Local Body Election
(Search results - 133)Chikkamagalur15, Nov 2019, 1:40 PM IST
ಹೆಚ್ಚು ಸ್ಥಾನ ಗೆದ್ದಿರುವ ನಮಗೆ ಅಧಿಕಾರ : ಬಿಜೆಪಿ ಶಾಸಕ
ಹೆಚ್ಚಿನ ಸ್ಥಾನ ಪಡೆದಿರುವ ನಮಗೆ ಇಲ್ಲಿ ಅಧಿಕಾರ ಎಂದು ಬಿಜೆಪಿ ಶಾಸಕರೋರ್ವರು ಹೇಳಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಧಿಕಾರ ಪಡೆವ ಭರವಸೆ ವ್ಯಕ್ತಪಡಿಸಿದ್ದಾರೆ.
Davanagere15, Nov 2019, 9:59 AM IST
ದಾವಣಗೆರೆ: ಪತಿ - ಪತ್ನಿಗೆ ಇಬ್ಬರಿಗೂ ಗೆಲುವು : ಮಾವನ ಸೋಲಿಸಿದ ಅಳಿಯ
ದಾವಣಗೆರೆಯಲ್ಲಿ ನಡೆದ ಮಹಾ ನಗರ ಪಾಲಿಕೆ ಚುನಾವಣೆಯಲ್ಲಿ ಪತಿ - ಪತ್ನಿ ಇಬ್ಬರೂ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಮಾವ ಅಳಿತ ನಿಂತಿದ್ದೆಡೆ ಮಾವನಿಗೆ ಸೋಲಾಗಿದೆ.
Dakshina Kannada15, Nov 2019, 7:35 AM IST
ಮಂಗಳೂರು ಪಾಲಿಕೆ ಚುನಾವಣೆ: ಫುಡ್ ಡೆಲಿವರಿ ಗರ್ಲ್ಗೆ ಸೋಲು
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಮಂಗಳೂರಿನ ಫುಡ್ ಡೆಲಿವರಿ ಗರ್ಲ್ ಮೇಘನಾಗೆ ಮಂಗಳೂರು ಪಾಲಿಕೆ ಚುನಾವಣೆಯಲ್ಲಿ ಸೋಲಾಗಿದೆ. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಬಹುಮತಗಳನ್ನು ಗೆದ್ದಿದ್ದು, ಕಾಂಗ್ರೆಸ್ ಹೀನಾಯ ಸೋಲನುಭವಿಸಿದೆ.
Politics14, Nov 2019, 8:11 PM IST
ಸ್ಥಳೀಯ ಚುನಾವಣೆಯ ಫುಲ್ ರಿಸಲ್ಟ್: 'ಕೈ' ಮೇಲುಗೈ, ಮುದುಡಿದ ಕಮಲ
ಬಾರೀ ಕುತೂಹಲ ಮೂಡಿಸಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಒಟ್ಟು 418 ವಾರ್ಡ್ ಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ರೆ, ಕಮಲ ಕೊಂಚ ಮಟ್ಟಿಗೆ ಬಾಡಿದಂತಾಗಿದೆ. ಇನ್ನು ದಳಪತಿಗಳ ಕಥೆ..? ಹಾಗಾದ್ರೆ ಯಾವ್ಯಾವ ಪಕ್ಷ ಎಷ್ಟೆಷ್ಟು ಸ್ಥಾನ ಗಳಿಸಿದೆ ಅನ್ನೋದರ ಡಿಟೇಲ್ಸ್ ಈ ಕೆಳಗಿನಂತಿದೆ ನೋಡಿ.
Dakshina Kannada14, Nov 2019, 2:39 PM IST
ಕಾಂಗ್ರೆಸ್ ಮಾಜಿ ಕಾರ್ಪೋರೇಟರ್ಗಳ ಮಧ್ಯೆ ಬಿಜೆಪಿ ಹೊಸ ಮುಖಗಳ ಗೆಲುವು
ಮಂಗಳೂರು ಮಹಾನಗರಪಾಲಿಕೆ ಚುನಾವಣೆ ಫಲಿತಾಂಶ ಬಂದಿದ್ದು, ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಹೀನಾಯ ಸೋಲನುಭವಿಸಿದ್ದು ಈ ಬಗ್ಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಪ್ರತಿಕ್ರಿಯಿಸಿದ್ದಾರೆ.
Kolar14, Nov 2019, 2:08 PM IST
ಗೌರಿಬಿದನೂರಿನಲ್ಲಿ JDS, ಕಾಂಗ್ರೆಸ್ ಅಭ್ಯರ್ಥಿಗಳ ಟೈ, ಲಾಟರಿಗೆ ಜೈ
ಗೌರಿ ಬಿದನೂರು ನಗರಸಭೆಯ 22 ನೇ ವಾರ್ಡ್ ಫಲಿತಾಂಶ ಸಮ ಸಮವಾಗಿದೆ. ಕಾಂಗ್ರೆಸ್ ಜೆಡಿಎಸ್ ಎರಡೂ ಪಕ್ಷಗಳಿಗೆ ಸಮ ಮತಗಳು ಬಂದಿವೆ. ಮತ್ತೆ ಮತ್ತೆ ಎಣಿಕೆ ಮಾಡಿ ನೋಡಿ ಸ್ಪಷ್ಟತೆ ನೋಡುತ್ತಿದ್ದು, ಫೈನಲ್ ಆಗಿ ಘೋಷಿಸಬೇಕಿದೆ.
Politics14, Nov 2019, 1:07 PM IST
ಕನಕಪುರದಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ; ಡಿಕೆ ಸಹೋದರರಿಗೆ ಶುರುವಾಯ್ತು ತಲೆಬಿಸಿ!
ಕಾಂಗ್ರೆಸ್ನ ಭದ್ರಕೋಟೆ ಎಂದೇ ಖ್ಯಾತವಾಗಿರುವ ಕನಕಪುರದಲ್ಲಿ ಬಿಜೆಪಿ ಇತಿಹಾಸ ಸೃಷ್ಟಿಸಿದೆ. ಕೈಪಡೆಯ ಪ್ರಭಾವಿ ನಾಯಕರಾದ ಡಿ.ಕೆ. ಶಿವಕುಮಾರ್ ಮತ್ತು ರಾಜ್ಯದ ಏಕೈಕ ಕಾಂಗ್ರೆಸ್ ಸಂಸದನ ಡಿ.ಕೆ. ಸುರೇಶ್ ತವರೂರು ಕನಕಪುರದಲ್ಲಿ ಬಿಜೆಪಿ ಹವಾ ಶುರುವಾಗಿದೆ.
ನ.12ಕ್ಕೆ ನಡೆದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಈವರಗೆ ಯಾವುದೇ ಪ್ರಭಾವ ಹೊಂದಿರದ ಬಿಜೆಪಿ ಈ ಬಾರಿ ಅಚ್ಚರಿಯ ಸಾಧನೆ ಮಾಡಿದೆ. ಇಲ್ಲಿದೆ ಡೀಟೆಲ್ಸ್...
Dakshina Kannada14, Nov 2019, 12:55 PM IST
ಮಂಗಳೂರು ಪಾಲಿಕೆ ಚುನಾವಣೆ: BJPಗೆ ಭರ್ಜರಿ ಜಯ
ಮಂಗಳೂರು ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. 60 ವಾರ್ಡ್ ಗಳಲ್ಲಿ 44ರಲ್ಲಿಯೂ ಬಿಜೆಪಿ ವಿಜಯದ ನಗೆ ಬೀರಿದೆ. ಕಳೆದ ಬಾರಿ 35 ಸ್ಥಾನ ಪಡೆದು ಅಧಿಕಾರ ಪಡೆದಿದ್ದ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದೆ.
Kolar14, Nov 2019, 12:14 PM IST
ಕೋಲಾರ: ನಗರಸಭೆ ಚುನಾವಣಾ ಫಲಿತಾಂಶ ಪ್ರಕಟ, ಅಧಿಕಾರ ಅತಂತ್ರ
ನಗರಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಅಧಿಕಾರ ಅತಂತ್ರವಾಗುವ ಪರಿಸ್ಥಿತಿ ಎದುರಾಗಿದೆ. ನಗರಸಭೆಯ 35 ವಾರ್ಡುಗಳಿಗೆ ನ.12 ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಮುಗಿದಿದ್ದು, ಬಿಜೆಪಿ 3 ಸ್ಥಾನ, ಕಾಂಗ್ರೆಸ್ 12 ಸ್ಥಾನ, ಜೆಡಿಎಸ್ 8 ಸ್ಥಾನ, ಪಕ್ಷೇತರ 12 ಗೆದ್ದಿದೆ.
Ramanagara14, Nov 2019, 11:39 AM IST
JDSಗೆ ಭರ್ಜರಿ ಜಯಭೇರಿ : ಮಾಗಡಿ ವಶಮಾಡಿಕೊಂಡ ದಳಪತಿಗಳು
ಮಾಗಡಿ ಕ್ಷೇತ್ರದಲ್ಲಿ ಜೆಡಿಎಸ್ ಹೆಚ್ಚಿನ ಸಾನಗಳಲ್ಲಿ ಗೆಲುವು ಪಡೆದಿದೆ. ಈ ಮೂಲಕ ಪುರಸಭೆ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ.
Davanagere14, Nov 2019, 11:00 AM IST
ದಾವಣಗೆರೆ : ಮ್ಯಾಜಿಕ್ ಸಂಖ್ಯೆ ತಲುಪಲು ವಿಫಲ - ಅಧಿಕಾರ ಪಡೆಯಲು ಬಿಜೆಪಿ, ಕೈ ರಣತಂತ್ರ
ದಾವಣಗೆರೆ ಮಹಾ ನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಆದರೆ ಮ್ಯಾಜಿಕ್ ಸಂಖ್ಯೆ ತಲುಪಲು ಪಕ್ಷಗಳು ವಿಫಲವಾಗಿದ್ದು ಅಧಿಕಾರಕ್ಕಾಗಿ ರಣತಂತ್ರ ನಡೆದಿದೆ.
Ballari14, Nov 2019, 10:57 AM IST
ಕಂಪ್ಲಿ ಪುರಸಭೆ ಉಪಚುನಾವಣೆ: ತಾಯಿ- ಮಗನಿಗೆ ಸೋಲು
ಜಿಲ್ಲೆಯ ಕಂಪ್ಲಿ ಪುರಸಭೆಗೆ ನಡೆದ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಒಂದು ಕಡೆ ಮದುಮಗ ಸೋತರೆ ಮತ್ತೊಂದು ಕಡೆ ತಾಯಿ-ಮಗ ಇಬ್ಬರೂ ಸೋಲು ಕಂಡಿದ್ದಾರೆ.
Chikkamagalur14, Nov 2019, 10:37 AM IST
ಚಿಕ್ಕಮಗಳೂರು : ಅತಂತ್ರವಾದ ಪುರಸಭೆಯಲ್ಲಿ ಬಿಜೆಪಿಗೆ ಅಧಿಕಾರ ಪಕ್ಕಾ!
ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪುರಸಭೆಗೆ ನಡೆದ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಆದರೆ ಬಿಜೆಪಿ ಅಧಿಕಾರಕ್ಕೆ ಬರೋದು ಪಕ್ಕಾ ಆಗಿದೆ.
Ramanagara14, Nov 2019, 10:10 AM IST
ಕನಕಪುರ ಕ್ಷೇತ್ರ ಕೈ ವಶ : ಡಿಕೆಶಿ ಸಹೋದರರಿಗೆ ಒಲಿದ ಭರ್ಜರಿ ಜಯ
ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಾಳಯಕ್ಕೆ ಭರ್ಜರಿ ಜಯ ಸಿಕ್ಕಿದೆ. 7 ಸ್ಥಾನಗಳಲ್ಲಿ ಅವಿರೋಧವಾಗಿ ಆಯ್ಕೆಯಾದ ಕಾಂಗ್ರೆಸ್ ಪಾಲಿಗೆ ಅಧಿಕಾರ ಒಲಿದಿದೆ.
Ballari14, Nov 2019, 10:05 AM IST
ಸ್ಥಳೀಯ ಸಂಸ್ಥೆಗಳ ಚುನಾವಣೆ: ಕೂಡ್ಲಿಗಿಯಲ್ಲಿ ಅತಂತ್ರ, ಕಂಪ್ಲಿಯಲ್ಲಿ ಅರಳಿದ ಕಮಲ
ಜಿಲ್ಲೆಯಲ್ಲಿ ನಡೆದ ಎರಡು ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು[ಗುರುವಾರ] ಹೊರಬಿದ್ದಿದೆ. ಕೂಡ್ಲಿಗಿ ಪಟ್ಟಣ ಪಂಚಾಯತಿ ಅತಂತ್ರವಾದರೆ, ಕಂಪ್ಲಿ ಪುರಸಭೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.