Asianet Suvarna News Asianet Suvarna News
5 results for "

Local Language

"
Center urges to all technical institutions to offer tech course in to local languagesCenter urges to all technical institutions to offer tech course in to local languages

ಆತ್ಮನಿರ್ಭರ ತಾಂತ್ರಿಕ ಶಿಕ್ಷಣ; ಸ್ಥಳೀಯ ಭಾಷೆಗಳಲ್ಲೇ ಎಂಜಿನಿಯರಿಂಗ್ ಕೋರ್ಸು!

ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿದ್ದು, ಸ್ಥಳೀಯ ಭಾಷೆಗಳಲ್ಲಿ ಎಂಜಿನಿಯರಿಂಗ್ ಕೋರ್ಸುಗಳನ್ನು ಕಲಿಸಲು ಐಐಟಿ ಸೇರಿದಂತೆ ಎಲ್ಲ ತಾಂತ್ರಿಕ ಸಂಸ್ಥೆಗಳು ಮುಂದಾಗಲಿವೆ. ಈಗಾಗಲೇ ಕೆಲವು ಸ್ಥಳೀಯ ಭಾಷೆಗಳಲ್ಲಿ ಈ ಕುರಿತು ಸಿದ್ಧತೆ ಜೋರಾಗಿದೆ. ಪ್ರಧಾನಿ ಮೋದಿ ಕೂಡ ಮಾತೃಭಾಷೆಯಲ್ಲಿ ಕೋರ್ಸು ನೀಡಲು ಕರೆ ನೀಡಿದ್ದಾರೆ.

Education Jul 10, 2021, 5:31 PM IST

cinema title card Must Use Local language Censor board snrcinema title card Must Use Local language Censor board snr

ಸಿನಿಮಾ ಟೈಟಲ್‌ ಕಾರ್ಡ್‌ ಸ್ಥಳೀಯ ಭಾಷೆಯಲ್ಲೇ

ಚಲನಚಿತ್ರದ ಸಂಭಾಷಣೆ ಯಾವ ಭಾಷೆಯಲ್ಲಿರುತ್ತದೋ ಅದೇ ಭಾಷೆಯಲ್ಲಿ ಟೈಟಲ್ ಕಾರ್ಡ್ ಇರಬೇಕು ಎಂದು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ  ಹೇಳಿದೆ

News Feb 12, 2021, 10:02 AM IST

Bank Employees will Speaks in Local language snrBank Employees will Speaks in Local language snr

ಇನ್ಮುಂದೆ ಬ್ಯಾಂಕ್ ಸಿಬ್ಬಂದಿ ಕನ್ನಡದಲ್ಲೇ ವ್ಯವಹರಿಸುತ್ತಾರೆ!

ಇನ್ಮುಂದೆ ಬ್ಯಾಂಕ್ ಸಿಬ್ಬಂದಿ ನಿಮ್ಮ ಭಾಷೆಯಲ್ಲೇ ಮಾತಾಡ್ತಾರೆ. ಸ್ಥಳೀಯ ಭಾಷೆಯನ್ನೇ ಇನ್ನು ಅಧಿಕಾರಿಗಳು ವ್ಯವಹಾರ ಮಾಡ್ತಾರೆ

India Oct 2, 2020, 12:05 PM IST

CISF to post more local language versed personnel at airports rejects Kanimozhi chargesCISF to post more local language versed personnel at airports rejects Kanimozhi charges

ಹಿಂದಿ ಹೇರಿಕೆ ಆರೋಪ: ಸ್ಥಳೀಯ ಭಾಷೆ ಬಲ್ಲವರನ್ನೇ ಏರ್ಪೋರ್ಟ್‌ಗೆ ನಿಯೋಜಿಸ್ತೀವಿ!

ಸ್ಥಳೀಯ ಭಾಷೆ ಬಲ್ಲವರನ್ನೇ ಏರ್ಪೋರ್ಟ್‌ಗೆ ನಿಯೋಜಿಸ್ತೀವಿ| ಕನಿಮೋಳಿ ಹೇಳಿದಂತೆ ನಡೆದಿಲ್ಲ: ಸಿಐಎಸ್‌ಎಫ್‌

India Aug 13, 2020, 8:12 AM IST

High Court Says There should be a draft notification in the local languageHigh Court Says There should be a draft notification in the local language

ಸ್ಥಳೀಯ ಭಾಷೆಯಲ್ಲಿ ಕರಡು ಅಧಿಸೂಚನೆ ಇರಬೇಕು: ಹೈಕೋ​ರ್ಟ್‌

ಕೇಂದ್ರ ಸರ್ಕಾರದ ಪರಿಸರ ಪರಿಣಾಮ ಅಧ್ಯಯನ-2020 ಕರಡು ಅಧಿಸೂಚನೆ ಬಗ್ಗೆ ಆಯಾ ರಾಜ್ಯಗಳ ಸ್ಥಳೀಯ ಭಾಷೆಗಳಲ್ಲಿ ವ್ಯಾಪಕ ಪ್ರಚಾರ ಮಾಡದೇ ಸಾರ್ವಜನಿಕರಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಸಾಕಷ್ಟು ಮಯ ಸಿಗದೇ ಹೋದರೆ ಅಧಿಸೂಚನೆಗೆ ತಡೆ ನೀಡಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿರುವ ಹೈಕೋರ್ಟ್‌, ವ್ಯಾಪಕ ಪ್ರಚಾರ ಮಾಡಲು ಮತ್ತು ಆಕ್ಷೇಪಣೆ ಸಲ್ಲಿಸಲು ಸಮಯವನ್ನು ವಿಸ್ತರಿಸುವ ಬಗ್ಗೆ ಪರಿಶೀಲಿಸುವಂತೆ ನಿರ್ದೇಶಿಸಿದೆ.
 

state Jul 17, 2020, 9:15 AM IST