Login  

(Search results - 4)
 • <p><strong>Check e-mail</strong></p>

<p>Never check your email as soon as you wake up. E-mails will make you nervous or at least tense and feel that the issues are never going to end. Those who tend to check their emails as a morning routine will never recover.&nbsp;</p>

  CRIMEJan 29, 2021, 1:32 PM IST

  ಇ-ಮೇಲ್‌ ಲಾಗಿನ್‌ ಆಗದಂತೆ ಮಾಡಿದ ಪತಿ ವಿರುದ್ಧ ಪತ್ನಿ ದೂರು!

  ಅನುಮತಿ ಇಲ್ಲದೆ ಪತ್ನಿಯ ಇ-ಮೇಲ್‌ ಪಾಸ್ವರ್ಡ್‌ ಬದಲಿಸಿದ್ದೂ ಅಲ್ಲದೆ ಪತ್ನಿ ಮತ್ತೆ ಲಾಗಿನ್‌ ಆಗಲು ಸಾಧ್ಯವಾಗದಂತೆ ಮಾಡಿದ ಪತಿರಾಯನ ಮೇಲೆ ಇಲ್ಲಿನ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
   

 • <p>SN facebook&nbsp;</p>

  Whats NewJul 5, 2020, 4:09 PM IST

  ನಿಮ್ಮ ಫೇಸ್ಬುಕ್ ಲಾಗಿನ್ ವಿವರ ಕದಿಯುವ ಈ ಆ್ಯಪ್ ಡಿಲೀಟ್ ಮಾಡಿ..!

  ನಿಮ್ಮ ಮೊಬೈಲ್‌ನಲ್ಲಿರುವ ಆ್ಯಪ್‌ಗಳೇ ನಿಮ್ಮ ಮಾಹಿತಿಯನ್ನು ಕದಿಯುತ್ತವೆ. ಸ್ವಲ್ಪ ಗೊತ್ತಿಲ್ಲದೆ ನೀವು ಈ  ಆ್ಯಪ್‌ಗಳನ್ನು ಬಳಸುತ್ತಿದ್ದೀರೆಂದಾದರೆ ಈಗಲೇ ಎಚ್ಚೆತ್ತುಕೊಳ್ಳಿ. ಈ  ಆ್ಯಪ್‌ಗಳನ್ನು ಡೌನ್ಲೋಡ್ ಮಾಡಿಕೊಳ್ಳುತ್ತಿದ್ದಂತೆಯೆ ನಿಮ್ಮ ಫೇಸ್ಬುಕ್ ಲಾಗಿನ್ ಮಾಹಿತಿಯನ್ನು ಕಬಳಿಸುತ್ತವೆ ಎಂಬ ಆತಂಕಕಾರಿ ವಿಷಯ ಇದೀಗ ಬೆಳಕಿಗೆ ಬಂದಿದೆ. ಹಾಗಾಗಿ ಸೆಕ್ಯುರಿಟಿ ವಿಷಯಕ್ಕೆ ಸಂಬಂಧಿಸಿದ್ದಾದ್ದರಿಂದ ಗೂಗಲ್ ಪ್ಲೇಸ್ಟೋರ್‌ನಿಂದ ಆ 25 ಆ್ಯಪ್‌ಗಳನ್ನು ಡಿಲೀಟ್ ಮಾಡಿದೆ. ಹಾಗಾದರೆ, ಅವು ಯಾವುವು ಎಂಬುದರ ಬಗ್ಗೆ ನೋಡೋಣ…

 • Biometric

  Karnataka DistrictsMar 7, 2020, 3:50 PM IST

  ಕೊರೋನಾ ಕಾಟ: ಆಫೀಸ್‌ಗಳಲ್ಲಿ ಬಯೋಮೆಟ್ರಿಕ್‌ ಲಾಗಿನ್‌ಗೆ ಬ್ರೇಕ್..?

  ಕೊರೋನಾ ವೈರಸ್ ಆತಂಕ ಎಲ್ಲೆಡೆ ಹಬ್ಬಿದೆ. ಇದೀಗ ಸರ್ಕಾರಿ ಸೇರಿ ಖಾಸಗಿ ಆಫೀಸ್‌ಗಳಲ್ಲಿಯೂ ಬಯೋಮೆಟ್ರಿಕ್ ಲಾಗಿನ್‌ಗಳನ್ನು ಸ್ಥಗಿತಗೊಳಿಸುವ ಬಗ್ಗೆ ಚಿಂತಿಸಲಾಗಿದೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮಾತನಾಡಿದ್ದಾರೆ.

 • BSY - Officers

  NEWSAug 4, 2019, 8:37 AM IST

  ಟ್ರಾಫಿಕ್‌ ಇರುತ್ತದೆ, 10 ಗಂಟೆಗೆ ಬರೋಕಾಗಲ್ಲ!

  ಟ್ರಾಫಿಕ್‌ ಸಮಸ್ಯೆಯಿಂದಾಗಿ ಸರ್ಕಾರಿ ಕಚೇರಿಗಳಿಗೆ ಬೆಳಗ್ಗೆ 10 ಗಂಟೆಯಿಂದ 10.10ರೊಳಗಾಗಿ ಕೆಲಸಕ್ಕೆ ಹಾಜರಾಗಲು ಆಗುವುದಿಲ್ಲ. 10ರಿಂದ 10.30ರೊಳಗೆ ಕೆಲಸಕ್ಕೆ ಹಾಜರಾಗಲು ಅವಕಾಶ ನೀಡಬೇಕು ಎಂದು ಸರ್ಕಾರಿ ಸಚಿವಾಲಯ ನೌಕರರ ಸಂಘ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದೆ.