Lip Balm  

(Search results - 3)
  • Home made chemical free lip balm useful during winterHome made chemical free lip balm useful during winter

    FashionDec 22, 2020, 2:14 PM IST

    ಮನೆಯಲ್ಲಿ ಪ್ರಯತ್ನಿಸಬಹುದಾದ 3 ಕೆಮಿಕಲ್ ಫ್ರೀ ಲಿಪ್ ಬಾಮ್

    ಬಿರುಕು ಬಿಟ್ಟ ಮತ್ತು ಒಣ ತುಟಿಗಳನ್ನು ಯಾರೂ ಬಯಸುವುದಿಲ್ಲ. ಸುಂದರ ಕೋಮಲ ತುಟಿಗಳನ್ನು ಪ್ರತಿಯೊಬ್ಬರು ಇಷ್ಟ ಪಡುತ್ತಾರೆ. ಆದರೆ ಚಳಿಗಾಲದಲ್ಲಿ ತುಟಿಗಳ ಸಮಸ್ಯೆ ಹೆಚ್ಚುತ್ತದೆ. ಈ ಸಂದರ್ಭದಲ್ಲಿ ಲಿಪ್ ಬಾಮ್ ಜೊತೆಯಲ್ಲಿಯೇ ಇರಬೇಕಾಗುತ್ತದೆ. ಈ ರಾಸಾಯನಿಕ ಮುಕ್ತ, ಮನೆಯಲ್ಲಿ ತಯಾರಿಸಬಹುದಾದ ಲಿಪ್ ಬಾಮ್ ಬಳಸಿ, ತುಟಿಗಳ ಅಂದದ ಜೊತೆಗೆ ಆರೋಗ್ಯ ಹೆಚ್ಚಿಸಿ.  

  • Effective DIY Homemade Lip balmsEffective DIY Homemade Lip balms

    LIFESTYLEApr 11, 2019, 4:32 PM IST

    ಸುಂದರ, ಸಾಫ್ಟ್ ತುಟಿಗಾಗಿ ಮನೆಯಲ್ಲೇ ತಯಾರಿಸೋ ಲಿಪ್ ಬಾಮ್

    ಚಳಿಗಾಲದಲ್ಲಂತೂ ತುಟಿಯ ಸೌಂದರ್ಯ ಕಾಪಾಡಿಕೊಳ್ಳಲು ನೆರವಾಗುವುದು ಲಿಪ್ ಬಾಮ್. ವಿವಿಧ ಬೆಲೆಯಲ್ಲಿ ಸಿಗುವ ಇದನ್ನು ಮನೆಯಲ್ಲಿಯೇ ತಯಾರಿಸಬಹುದು. ಹೇಗೆ?

  • Use of lip balm in daily lifeUse of lip balm in daily life

    FashionOct 14, 2018, 3:43 PM IST

    ಲಿಪ್ ಬಾಮ್ ತುಟಿಗೆ ಮಾತ್ರವಲ್ಲ ಹೀಗೂ ಬಳಸಬಹುದು!

    ತುಟಿಯ ತೇವಾಂಶವನ್ನು ಕಾಪಾಡಲು ಬಳಸುವ ಲಿಪ್ ಬಾಮ್ ದೈನಂದಿಕ ಕಾಡುವ ಅನೇಕ ಸಮಸ್ಯೆಗಳಿಗೂ ಪರಿಹಾರವಾಗಬಲ್ಲದು. ಲಿಪ್ ಕ್ರಾಕ್ ಮಾತ್ರವಲ್ಲದೇ ಲೈಫ್ ಕ್ರಾಕ್ ಸರಿ ಮಾಡಲೂ ಇದು ಮದ್ದು. ಲಿಪ್ ಬಾಮ್‌ನಿಂದ್ ಅನೇಕ ಉಪಯೋಗಗಳಿವೆ. ಏನವು?