Local Body Election 2018  

(Search results - 21)
 • Mysuru- Milk Pour
  Video Icon

  NEWSSep 4, 2018, 1:12 PM IST

  ಪಾಲಿಕೆ ಚುನಾವಣೆಯಲ್ಲಿ ಪತ್ನಿಗೆ ಗೆಲುವು ; ಪತಿಗೆ ಕ್ಷೀರಾಭಿಷೇಕ!

  ಪಾಲಿಕೆ ಚುನಾವಣೆಯಲ್ಲಿ ಪತ್ನಿ ಗೆದ್ದಿದ್ದಕ್ಕಾಗಿ ಪತಿಗೆ ಹಾಲಿನ ಅಭಿಷೇಕ ಮಾಡಲಾಗಿದೆ. ಮೈಸೂರು ಮಹಾನಗರ ಪಾಲಿಕೆಯಲ್ಲಿ ರುಕ್ಮಿಣಿ ಮಾದೇಗೌಡ ಗೆದ್ದಿದ್ದಾರೆ. ಅವರ ಪತಿಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದ್ದಾರೆ. 

 • election
  Video Icon

  NEWSSep 4, 2018, 12:45 PM IST

  ಲೋಕಸಭಾ ಚುನಾವಣೆ: ಬಿಜೆಪಿ ಮಣಿಸಲು ಕಾಂಗ್ರೆಸ್ ರಣತಂತ್ರ

  ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಯುತ್ತಿದ್ದಂತೆ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ರಣತಂತ್ರ ರೂಪಿಸಿದೆ. ಅಕ್ಟೋಬರ್ ನಲ್ಲಿ ದೇಶದಾದ್ಯಂತ ಮಹಾ ಸಮಾವೇಶ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಬಿಜೆಪಿ ಬಡವರ ವಿರೋಧಿ, ಶ್ರೀಮಂತರ ಪರ ಎಂದು ಬಿಂಬಿಸಲು ರಣತಂತ್ರ ರೂಪಿಸಿದೆ. 

 • BJP

  NEWSSep 4, 2018, 9:22 AM IST

  ನಗರ ಸ್ಥಳೀಯ ಚುನಾವಣೆ : ಬಿಜೆಪಿಗೆ ನಿರಾಸೆಯಿಲ್ಲ!

  ಕಳೆದ ಮೂರು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಗೆ ಈ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಆದರೆ, ಸಮ್ಮಿಶ್ರ ಸರ್ಕಾರದ ಅಲೆಯನ್ನು ಎದುರಿಸಿ ಹೆಚ್ಚು ಸ್ಥಾನ ಗಳಿಸಿದ್ದು ಮಾತ್ರ ನೆಮ್ಮದಿ ತಂದಿದೆ. ಜೊತೆಗೆ ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನೂ ಗಳಿಸುವಲ್ಲಿ ಯಶಸ್ವಿಯಾಗಿದೆ.

 • Congress

  NEWSSep 4, 2018, 9:08 AM IST

  ನಗರ ಸ್ಥಳೀಯ ಚುನಾವಣೆ:ನಿಟ್ಟುಸಿರು ಬಿಟ್ಟ ಕಾಂಗ್ರೆಸ್

  ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಗಳಿಸಿದ ಸ್ಥಾನಗಳ ಸಂಖ್ಯೆ ಹಾಗೂ ಮತ ಗಳಿಕೆ ಪ್ರಮಾಣ ಸರಿಸುಮಾರು ಕಳೆದ ಬಾರಿಯಷ್ಟೇ ಇರುವುದರಿಂದ ಕಾಂಗ್ರೆಸ್ ದೊಡ್ಡ ಸಾಧನೆ ಮಾಡಿದೆ ಎಂದು ಹೇಳಿಕೊಳ್ಳುವಂತಹ ಸ್ಥಿತಿಯಂತೂ ಇಲ್ಲ. ‘ಸಮ್ಮಿಶ್ರ ಸರ್ಕಾರಕ್ಕೆ ಜನ ಮನ್ನಣೆಯಿಲ್ಲ. ಆದರೂ, ಅಪವಿತ್ರ ಮೈತ್ರಿ ಮಾಡಿಕೊಳ್ಳಲಾಗಿದೆ. ಇದಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ’ ಎಂದು ಪ್ರತಿಪಕ್ಷವಾದ ಬಿಜೆಪಿ ವಾದಿಸಿತ್ತು. ಸ್ಥಳೀಯ ಸಂಸ್ಥೆ ಚುನಾವಣೆ ಈ ಮಾತನ್ನು ಹುಸಿಗೊಳಿಸಿದೆ.

 • undefined

  NEWSSep 4, 2018, 8:13 AM IST

  ಕಾಂಗ್ರೆಸ್-ಜೆಡಿಎಸ್ ಮೈತ್ರಿಗಿದೆ ಜನ ಬೆಂಬಲ: ಸಿಎಂ

  ರಾಜ್ಯದ ಜನರು ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಮೂಲಕ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಸಮ್ಮಿಶ್ರ ಸರ್ಕಾರಕ್ಕೆ ತಮ್ಮ ಸಂಪೂರ್ಣ ಸಹಮತವಿದೆ ಎಂಬ ಸ್ಪಷ್ಟಸಂದೇಶವನ್ನು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

 • JDS New

  NEWSSep 4, 2018, 8:00 AM IST

  ಕಾಂಗ್ರೆಸ್‌ಗೆ ತಾನು ಬೇಕೇಬೇಕೆಂದು ಜೆಡಿಎಸ್ ದಿಲ್ ಖುಷ್ !

  ಜೆಡಿಎಸ್‌ ಕೇವಲ ಹಳೆ ಮೈಸೂರಿಗೆ ಸೀಮಿತ ಎಂಬ ಬಿಜೆಪಿಯ ಟೀಕೆಯ ನಡುವೆಯೇ ಜೆಡಿಎಸ್‌ ತನ್ನ ಪ್ರಾಂತ್ಯ ವಿಸ್ತರಣೆಗೂ ಮುಂದಾಗಿದೆ. ಬಜೆಟ್‌ ವಿಷಯದಲ್ಲಿ ಕರಾವಳಿಗರ ಕೋಪಕ್ಕೆ ತುತ್ತಾಗಿದ್ದ ದಳಪತಿಗಳು, ಇದೇ ಪ್ರಥಮ ಬಾರಿಗೆ ಉಳ್ಳಾಲ ಪುರಸಭೆಯಲ್ಲಿ ಖಾತೆ ತೆರೆದಿದ್ದಾರೆ. ಹಾಗೆ ಗುರುಮಿಠ್ಕಲ್‌ನಲ್ಲಿ ಸಹ ಸಮಾಧಾನಕರ ಸಾಧನೆ ಮಾಡಿದ್ದಾರೆ.

 • Election new

  NEWSSep 4, 2018, 7:34 AM IST

  ಲೋಕಸಭೆಗೂ ಕಾಂಗ್ರೆಸ್ -ಜೆಡಿಎಸ್ ಮೈತ್ರಿ?

  ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ಲೆಕ್ಕಾಚಾರಕ್ಕೆ ವೇಗದ ಚಾಲನೆ ಸಿಕ್ಕಿದ್ದು, ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಒಟ್ಟಾಗಿ ಚುನಾವಣೆ ಎದುರಿಸುವುದಕ್ಕೆ ಉತ್ತೇಜನ ಸಿಕ್ಕಂತಾಗಿದೆ.

 • undefined

  GadagSep 3, 2018, 8:08 PM IST

  ಗದ್ದುಗೆ ಸಿಗದಿದ್ದರೂ ಗದಗದಲ್ಲಿ ಪಟ್ಟು ಉಳಿಸಿಕೊಂಡ ಎಚ್‌.ಕೆ.ಪಾಟೀಲ್

  ಗದಗದ ನಗರ ಮತದಾರ ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರಿಗೆ ಜೈ ಎಂದಿದ್ದಾನೆ. ರಾಜ್ಯದ ಆಡಳಿತದಲ್ಲಿ ಪಾಲು ಹಂಚಿಕೊಂಡಿರುವ ಕಾಂಗ್ರೆಸ್ ಗೆ ಹೆಚ್ಚಿನ ಸ್ಥಾನ ಸಿಕ್ಕಿದೆ. ಎಚ್.ಕೆ.ಪಾಟೀಲರಿಗೆ ಸಚಿವ ಸ್ಥಾನ ಸಿಗದಿದ್ದರೂ ಅವರ ಪ್ರಭಾವ ಮಾತ್ರ ಕಡಿಮೆ ಆಗಿಲ್ಲ.

 • தேவகவுடா

  NEWSSep 3, 2018, 8:08 PM IST

  ನಗರ ಸಭೆ,ಪುರಸಭೆಯಲ್ಲೂ ಬಿಜೆಪಿ ದೂರ ಇಡಲು ಕಾಂಗ್ರೆಸ್ ಜೊತೆ ಮೈತ್ರಿ: ದೇವೇಗೌಡ

  ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಗೆದರಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇ ಗೌಡ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. 

 • தேவகவுடா

  NEWSSep 3, 2018, 8:07 PM IST

  ಪುರಸಭೆ, ನಗರಸಭೆಯಲ್ಲೂ ಬಿಜೆಪಿ ದೂರ ಇಡಲು ಕಾಂಗ್ರೆಸ್ ಜೊತೆ ಮೈತ್ರಿ: ದೇವೇಗೌಡ

  ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಗೆದರಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇ ಗೌಡ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. 

 • undefined

  HaveriSep 3, 2018, 6:17 PM IST

  ಅತಂತ್ರಕ್ಕೆ ಕಾರಣವಾದ ಒಳಜಗಳ, ಕಾಯಂ ಸಿಎಂಗೆ ಮುಖಭಂಗ

  ಸ್ಥಳೀಯ ಸಂಸ್ಥೆಗಳ ಫಲಿತಾಂಶ ಹೊರ ಬಿದ್ದಿದ್ದು ಹಾವೇರಿಯಲ್ಲಿ ಕಾಂಗ್ರೆಸ್ ಕೈ ಮೇಲಾಗಿದ್ದರೂ ಹಲವೆಡೆ ಅತಂತ್ರ ಸ್ಥಿತಿ ಕಂಡುಬಂದಿದೆ. ಉದಾಸಿ ಕುಟುಂಬದ ಪ್ರಭಾವಕ್ಕೆ ಕೊಂಚ ಹಿನ್ನಡೆಯೇ ಆಗಿದೆ.

 • Election new

  BidarSep 3, 2018, 5:58 PM IST

  ನಗರ ಸ್ಥಳೀಯ ಸಂಸ್ಥೆ ಚುನಾವಣೆ : ಬೀದರ್‌ನಲ್ಲಿ ಕಾಂಗ್ರೆಸ್ ಗೆಲುವು

  ಬೀದರ್ ಜಿಲ್ಲೆಯಲ್ಲಿ ಒಂದೇ ಒಂದು ಪುರಸಭೆಗೆ ಚುನಾವಣೆ ನಡೆಸಲಾಗಿತ್ತು. ಹಳ್ಳಿಖೇಡ ಪುರಸಭೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಹೈದರಾಬಾದ್-ಕರ್ನಾಟಕ ಭಾಗದ ಪ್ರಮುಖ ನಗರವಿದು.

 • Sirsi

  Uttara KannadaSep 3, 2018, 5:26 PM IST

  ಉತ್ತರ ಕನ್ನಡದಲ್ಲಿ ಕಮಲಕ್ಕಿಂತ ಕೈ ಮುಂದೆ, ಜೆಡಿಎಸ್‌ಗೆ ಸಿಕ್ಕಿದ್ದೆಷ್ಟು?

  ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಉತ್ತರ ಕನ್ನಡದ ಮಟ್ಟಿಗೆ ಸಮಬಲದ ಹೋರಾಟವನ್ನು ಮತ್ತೆ ಸಾಬೀತು ಮಾಡಿದೆ. ಆದರೆ ಫಲಿತಾಂಶದಲ್ಲಿ ಮಾತ್ರ ಕಾಂಗ್ರೆಸ್ ಅಧಿಪತ್ಯ ಕಂಡುಬಂದಿದೆ.

 • Election new

  BallariSep 3, 2018, 5:25 PM IST

  ಸ್ಥಳೀಯ ಸಂಸ್ಥೆ ಚುನಾವಣೆ: ಬಳ್ಳಾರಿಯಲ್ಲಿ ಕಾಂಗ್ರೆಸ್ ಮೇಲುಗೈ

  ನಗರ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಪ್ರಕಟ | ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಕಾಂಗ್ರೆಸ್ ಮೇಲುಗೈ | ಅತಂತ್ರ ಸ್ಥಿತಿಯಲ್ಲಿ ಕೊಟ್ಟೂರು 

 • undefined

  NEWSSep 3, 2018, 5:12 PM IST

  ಜೆಡಿಎಸ್,ಕಾಂಗ್ರೆಸ್‌ಗೆ ಮುಖಭಂಗ- ಬಿಜೆಪಿ ತೆಕ್ಕೆಗೆ ಶಿವಮೊಗ್ಗ

  ಕರ್ನಾಟಕ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಶಿವಮೊಗ್ಗ ಫಲಿತಾಂಶ ಬಿಜೆಪಿ ಪಾಳಯದಲ್ಲಿ ಸಂತಸ ತಂದಿದೆ.  ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಹಿರಿಯ ನಾಯಕ ಈಶ್ವರಪ್ಪ ತವರೂರು ಶಿವಮೊಗ್ಗ ಬಿಜೆಪಿ ಭದ್ರಕೋಟೆಯಾಗಿದೆ.