Loan Waiver  

(Search results - 109)
 • Video Icon

  NEWS22, Jun 2019, 8:02 PM IST

  ಯಮನಾಗಿ ಬರ್ತೀರಾ, ಬ್ರಹ್ಮನಾಗಿ ಬರ್ತೀರಾ? ಕುಮಾರಣ್ಣಗೆ ಮಂಡ್ಯ ರೈತನ ಭಾವುಕ ಪತ್ರ!

  ಬ್ಯಾಂಕ್ ಸಾಲಗಳು ರೈತರನ್ನು ಬೆಂಬಿಡದ ಭೂತದಂತೆ ಕಾಡುತ್ತಿವೆ. ಈಗಾಗಲೇ ಬಹಳ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ನಡುವೆ, ಮಂಡ್ಯದ ರೈತರೊಬ್ಬರು ಸಿಎಂ ಎಚ್.ಡಿ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ತಮ್ಮ ಸಾಲದ ಗೋಳನ್ನು ಬರೆದಿರುವ ರೈತ, ತಮ್ಮ ನೆರವಿಗೆ ಬರುವಂತೆ ಮನವಿ ಮಾಡಿದ್ದಾರೆ.      

 • అయితే బీజేపీ అత్యధిక స్థానాలు గెలుచుకోగా కాంగ్రెస్ పార్టీ మేజిక్ ఫిగర్ కు కాస్త దూరంలో ఆగిపోయింది. జేడీఎస్ పార్టీ మూడో స్థానానికే పరిమితమైంది. అటు కాంగ్రెస్, ఇటు బీజేపీలకు ప్రభుత్వాన్ని ఏర్పాటు చేసే మెజారిటీ రాకపోవడంతో జేడీఎస్ కింగ్ మేకర్ పాత్ర పోషించింది.
  Video Icon

  NEWS22, Jun 2019, 7:20 PM IST

  ‘ರೈತರಿಗೆ ಸಾಲಮನ್ನಾ ಋಣಮುಕ್ತ ಪತ್ರ ಕೊಡೋದು ನಿಲ್ಲಿಸಿ’

  ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಮಂಡ್ಯ ಕಾಂಗ್ರೆಸ್ ನಾಯಕ ಚೆಲುವರಾಯ ಸ್ವಾಮಿ ಮತ್ತೆ ಸಿಡಿದೆದ್ದಿದ್ದಾರೆ. ಮಂಡ್ಯ ರೈತರ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಚೆಲುವರಾಯ ಸ್ವಾಮಿ, ಸರ್ಕಾರ ನೀಡುವ ಸಾಲಮನ್ನಾ ಪತ್ರದಿಂದ ಯಾವ ಪ್ರಯೋಜನವು ಇಲ್ಲ, ಬ್ಯಾಂಕ್‌ನವರು ಅದಕ್ಕೆ ಬೆಲೆ ಕೊಡಲ್ಲ. ಆದ್ದರಿಂದ ಅದನ್ನು ನಿಲ್ಲಿಸಿ, ರೈತರ ಜೊತೆ ಚೆಲ್ಲಾಟವಾಡಬೇಡಿ ಎಂದು ಆಗ್ರಹಿಸಿದರು.

 • chennai raid money

  NEWS15, Jun 2019, 11:11 AM IST

  ಅನರ್ಹ ರೈತರ ಖಾತೆಯಿಂದ ಮನ್ನಾ ಹಣ ವಾಪಸ್

  ಸಾಲಮನ್ನಾ ಯೋಜನೆಗೆ ಅರ್ಹರಲ್ಲದಿದ್ದರೂ ತಪ್ಪಾಗಿ ಶಿಫಾರಸ್ಸು ಮಾಡಿದ್ದ ಅನರ್ಹ ರೈತರ ಖಾತೆಯಿಂದ ಹಣ ವಾಪಸ್ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

 • NEWS15, Jun 2019, 7:41 AM IST

  ರೈತರಿಗೆ ಮತ್ತೊಂದು ಬಂಪರ್ ಆಫರ್ ನೀಡಿದ ಸಿಎಂ : ಈ ಸಾಲವೂ ಮನ್ನಾ

  ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಕರ್ನಾಟಕ ಸರ್ಕಾರ ರೈತರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ. ಈ ಸಾಲವನ್ನೂ ಮನ್ನಾ ಮಾಡುವುದಾಗಿ ಘೋಷಿಸಿದೆ.

 • HDK

  NEWS13, Jun 2019, 10:17 AM IST

  ರೈತರಿಗೆ ಸಿಎಂ ಬಂಪರ್ : ಒಂದೇ ಬಾರಿ ಸಾಲಮನ್ನಾ ಹಣ ಬಿಡುಗಡೆ

  ಸಿಎಂ ಕುಮಾರಸ್ವಾಮಿ ರೈತರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಸಾಲಮನ್ನಾ ಹಣವನ್ನು ಒಂದೇ ಕಂತಿನಲ್ಲಿ ಬಿಡಗಡೆಗೊಳಿಸಿ ಋಣಮುಕ್ತ ಮಾಡಲಿದ್ದಾರೆ. 

 • kumaraswamy

  NEWS11, Jun 2019, 5:21 PM IST

  ರೈತರ ಸಾಲ ಮನ್ನಾ ಹಣ ರೀಫಂಡ್: ಸ್ಪಷ್ಟನೆ ಕೊಟ್ಟ ಕುಮಾರಸ್ವಾಮಿ

  ರೈತರ ಖಾತೆಗೆ ಜಮೆಯಾಗಿದ್ದ ಸಾಲ ಮನ್ನಾದ ಹಣ ಏಕಾಏಕಿ  ರೀಫಂಡ್ ಆಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ. 

 • అయితే బీజేపీ అత్యధిక స్థానాలు గెలుచుకోగా కాంగ్రెస్ పార్టీ మేజిక్ ఫిగర్ కు కాస్త దూరంలో ఆగిపోయింది. జేడీఎస్ పార్టీ మూడో స్థానానికే పరిమితమైంది. అటు కాంగ్రెస్, ఇటు బీజేపీలకు ప్రభుత్వాన్ని ఏర్పాటు చేసే మెజారిటీ రాకపోవడంతో జేడీఎస్ కింగ్ మేకర్ పాత్ర పోషించింది.
  Video Icon

  NEWS11, Jun 2019, 2:19 PM IST

  ಕನ್ನಡಪ್ರಭ ಇಂಪ್ಯಾಕ್ಟ್ | ಸಾಲ ಮನ್ನಾ ಹಣ ವಾಪಾಸು: ವರದಿ ಕೇಳಿದ ಸಿಎಂ

  ಸಾಲ ಮನ್ನಾ ಆದ ಖುಷಿಯಲ್ಲಿದ್ದ ರೈತರಿಗೆ ಶಾಕ್ ಸಿಕ್ಕಿದೆ. ಯಾದಗಿರಿ ಜಿಲ್ಲೆಯಲ್ಲಿನ ವಿವಿಧ ಬ್ಯಾಂಕುಗಳಲ್ಲಿ ಏನಿಲ್ಲವೆಂದರೂ ಸುಮಾರು 10 ಸಾವಿರದಷ್ಟು ರೈತರ ಖಾತೆಗೆ ಸಾಲ ಮನ್ನಾ ಹಣಹಾಕಿ, ನಂತರ ವಾಪಸ್‌ ಪಡೆಯಲಾಗಿದೆ. ಕನ್ನಡಪ್ರಭ-ಸುವರ್ಣನ್ಯೂಸ್ ಈ ಸಮಸ್ಯೆಯನ್ನು ವರದಿ ಮಾಡಿದ್ದೇ ತಡ, ಸಿಎಂ ಎಚ್.ಡಿ. ಕುಮಾರಸ್ವಾಮಿ ಎಚ್ಚೆತ್ತುಕೊಂಡಿದ್ದಾರೆ.  

 • kumaraswamy Mohammed Mansoor Khan
  Video Icon

  NEWS11, Jun 2019, 12:19 PM IST

  ‘ಮನ್ಸೂರ್ ಖಾನ್‌ಗೂ ಮೈತ್ರಿ ಸರ್ಕಾರಕ್ಕೂ ವ್ಯತ್ಯಾಸವಿಲ್ಲ’

  ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾವಿರಾರು ರೈತರ ಖಾತೆಗಳಿಗೆ ಸಾಲ ಮನ್ನಾ ಯೋಜನೆಯಡಿ ಸರ್ಕಾರದಿಂದ ಜಮೆಯಾಗಿದ್ದ ಹಣ, ಫಲಿತಾಂಶ ಘೋಷಣೆದ ಬಳಿಕ ರೈತರ ಖಾತೆಯಿಂದ ಸದ್ದಿಲ್ಲದೆ ವಾಪಸ್‌ (ರಿಫಂಡ್‌) ಪಡೆಯಲಾಗಿದೆ. ಸರ್ಕಾರದ ಈ ನಡೆಯನ್ನು ಖಂಡಿಸಿರುವ ಬಿಜೆಪಿ ನಾಯಕ, ಮೈತ್ರಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

 • money distribution in sulur

  NEWS11, Jun 2019, 7:28 AM IST

  ಬ್ಯಾಂಕಿಗೆ ಬಂದ ಸಾಲಮನ್ನಾ ಹಣ ಬಳಿಕ ವಾಪಸ್

  ಚುನಾವಣೆಗೂ ಕೆಲ ದಿನಗಳ ಮುನ್ನ ರೈತರ ಖಾತೆಗಳಿಗೆ ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆಯಡಿ ರೈತರ ಖಾತೆಗಳಿಗೆ ಜಮೆ ಮಾಡಿದ ಹಣವು ಚುನಾವಣೆ ಮುಗಿಯುತ್ತಿದ್ದಂತೆ ರೈತರ ಖಾತೆಗಳಿಂದ ಮಾಯವಾಗಿದೆ. 

 • fraud

  BUSINESS14, May 2019, 9:32 AM IST

  ಚುನಾವಣೆ ಬಳಿಕ ಅಸ್ತಿತ್ವಕ್ಕೆ ಬರುವ ಸರ್ಕಾರದಿಂದ ಬಡವರ 35000 ರು. ಸಾಲ ಮನ್ನಾ ಜಾರಿ

  ಬಡವರ 35000 ರು. ಸಾಲ ಮನ್ನಾ ಕೊಡುಗೆ| ಚುನಾವಣೆ ಮುಗಿದು ಅಸ್ತಿತ್ವಕ್ಕೆ ಬರುವ ಹೊಸ ಸರ್ಕಾರದಿಂದ ಜಾರಿ| ಸಣ್ಣ ರೈತರು, ಕಿರು ಉದ್ಯಮಿಗಳು, ಕುಶಲಕರ್ಮಿಗಳಿಗೆ ಅನ್ವಯ| ವಾರ್ಷಿಕ 60 ಸಾವಿರ ರು. ಆದಾಯ ಉಳ್ಳವರು ಫಲಾನುಭವಿ

 • Video Icon

  NEWS1, May 2019, 8:00 PM IST

  ಸಾಲಮನ್ನಾ: ಡಿ-ಬಾಸ್‌ಗೆ ಡಿಚ್ಚಿ ಕೊಟ್ಟ ರೇವಣ್ಣ!

  ರೈತರ ಸಾಲ ಮನ್ನಾ ಕುರಿತು ನಟ ದರ್ಶನ್ ಹೇಳಿಕೆಗೆ ಈಗ ಸಚಿವ ಎಚ್.ಡಿ. ರೇವಣ್ಣ ಕೂಡಾ ತಿರುಗೇಟು ನೀಡಿದ್ದಾರೆ. ನಟರಿಗೇನು ಗೊತ್ತು ರೈತರ ಕಷ್ಟ ಎಂದು ಪ್ರಶ್ನಿಸಿರುವ ರೇವಣ್ಣ, ತಮ್ಮ ಸಂಭಾವನೆಯ ಅರ್ಧದಷ್ಟು ಹಣವನ್ನು ರೈತರಿಗೆ ನೀಡುವಂತೆ ಸವಾಲೆಸೆದಿದ್ದಾರೆ. 

 • Video Icon

  NEWS30, Apr 2019, 6:55 PM IST

  ‘ದರ್ಶನ್ ಅಜ್ಞಾನಕ್ಕೆ ಏನನ್ನಬೇಕೋ ಗೊತ್ತಾಗ್ತಿಲ್ಲ’

  ಕಾಲೇಜೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಲಮನ್ನಾ ವಿಚಾರವಾಗಿ ನಟ ದರ್ಶನ್ ನೀಡಿದ್ದ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ. ಸಾಲಮನ್ನಾ ಬಗ್ಗೆ ದರ್ಶನ್ ಅಜ್ಞಾನದ ಬಗ್ಗೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ ಎಂದು ಅವರು ಟಾಂಗ್ ನೀಡಿದ್ದಾರೆ. 

 • Video Icon

  NEWS27, Apr 2019, 7:16 PM IST

  ಸಾಲಮನ್ನಾ ಬೇಡ ಅಂದ ದರ್ಶನ್‌ಗೆ ಸಚಿವರ ಸವಾಲು!

  ರೈತರಿಗೆ ಬೇಕಾಗಿರೋದು ಸಾಲ ಮನ್ನಾ ಅಲ್ಲ, ಬೇಕಾಗಿರೋದು ಸಮರ್ಪಕವಾದ ಬೆಲೆ  ಎಂದು ನಟ ದರ್ಶನ್ ನೀಡಿರಿವ ಹೇಳಿಕೆಗೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್ ತಿರುಗೇಟು ನೀಡಿದ್ದಾರೆ.  ದರ್ಶನ್ ಹೇಳಿಕೆಗೆ ಸಚಿವರ ವರ್ಶನ್ ಇಲ್ಲಿದೆ...    

 • kumaraswamy darshan
  Video Icon

  POLITICS27, Apr 2019, 3:59 PM IST

  ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧ ಗುಡುಗಿದ ದರ್ಶನ್..!

  ರೈತರಿಗೆ ಸಾಲಮನ್ನಾ ಮಾಡೋದು ಬೇಡ, ರೈತರು ಬೆಳೆದ ಬೆಲೆಗೆ ನ್ಯಾಯವಾದ ಬೆಲೆ ಸಿಗಲಿ. ಆಗ ಅವರೇ ಸಾಲಮನ್ನಾ ಮಾಡಿಕೊಳ್ತಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಟಾಂಗ್ ಕೊಟ್ಟರು.

 • POLITICS8, Feb 2019, 9:19 PM IST

  ಸಾಲ ಮನ್ನಾದ ಹಣ ಮೊದಲು ಈ ಮೂರು ಜಿಲ್ಲೆಗೆ

  ಬಿಜೆಪಿಯ ಆಪರೇಶನ್ ವಿಚಾರವನ್ನು ಲೋಕೋಪಯೋಗಿ ಸಚಿವ ಎಚ್‌ಡಿ ರೇವಣ್ಣ ತಮ್ಮದೇ ರೀತಿಯಲ್ಲಿ  ವ್ಯಂಗ್ಯ ಮಾಡಿದ್ದಾರೆ. ರೇವಣ್ಣ ಏನಂದ್ರು?