Search results - 2 Results
 • News12, Sep 2018, 7:59 PM IST

  ಮ್ಯಾಗ್​ಜಿನ್‌ಗಾಗಿ ಬೆತ್ತಲೆ, ಪ್ರಸಿದ್ಧ ಬಾಲಿವುಡ್ ನಟಿ ಫೋಟೋ ವೈರಲ್

  ಕೆಲವೊಮ್ಮೆ ಈ ನಟಿಮಣಿಗಳಿಗೆ ಅದು ಯಾವ ಬುದ್ಧಿ ಬರುತ್ತದೆಯೋ ಗೊತ್ತಿಲ್ಲ. ಅಥವಾ ಪ್ರಚಾರದ ಹುಚ್ಚು ಹತ್ತಿಕೊಂಡು ಬಿಡುತ್ತದೆಯೋ ಅದೂ ಗೊತ್ತಿಲ್ಲ. ಆದರೆ ಇಲ್ಲೊಬ್ಬಳು ನಟಿ ಫೇಮಸ್ ಆಗಲು ಸಖತ್ ಕಸರತ್ತನ್ನೇ ಮಾಡಿದ್ದಾಳೆ. ಈಗಾಗಲೇ ಸಖತ್ ಹೆಸರಿದ್ದರೂ ಹೀಗೆ ಯಾಕೆ ಮಾಡಿದರೋ ಅದೂ ಗೊತ್ತಿಲ್ಲ

 • Lisa Haydon'

  ENTERTAINMENT30, Jun 2018, 8:24 PM IST

  ಎಲ್ಲಾ ಓಕೆ ಸ್ವಿಮ್ ಸೂಟ್ ಯಾಕೆ?: ಲಿಸಾ ಫೋಟೋಗೆ ವಿರೋಧ!

  ಬಾಲಿವುಡಡ್ ನಟಿಯರೂ ಏನೇ ಮಾಡಿದರೂ ಅದು ಸುದ್ದಿಯೇ. ತಮ್ಮಿಷ್ಟದ ನಟಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ತುಂಬ ಕ್ಲೋಸ್ ಆಗಿ ಫಾಲೋ ಮಾಡುವ ಅಭಿಮಾನಿಗಳು, ನಟಿಯರು ಹಾಕುವ ಒಂದೊಂದು ಫೋಟೋ ಕುರಿತು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ನಟಿ ಲಿಸಾ ಹೆಡೆನ್ ಇನ್ಸಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಈ ಫೋಟೋ ಕೂಡ ಇದೀಗ ಭಾರೀ ಸದ್ದು ಮಾಡುತ್ತಿದೆ.