. ದೆಹಲಿಯ 7 ಕ್ಷೇತ್ರದ ಅಭ್ಯರ್ಥಿಗಳ ಫಲಿತಾಂಶದ ವಿವರ ಇಲ್ಲಿದೆ.
   

 • rahul

  Lok Sabha Election NewsMay 23, 2019, 4:02 PM IST

  ರಾಹುಲ್ ನಾಯಕತ್ವವೇ ಮೋದಿ ಗೆಲುವಿಗೆ ಕಾರಣ- ಕೆಂಡಾಮಂಡಲವಾದ CPI

  2019ರ ಲೋಕಸಭಾ ಚುನಾವಣೆ ಫಲಿತಾಂಶ ಬಿಜೆಪಿಗೆ ನೇತೃತ್ವದ NDAಗೆ ವರವಾಗಿದ್ದರೆ, ಕಳೆದ ವರ್ಷದಂತೆ ಈ ವರ್ಷವೂ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯುಂಟುಮಾಡಿದೆ. ಇದೀಗ ರಿಲಸ್ಟ್ ಹೊರಬೀಳುತ್ತಿದ್ದಂತೆ, CPI ಕೆಂಡಾಮಂಡಲವಾಗಿದೆ.