Local Body Elections  

(Search results - 45)
 • ప్రస్తుతం ఈ పదవిని ముళ్ల కిరీటంగా నేతలు భావిస్తున్నారు. కాంగ్రెస్ పార్టీ ఏపీ బాధ్యతలు ఎవరికి కట్టబెడుతారోననేది ప్రస్తుతం ఆసక్తికరంగా మారింది. ఏపీ రాష్ట్రంపై బీజేపీ కూడ ఫోకస్ పెట్టింది. ఈ తరుణంలో ఉన్న ఒకరిద్దరిని కూడ కాపాడుకోవాలంటే కనీసం పార్టీ పదవులు ఇవ్వాలనే యోచనలో ఆ పార్టీ నాయత్వం ఉన్నట్టుగా కన్పిస్తోంది.

  Politics12, Feb 2020, 7:32 AM

  ಸ್ಥಳೀಯ ಸಂಸ್ಥೆ ಎಲೆಕ್ಷನ್‌: ಮತ್ತೆ ಕಾಂಗ್ರೆಸ್‌ ಮೇಲುಗೈ!

  ಸ್ಥಳೀಯ ಸಂಸ್ಥೆ ಎಲೆಕ್ಷನ್‌: ಮತ್ತೆ ಕಾಂಗ್ರೆಸ್‌ ಮೇಲುಗೈ| 4 ನಗರಸಭೆ ಸೇರಿ 6 ಸಂಸ್ಥೆಗೆ ಚುನಾವಣೆ| ಆದರೆ, ಸ್ಥಾನ ಇಳಿಕೆ ಬಿಜೆಪಿ ಸೀಟು ಗಳಿಕೆ ಹೆಚ್ಚಳ| ಹೊಸಕೋಟೆಯಲ್ಲಿ ಪ್ರಭಾವ ತೋರಿದ ಎಂಟಿಬಿ: ಶರತ್‌ಗೆ ತಿರುಗೇಟು| ಒಟ್ಟಾರೆ 6 ಸ್ಥಳೀಯ ಸಂಸ್ಥೆಗಳ 167 ವಾರ್ಡ್‌ಗೆ ನಡೆದ ಚುನಾವಣೆ| ಕಾಂಗ್ರೆಸ್‌ಗೆ ಗರಿಷ್ಠ 69, ಬಿಜೆಪಿಗೆ 59, ಜೆಡಿಎಸ್‌ಗೆ 15 ಸ್ಥಾನಗಳಲ್ಲಿ ಜಯ

 • DK Brothers 2
  Video Icon

  Politics14, Nov 2019, 1:07 PM

  ಕನಕಪುರದಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ; ಡಿಕೆ ಸಹೋದರರಿಗೆ ಶುರುವಾಯ್ತು ತಲೆಬಿಸಿ!

  ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಖ್ಯಾತವಾಗಿರುವ ಕನಕಪುರದಲ್ಲಿ ಬಿಜೆಪಿ ಇತಿಹಾಸ ಸೃಷ್ಟಿಸಿದೆ. ಕೈಪಡೆಯ ಪ್ರಭಾವಿ ನಾಯಕರಾದ ಡಿ.ಕೆ. ಶಿವಕುಮಾರ್ ಮತ್ತು ರಾಜ್ಯದ ಏಕೈಕ ಕಾಂಗ್ರೆಸ್ ಸಂಸದನ ಡಿ.ಕೆ. ಸುರೇಶ್ ತವರೂರು ಕನಕಪುರದಲ್ಲಿ ಬಿಜೆಪಿ ಹವಾ ಶುರುವಾಗಿದೆ.

  ನ.12ಕ್ಕೆ ನಡೆದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಈವರಗೆ ಯಾವುದೇ ಪ್ರಭಾವ ಹೊಂದಿರದ ಬಿಜೆಪಿ ಈ ಬಾರಿ ಅಚ್ಚರಿಯ ಸಾಧನೆ ಮಾಡಿದೆ.  ಇಲ್ಲಿದೆ ಡೀಟೆಲ್ಸ್...  

 • EVM

  Bengaluru-Urban12, Nov 2019, 7:56 AM

  ಲೋಕಲ್ ಎಲೆಕ್ಷನ್: 14 ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನ ಆರಂಭ

  ದಾವಣಗೆರೆ ಮತ್ತು ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ 14 ನಗರ ಸ್ಥಳೀಯ ಸಂಸ್ಥೆಗಳ 409 ವಾರ್ಡ್‌ಗಳಿಗೆ ಇಂದು[ಮಂಗಳವಾರ] ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಸಂಜೆ 5 ಗಂಟೆಯವರಿಗೆ ಮತದಾನ ನಡೆಯಲಿದೆ.  
   

 • నిజామాబాద్, ఆర్మూర్, జగిత్యాల, బాల్కొండ మున్పిపాలిటీల్లో బీజేపీని బహిష్కరిస్తామని ఆయన హెచ్చరించారు.పసుపు బోర్డును ఏర్పాటు చేయాలని రైతులు డిమాండ్ చేస్తున్నారు. అంతేకాదు పసుపుకు క్వింటాల్ కు కనీస మద్దతు ధరను రూ. 3500ల నుండి రూ. 15వేలకు పెంచాలని కోరుతున్నారు.

  BENGALURU24, Oct 2019, 10:48 AM

  ಸ್ಥಳೀಯ ಚುನಾವಣೆಗೆ ನಾಮಪತ್ರ ಸಲ್ಲಿಕೆ: ಅಧಿಸೂಚನೆ ಪ್ರಕಟ

  ಎರಡು ಮಹಾನಗರ ಪಾಲಿಕೆಗಳು, 6 ನಗರ ಸಭೆಗಳು, 3 ಪುರಸಭೆ ಮತ್ತು 3 ಪಟ್ಟಣ ಪಂಚಾಯಿತಿಗಳಿಗೆ ನ.12ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಗುರುವಾರ ಅಧಿಸೂಚನೆ ಪ್ರಕಟವಾಗಲಿದ್ದು, ನಾಮಪತ್ರ ಸಲ್ಲಿಕೆ ಕೂಡ ಆರಂಭವಾಗಲಿದೆ.

 • టీఆర్ఎస్‌ను ఢీకొట్టే శక్తి బీజేపీకే ఉందని ఆ పార్టీ నేతలు చెబుతున్నారు. ఇతర పార్టీలకు చెందిన అసంతృప్తులను తమ వైపుకు తిప్పుకొనేందుకు బీజేపీ నేతలు ప్లాన్ చేస్తున్నారు. ఆయా జిల్లాల్లో బలమైన నేతలను తమ పార్టీలో చేర్చుకోవాలని బీజేపీ ప్లాన్ చేస్తోంది. పార్లమెంట్ ఎన్నికల సమయంలో కాంగ్రెస్ పార్టీకి చెందిన కొందరు నేతలు బీజేపీలో చేరారు.
  Video Icon

  NEWS3, Jun 2019, 3:52 PM

  ‘ಲೋಕ ಚುನಾವಣೆಯಲ್ಲಿ ಬಿಜೆಪಿಗೆ ಯದ್ವಾತದ್ವಾ ಲೀಡ್; EVM ಹ್ಯಾಕ್ ಶಂಕೆ’

  ಲೋಕಸಭೆ ಚುನಾವಣೆ ಬೆನ್ನಲ್ಲೇ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಹುತೇಕ ಕಡೆ ರಾಜ್ಯದ ಮತದಾರರು ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಜೈ ಅಂದಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ, ಮತ್ತೆ ಇವಿಎಂ ಮೇಲೆ ರಾಜಕೀಯ ಮುಖಂಡರು ಬೊಟ್ಟು ಮಾಡಲಾರಂಭಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಇಂತಹ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

 • undefined
  Video Icon

  NEWS3, Jun 2019, 12:33 PM

  ಲೋಕಲ್ ಫೈಟ್: ತವರು ಜಿಲ್ಲೆಯಲ್ಲೇ BSYಗೆ ಭಾರೀ ಮುಖಭಂಗ

  ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವನ್ನು ತಂದುಕೊಟ್ಟಿದ್ದ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್, ಯಡಿಯೂರಪ್ಪರಿಗೆ ತವರು ಜಿಲ್ಲೆಯಲ್ಲಿ ಭಾರೀ ಮುಖಭಂಗವಾಗಿದೆ. ಈಗ ಹೊರಬಿದ್ದ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶಗಳಲ್ಲಿ, ಶಿಕಾರಿಪುರ ಸೇರಿದಂತೆ, ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ.
   

 • undefined

  NEWS1, Jun 2019, 11:47 AM

  ಪಕ್ಷದ ವಿರುದ್ಧವೇ ತಿರುಗಿ ಬಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್

  ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಬಹಿರಂಗವಾಗಿ ಸ್ವ ಪಕ್ಷದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಇದೀಗ ಕಾಂಗ್ರೆಸ್ ಬಂಡಾಯ ಜೆಡಿಎಸ್ ನಲ್ಲಿಯೂ ಕೂಡ ಕಾಣಿಸಿಕೊಂಡಿದೆ. 

 • Kumar

  NRI3, May 2019, 11:51 PM

  ಬ್ರಿಟನ್ ಚುನಾವಣೆಯಲ್ಲಿ ಗೆದ್ದು ಬೀಗಿದ ಕನ್ನಡಿಗರು

  ನಾವೆಲ್ಲ ನಮ್ಮ ದೇಶದ ಲೋಕಸಭಾ ಚುನಾವಣೆ, ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ  ಉಪಚುನಾವಣೆ ಬಗ್ಗೆ ಮಾತನಾಡುತ್ತಿದ್ದರೆ ಅತ್ತ ಬ್ರಿಟನ್ ನಲ್ಲಿ ಕನ್ನಡಿಗರಿಬ್ಬರು ಗೆದ್ದು ಬಂದಿದ್ದಾರೆ.

 • local
  Video Icon

  NEWS2, May 2019, 5:50 PM

  ರಾಜ್ಯದಲ್ಲಿ ಲೋಕಲ್ ಫೈಟ್, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮಹೂರ್ತ ಫಿಕ್ಸ್..!

  ಬಿಬಿಎಂಪಿ 2 ವಾರ್ಡ್, ತುಮಕೂರು ಪಾಲಿಕೆಯ 1 ವಾರ್ಡ್ ಸೇರಿದಂತೆ ರಾಜ್ಯದ 63 ಸ್ಥಳೀಯ ಸಂಸ್ಥೆಗಳ 1361 ವಾರ್ಡ್‍ಗಳಿಗೆ ಮತ್ತು ಗ್ರಾಪಂ 202 ಕ್ಷೇತ್ರಗಳಿಗೆ, ತಾಪಂಗಳ 10 ಕ್ಷೇತ್ರಗಳಿಗೆ ಮಿನಿ ಮಹಾಸಮರದ ದಿನಾಂಕವನ್ನು ರಾಜ್ಯ ಚುನಾವಣಾ ಆಯೋಗ ಇಂದು (ಗುರುವಾರ] ಘೋಷಣೆ ಮಾಡಿದೆ.

 • BJP New

  NEWS5, Sep 2018, 10:47 AM

  ಬಿಜೆಪಿ ಹಿನ್ನಡೆಗೆ ನಿಖರವಾದ ಕಾರಣವೇನು..?

  ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದೆ. ಕಾಂಗ್ರೆಸ್ ಹೆಚ್ಚು ಕಡೆ ಗೆಲುವು ಪಡೆದಿದ್ದು ಈ ಬಗ್ಗೆ ನಿಖರವಾದ ಕಾರಣವೇನು ಎನ್ನುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರಶ್ನೆ ಮಾಡಿದ್ದಾರೆ. 

 • Congress

  NEWS5, Sep 2018, 10:33 AM

  25 ಕಡೆ ಅಧಿಕಾರ ಹಿಡಿಯಲು ಕಾಂಗ್ರೆಸ್‌ ಪ್ಲಾನ್

  ಸಂಸ್ಥೆಗಳಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್‌, ಕೆಪಿಜೆಪಿ, ಬಿಎಸ್‌ಪಿ, ಹಾಗೂ ಪಕ್ಷೇತರರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ರಾಜ್ಯ ನಾಯಕತ್ವ ಸ್ಥಳೀಯ ಕಾಂಗ್ರೆಸ್ಸಿಗರಿಗೆ ಅಧಿಕಾರ ನೀಡಿದೆ.

 • Geeta Weightlifter

  NEWS5, Sep 2018, 9:12 AM

  ಚೀಲ ಮಾರುತ್ತಿದ್ದ ಪವರ್‌ ಲಿಫ್ಟರ್‌ ಗೀತಾಗೆ ಗೆಲುವು!

  ಅಂತಾರಾಷ್ಟ್ರೀಯ ಖ್ಯಾತಿಯ ಪವರ್‌ ಲಿಫ್ಟರ್‌ ಗೀತಾ ಬಾಯಿ ಉಳ್ಳಾಲ ನಗರಸಭೆಗೆ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. 

 • fgh
  Video Icon

  NEWS3, Sep 2018, 10:52 PM

  ನಗರದವರಿಗೆ ಈಗಲೂ ಬಿಜೆಪಿಯೇ ಅಚ್ಚು ಮೆಚ್ಚು

  • ಫಲಿತಾಂಶದಲ್ಲಿ ನಗರ ಪ್ರದೇಶದವರಿಗೆ  ಬಿಜೆಪಿಯೇ ಅಚ್ಚುಮೆಚ್ಚಿನ ಪಕ್ಷ
  • ಕೈ ಹಾಗೂ ತೆನೆ ಹೊತ್ತ ಪಕ್ಷಗಳನ್ನು ಬಿಟ್ಟುಕೊಡದ ಗ್ರಾಮೀಣ ಮತದಾರರು
 • Election new
  Video Icon

  NEWS3, Sep 2018, 10:30 PM

  ಲೋಕಲ್ ವಾರ್ : ಎಲ್ಲಾ ಜಿಲ್ಲೆಗಳ ಸಂಪೂರ್ಣ ಫಲಿತಾಂಶದ ನೋಟ

  21 ಜಿಲ್ಲೆಗಳಲ್ಲಿ 29 ನಗರ ಸಭೆಗಳು, 53 ಪುರಸಭೆಗಳು ಹಾಗೂ 20 ಪಟ್ಟಣ ಪಂಚಾಯಿತಿಗಳಿಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಸಂಪೂರ್ಣ ದೃಶ್ಯ ಚಿತ್ರಣ

 • Local body election
  Video Icon

  NEWS3, Sep 2018, 9:48 PM

  ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಸಮಗ್ರ ಫಲಿತಾಂಶ

  • ಶೇಕಡಾ 50 ರಡಿ ಗಡಿ ದಾಟದ ಕಾಂಗ್ರೆಸ್, ನಿರೀಕ್ಷಿತ ಸಾಧನೆ ಮಾಡದ ಜೆಡಿಎಸ್
  • ರಟ್ಟಾಗದ ಮತದಾರರ ಗುಟ್ಟು
  • ಮುಂದಿನ ಲೋಕಸಭಾ ಚುನಾವಣೆಗೆ ಮೂರು ಪಕ್ಷಗಳಿಗೂ ಎಚ್ಚರಿಕೆ ಗಂಟೆ