Loksabha Election
(Search results - 3596)PoliticsNov 15, 2020, 7:31 AM IST
2024ರ ಚುನಾವಣೆಗೆ ಈಗಲೇ ಶುರುವಾಗಿದೆ ಬಿಜೆಪಿ ತಯಾರಿ : ಯಾವ ರೀತಿಯ ಮಾಸ್ಟರ್ ಪ್ಲಾನ್?
ಈಗಾಗಲೇ 2024ರ ಚುನಾವಣೆಗೆ ಬಿಜೆಪಿಯಲ್ಲಿ ತಯಾರಿ ಆರಂಭವಾಗಿದೆ. ಈಗಾಗಲೇ ನಾಯಕರು ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾರೆ.
PoliticsJun 3, 2020, 6:06 PM IST
ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೆ ಸಂಕಷ್ಟ: ಈ ಬಾರಿ ಸುಪ್ರೀಂಕೋರ್ಟ್ನಿಂದ ನೋಟಿಸ್
ಹಾಸನ ಕ್ಷೇತ್ರದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಈ ಬಾರಿ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ. ಏನಿದು ನೋಟಿಸ್?
PoliticsMar 2, 2020, 4:39 PM IST
ಸಂಸದ ಪ್ರಜ್ವಲ್ ರೇವಣ್ಣಗೆ ಸುಪ್ರೀಂಕೋರ್ಟ್ ನೋಟಿಸ್..!
ಹಾಸನ ಕ್ಷೇತ್ರದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ.
IndiaJan 31, 2020, 12:16 PM IST
ಗೆದ್ದು 8 ತಿಂಗಳ ಬಳಿಕ ಶಪಥ ಸ್ವೀಕರಿಸಲು ಜೈಲಿಂದ ಬಂದ ಸಂಸದ
ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿ 8 ತಿಂಗಳು ಕಳೆದರೂ ಸಂಸದನೋರ್ವ ಇನ್ನಾದರೂ ಪ್ರಮಾಣ ವಚನ ಸ್ವೀಕಾರ ಮಾಡಿಲ್ಲ.
PoliticsJan 17, 2020, 8:39 PM IST
ಸಂಸದ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದ ಪ್ರಜ್ವಲ್ ರೇವಣ್ಣಗೆ ಬಿಗ್ ರಿಲೀಫ್
ಸಂಸದ ಸ್ಥಾನ ಎಲ್ಲಿ ಅನರ್ಹವಾಗಿಬಿಡುತ್ತೋ ಎನ್ನುವ ಸಂಕಷ್ಟದಲ್ಲಿದ್ದ ಪ್ರಜ್ವಲ್ ರೇವಣ್ಣಗೆ ಬಿಗ್ ರಿಲೀಫ್ ಸಿಕ್ಕಿದ್ದು, ಬಿಜೆಪಿ ಭಾರೀ ಮುಖಭಂಗವಾಗಿದೆ.
IndiaJan 11, 2020, 8:17 AM IST
ಚುನಾವಣೆಗೂ ಮೊದಲು ಬಿಜೆಪಿಗೆ 2,410 ಕೋಟಿ ರೂ. ದೇಣಿಗೆ!
ಚುನಾವಣಾ ಬಾಂಡ್ ಮೂಲಕ ಬಿಜೆಪಿಗೆ 2410 ಕೋಟಿ| 2018-19ರಲ್ಲಿ ಪಕ್ಷಕ್ಕೆ ಸಂದಾಯವಾದ ದೇಣಿಗೆಯಲ್ಲಿ ಬಾಂಡ್ ಪಾಲು ಶೇ.61| ಕಾಂಗ್ರೆಸ್ಗೆ .918 ಕೋಟಿ ದೇಣಿಗೆ ಸಂಗ್ರಹ, ಇದರಲ್ಲಿ ಬಾಂಡ್ ಪಾಲು 383 ಕೋಟಿ| ಈ ಸಲದ ಬಾಂಡ್ ವಿತರಣೆ ಜ.13ರಿಂದ 22ರವರೆಗೆ| 2018-19ರಲ್ಲಿ ಬಿಜೆಪಿ ಖರ್ಚು 1005 ಕೋಟಿ, ಕಾಂಗ್ರೆಸ್ ಖರ್ಚು 469 ಕೋಟಿ
PoliticsJan 10, 2020, 6:52 PM IST
ನಾಮಪತ್ರ ಕೇಸ್ ತೀರ್ಪು ಕಾಯ್ದಿರಿಸಿದ ಕೋರ್ಟ್: ಆತಂಕದಲ್ಲಿ ಸಂಸದ ಪ್ರಜ್ವಲ್ ರೇವಣ್ಣ
ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಅವರು ಸಲ್ಲಿಸಿದ್ದ ನಾಮಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ ಅರೋಪ ಪ್ರಕರಣ ಅಂತಿಮ ಹಂತಕ್ಕೆ ಬಂದು ನಿಂತಿದ್ದು, ಕೋರ್ಟ್ ತೀರ್ಪು ಕಾಯ್ದಿರಿಸಿದೆ. ಈ ಹಿನ್ನೆಲೆಯಲ್ಲಿ ಮೊದಲ ಬಾರಿ ಚುನಾವಣೆಯಲ್ಲಿ ಗೆದ್ದು ಲೋಕಸಭೆಗೆ ಪ್ರವೇಶಿಸಿರುವ ಸಂಸದ ಪ್ರಜ್ವಲ್ ರೇವಣ್ಣ ಆತಂಕದಲ್ಲಿದ್ದಾರೆ.
IndiaDec 10, 2019, 3:15 PM IST
ಪಿಎಂ ಮೋದಿ ಮಾಡಿದ್ದ ಈ ಒಂದು ಟ್ವೀಟ್ 2019ರ' ಗೋಲ್ಡನ್ ಟ್ವೀಟ್'!
2019ನೇ ಇಸವಿಯ ಗೋಲ್ಡನ್ ಟ್ವೀಟ್ ಆಯ್ತು ಪ್ರಧಾನಿ ಮೋದಿ ಮಾಡಿದ್ದ ಆ ಒಂದು ಟ್ವೀಟ್| ಅಷ್ಟಕ್ಕೂ ಆ ಟ್ವೀಟ್ನಲ್ಲೇನಿದೆ।?| ಕ್ರೀಡಾ ಕ್ಷೇತ್ರದಲ್ಲಿ ಕೊಹ್ಲಿ, ಧೋನಿ ಕಮಾಲ್
PoliticsNov 29, 2019, 2:04 PM IST
ಐಟಿ ದಾಳಿ: ಡಿಕೆಶಿ, ಸಿದ್ದರಾಮಯ್ಯ, HDK ಸೇರಿದಂತೆ ಹಲವರ ವಿರುದ್ಧ FIR
ಉಪಚುನಾವಣೆಯ ಬಿರುಸಿನ ಪ್ರಚಾರದಲ್ಲಿ ತೊಡಗಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ,ಮಾಜಿ ಸಿಎಂ ಎಚ್,ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಮುಖ ನಾಯಕರ ಮೇಲೆ ಎಫ್ಐಆರ್ ದಾಖಲಾಗಿದೆ. ಇದರ ಸಂಪೂರ್ಣ ವಿವರ ಈ ಕೆಳಗಿನಂತಿದೆ.
IndiaNov 9, 2019, 10:56 AM IST
2019 ರ ಲೋಕಸಭಾ ಚುನಾವಣೆಗೆ 820 ಕೋಟಿ ವ್ಯಯಿಸಿದ ಕೈ!
2019 ರ ಲೋಕಸಭಾ ಚುನಾವಣೆ ವೇಳೆ ಭಾರೀ ಹಣದ ಸಮಸ್ಯೆ ಇದೆ ಎಂದು ಹೇಳಿದ್ದ ಕಾಂಗ್ರೆಸ್, ಚುನಾವಣಾ ಪ್ರಚಾರಕ್ಕೆ ಬರೋಬ್ಬರಿ 820 ಕೋಟಿಗೂ ಅಧಿಕ ಖರ್ಚು ಮಾಡಿದೆ.
INDIAOct 21, 2019, 11:50 AM IST
ಲೋಕಸಭೆ ಎಲೆಕ್ಷನ್ಗೆ ವಿದೇಶದಿಂದ ಬಂದು ಮತ ಹಾಕಿದ್ದು 25606 ಜನ
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅನಿವಾಸಿ ಭಾರತೀಯರ ಪ್ರತಿಕ್ರಿಯೆ ಆಶಾದಾಯಕವಾಗಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ‘ಮತ ಹಾಕಲು ಸಾಕಷ್ಟು ಹಣ ಖರ್ಚು ಮಾಡಿಕೊಂಡು ತವರಿಗೆ ಬರಬೇಕು’ ಎಂಬುದೇ ಸಾಗರೋತ್ತರ ಮತದಾರರ ನಿರುತ್ಸಾಹಕ್ಕೆ ಕಾರಣ ಎನ್ನಲಾಗಿದೆ.
NewsOct 5, 2019, 3:48 PM IST
ಲೋಕಸಭಾ ಚುನಾವಣೆಯ ಬಿಜೆಪಿ ಸ್ಟಾರ್ ಪ್ರಚಾರಕ ಆತ್ಮಹತ್ಯೆ!
ಲೋಕಸಭಾ ಚುನಾವಣೆಯಲ್ಲಿ ಹನುಮಂತನ ವೇಷಧಾರಿಯಾಗಿ ಬಿಜೆಪಿ ಪರ ಪ್ರಚಾರ ನಡೆಸಿದ್ದ ಪ್ರಚಾರಕ ಆತ್ಮಹತ್ಯೆ| ಕುಟುಂಬ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಮಾಡ್ಕೊಂಡ್ರಾ? NCR ಸಮಸ್ಯೆಯೋ?
NewsOct 2, 2019, 9:00 AM IST
ಸೆಕ್ಸ್ ವಿಡಿಯೋ 30 ಕೋಟಿಗೆ ಸೇಲ್ ಮಾಡಲು ಯತ್ನ
ರಾಜಕಾರಣಿಗಳು, ಹಿರಿಯ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ಹನಿಟ್ರ್ಯಾಪ್ ಬಲೆಗೆ ಕೆಡವಿದ್ದ ಮಧ್ಯಪ್ರದೇಶದ ಸೆಕ್ಸ್ ರಾಕೆಟ್ ತಂಡ ಈ ವಿಡಿಯೋಗಳನ್ನಿಟ್ಟುಕೊಂಡು 2019ರ ಲೋಕಸಭಾ ಚುನಾವಣೆ ಹೊತ್ತಿನಲ್ಲಿ ರಾಜಕಾರಣಿಗಳ ಸುಲಿಗೆಗೆ ಯತ್ನಿಸಿತ್ತು ಎಂಬ ವಿಚಾರ ತನಿಖೆ ವೇಳೆ ಬಯಲಿಗೆ ಬಂದಿದೆ.
NEWSSep 14, 2019, 8:42 AM IST
ಲೋಕಸಭಾ ಚುನಾವಣೆ : ಕಾಂಗ್ರೆಸ್ ಸೋಲಿಗೆ ಕಾರಣ ಬಹಿರಂಗ!
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನದಲ್ಲಿ ಗೆಲುವು ಪಡೆದಿದ್ದು, ಹೀನಾಯವಾಗಿ ಸೋಲಲು ಪಕ್ಷದ ಶಾಸಕರೇ ಕಾರಣ ಎನ್ನಲಾಗಿದೆ.
NEWSSep 13, 2019, 1:09 PM IST
ಸ್ವಪ್ರತಿಷ್ಠೆ: ಲೋಕ ಸೋಲಿಗೆ ಕಾಂಗ್ರೆಸ್ ಕೊಟ್ಟ ಕಾರಣ ಇಷ್ಟೇ!
ಲೋಕಸಭೆ ಚುನಾವಣೆ ಸೋಲಿಗೆ ಕಾರಣ ಹುಡುಕಿರುವ ಮಾಜಿ ಸಚಿವ ಹಾಗೂ ಹಿರಿಯ ನಾಯಕ ಬಸವರಾಜ್ ರಾಯರೆಡ್ಡಿ ನೇತೃತ್ವದ ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ, ನಾಯಕರ ಸ್ವಪ್ರತಿಷ್ಠೆಯಿಂದಾಗಿ ಸೋಲಿನ ರುಚಿ ಅನುಭವಿಸುವಂತಾಯಿತು ಎಂದು ಸ್ಪಷ್ಟವಾಗಿ ಹೇಳಿದೆ.