Loan Waive Off  

(Search results - 37)
 • <p>Nirmala</p>

  Deal on WheelsOct 31, 2020, 8:19 AM IST

  ಕೃಷಿ, ಟ್ರ್ಯಾಕ್ಟರ್‌ ಸಾಲಕ್ಕೆ ಚಕ್ರ ಬಡ್ಡಿ ಮನ್ನಾ ಇಲ್ಲ

  ಫೆ.29ರ ಬಳಿಕ ಬಾಕಿ ಉಳಿಸಿಕೊಂಡಿರುವ ಕ್ರೆಡಿಟ್‌ಕಾರ್ಡ್‌ ಪಾವತಿಯನ್ನು ಯೋಜನೆಗೆ ಪರಿಗಣನೆ, ಪ್ರಶ್ನೋತ್ತರ ವೇಳೆಯಲ್ಲಿ ಸ್ಪಷ್ಟನೆ ನೀಡಿದ ಕೇಂದ್ರ ಸರಕಾರ.

 • <h1>farm loan</h1>
  Video Icon

  stateOct 10, 2020, 5:43 PM IST

  ಬಹುತೇಕ ರೈತರನ್ನು ತಲುಪದ ಸಾಲಮನ್ನಾ ಹಣ; ಅಧಿಕಾರಿಗಳ ಜೇಬು ಸೇರಿತು ಕಾಂಚಾಣ

  ಅದು 2017 ರ ಸಂದರ್ಭ. ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯನವರು 50 ಸಾವಿರದವರೆಗೆ ಸಹಕಾರಿ ಸಂಘಗಳಲ್ಲಿನ ಸಾಲವನ್ನು ಮನ್ನಾ ಮಾಡಿ ಅನ್ನದಾತರಿಗೆ ಬಂಪರ್ ಬಹುಮಾನ ನೀಡಿತ್ತು. ರೈತರು ಸಹ ಸಂಭ್ರಮಪಟ್ಟಿದ್ದರು.

 • <p>Siddaramaiah</p>
  Video Icon

  stateOct 9, 2020, 5:35 PM IST

  ಸಿದ್ದರಾಮಯ್ಯಗೆ ದೋಖಾ, ಹಳ್ಳ ಹತ್ತಿತು ಸಾಲಮನ್ನಾ ಯೋಜನೆ; ಕೋಟಿ ಕೋಟಿ ಗುಳುಂ

  2007, ಜುಲೈ 21 ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ರೈತರಿಗೆ ಬಂಪರ್ ಬಹುಮಾನ ಕೊಟ್ಟಿದ್ದರು. ರೈತರ ಸಾಲಮನ್ನಾ ಮಾಡಿದ್ದರು. ಪ್ರತಿ ರೈತನ 50 ಸಾವಿರ ರೂಪಾಯಿ ಸಾಲಮನ್ನಾ ಎಂದು ಘೋಷಣೆ ಮಾಡಿದರು. 

 • BSY - Meeting

  NEWSAug 2, 2019, 11:08 AM IST

  ಸಾಲ ಮನ್ನಾ ಲೆಕ್ಕ ಪಡೆದ ಸಿಎಂ ಬಿಎಸ್‌ವೈ

  ಅಧಿಕಾರ ಸ್ವೀಕರಿಸಿದ ಬಳಿಕ ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಇಲಾಖೆಗಳ ಅಭಿವೃದ್ಧಿ ಕುರಿತು ಸಭೆಗಳನ್ನು ನಡೆಸಿ ಮಾಹಿತಿಗಳನ್ನು ಕ್ರೋಢೀಕರಿಸುವಲ್ಲಿ ನಿರತವಾಗಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ರೈತರ ಸಾಲ ಮನ್ನಾ, ಋುಣಮುಕ್ತ ಕಾಯ್ದೆ ಪರಿಣಾಮಕಾರಿ ಅನುಷ್ಠಾನ ಸೇರಿದಂತೆ ಇತರೆ ಮಹತ್ವದ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

 • Chandaraki- CM Grama Vastavya
  Video Icon

  VIDEOJun 21, 2019, 2:17 PM IST

  ಸಿಎಂ ಗ್ರಾಮವಾಸ್ತವ್ಯಕ್ಕೆ ಬಿಜೆಪಿ ಕಾರ್ಯಕರ್ತರ ಮುತ್ತಿಗೆ

  ಚಂಡರಕಿ ಗ್ರಾಮಕ್ಕೆ ಸೇಡಂ ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ ಪಾದಯಾತ್ರೆ ನಡೆಸಿದ್ದಾರೆ. ರೈತರ ಸಾಲಮನ್ನಾ ಸೇರಿದಂತೆ ಹಲವು ಅನುಷ್ಠಾನಗಳ ಜಾರಿಗೆ ಈ ಪಾದಯಾತ್ರೆ ನಡೆಸಲಾಗಿದೆ. ಸಿಎಂ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕರ್ತರ ಮುತ್ತಿಗೆ ಯತ್ನ ಮಾಡಿದ್ದಾರೆ. ಬಿಜೆಪಿ ಬಾವುಟ ಹಿಡಿದು ಸಿಎಂ ಜನತಾ ದರ್ಶನ ವೇದಿಕೆಯತ್ತ ಬಂದಿದ್ದಾರೆ. ಘೋಷಣೆ ಕೂಗಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. 

 • chennai raid money

  NEWSJun 15, 2019, 11:11 AM IST

  ಅನರ್ಹ ರೈತರ ಖಾತೆಯಿಂದ ಮನ್ನಾ ಹಣ ವಾಪಸ್

  ಸಾಲಮನ್ನಾ ಯೋಜನೆಗೆ ಅರ್ಹರಲ್ಲದಿದ್ದರೂ ತಪ್ಪಾಗಿ ಶಿಫಾರಸ್ಸು ಮಾಡಿದ್ದ ಅನರ್ಹ ರೈತರ ಖಾತೆಯಿಂದ ಹಣ ವಾಪಸ್ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

 • CM Kumaraswamy

  NEWSMay 9, 2019, 8:23 AM IST

  ಸಾಲ ಮನ್ನಾ ಬೇಗ ಮಾಡಲು ಅಧಿಕಾರಿಗಳಿಗೆ ಸಿಎಂ ಸೂಚನೆ

  ರೈತರ ಸಾಲಮನ್ನಾ ಯೋಜನೆ ಅನುಷ್ಠಾನ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉನ್ನತ ಮಟ್ಟದ ಸಭೆ ನಡೆಸಿ ಸಾಲಮನ್ನಾ ಯೋಜನೆಯನುಸಾರ ಶೀಘ್ರ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

 • CM Kumaraswamy

  NEWSMay 7, 2019, 9:07 AM IST

  ಸಾಲ ಮನ್ನಾ: ಈವರೆಗೆ .7417 ಕೋಟಿ ಬಿಡುಗಡೆ

  ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲೊಂದಾದ ಕೃಷಿ ಸಾಲ ಮನ್ನಾ ಯೋಜನೆಯಡಿ ವಾಣಿಜ್ಯ ಮತ್ತು ಸಹಕಾರ ಬ್ಯಾಂಕ್‌ನಲ್ಲಿ ಸಾಲ ಪಡೆದವರ ಪೈಕಿ ಈವರೆಗೆ 15.5 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿದ್ದು, ಒಟ್ಟು 7417 ಕೋಟಿ ರು.ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

 • undefined

  NEWSFeb 23, 2019, 1:03 PM IST

  ರೈತರಿಗೆ ಸಿಗಲಿದೆ ವರ್ಷಕ್ಕೆ 16 ಸಾವಿರ ರೂ ನಗದು

  ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತೆಲಂಗಾಣದ ರೈತರಿಗೆ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್‌ ಅವರು ಮತ್ತೆರಡು ಕೊಡುಗೆಗಳನ್ನು ಪ್ರಕಟಿಸಿದ್ದಾರೆ.

 • CM HDK-Farmer

  NEWSJan 26, 2019, 10:48 AM IST

  ರಾಜ್ಯ ಬಜೆಟ್ ರೈತರ ಪರವಾಗಿರಬೇಕು..!

  ಸಣ್ಣ ರೈತರ ಅಭಿವೃದ್ಧಿಗೆ ಸಮಗ್ರ ಕೃಷಿ ಬೇಸಾಯ ಕೈಗೊಳ್ಳುವ ರೈತರಿಗೆ ಹೆಚ್ಚಿನ ಪ್ರೋತ್ಸಾಹ ಯೋಜನೆ ಜಾರಿಯಾಗಬೇಕು. ಆಹಾರ ಧಾನ್ಯ, ತೋಟಗಾರಿಕೆ ಬೆಳೆ ಹಾಗೂ ಹೈನುಗಾರಿಕೆ ಕೈಗೊಳ್ಳಲು ಸಹಾಯ ಒದಗಿಸಬೇಕು ಎಂದು ರೈತರು ಮುಖ್ಯಮಂತ್ರಿಯ ಮುಂದೆ ಮನವಿ ಮಾಡಿದರು.

 • sidd

  stateJan 12, 2019, 10:38 AM IST

  ಸಿದ್ದು ಮಾಡಿದ್ದ ಸಾಲ ಮನ್ನಾ ಅಧಿಕಾರಿಗಳ ಜೇಬಿಗೆ!

  1000 ರೈತರಿಗೆ 28 ಕೋಟಿ ರು. ವಂಚನೆ| ರೈತರ ಖಾತೆಗೆ ಜಮೆ ಮಾಡದೇ ಸ್ವಂತಕ್ಕೆ ಬಳಸಿಕೊಂಡ ಸಹಕಾರ ಸಿಬ್ಬಂದಿ| ಯಾದಗಿರಿಯಲ್ಲಿ ದೂರುಗಳು ದಾಖಲು

 • Narendra Modi

  NEWSJan 2, 2019, 6:18 PM IST

  ಸಾಲಮನ್ನಾದಿಂದ ರೈತರಿಗೆ ಪ್ರಯೋಜನವಿಲ್ಲ: ಮೋದಿ

  ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ಸಿನ ಸರ್ಕಾರಗಳು ರೈತರ ಸಾಲ ಮನ್ನಾ ಮಾಡುತ್ತಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ಸ್ಟಂಟ್ ಎಂದು ಬಣ್ಣಿಸಿ ದ್ದಾರೆ. ಕಾಂಗ್ರೆಸ್ಸಿನ ಈ ದಾರಿ ತಪ್ಪಿಸುವ ಘೋಷಣೆ ಗಳಿಂದ ಬಹುತೇಕ ರೈತರಿಗೆ ಅನುಕೂಲವಾಗುವುದಿಲ್ಲ. ಏಕೆಂದರೆ, ಬ್ಯಾಂಕುಗಳಿಂದ ಸಾಲ ಪಡೆಯುವ ರೈತರು ಅಲ್ಪ ಮಂದಿ ಮಾತ್ರ ಎಂದೂ ಅವರು ಹೇಳಿದ್ದಾರೆ.

 • personal account 15 lakhs

  NEWSDec 28, 2018, 7:37 AM IST

  ಕರ್ನಾಟಕ ಹೆಸರೆತ್ತಿ ಕಾಂಗ್ರೆಸ್ಸಿಗೆ ಮೋದಿ ಟಾಂಗ್

  ದೇಶಾದ್ಯಂತ ರೈತರ ಸಾಲ ಮನ್ನಾ ಮಾಡುವವರೆಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿದ್ರಿಸಲು ಬಿಡುವುದಿಲ್ಲ ಎಂದು ಶಪಥ ಮಾಡಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ಮೋದಿ ಟಾಂಗ್‌ ಕೊಟ್ಟಿದ್ದಾರೆ. ಕಾಂಗ್ರೆಸ್‌ ನೇತೃತ್ವದ ಸರ್ಕಾರಗಳು ಸಾಲ ಮನ್ನಾ ಭರವಸೆಯನ್ನು ಈ ಹಿಂದೆ ಈಡೇರಿಸಿಲ್ಲ. ಕರ್ನಾಟಕದಲ್ಲಿ ಕೇವಲ 800 ಜನರಿಗಷ್ಟೇ ಸಾಂಕೇತಿಕ ಮೊತ್ತ (ಟೋಕನ್‌ ಅಮೌಂಟ್‌) ನೀಡಿದೆ. ತನ್ಮೂಲಕ ಜನರನ್ನು ಸಾಲ ಮನ್ನಾ ವಿಚಾರದಲ್ಲಿ ಮೂರ್ಖರನ್ನಾಗಿಸುತ್ತಿದೆ ಎಂದು ಹರಿಹಾಯ್ದಿದ್ಧಾರೆ.

 • Kalburgi Farmer Notice
  Video Icon

  NEWSDec 16, 2018, 3:39 PM IST

  ಸಿಎಂ ಸೂಚನೆಗೂ ಡೋಂಟ್ ಕೇರ್ ಎಂದ ಬ್ಯಾಂಕ್; ರೈತರಿಗೆ ನೊಟೀಸ್

  2008 ರ ನಂತರದ ಕೃಷಿ ಸಾಲಮನ್ನಾ ಮಾಡಲು ಸರ್ಕಾರ ಸಿದ್ಧವಿದೆ. ನಮ್ಮಸೂಚನೆ ಮೀರಿ ರೈತರಿಗೆ ನೋಟಿಸ್ ನೀಡಿದ್ರೆ ಮ್ಯಾನೇಜರ್ ನನ್ನೇ ಜೈಲಿಗೆ ಕಳುಹಿಸ್ತೀನಿ ಎಂದು ಸಿಎಂ ಕುಮಾರಸ್ವಾಮಿ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಸಿಎಂ ಸೂಚನೆಗೂ ಕ್ಯಾರೇ ಎನ್ನದೇ ಬ್ಯಾಂಕುಗಳು ನೊಟೀಸ್ ನೀಡುತ್ತಿವೆ. 

 • undefined

  NEWSDec 15, 2018, 5:13 PM IST

  ಚುನಾವಣೆಗೂ ಮುನ್ನ ಮೋದಿ ಸಾಲ ಮನ್ನಾ ಮಾಡ್ತಾರಾ?

  ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಸೋಲಿಗೆ ಕಾರಣ ಏನು ಎಂಬ ಪರಾಮರ್ಶೆಯೂ ನಡೆಯುತ್ತಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ 4 ಲಕ್ಷ ಕೋಟಿ ರು. ಕೃಷಿ ಸಾಲ ಮನ್ನಾಕ್ಕೆ ಚಿಂತಿಸುತ್ತಿದೆ ಎಂಬ ವರದಿಯಾಗುತ್ತಿದೆ. ಅತ್ತ ಚುನಾವಣೆಗೂ ಮೊದಲು ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್ ಛತ್ತೀಸ್‌ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ 10 ದಿನದ ಒಳಗೆ ಹೇಗೆ ಸಾಲ ಮನ್ನಾ ಮಾಡುತ್ತದೆ ಎಂಬ ಕುತೂಹಲವೂ ಹೆಚ್ಚುತ್ತಿದೆ.