Lokayukta  

(Search results - 58)
 • kidnapping

  NEWS13, Jun 2019, 9:27 AM IST

  ಲೋಕಾಯುಕ್ತ ಅಧಿಕಾರಿ ಪುತ್ರನ ಅಪಹರಣಕ್ಕೆ ಯತ್ನ

  ಲೋಕಾಯುಕ್ತದ ವಿಶೇಷ ತನಿಖಾ ತಂಡದ ಡಿಎಸ್ಪಿ ಎಂ.ಅನಿಲಕುಮಾರ್‌ ಪುತ್ರ ಸಾಹಿಲ್‌ ರಾವ್‌ ಅವರನ್ನು ಅಪಹರಿಸುವ ಪ್ರಯತ್ನ ಮಂಗಳವಾರ ಬಳ್ಳಾರಿಯಲ್ಲಿ ನಡೆದಿದೆ. 

 • Lokayukta Book Release

  Bengaluru-Urban24, Jan 2019, 10:09 AM IST

  ಲೋಕಾ ಪೇದೆ ಬರೆದ ಪುಸ್ತಕ ಲೋಕಾಯುಕ್ತರಿಂದ ಬಿಡುಗಡೆ

  ಪೇದೆ ಮಂಜು ತರೀಕೆರೆ ವಿರಚಿತ ‘24 ಸೆಕೆಂಡ್ಸ್‌- ಸಿನಿಮಾಗಾಗೊಂದು ಕ್ರೈಂ ಥ್ರಿಲ್ಲರ್‌ ಕಥೆ’| ಕನ್ನಡಪ್ರಭ- ಸುವರ್ಣ ನ್ಯೂಸ್‌ ಕಚೇರಿಯಲ್ಲಿ ಲೋಕಾರ್ಪಣೆ

 • Santhosh Hegde

  NEWS7, Jan 2019, 9:21 AM IST

  ‘ಮಧುಕರ ಶೆಟ್ಟಿ ಸಾವು ಸಂಭ್ರಮಿಸುವರೂ ಇದ್ದಾರೆ’

  ಡಾ.ಮಧುಕರ ಶೆಟ್ಟಿಅವರಿಗೆ ‘ನುಡಿ ನಮನ’ ಕಾರ್ಯಕ್ರಮದಲ್ಲಿ ಮಾಜಿ ಲೋಕಾಯುಕ್ತ ಎನ್‌.ಸಂತೋಷ್‌  ಹೆಗ್ಡೆ ಮಾತನಾಡಿ ಅವರ ಸಾವನ್ನೂ ಸಂಭ್ರಮಿಸುವವರಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

 • Ex-Karnataka Lokayukta Santosh Hegde

  NEWS1, Jan 2019, 3:23 PM IST

  ಮಧುಕರ್ ಶೆಟ್ಟಿ ಸ್ಮಾರಕ ನಿರ್ಮಾಣವಾಗಲಿ : ಸಂತೋಷ್ ಹೆಗ್ಡೆ

  ಸರ್ಕಾರದ ವಿರುದ್ಧ ನಿವೃತ್ತ ನ್ಯಾಯಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ದಕ್ಷ ಅಧಿಕಾರಿ ಮಧುಕರ್ ಶೆಟ್ಟಿ ಅವರ ಸ್ಮಾರಕ ನಿರ್ಮಾಣಕ್ಕೆ ಆಗ್ರಹಿಸಿದ್ದಾರೆ. 

 • Madhukar Shetty

  state30, Dec 2018, 9:15 AM IST

  'ರಾಜೀನಾಮೆ ನೀಡಲು ಯೋಚಿಸಿದ್ದರು IPS ಅಧಿಕಾರಿ ಮಧುಕರ್ ಶೆಟ್ಟಿ'!

  ಮಧುಕರ್ ಶೆಟ್ಟಿ ರಾಜೀನಾಮೆ ನೀಡಲು ಯೋಚಿಸಿದ್ದರು ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. 

 • state29, Dec 2018, 9:13 PM IST

  ಮಧುಕರ ಶೆಟ್ಟಿ ಸ್ಮಾರಕ ನಿರ್ಮಾಣಕ್ಕೆ ಸಂತೋಷ್ ಹೆಗ್ಡೆ ಆಗ್ರಹ!

  ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಹೆಸರಲ್ಲಿ ಸ್ಮಾರಕ ನಿರ್ಮಿಸಲು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಆಗ್ರಹಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ಮಧುಕರ ಶೆಟ್ಟಿಯವರಂಥ ದಕ್ಷರ ಜೀವನಚರಿತ್ರೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡಲಿ ಎಂದು ಅಭಿಪ್ರಾಯಪಟ್ಟರು.
   

 • NEWS5, Dec 2018, 10:45 AM IST

  ಲೋಕಾ ಅಧಿಕಾರ ಇನ್ನಷ್ಟು ಕಡಿತ : ಸರ್ಕಾರದಿಂದ ಮಹತ್ವದ ನಿರ್ಧಾರ

  ಲೋಕಾಯುಕ್ತರೇ ವಿಚಾರಣೆ ನಡೆಸಬೇಕಾದ ಕೆಲವು ಪ್ರಕರಣಗಳಿಗೆ ವಿನಾಯಿತಿ ನೀಡುವ ಸಂಬಂಧ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಸೆಕ್ಷನ್‌ 7ಕ್ಕೆ ತಿದ್ದುಪಡಿ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. 

 • BDA
  Video Icon

  NEWS28, Oct 2018, 10:35 AM IST

  ಕೋರ್ಟ್ ಎಚ್ಚರಿಕೆಗೂ ಡೋಂಟ್ ಕೇರ್ ಎನ್ನುತ್ತಿದೆ ಬಿಡಿಎ!

  ಬಿಡಿಎ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ಲೋಕಾಯುಕ್ತ ಎಷ್ಟೇ ಚಾಟಿ ಬೀಸಿದರೂ ಎಚ್ಚೆತ್ತುಕೊಳ್ಳುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಬೆಂಗಳೂರಿನ ಕೆರೆಗಳ ಬಗ್ಗೆ ಅದೇ ನಿರ್ಲಕ್ಷ್ಯ, ಬೇಜವಾಬ್ದಾರಿ ಮುಂದುವರೆಸುತ್ತಲೇ ಇದಾರೆ. 

 • Santosh Hegde
  Video Icon

  WEB SPECIAL26, Oct 2018, 8:45 PM IST

  ಭ್ರಷ್ಟರಿಗೆ ಬಿಡ್ತಿರಲಿಲ್ಲ ಎತ್ತಲು ಹೆಡೆ: ಇವ್ರೇ ನಮ್ಮ ಸಂತೋಷ್ ಹೆಗ್ಡೆ!

  ಬೆಂಗಳೂರು(ಅ.26): ಇವರ ಹೆಸರು ಕೇಳಿದೊಡೆ ಭ್ರಷ್ಟರ ಎದೆಯೊಮ್ಮೆ ಸಣ್ಣಗೆ ಕಂಪಿಸುತ್ತಿತ್ತು. ಇವರ ಧ್ವನಿ ಕೇಳಿದೊಡೆ ಜನರ ದುಡ್ಡು ತಿಂದು ತೇಗುತ್ತಿದ್ದವರು ಬಿಲ ಸೇರುತ್ತಿದ್ದರು. ಇವರೇ ಇಡೀ ಕರುನಾಡು ಮೆಚ್ಚಿದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ. ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಘನತೆ ಹೆಚ್ಚಿಸಿದ ನಿಷ್ಪಕ್ಷಪಾತ, ನಿರ್ಭಿಡೆಯ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ.

  ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಜೀವನ, ನ್ಯಾಯಮೂರ್ತಿಯಾಗಿ ಅವರು ದೇಶಕ್ಕೆ ಸಲ್ಲಿಸಿದ ಸೇವೆ, ಲೋಕಾಯುಕ್ತ ಸಂಸ್ಥೆಯ ಮುಖ್ಯಸ್ಥರಾಗಿ ಭ್ರಷ್ಟಾಚಾರ ನಿರ್ಮೂಲನೆಯ ಪಣ ತೊಟ್ಟು ಅವರು ಕರ್ತವ್ಯ ನಿರ್ವಹಿಸಿದ ರೀತಿ ಇವೆಲ್ಲವುಗಳ ಕುರಿತು ಸಂತೋಷ್ ಹೆಗ್ಡೆ ಹಂಚಿಕೊಂಡ ಅನುಭವದ ಪೂರ್ಣ ಪಾಠ ನಿಮಗಾಗಿ....

 • Santhosh Hegde

  NEWS6, Sep 2018, 4:28 PM IST

  ಸಿಎಂ ಕುಮಾರಸ್ವಾಮಿ ವಿರುದ್ಧ ಸಂತೋಷ್ ಹೆಗ್ಡೆ ಅಸಮಾಧಾನ

  ಲೋಕಾಯುಕ್ತವನ್ನು ಬಲಪಡಿಸುವಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಫಲರಾಗಿದ್ದಾರೆ. ಎಸಿಬಿ ಬಲಪಡಿಸುವಲ್ಲಿ ಹೆಚ್ಚು ಗಮನಹರಿಸಿದ್ದಾರೆ ಎಂದು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

 • Bengaluru City10, Aug 2018, 4:23 PM IST

  ಸರಿಯಾಗಿ ರಾಷ್ಟ್ರಗೀತೆ ಹಾಡ್ರಿ : ಮಾಜಿ ಲೋಕಾಯುಕ್ತರಿಂದ ಅಭಿಯಾನ

  • ನಗರದಾದ್ಯಂತ 40 ಕಿ.ಮೀ ಸಂಚಾರ, 72 ಸ್ಥಳಗಳಲ್ಲಿ ಅಭಿಯಾನ
  • ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಜಾಗೃತಿಯ ನೇತೃತ್ವ, ಹಂಸಲೇಖ ಚಾಲನೆ 
 • Lokayukta
  Video Icon

  NEWS25, Jul 2018, 2:52 PM IST

  ತನಿಖಾ ಕೇಂದ್ರವಾಗಬೇಕಿದ್ದ ಲೋಕಾಯುಕ್ತ ದೇವಸ್ಥಾನವಾಯ್ತಾ?

  ಇದು ಲೋಕಾಯುಕ್ತ ಕಚೇರಿನಾ ಅಥವಾ ಭಜನಾ ಮಂಡಳಿಯೋ ಗೊತ್ತಿಲ್ಲ. ಕಾರಣ ಲೋಕಾಯುಕ್ತ ಕಚೇರಿನಲ್ಲಿ ತನಿಖೆ ನಡೆಯಬೇಕು ಬೇಕು. ಭ್ರಷ್ಟಾಚಾರದ ಬಗ್ಗೆ  ಹಗರಣದ ಬಗ್ಗೆ ಮಾತುಕತೆ ನಡೆಯಬೇಕು. ಆದರೆ ಲೋಕಾಯುಕ್ತ ಕಚೇರಿನಲ್ಲಿ ದೇವರನಾಮ ಪಠನೆ, ಭಜನೆ ಮಾಡಿರುವ ವಿಡಿಯೋ ವೈರಲ್ ಆಗಿದೆ.

 • Ex-Karnataka Lokayukta Santosh Hegde

  Karnataka Districts15, Jul 2018, 7:24 PM IST

  ‘ಎಸಿಬಿನೂ ಒಂದು ಸಂಸ್ಥೆನಾ? ಮೊದಲು ಕಿತ್ತಾಕಿ..!’

  ನನ್ನ ವರದಿ ಇಟ್ಟುಕೊಂಡು ಬಳ್ಳಾರಿಗೆ ಪಾದಯಾತ್ರೆ ಮಾಡಿದವರು, ಅಧಿಕಾರಕ್ಕೆ ಬಂದ ಮೇಲೆ ಲೋಕಾಯುಕ್ತವನ್ನೇ ದುರ್ಬಳಕೆ ಮಾಡಿಕೊಂಡರು ಹೀಗೆಂದು ವಾಗ್ದಾಳಿ ಮಾಡಿದ್ದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ.

 • NEWS10, Jul 2018, 9:22 PM IST

  ಲೋಕಾಯುಕ್ತ ಕೊಲೆಯತ್ನಕ್ಕೆ ಹೊಸ ಟ್ವಿಸ್ಟ್! ಹಲ್ಲೆ ಹಿಂದೆ ವ್ಯವಸ್ಥಿತ ಸಂಚು?

  • ಲೋಕಾಯುಕ್ತ  ನ್ಯಾ. ವಿಶ್ವನಾಥ್ ಶೆಟ್ಟಿ ಚಾಕು ಇರಿತ ಪ್ರಕರಣದ ಹಿಂದೆ ಕಾಣದ ಕೈಗಳ ಕೈವಾಡ? 
  • ಉದ್ದೇಶ ಪೂರ್ವಕವಾಗಿ ಆರೋಪಿ ತೇಜ್​ ರಾಜ್​ ಶರ್ಮಾ ಮೂಲಕ  ಹಲ್ಲೆ ನಡೆಸಿರುವ ದುಷ್ಟ ಶಕ್ತಿಗಳು? 
 • NEWS1, Jul 2018, 8:53 AM IST

  ಈ 159 ಶಾಸಕರ ಆಸ್ತಿ ವಿವರವೇನು..?

  ವಿಧಾನಸಭೆ ಮತ್ತು ವಿಧಾನಪರಿಷತ್‌ನ 159 ಸದಸ್ಯರು ಲೋಕಾಯುಕ್ತ ಸಂಸ್ಥೆಗೆ 2018 - 19ನೇ ಸಾಲಿನ ಆಸ್ತಿ ವಿವರ ಸಲ್ಲಿಕೆ ಮಾಡಬೇಕಾಗಿದ್ದು, ಆದರೆ ಅವರು ಇನ್ನೂ ಕೂಡ ವಿವರ ಸಲ್ಲಿಕೆ ಮಾಡಿಲ್ಲ. ವಿಧಾನಸಭೆಯ 113 ಸದಸ್ಯರು ಮತ್ತು ವಿಧಾನಪರಿಷತ್‌ 46 ಸದಸ್ಯರು ಆಸ್ತಿ ವಿವರ ಸಲ್ಲಿಸದ ಪಟ್ಟಿಯಲ್ಲಿದ್ದಾರೆ.