Lip Care  

(Search results - 5)
  • What is lip mask and its benefitsWhat is lip mask and its benefits

    FashionSep 28, 2021, 12:35 PM IST

    ತುಟಿಯ ಮಾಸ್ಕ್ ಅಂದ್ರೆ ಏನು? ಇದರಿಂದ ಏನೆಲ್ಲಾ ಪ್ರಯೋಜನಗಳಿವೆ?

    ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲು  ಮತ್ತು ಮುಖದ ಸೌಂದರ್ಯವನ್ನು ಸುಧಾರಿಸಲು ವಿವಿಧ ಮಾಸ್ಕ್ ಗಳನ್ನು ಬಳಸಿರಬಹುದು. ಕೂದಲನ್ನು ರೇಷ್ಮೆ ಮತ್ತು ಹೊಳೆಯುವಂತೆ ಮಾಡಲು ಹೇರ್ ಮಾಸ್ಕ್ ಗಳನ್ನು ಹಚ್ಚಿರಬೇಕು. ಆದರೆ ತುಟಿಗಳನ್ನು ಮೃದು ಮತ್ತು ಗುಲಾಬಿ ಬಣ್ಣಕ್ಕೆ ತರಲು ನೀವು ಎಂದಾದರೂ ಲಿಪ್ ಮಾಸ್ಕ್ ಗಳನ್ನು (lip mask) ಬಳಸಿದ್ದೀರಾ? ಇಲ್ಲದಿದ್ದರೆ, ಮುಖ ಮತ್ತು ಕೂದಲಿನ ಮಾಸ್ಕ್ ಗಳಂತೆ ತುಟಿಯ ಮಾಸ್ಕ್ ಗಳು ಸಹ ಈಗ ಸುದ್ದಿಯಲ್ಲಿವೆ ಎಂಬುದನ್ನು ತಿಳಿಯಿರಿ. 

  • Kannada actress Ashika Ranganath reveals lip care secret vcsKannada actress Ashika Ranganath reveals lip care secret vcs

    InterviewsMay 18, 2021, 10:39 AM IST

    ಆಶಿಕಾ ರಂಗನಾಥ್ ಕೆಂಪು ತುಟಿಗಳ ರಹಸ್ಯ: ಪಟಾಕಿ ಪೋರಿಯ ಆನ್‌ಲೈನ್ ಮಾತುಕತೆ!

    ‘ಕೋಟಿಗೊಬ್ಬ 3’ ಚಿತ್ರದ ಪಟಾಕಿ ಪೋರಿಯೋ ಹಾಡಿನ ಮೂಲಕ ಪಡ್ಡೆಗಳ ನಿದ್ದೆಗೆಡಿಸಿರುವ ಆಶಿಕಾ ರಂಗನಾಥ್ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್‌ಸ್ ಪ್ರಶ್ನೆಗೆ ಉತ್ತರಿಸಿದ್ದಾರೆ.

  • Lip care routine you must follow this winterLip care routine you must follow this winter

    WomanNov 8, 2020, 11:05 AM IST

    ಚಳಿಗಾಲದಲ್ಲಿ ಡ್ರೈ ಲಿಪ್ಸ್: ಒಣ ತುಟಿ ಆರೈಕೆಗೆ ಇಲ್ಲಿದೆ ಸಿಂಪಲ್ ಟಿಪ್ಸ್

    ತುಟಿಗಳ ಮೇಲಿನ ಚರ್ಮವು ದೇಹದ ಬೇರೆಡೆ ಇರುವ ಚರ್ಮಕ್ಕಿಂತ ಭಿನ್ನವಾಗಿರುತ್ತದೆ. ಕೆಲವೊಮ್ಮೆ ಲಿಪ್ಸ್ಟಿಕ್ ಹಿಡಿಯಲು ಸಾಧ್ಯವಾಗದ ಒರಟು , ಬಿರಿದ ತುಟಿ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದಕ್ಕಾಗಿ ತುಟಿಗಳ ಆರೈಕೆ ತುಂಬಾನೇ ಮುಖ್ಯ, ಸ್ವಲ್ಪ ಪ್ರೀತಿ, ಕಾಳಜಿಯಿಂದ, ನಿಮ್ಮ ತುಟಿಗಳು ಯಾವುದೇ ಸಮಯದಲ್ಲಿ ಪರಿಪೂರ್ಣವಾಗಬಹುದು. ನಿಮ್ಮ ತುಟಿಗಳನ್ನು ಹೈಡ್ರೇಟ್ ಮಾಡಲು ಕೆಲವು ಸಲಹೆಗಳು ಇಲ್ಲಿವೆ. 

  • Health Tips Kannada Simple  Solution for Healthy LipsHealth Tips Kannada Simple  Solution for Healthy Lips
    Video Icon

    LIFESTYLESep 5, 2019, 4:55 PM IST

    ಗುಲಾಬಿ ತುಟಿಗಳು ಸೌಂದರ್ಯದ ರಹಸ್ಯ; ಅದರ ಆರೋಗ್ಯದ ಬಗ್ಗೆ ಬೇಡ ಆಲಸ್ಯ

    ಮೃದು ತುಟಿ ಹೊಂದುವುದು ಆರೋಗ್ಯವಂತರ ಲಕ್ಷಣ. ಆದರೆ, ಹವಾಮಾನ ಅಂಶಗಳು, ಸೌಂದರ್ಯವರ್ಧಕಗಳ ಬಳಕೆ ಮತ್ತು ಧೂಮಪಾನ ಮತ್ತು ಮದ್ಯಪಾನದಂಥ ಚಟಕ್ಕೆ ಹಾಗೂ ಆಧುನಿಕ  ಜೀವನಶೈಲಿಯಿಂದ ತುಟಿಗಳು ಆಗಾಗ್ಗೆ ಒಣಗುತ್ತವೆ. ಒಡೆಯುತ್ತವೆ. ಆರೋಗ್ಯವಂತ, ಕೆಂಪು ತುಟಿಗಳನ್ನು ಹೊಂದಲು ಇಲ್ಲಿವೆ ಸಿಂಪಲ್ ಟಿಪ್ಸ್.....
     

  • 11 home remedies to treat dry cracked lips in winter11 home remedies to treat dry cracked lips in winter

    LIFESTYLEJul 23, 2019, 11:52 AM IST

    ಒಣ ತುಟಿಗೆ ಲಿಪ್ ಬಾಮ್ ಹಚ್ಚೋ ಮುನ್ನ....

    ತುಟಿ ಒಣಗುವ ಅಥವಾ ಒಡೆಯುವ ಸಮಸ್ಯೆ ಕೇವಲ ಚಳಿಗಾಲದಲ್ಲಿ ಮಾತ್ರವಲ್ಲ, ಮಳೆಗಾಲದಲ್ಲೂ ಕಾಡುತ್ತದೆ. ದೇಹಕ್ಕೆ ನೀರಿನ ಅಗತ್ಯವಿದೆ ಎಂದಾಗಲೂ  ಕಾಡೋ ಈ ಸಮಸ್ಯೆಗೆ ಪರಿಹಾರವೇನು?