Liquor Ban  

(Search results - 48)
 • Shivamogga Shasvati mahila vedike Demand Liquor Ban

  Karnataka DistrictsMay 7, 2020, 10:48 AM IST

  ಶಿವಮೊಗ್ಗದಲ್ಲಿ ಮದ್ಯ ನಿಷೇಧ ಮುಂದುವರಿಸಲು ಮಹಿಳೆಯರ ಆಗ್ರಹ

  ಕೋವಿಡ್‌ -19 ಸಮಸ್ಯೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಓಗೊಟ್ಟು 3ನೇ ಹಂತದಲ್ಲಿ 14 ದಿನ ಲಾಕ್‌ಡೌನ್‌ ಮಾಡಿರುವುದು ಒಳ್ಳೆಯ ನಿರ್ಧಾರವಾಗಿದೆ. ಆದರೆ ಮದ್ಯದ ಅಂಗಡಿ ತೆಗೆಯುವುದಕ್ಕೆ ಈ ತಕ್ಷಣವೇ ಅವಕಾಶ ಮಾಡಿಕೊಡುವುದು ಬೇಡ. ಇದರಿಂದಾಗಿ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

 • Stop free rice for drunkards urged panditaradhya swamiji

  Karnataka DistrictsMay 6, 2020, 3:35 PM IST

  ಮದ್ಯ ಸೇವಿಸಲು ಹಣ ಇರುವವರಿಗೆ ಉಚಿತ ಅಕ್ಕಿ ವಿತರಣೆ ನಿಲ್ಲಿಸಿ: ಪಂಡಿತಾರಾಧ್ಯ ಶ್ರೀ

  ಇವತ್ತು ಜನರಿಗೆ ಬೇಕಾಗಿರುವುದು ಮದ್ಯವಲ್ಲ, ಉದ್ಯೋಗ, ಆರೋಗ್ಯ, ಶಿಕ್ಷಣ ಮತ್ತು ಮೂಲಭೂತ ಸೌಲಭ್ಯಗಳು. ಇವುಗಳನ್ನು ಒದಗಿಸಲು ಸರ್ಕಾರ ಮುಂದಾಗಬೇಕೇ ಹೊರತು ಮನೆತನ ಮುರಿಯುವ ಮದ್ಯ ಮಾರಾಟಕ್ಕಲ್ಲ. ಸರ್ಕಾರ ಈಗಲೂ ಚಿಂತನೆ ಮಾಡಿ ವಿರೋಧ ಪಕ್ಷದವರ ಜೊತೆಗೂ ಚರ್ಚಿಸಿ ಮದ್ಯ ನಿಷೇಧ ಕಾನೂನನ್ನು ಜಾರಿಗೊಳಿಸಬೇಕು ಎಂದಿದ್ದಾರೆ.

 • Ilkal Gurumahanta Shri Demands For Liquor Ban in Karnataka
  Video Icon

  Karnataka DistrictsMay 4, 2020, 12:52 PM IST

  ಮದ್ಯ ಮಾರಾಟಕ್ಕೆ ಅನುಮತಿ ನೀಡದಂತೆ ಕಣ್ಣೀರಿಟ್ಟ ಇಳಕಲ್‌ ಗುರುಮಹಾಂತ ಶ್ರೀಗಳು

  ಮದ್ಯ ಮಾರಾಟಕಕ್ಕೆ ಅನುಮತಿ ನೀಡದಂತೆ ಜಿಲ್ಲೆ ಇಳಕಲ್ಲನ ಚಿತ್ತರಗಿ ವಿಜಯ ಮಹಾಂತೇಶ ಮಠದ ಗುರುಮಹಾಂತ ಶ್ರೀಗಳು ಕಣ್ಣೀರಿನ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಮದ್ಯ ನಿಷೇಧಕ್ಕೆ ಇದು ಸಕಾಲ ಎಂದು ಶ್ರೀಗಳು ಕಣ್ಣೀರಿಟ್ಟಿದ್ದಾರೆ. 

 • Liquor Ban Karnataka to shahrukh khan top 10 news of april 27

  NewsApr 27, 2020, 4:50 PM IST

  ಮೇ.3ರ ಬಳಿಕವೂ ಕುಡುಕರಿಗೆ ಲಾಕ್‌ಡೌನ್, ಅಮೀರ್‌ಗೆ ಎಚ್ಚರಿಸಿದ್ದ ಕಿಂಗ್ ಖಾನ್; ಏ.27ರ ಟಾಪ್ 10 ಸುದ್ದಿ!

  ಮಾರಕ ಕೊರೋನಾ ವೈರಸ್‌ಗೆ ದೇಶದಲ್ಲಿ ಮೊದಲ ರಾಜಕಾರಣಿ ಬಲಿಯಾಗಿದ್ದಾರೆ. ಇತ್ತ ಮೇ.3ರ ಬಳಿಕವೂ ಮದ್ಯ ಮಾರಾಟಕ್ಕೆ ಕರ್ನಾಟಕದಲ್ಲಿ ಅವಕಾಶವಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಬ್ಲೀಘಿಗಳು ಇದೀಗ ತಮಗೆ ನಾನ್ ವೆಜ್ ಆಹಾರ ನೀಡುವಂತೆ ದಾಂಧಲೆ ನಡೆಸಿದ್ದಾರೆ. ಟೀಂ ಇಂಡಿಯಾದಲ್ಲಿ ಅನ್ಯಾಯಕ್ಕೊಳಗಾಗಿರುವ ಆರ್ ಅಶ್ವಿನ್‌ಗೆ ಐಪಿಎಲ್ ಟೂರ್ನಿಯಲ್ಲೂ ಅನ್ಯಾಯವಾಗಿದೆ. ಕಾಜೋಲ್ ಜೊತೆ ನಟಿಸಬೇಡ ಎಂದು ಅಮೀರ್ ಖಾನ್‌ಗೆ ನಟ ಶಾರುಖ್ ಖಾನ್ ಎಚ್ಚರಿಕೆ, ಶ್ರೀಮಂತರಿಗೆ ಕೊರೋನಾ ತೆರಿಗೆ ಸೇರಿದಂತೆ ಏಪ್ರಿಲ್ 27ರ ಟಾಪ್ 10 ಸುದ್ದಿ.

 • Liquor ban to Robert Kannada Movie top 10 news of April 19

  NewsApr 19, 2020, 5:13 PM IST

  ಹೊಸ ಆದೇಶದಿಂದ ಕುಡುಕರಿಗೆ ಬೇಸರ, ದೂರವಾಯ್ತಾ ರಾಬರ್ಟ್ ರಾಣಿ ಸಡಗರ? ಏ.19ರ ಟಾಪ್ 10 ಸುದ್ದಿ!

  ಕೊರೋನಾ ವೈರಸ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡುವ ಕುರಿತು ಅಬಕಾರ ಇಲಾಖೆ ಹೊಸ ಆದೇಶ ಜಾರಿ ಮಾಡಿದೆ. ಅದೆಷ್ಟೇ ಮನವಿ ಮಾಡಿದರೂ ಇದೀಗ ಬೆಂಗಳೂರಿಲ್ಲಿನ 64 ತಬ್ಲೀಘಿಗಳು ಇನ್ನೂ ಪರೀಕ್ಷೆಗೆ ಒಳಗಾಗಿಲಿಲ್ಲ. ಕೇಂದ್ರ ಸರ್ಕಾರ ಹೊಸ ಬಂಡವಾಳ ಹೂಡಿಕೆ ನೀತಿಗೆ ಚೀನಾ ಬೆಚ್ಚಿ ಬಿದ್ದಿದೆ. ಕನ್ನಡದ ರಾಬರ್ಟ್ ಚಿತ್ರದ ನಾಯಕಿಗೆ ಇದೀಗ ಹೊಸ ಚಿಂತೆ ಶುರುವಾಗಿದೆ. ಡೇವಿಡ್ ವಾರ್ನರ್ ಡ್ಯಾನ್ಸ್, ಕರುವನ್ನು ರಕ್ಷಿಸಿದ ಮಹಮ್ಮದ್ ರಫಿ ಸೇರಿದಂತೆ ಏಪ್ರಿಲ್ 19ರ ಟಾಪ್ 10 ಸುದ್ದಿ ಇಲ್ಲಿವೆ.

 • liquor ban Continued By Karnataka govt Till May 3 Lock down

  stateApr 19, 2020, 3:41 PM IST

  ಕರ್ನಾಟಕ ಅಬಕಾರಿ ಇಲಾಖೆಯಿಂದ ಹೊರ ಬಿತ್ತು ಮತ್ತೊಂದು ಹೊಸ ಆದೇಶ..!

  ಬಹು ದಿನಗಳಿಂದ ಕಾಯುತ್ತಿರುವ ನಾಲಿಗೆಗೆ ಮದ್ಯದ ರುಚಿ ತೋರಿಸಬಹುದು ಎಂದುಕೊಂಡವರಿಗೆ ಅಬಕಾರಿ ಇಲಾಖೆ ಮತ್ತೆ ಶಾಕ್ ಕೊಟ್ಟಿದೆ.

 • Lockdown In Karnataka Liquor Ban 17 People Commits Suicide

  Coronavirus KarnatakaApr 1, 2020, 9:04 AM IST

 • Lockdown In Karnataka Liquor Ban 15 People Commits Suicide In Past 6 Days

  Coronavirus KarnatakaMar 31, 2020, 10:38 AM IST

  ರಾಜ್ಯದಲ್ಲಿ ಮದ್ಯ ಸಿಗದೆ 6 ದಿನದಲ್ಲಿ 15 ಮಂದಿ ಆತ್ಮಹತ್ಯೆ!

  ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮದ್ಯ ಸಿಗದೆ ಹತಾಶೆ| ರಾಜ್ಯದಲ್ಲಿ 6 ದಿನದಲ್ಲಿ 15 ಮಂದಿ ಆತ್ಮಹತ್ಯೆ!

 • Liquor ban Kerala Has A New Headache Amid The Coronavirus Outbreak

  Coronavirus IndiaMar 30, 2020, 9:57 AM IST

  ಮದ್ಯಪ್ರಿಯರಿಗೆ ವೈದ್ಯರು ಚೀಟಿ ಬರೆದುಕೊಟ್ಟರೆ ಮದ್ಯ ಸಿಗುತ್ತಾ?

  ದೇಶಾದ್ಯಂತ ಮದ್ಯ ಸಿಗದೆ ಜನರ ಆತ್ಮಹತ್ಯೆ ಹೆಚ್ಚಳ| 5 ದಿನದಲ್ಲಿ ದಕ್ಷಿಣದ 3 ರಾಜ್ಯಗಳಲ್ಲೇ 15 ಜನರ ಸಾವು|  ಕೇರಳದಲ್ಲಿ 9, ಕರ್ನಾಟಕದಲ್ಲಿ 5, ಹೈದರಾಬಾದ್‌ನಲ್ಲಿ 1 ಸಾವು| ವಿವಿಧ ರಾಜ್ಯಗಳಲ್ಲಿ ಮದ್ಯ ವ್ಯಸನಿಗಳಿಂದ ಆತ್ಮಹತ್ಯೆ ಯತ್ನ| ಕೊರೋನಾ ಚಿಕಿತ್ಸೆಯ ಜೊತೆಗೆ ರಾಜ್ಯ ಸರ್ಕಾರಗಳಿಗೆ ಇನ್ನೊಂದು ತಲೆನೋವು

 • Coroonavirus Outbreak Liquor Ban In Karnataka 7 people Commits Suicide

  stateMar 30, 2020, 7:24 AM IST

  ಮದ್ಯ ಬಂದ್‌ ಆಗಿ ಖಿನ್ನತೆ: ರಾಜ್ಯದ 7 ಜನ ಆತ್ಮಹತ್ಯೆ!

  ಮದ್ಯ ಬಂದ್‌ ಆಗಿ ಖಿನ್ನತೆ: ರಾಜ್ಯದ 7 ಜನ ಆತ್ಮಹತ್ಯೆ!| ಲಾಕ್‌ಡೌನ್‌ನಿಂದಾಗಿ ಮಾರಾಟ ಬಂದ್‌ ಹಿನ್ನೆಲೆ| ಮದ್ಯವ್ಯಸನಿಗಳ ಹತಾಶೆ| ದ.ಕ.ದಲ್ಲಿ 3 ಆತ್ಮಹತ್ಯೆ| ಕಳೆದ ಐದೇ ದಿನಗಳಲ್ಲಿ 3 ರಾಜ್ಯಗಳಲ್ಲಿ 17 ಬಲಿ| ವಿತ್‌ಡ್ರಾವಲ್‌ ಸಮಸ್ಯೆ ಕಾರಣ

 • Liquor ban trouble to Coroaviurs death top 10 news of march 29

  NewsMar 29, 2020, 6:02 PM IST

  ಎಣ್ಣೆ ಸಿಗದೆ ಆತ್ಮಹತ್ಯೆ ಶರಣಾದ್ರು 6 ಜನ, ಒಂದೇ ದಿನ 3 ಬಲಿ ಪಡೆದ ಕೊರೋನಾ; ಮಾ.29ರ ಟಾಪ್ 10 ಸುದ್ದಿ!

  ದೇಶದಲ್ಲಿ ಕೊರೋನಾ ವೈರಸ್ ಭೀತಿ ಹೆಚ್ಚಾಗುತ್ತಿದೆ. ಸೋಂಕಿತರ ಸಂಖ್ಯೆ 1000 ಗಡಿ ದಾಟಿದೆ. ಒಂದೇ ದಿನ ಮಹಾರಾಷ್ಟ್ರದಲ್ಲಿ ಮೂವರು ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. ಪರಿಸ್ಥಿತಿ ಇಷ್ಟು ಗಂಭೀರವಾಗಿದ್ದರೆ, ನಮ್ಮ ಕರ್ನಾಟಕದಲ್ಲಿ ಲಾಕ್‌ಡೌನ್‌ನಿಂದ ಎಣ್ಣೆ ಸಿಕ್ಕಿಲ್ಲ ಎಂದು 6 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೋಗಿಗಳ ನೋವು ತಾಳಲಾರದೆ ನಟನೆ ಬಿಟ್ಟ ನಟಿ ನರ್ಸ್ ವೃತ್ತಿ ಆರಂಭಿಸಿದ್ದಾರೆ. ಕಚ್ಚಾ ತೈಲ ಬೆಲೆ ಇಳಿಕೆಯಾದ ಕಾರಣ ಪೆಟ್ರೋಲ್ ಡೀಸೆಲ್ ಬೆಲೆ ಕುಸಿತ ಕಂಡಿದೆ. ವೆಬ್‌ಸೈಟ್ ಮೂಲಕ ತಿಳಿದುಕೊಳ್ಳಿ ಅಂಗಡಿ ವಿವರ, ಬಿಸಿಸಿಗೆ ದೇಣಿಗೆ ಸೇರಿದಂತೆ ಮಾರ್ಚ್ 29ರ ಟಾಪ್ 10 ಸುದ್ದಿ ಇಲ್ಲಿವೆ.

 • 6 Peoples commits suicide after liquor ban During coronavirus Lockdown In Karnataka

  Coronavirus KarnatakaMar 29, 2020, 3:37 PM IST

  ಕೊರೋನಾ ಲಾಕ್‌ಡೌನ್: ಎಣ್ಣೆ ಸಿಗದೇ ಕರ್ನಾಟಕದಲ್ಲಿ 6 ಜನರು ಆತ್ಮಹತ್ಯೆ

  ಇಡೀ ಭಾರತ ಲಾಕ್‌ಡೌನ್ ಆದ್ರೂ, ಕೊರೊನಾ ಸೋಂಕಿತರ ಸಂಖ್ಯೆ ಮಾತ್ರ ಕಡಿಮೆಯಾಗ್ತಿಲ್ಲ. ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿದೆ. ಮತ್ತೊಂದೆಡೆ ತರಕಾರಿ, ದನಸಿ ಸಿಗದೇ ಜನರು ಪರದಾಡುತ್ತಿದ್ರೆ, ಇನ್ನೊಂದೆಡೆ ಕರ್ನಾಟಕದಲ್ಲಿ ಮದ್ಯ ಸಿಗದೇ ಕುಡುಕರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ.

 • Drunkard man protest against govt over liquor ban in Chikkamagaluru
  Video Icon

  stateMar 14, 2020, 10:00 PM IST

  ಮುಖ್ಯಮಂತ್ರಿಗಳೇ ಬಾರ್ ಬಂದ್ ಮಾಡ್ಬೇಡಿ ಎಂದ ಕುಡುಕ..!

  ಕಾಯಿಲೆ ಬಂದ್ರೆ ನಾವು ಬಾರ್‌ಗೆ ಹೋಗ್ತಿವಿಯೇ ಹೊರತು ಆಸ್ಪತ್ರೆಗಲ್ಲ, ದಯವಿಟ್ಟು ಓಪನ್ ಮಾಡಿಸಿ ಎಂದು ಕಡುಕನೊಬ್ಬ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾನೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ. 

 • Holi Fest 6 Days Liquor Ban in Gadag

  Karnataka DistrictsMar 9, 2020, 4:11 PM IST

  6 ದಿನ ಮದ್ಯ ಮಾರಾಟ ನಿಷೇಧ : ಜಿಲ್ಲಾಧಿಕಾರಿ ಆದೇಶ

  6 ದಿನಗಳ ಕಾಲ ಮದ್ಯ ನಿಷೇಧ ಮಾಡಲಾಗಿದೆ. ಮದ್ಯ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. 

 • BSY Reacts On sringeri Seer requested liquor Ban In Karnataka

  stateJan 14, 2020, 9:05 PM IST

  ಸ್ವಾಮೀಜಿ ಮಾತಿಗೆ ಸಿಎಂ ಸಹಮತ: ಹಾಗಾದ್ರೆ ಮದ್ಯ ನಿಷೇಧವಾಗುತ್ತಾ?

  ರಾಜ್ಯದಲ್ಲಿ ಮದ್ಯಪಾನ ನಿಷೇಧ ಮಾಡುವ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆದಿವೆ. ಮದ್ಯಪಾನದಿಂದ ಬರುವ ಆದಾಯದಿಂದಲೇ  ರಾಜ್ಯ ಸರ್ಕಾರದ ಬೊಕ್ಕಸ ತುಂಬುತ್ತಿದೆ. ಈ ಹಿನ್ನೆಲೆಯಲ್ಲಿ ಮದ್ಯ ನಿಷೇಧ ಕಷ್ಟ ಸಾಧ್ಯ. ಆದ್ರೆ, ಮದ್ಯ ನಿಷೇಧಕ್ಕೆ ಸ್ವಾಮೀಜಿಗಳ ಮಾತಿಗೆ ಸಿಎಂ ಅವರು ಸಹಮತ ವ್ಯಕ್ತಪಡಿಸಿದ್ದಾರೆ. ಏನದು..? ಮುಂದೆ ನೋಡಿ..ಆದ್ರೆ