Lok Sabha Speaker  

(Search results - 6)
 • om birla

  NEWS11, Sep 2019, 4:53 PM IST

  ಬ್ರಾಹ್ಮಣ ಉಚ್ಚ ಎಂದ ಸ್ಪೀಕರ್: ಈ ಹುಚ್ಚುತನ ಬಿಟ್ಬಿಡಿ ಎಂದ ಸಿಬಲ್!

  ಸಮಾಜದಲ್ಲಿ ಬ್ರಾಹ್ಮಣ ಯಾವಾಗಲೂ ಉಚ್ಚ ಸ್ಥಾನ ಹೊಂದಿದ್ದು, ತ್ಯಾಗ ಮತ್ತು ತಪಸ್ಸಿನಿಂದ ಬ್ರಾಹ್ಮಣ ಈ ಸ್ಥಾನ ಅಲಂಕರಿಸಿದ್ದಾನೆ ಎಂಬ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿಕೆ ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

 • INDIAN PARLIAMENT

  NEWS10, Aug 2019, 7:40 PM IST

  ದೇಶಕ್ಕೆ ಹೊಸ ಸಂಸತ್ತು: ಸ್ಪೀಕರ್ ಅನ್ನಲಿದ್ದಾರಂತೆ ಅಸ್ತು?

  ದೇಶಕ್ಕೆ ಹೊಸ ಸಂಸತ್ತಿನ ಅವಶ್ಯಕತೆ ಇದೆ ಎಂಬ ಪ್ರಸ್ತಾವನೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಲೋಕಸಭೇ ಸ್ಪೀಕರ್ ಓಂ ಬಿರ್ಲಾ ಹೇಳುವ ಮೂಲಕ ಹೊಸದೊಂದು ಚರ್ಚೆಗೆ ನಾಂದಿ ಹಾಡಿದ್ದಾರೆ.

 • om birla

  NEWS18, Jun 2019, 1:43 PM IST

  ಕೋಟಾ ಕ್ಷೇತ್ರದ ಸಂಸದ ಲೋಕಸಭೆ ನೂತನ ಸ್ಪೀಕರ್ : ಹೆಸರು ಅಂತಿಮ

  ಈಗಾಗಲೇ 17 ನೇ ಲೋಕಸಭಾ ಮೊದಲ ಅಧಿವೇಶನ ಆರಂಭವಾಗಿದೆ. ಇದೇ ವೇಳೆ ನೂತನ ಸ್ಪೀಕರ್ ಆಯ್ಕೆ ಪ್ರಕ್ರಿಯೆ ಜೋರಾಗಿದ್ದು, ಬಿಜೆಪಿಯಿಂದ ನಾಯಕರು ಸ್ಪೀಕರ್ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದಾರೆ. 

 • NEWS2, Oct 2018, 8:11 AM IST

  ಮೀಸಲಾತಿಯನ್ನು ಪ್ರಶ್ನಿಸಿದ ಸ್ಪೀಕರ್‌ ಸುಮಿತ್ರಾ ಮಹಾಜನ್‌

  ಅನಿರ್ದಿಷ್ಟಾವಧಿ ಸಮಯದವರೆಗೆ ಮೀಸಲು ಸೌಲಭ್ಯ ವಿಸ್ತರಣೆಗೊಳ್ಳುತ್ತಿರುವ ಬಗ್ಗೆ ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಪ್ರಶ್ನೆ ಮಾಡಿದ್ದಾರೆ. 

 • jc diwakar reddy

  NEWS19, Jul 2018, 9:05 PM IST

  ರಾಜೀನಾಮಗೆ ಮುಂದಾದ್ರಾ ಟಿಡಿಪಿ ಸಂಸದ ದಿವಾಕರ್ ರೆಡ್ಡಿ?

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ನಾಳೆ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯಾಗಲಿದೆ. ಅವಿಶ್ವಾಸ ನಿರ್ಣಯ ಮಂಡಿಸಿರುವ ಟಿಡಿಪಿ ಪಕ್ಷ, ತನ್ನ ಸಂಸದರಿಗೆ ವಿಪ್ ಜಾರಿ ಮಾಡಲು ಸಜ್ಜಾಗಿದೆ. ಈ ಮಧ್ಯೆ ಲೋಕಸಭೆ ಸದಸ್ಯತ್ವಕ್ಕೆ ಟಿಡಿಪಿ ಸಂಸದ ಜೆಸಿ ದೀವಾಕರ್ ರೆಡ್ಡಿ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಅವಿಶ್ವಾಸ ನಿರ್ಣಯ ಮಂಡನೆಗೂ ತಾವು ಭಾಗಿಯಾಗುವುದಿಲ್ಲ ಎಂದು ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

 • Sonia Gandhi

  NEWS19, Jul 2018, 2:44 PM IST

  ಸೋನಿಯಾ ಲೆಕ್ಕ ಪಕ್ಕಾನಾ?: ಅವಿಶ್ವಾಸ ಗೆದ್ರೆ ಯುಪಿಎ ಸರ್ಕಾರ?

  ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಅನ್ನೋದು ಹಗ್ಗದ ಮೇಲಿನ ನಡೆ ಇದ್ದಂತೆ. ಕೆಲವರು ಈ ಕಡೆ ವಾಲಿದರೆ ಇನ್ನೂ ಕೆಲವರು ಆ ಕಡೆ ವಾಲುತ್ತಾರೆ. ಆದರೂ ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿವೆ. ಈ ಹಿಂದೆ ಮಾಜಿ ಪ್ರಧಾನಿ ವಾಜಪೇಯಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆ ವೇಳೆಯೂ ಕಾಂಗ್ರೆಸ್ ನಾಯಕಿ ವಿ ಹ್ಯಾವ್ ನಂಬರ್ಸ್ ಅಂದಿದ್ದರು. ಈಗಲೂ ಸೋನಿಯಾ ಇದೇ ದಾಟಿಯಲ್ಲಿ ಮಾತನಾಡುತ್ತಿದ್ದಾರೆ. ಹಾಗಾದರೆ ಸೋನಿಯಾ ಗಾಂಧಿ ಗಣಿತದಲ್ಲಿ ಇಷ್ಟೊಂದು ವೀಕ್ ಇದ್ದಾರಾ ಎಂಬುದು ಬಿಜೆಪಿ ಪ್ರಶ್ನೆ.