Logo

(Search results - 38)
• Modi

BUSINESSJul 28, 2021, 2:56 PM IST

ಒಂದು ಡಿಸೈನ್, ಟ್ಯಾಗ್‌ಲೈನ್ ಮಾಡಿ 15 ಲಕ್ಷ ಗಳಿಸಿ: ಕೇಂದ್ರದ ಆಫರ್!

* ನೀವು ಮನೆಯಲ್ಲೇ ಕುಳಿತು ಹಣ ಸಂಪಾದಿಸುವ ಅವಕಾಶ

* 15 ಲಕ್ಷ ರೂಪಾಯಿ ಗೆಲ್ಲುವ ಅವಕಾಶ ಮಾಡಿಕೊಟ್ಟ ಸರ್ಕಾರ

* ಸೃಜನಶೀಲ ಹೆಸರು, ಟ್ಯಾಗ್‌ಲೈನ್ ಮತ್ತು ಲೋಗೋ ಮಾಡೋರಿಗೆ ಈ ಆಫರ್

Koo

Cine WorldJul 13, 2021, 10:19 AM IST

ಬಾಲಿವುಡ್ ನಟಿಯರ ಆ್ಯಪ್ ಅವತಾರ ಹೀಗಿದೆ ನೋಡಿ

• ಬಾಲಿವುಡ್ ನಟಿಯರು ಮೊಬೈಲ್ ಆ್ಯಪ್‌ನಂತೆ ಡ್ರೆಸ್ ಮಾಡಿದ್ರೆ ಹೇಗಿರುತ್ತೆ ?
• ಇಲ್ನೋಡಿ popxofashion ಮಾಡಿರೋ ಸೋಷಿಯಲ್ ಮೀಡಿಯಾ ಲೋಗೋ ಡ್ರೆಸ್ ಅವತಾರ
• undefined

Whats NewJun 23, 2021, 4:49 PM IST

Clubhouse app ಲೋಗೋದಲ್ಲಿರುವ ಆ ಮಹಿಳೆ ಯಾರು?

ಸೋಷಿಯಲ್ ಮೀಡಿಯಾಗಳ ಪೈಕಿ ಇತ್ತೀಚಿನ ದಿನಗಳಲ್ಲಿ ಕ್ಲಬ್‌ಹೌಸ್ ಆಪ್‌ ಹೆಚ್ಚು ಸದ್ದು ಮಾಡುತ್ತಿದೆ. ಆಡಿಯೋ ಆಧರಿತ  ವೇದಿಕೆಯಾಗಿರುವ ಈ ಕ್ಲಬ್‌ಹೌಸ್ ಹೆಚ್ಚು ಪ್ರಚಲಿತದಲ್ಲಿದ್ದು, ಅತಿ ವೇಗದಲ್ಲಿ ಬೆಳವಣಿಗೆ ಕಾಣುತ್ತಿದೆ. ಹಾಗೆಯೇ, ಈ ಆಪ್‌ನ ಲೋಗೋದಲ್ಲಿರುವ ಮಹಿಳೆ ಯಾರೆಂಬ ಪ್ರಶ್ನೆ ಸಹಜ. ಆ ಬಗ್ಗೆ ಮಹಿಳೆ ನಿಮಗೆ ಏನು ತಿಳಿದಿದೆ?

Karnataka high court

stateApr 19, 2021, 11:53 AM IST

ಸರ್ಕಾರಿ ಏಜೆನ್ಸಿ ವಾಹನಗಳಿಗೂ ಲಾಂಛನ ನಿಷಿದ್ಧ: ಹೈಕೋರ್ಟ್‌ ಆದೇಶ

ಖಾಸಗಿ ವ್ಯಕ್ತಿಗಳು ತಮ್ಮ ವಾಹನಗಳ ನಂಬರ್‌ ಪ್ಲೇಟ್‌ ಮೇಲೆ ಅನಧಿಕೃತವಾಗಿ ‘ಕರ್ನಾಟಕ ಸರ್ಕಾರ’ ಅಥವಾ ‘ಗವರ್ನ್‌ಮೆಂಟ್‌ ಆಫ್‌ ಕರ್ನಾಟಕ’ ಎಂಬ ಪದ ಮತ್ತು ರಾಜ್ಯ ಸರ್ಕಾರದ ಲಾಂಛನ ಹಾಗೂ ಹುದ್ದೆಗಳನ್ನು ಅಳವಡಿಸುವುದಕ್ಕೆ ಕಡಿವಾಣ ಹಾಕಿರುವ ಹೈಕೋರ್ಟ್‌, ಇದೀಗ ಸರ್ಕಾರದ ಅಧೀನ ಸಂಸ್ಥೆಗಳು-ಏಜೆನ್ಸಿಗಳ ವಾಹನಗಳಿಗೂ ಈ ರೀತಿ ಅನಧಿಕೃತ ನಂಬರ್‌ ಪ್ಲೇಟ್‌ ಅಳವಡಿಸುವುದಕ್ಕೆ ಬ್ರೇಕ್‌ ಹಾಕಿದೆ.

IPL Logo AB De Villiers

CricketApr 10, 2021, 1:23 PM IST

IPL 2021: ಎಬಿಡಿ ಆಟಕ್ಕೆ ಮತ್ತೊಮ್ಮೆ ಮನಸೋತ ವಿರೇಂದ್ರ ಸೆಹ್ವಾಗ್..!

ವಿಲ್‌ ಪವರ್‌ = ಡಿವಿಲಿಯರ್ಸ್‌ ಪವರ್‌. ಡಿಫೀಟ್ಸ್ ಆಲ್‌ ಪವರ್‌. ಎಬಿಡಿ ಬ್ಯಾಟಿಂಗ್‌ ನೋಡಿ ಗುಟ್ಟಾಗಿ ಐಪಿಎಲ್‌ ಲೋಗೋ ನಿರ್ಮಾಣವಾಗಿದ್ದರೂ ಅಚ್ಚರಿಯಿಲ್ಲ. ಅದ್ಭುತ ಆಟ. ಇನ್ನು ಹರ್ಷೆಲ್‌ ಪಟೇಲ್‌ ಬೌಲಿಂಗ್‌ ಮತ್ತಷ್ಟು ಖುಷಿ ಕೊಟ್ಟಿತು ಎಂದು ಸೆಹ್ವಾಗ್ ಟ್ವೀಟ್‌ ಮಾಡಿದ್ದಾರೆ.

KXIP

CricketFeb 11, 2021, 5:02 PM IST

ಕಿಂಗ್ಸ್‌ ಇಲೆವನ್ ಪಂಜಾಬ್‌ ತಂಡದ ಹೆಸರು & ಲೋಗೋ ಬದಲಾವಣೆ..?

13ನೇ ಆವೃತ್ತಿಯ ಟೂರ್ನಿಯಲ್ಲಿ ಹೊಸ ನಾಯಕ ಕೆ.ಎಲ್‌. ನಾಯಕತ್ವದಲ್ಲಿ ಸಾಕಷ್ಟು ನಿರೀಕ್ಷೆಯೊಂದಿಗೆ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿದಿತ್ತು. ಟೀಂ ಇಂಡಿಯಾ ದಿಗ್ಗಜ ಸ್ಪಿನ್ನರ್ ಅನಿಲ್‌ ಕುಂಬ್ಳೆ ಮಾರ್ಗದರ್ಶನ ಸಹ ಪಂಜಾಬ್‌ ತಂಡಕ್ಕಿತ್ತು. ಹೀಗಿದ್ದು ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡ ಮೊದಲಾರ್ಧದ ಆವೃತ್ತಿಯಲ್ಲಿ ನೀರಸ ಪ್ರದರ್ಶನ ತೋರಿತ್ತು. ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಮೊದಲ 7 ಪಂದ್ಯಗಳ ಪೈಕಿ 6 ಪಂದ್ಯಗಳಲ್ಲಿ ಸೋಲಿನ ಕಹಿಯುಂಡಿತ್ತು.

Vikrant Rona

SandalwoodJan 31, 2021, 9:50 PM IST

ಬುರ್ಜ್ ಖಲೀಫಾದಲ್ಲಿ ವಿಕ್ರಾಂತ್ ರೋಣ'; ನೇರಪ್ರಸಾರ ನೋಡಿ

ಸ್ಯಾಂಡಲ್‌ವುಡ್ ಸುಲ್ತಾನ ಕಿಚ್ಚ ಸುದೀಪ್ ದುಬೈನಲ್ಲಿ ಬೆಳ್ಳಿಹಬ್ಬ ಆಚರಿಸಿಕೊಳ್ತಿದ್ದಾರೆ. ಸುದೀಪ್ ಸಿನಿಮಾ ಜೀವನಕ್ಕೆ 25 ವರ್ಷದ ಸಂಭ್ರಮ. ದುಬೈನ ಬುರ್ಜ್ ಖಲೀಫಾದ‌ಲ್ಲಿ ಕಿಚ್ಚನ ಬೆಳ್ಳಿ ಹಬ್ಬ ಆಚರಣೆ ನಡೆಯುತ್ತಿದ್ದು ಕಿಚ್ಚ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಕಟೌಟ್ ಬುರ್ಜ್ ಖಲೀಫಾದ ಮೇಲೆ ಕೆಲವೇ ಕ್ಷಣದಲ್ಲಿ ರಾರಾಜಿಸಲಿದೆ.

Vikrant Rona

SandalwoodJan 21, 2021, 10:12 PM IST

ಫ್ಯಾಂಟಮ್ ಬದಲಾದ, ಬುರ್ಜ್‌ ಖಲೀಫಾ ಮೇಲೆ ವಿಕ್ರಾಂತ್ ರೋಣ ಬಂದ.. !

ದೊಡ್ಡದೊಂದು ಬದಲಾವಣೆ ಮಾಡಿರುವ ಚಿತ್ರತಂಡ ಟೈಟಲ್  ಬದಲಾಯಿಸಿದೆ. 'ಫ್ಯಾಂಟಮ್‌' ಸಿನಿಮಾದ ಟೈಟಲ್ ಬದಲಾಗಿದೆ  'ಫ್ಯಾಂಟಮ್' ಬದಲು 'ವಿಕ್ರಾಂತ್ ರೋಣ' ಅಭಿಮಾನಿಗಳ ಮುಂದೆ ಬರಲಿದೆ.

• Cricket, Sports, IPL, IPL 2020, Royal Challengers Bangalore, RCB, Virat Kohli
Video Icon

IPLSep 16, 2020, 4:09 PM IST

IPL 2020: ಲೋಗೋ ಚೇಂಜ್‌ ಮಾಡಿದ್ದು RCB ಅದೃಷ್ಟ ಬದಲಿಸುತ್ತಾ..?

ಒಂದು ಅಚ್ಚರಿಯೆಂದರೆ ಆರ್‌ಸಿಬಿ ತನ್ನ ಲೋಗೋ ಬದಲಾಯಿಸಿದಾಗಲೆಲ್ಲಾ ತಂಡ ಫೈನಲ್ ಹಂತ ಪ್ರವೇಶಿಸಿದೆ. ಆದರೆ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದೆ. ಈ ಕುರಿತಾದ ಒಂದು ರೋಚಕ ಸ್ಟೋರಿ ಇಲ್ಲಿದೆ ನೋಡಿ.

Fact Check - Teachers

Fact CheckAug 12, 2020, 9:04 AM IST

Viral Check: ಶಿಕ್ಷಕರ ಕಾರಿಗೂ ಬಂತು ಲೋಗೋ!

ವೈದ್ಯರು ಮತ್ತು ವಕೀಲರಂತೆ ಇನ್ನುಮುಂದೆ ಶಿಕ್ಷಕರೂ ಸಹ ತಮ್ಮ ಕಾರಿನ ಮೇಲೆ ಶಿಕ್ಷಕ ಗುರುತಿನ ಲೋಗೋವನ್ನು ಹಾಕಿಕೊಳ್ಳಬಹುದು. ಈ ಹೊಸ ಲೋಗೋಗೆ ಸುಪ್ರೀಂಕೋರ್ಟ್‌ ಒಪ್ಪಿಗೆ ನೀಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ?

• apple

BUSINESSAug 10, 2020, 9:51 PM IST

ಲೋಗೋ ವಿಚಾರದಲ್ಲಿ ರಾಜಿಯೇ ಇಲ್ಲ, ಚಿಕ್ಕ ಕಂಪನಿಯ ಮೇಲೆ ಆಪಲ್ ದಾಳಿ!

ಆಪಲ್ ಕಂಪನಿ ಲೋಗೋ ವಿಚಾರದಲ್ಲಿ ಕಾನೂನು ಸಮರಕ್ಕೆ ಇಳಿದೆ ಬಿಡುತ್ತದೆ.ಊಟ ಸಿದ್ಧಮಾಡುವ ಮತ್ತು ಹೊಸ ರೆಸಿಪಿ ತಿಳಿಸಿಕೊಡುವ ಚಿಕ್ಕ ಕಂಪನಿಯೊಂದರ ಮೇಲೆ ಇದೀಗ ಗದಾಪ್ರಹಾರ ಮಾಡಿದೆ.

• undefined

IndiaJul 17, 2020, 3:19 PM IST

ಲಿಂಗಭೇದ ಆರೋಪ, ಲೋಗೋ ಬದಲಿಸಲು ಸ್ಕಾಚ್ ಬ್ರೈಟ್ ನಿರ್ಧಾರ!

ಅಮೆರಿಕದಲ್ಲಿ ಕಪ್ಪು ವರ್ಣೀಯನ ಮೇಲಿನ ದೌರ್ಜನ್ಯ ಖಂಡಿಸಿ ನಡೆದ ಪ್ರತಿಭಟನೆ ಬಳಿಕ ಬಹುತೇಕ ಎಲ್ಲಾ ದೇಶದಲ್ಲಿ ಈ ಕುರಿತು ಜಾಗೃತಿ ಮೂಡುತ್ತಿದೆ. ಜನಾಂಗೀಯ ನಿಂದನೆ, ವರ್ಣಭೇದ, ಲಿಂಗಭೇದ ಸೇರಿದಂತೆ ಯಾವುದೇ ಅಸಮಾನತೆಗೆ ಆಸ್ಪದ ನೀಡಲು ಯಾರೂ ಅವಕಾಶ ನೀಡುತ್ತಿಲ್ಲ. ಇದೇ ಆರೋಪದಡಿ ಭಾರತದಲ್ಲಿ ಫೇರ್‌ ಅಂಡ್ ಲವ್ಲಿ ಕಂಪನಿ ಬಳಿಕ ಇದೀಗ ಸ್ಕಾಚ್ ಬ್ರೈಟ್ ಕಂಪನಿ ಹೆಸರು ಬದಲಾಯಿಸುತ್ತಿದೆ.

• undefined

CricketJul 9, 2020, 6:53 PM IST

ಪ್ರಾಯೋಜಕರಿಲ್ಲದ ಪಾಕ್ ಕ್ರಿಕೆಟ್ ತಂಡಕ್ಕೆ ಅಫ್ರಿದಿ ನೆರವು..!

ಪಿಸಿಬಿ ಹಾಲಿ ಪ್ರಾಯೋಜಕತ್ವದ ತಂಪು ಪಾನೀಯ ಸಂಸ್ಥೆಯೊಂದಿಗಿನ ಒಪ್ಪಂದ ಕೊನೆಗೊಂಡಿದೆ. ಹೀಗಾಗಿ ಪಾಕಿಸ್ತಾನ ತಂಡವು ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಅಫ್ರಿದಿ ನೆರವಾಗಿದ್ದಾರೆ. ಇದೀಗ ಅಫ್ರಿದಿ ಫೌಂಡೇಶನ್‌ ಲೋಗೋ ಪಾಕ್ ಕ್ರಿಕೆಟಿಗರ ಕ್ರೀಡಾಪರಿಕರಗಳಲ್ಲಿ ರಾರಾಜಿಸಲಿದೆ.

bsy

stateJun 10, 2020, 1:58 PM IST

ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಲಾಂಛನ ಉದ್ಘಾಟನೆ: ಇಲ್ಲಿವೆ ಫೋಟೋಸ್

ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಲಾಂಛನ ಉದ್ಘಾಟನೆ ಮಾಡಿದ್ದಾರೆ. ಇಲ್ಲಿವೆ ಕಾರ್ಯಕ್ರಮದ ಫೋಟೋಸ್

• undefined

IPLMar 2, 2020, 6:45 PM IST

2016ರಲ್ಲಿ ಲೋಗೋ ಬದಲಾಯಿಸಿ 3 ಚಮತ್ಕಾರ ಮಾಡಿದ್ದ RCB

ಹಲವು ಹೊಸತನಗಳಿಂದ 2020ರ ಐಪಿಎಲ್ ಟೂರ್ನಿಗೆ  ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಸಜ್ಜಾಗುತ್ತಿದೆ. 13ನೇ ಆವೃತ್ತಿಗೆ ಹೊಸ ಲೋಗೋ ಅನಾವರಣ ಮಾಡಿರುವ RCB, ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. 2016ರಲ್ಲೂ RCB ಲೋಗೋ ಬದಲಾವಣೆ ಮಾಡಿತ್ತು? ಈ ವೇಳೆ 3 ಇಂಟ್ರೆಸ್ಟಿಂಗ್ ವಿಚಾರ ನಡೆದಿತ್ತು. ಈ ಕುರಿತ ವಿವರ ಇಲ್ಲಿದೆ.