Asianet Suvarna News Asianet Suvarna News
13 results for "

Ljp

"
Prime Minister Narendra Modi pays tributes to Ram Vilas Paswan podPrime Minister Narendra Modi pays tributes to Ram Vilas Paswan pod

'ಆಶೀರ್ವಾದ್ ಯಾತ್ರೆ'ಗೆ ಸಿಕ್ತು ಮೋದಿ ಆಶೀರ್ವಾದ, ಗೆಳೆಯ ರಾಮ್‌ವಿಲಾಸ್‌ ನೆನೆದ ಪಿಎಂ!

* ಗೆಳೆಯ ರಾಮ್‌ ವಿಮಾಸ್‌ ಪಪಾಸ್ವಾನ್ ನೆನಪಿಸಿಕೊಂಡ ಪಿಎಂ ಮೋದಿ

* ಚಿರಾಗ್ ಆರಂಭಿಸಿದ 'ಆಶೀರ್ವಾದ ಯಾತ್ರೆ'ಗೆ ಸಿಕ್ತು ಮೋದಿ ಆಶೀರ್ವಾದ

* ಆಶೀರ್ವಾದ್ ಯಾತ್ರೆ ಮೂಲಕ ಚಿರಾಗ್‌ ಶಕ್ತಿ ಅಂದಾಜಿಸಲಿದೆ ಬಿಜೆಪಿ

India Jul 5, 2021, 2:54 PM IST

Chirag Paswan targets JDU for LJP split steers clear of question about BJP role podChirag Paswan targets JDU for LJP split steers clear of question about BJP role pod

ಎಲ್‌​ಜೆಪಿ ಇಬ್ಭಾ​ಗಕ್ಕೆ ಜೆಡಿಯು ಕುತಂತ್ರ​ವೇ ಕಾರ​ಣ: ಚಿರಾಗ್‌!

* ಜೆಡಿಯು ವಿರುದ್ಧ ಚಿರಾಗ್ ಗಂಭೀರ ಆರೋಪ

* ಪಾರ​ಸ್‌ಗೆ ಎಲ್‌​ಜೆಪಿ ಸಂಸ​ದೀಯ ನಾಯಕ ಬೇಡ

* ಲೋಕ​ಸಭೆ ಸ್ಪೀಕ​ರ್‌ಗೆ ಚಿರಾಗ್‌ ಪಾಸ್ವಾನ್‌ ನಿವೇ​ದ​ನೆ

India Jun 17, 2021, 8:47 AM IST

Chirag Paswan expels 5 MPs Paras and Co oust him as LJP chief podChirag Paswan expels 5 MPs Paras and Co oust him as LJP chief pod

ಎಲ್‌ಜೆಪಿ ಒಳಗಿನ ಗುದ್ದಾಟ ತೀವ್ರ: ಪಶುಪತಿ ಬಣದಿಂದ ಚಿರಾಗ್‌ ಉಚ್ಚಾಟನೆ!

* ಎಲ್‌ಜೆಪಿ ವರ್ಸಸ್‌ ಎಲ್‌ಜೆಪಿ

* ಪಶುಪತಿ ಬಣದಿಂದ ಚಿರಾಗ್‌ ಉಚ್ಚಾಟನೆ

* ಇದಕ್ಕೆ ಪ್ರತಿಯಾಗಿ 5 ಸಂಸದರ ಉಚ್ಚಾಟಿಸಿದ ಚಿರಾಗ್‌

India Jun 16, 2021, 8:37 AM IST

Uncle dumps Chirag Paswan takes all LJP MPs says wrong to have left NDA podUncle dumps Chirag Paswan takes all LJP MPs says wrong to have left NDA pod

ಚಿರಾಗ್‌ ಪಾಸ್ವಾನ್‌ ವಿರುದ್ಧ ಬಂಡೆದ್ದ ಚಿಕ್ಕಪ್ಪ!

* ಚಿರಾಗ್‌ ಪಾಸ್ವಾನ್‌ ವಿರುದ್ಧ ಬಂಡೆದ್ದ ಚಿಕ್ಕಪ್ಪ

* ಎಲ್‌ಜೆಪಿಯ 6 ಪೈಕಿ 5 ಸಂಸದರಿಂದ ಪಶುಪತಿಗೆ ಬೆಂಬಲ ಘೋಷಣೆ

* ಪಶುಪತಿ ಪಾರಸ್‌ ಸಂಸದೀಯ ಪಕ್ಷದ ನಾಯಕನಾಗಿ ಆಯ್ಕೆ

* ನಿತೀಶ್‌ ವಿರುದ್ಧ ಬಂಡೆದ್ದ ಚಿರಾಗ್‌ ಈಗ ಏಕಾಂಗಿ

India Jun 15, 2021, 7:44 AM IST

Mahagathbandhan ready to back Reena Paswan to take on Sushil Modi if LJP fields her podMahagathbandhan ready to back Reena Paswan to take on Sushil Modi if LJP fields her pod

ಸುಶೀಲ್‌ ವಿರುದ್ಧ ಪಾಸ್ವಾನ್‌ ಪತ್ನಿ ಘಟಬಂಧನ ಅಭ್ಯರ್ಥಿ?

ಕೇಂದ್ರ ಸಚಿವ ರಾಮವಿಲಾಸ್‌ ಪಾಸ್ವಾನ್‌ ನಿಧನದಿಂದ ತೆರವಾಗಿರುವ ರಾಜ್ಯಸಭಾ ಸ್ಥಾನ| ಜೆಪಿ ಅಭ್ಯರ್ಥಿ ಸುಶೀಲ್‌ ಕುಮಾರ್‌ ಮೋದಿ ವಿರುದ್ಧ ಪಾಸ್ವಾನ್‌ ಪತ್ನಿ ರೀನಾ ಪಾಸ್ವಾನ್‌ ಕಣಕ್ಕಿಳಿಸಲು ತಂತ್ರ

India Nov 30, 2020, 5:32 PM IST

India Rounds bihar assembly election 2020 and ram vilas paswan death mahIndia Rounds bihar assembly election 2020 and ram vilas paswan death mah

ಬಿಹಾರ ಚುನಾವಣೆ ಹೊತ್ತಲ್ಲಿ ಪಾಸ್ವಾನ್ ನಿಧನ, ಏನಾಗುತ್ತದೆ ರಾಜಕಾರಣ!

ಬಿಹಾರ ಚುನಾವಣೆ ಸಂದರ್ಭದಲ್ಲಿಯೇ ಹಿರಿಯ ನಾಯಕ ರಾಮ್ ವಿಲಾಸ್ ಪಾಸ್ವಾನ್ ನಿಧನರಾಗಿದ್ದಾರೆ. ಏನಾಗಲಿದೆ ಹಾಗಾದರೆ ಬಿಹಾರ ರಾಜಕಾರಣ.. ಒಂದು ನೋಟ ಇಲ್ಲಿದೆ

India Oct 9, 2020, 6:14 PM IST

Union Minister and LJP leader Ram Vilas Paswan 74 passes away mahUnion Minister and LJP leader Ram Vilas Paswan 74 passes away mah

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಇನ್ನಿಲ್ಲ

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಇನ್ನಿಲ್ಲ. ಬಿಹಾರ ರಾಜಕಾರಣದಲ್ಲಿ ಹೊಸ ದಿಕ್ಕು ಹುಟ್ಟುಹಾಕಿದ್ದ ನಾಯಕ ಇನ್ನು ನೆನಪು ಮಾತ್ರ 

India Oct 8, 2020, 9:01 PM IST

BJP and Centre committed to providing reservation says BJP President JP NaddaBJP and Centre committed to providing reservation says BJP President JP Nadda

ಮೀಸಲಾತಿಗೆ ಕೇಂದ್ರ ಸರ್ಕಾರ, ಬಿಜೆಪಿ ಬದ್ಧ: ನಡ್ಡಾ

ಸಾಮಾಜಿಕ ನ್ಯಾಯಕ್ಕಾಗಿ ಕಲ್ಪಿಸಲಾಗಿರುವ ಮೀಸಲಾತಿಯು ಮೂಲಭೂತ ಹಕ್ಕು ಅಲ್ಲ, ಸಉಪ್ರೀಂ| ಮೀಸಲಾತಿಗೆ ಕೇಂದ್ರ ಸರ್ಕಾರ, ಬಿಜೆಪಿ ಬದ್ಧ: ನಡ್ಡಾ

India Jun 13, 2020, 7:12 AM IST

Ram Vilas Paswan Brother Ram Chandra Paswan DiesRam Vilas Paswan Brother Ram Chandra Paswan Dies

ರಾಮ್ ವಿಲಾಸ್ ಪಾಸ್ವಾನ್ ಸಹೋದರ ರಾಮಚಂದ್ರ ಪಾಸ್ವಾನ್ ಇನ್ನಿಲ್ಲ!

ಅನಾರೋಗ್ಯದಿಂದ ಬಳಲುತ್ತಿದ್ದ ಲೋಕ ಜನಶಕ್ತಿ ಪಕ್ಷ(ಎಲ್'ಜೆಪಿ) ಮುಖಂಡ, ಸಂಸದ ರಾಮಚಂದ್ರ ಪಾಸ್ವಾನ್  ಅಸುನೀಗಿದ್ದಾರೆ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ರಾಮಚಂದ್ರ ಪಾಸ್ವಾನ್ ನಿಧನ ಹೊಂದಿದ್ದಾರೆ. 

NEWS Jul 21, 2019, 5:18 PM IST

Bihar NDA Announces Loksabha Election 2019 CandidatesBihar NDA Announces Loksabha Election 2019 Candidates

ಲೋಕಸಭಾ ಚುನಾವಣೆ : NDA ಮೈತ್ರಿಕೂಟದ ಅಭ್ಯರ್ಥಿಗಳ ಪಟ್ಟಿ ರಿಲೀಸ್

ಲೋಕಸಭಾ ಚುನಾವಣೆ ಸಮೀಪಿಸಿದ್ದು, ಹಲವು ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಲಾಗುತ್ತಿದೆ. ಇದೀಗ ಬಿಹಾರ  NDA ಮೈತ್ರಿಕೂಟವು ತನ್ನ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದೆ. 

Lok Sabha Election News Mar 23, 2019, 1:48 PM IST

Paswan s LJP Rashtriya Lok Samata Party likely to join mahagathbandhanPaswan s LJP Rashtriya Lok Samata Party likely to join mahagathbandhan

ಮೋದಿಗೆ ಆಘಾತ, ಪ್ರಮುಖ ಮಿತ್ರ ಪಕ್ಷವೊಂದು ಮಹಾಘಟಬಂಧನ್ ತೆಕ್ಕೆಗೆ

ಪಂಚ ರಾಜ್ಯಗಳ ಫಲಿತಾಂಶದ ನಂತರ ರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಧ್ರುವೀಕರಣ ನಿಧಾನವಾಗಿ ಆರಂಭವಾಗಿದೆ. ಎನ್‌ಡಿಎಯಿಂದ ದೂರವಾಗಿದ್ದ ಶಿವಸೇನೆ ಮತ್ತೆ ಹಳೆ ದೋಸ್ತಿ ಬೆಸೆಯುವ ಮಾತನ್ನಾಡುತ್ತಿದೆ. ಆದರೆ ಇನ್ನೊಂದು ಕಡೆ ಎನ್‌ಡಿಎ ಜತೆಗೆ ಇರುವ ಪ್ರಮುಖ ಪಕ್ಷ ವೊಂದು ದೂರ ಸರಿಯಲು ಸದ್ದಿಲ್ಲದೆ ಸಿದ್ಧತೆ ಮಾಡಿಕೊಂಡಿದೆ.

NEWS Dec 20, 2018, 5:00 PM IST

Allies Bring More Trouble For BJPAllies Bring More Trouble For BJP

ಎನ್ ಡಿಎ ಒಕ್ಕೂಟದಿಂದ ಹೊರ ಹೋಗುತ್ತಾ ಮತ್ತೊಂದು ಪ್ರಬಲ ಪಕ್ಷ?

ಎಲ್ ಜೆಪಿ  ಬಳಿಕ ಇದೀಗ ಮತ್ತೊಂದು ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದೆ.   ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಅಟ್ರಾಸಿಟಿ ಕಾಯ್ದೆ ದುರ್ಬಲವಾಗದಂತೆ ತಡೆಯಲು ಒಂದೋ ಸುಗ್ರೀವಾಜ್ಞೆ ಹೊರಡಿಸ ಬೇಕು ಇಲ್ಲವಾದಲ್ಲಿ ಮಸೂದೆ ತರಬೇಕು ಎಂದು ಜೆಡಿಯು ಆಗ್ರಹಪಡಿಸಿದೆ. 

NEWS Jul 29, 2018, 12:04 PM IST

LJP gives Govt ultimatum on SC ST ActLJP gives Govt ultimatum on SC ST Act

ಬಿಜೆಪಿ ನೇತೃತ್ವದ ಎನ್ ಡಿಎಗೆ ಮತ್ತೊಂದು ಶಾಕ್

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಈಗ ಮತ್ತೊಂದು ಮಿತ್ರಪಕ್ಷದ ತಲೆಬೇನೆ ಶುರುವಾಗಿದೆ. 

NEWS Jul 28, 2018, 11:23 AM IST