Asianet Suvarna News Asianet Suvarna News
6 results for "

Linkedin

"
LinkedIn is now available in Hindi Language to support 600 million  speakers globally mnjLinkedIn is now available in Hindi Language to support 600 million  speakers globally mnj

LinkedIn in Hindi: ಪ್ರೊಫೆಷನಲ್ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಲಿಂಕ್ಡ್‌ಇನ್ ಈಗ ಹಿಂದಿಯಲ್ಲೂ ಲಭ್ಯ!

*ಪ್ರೊಫೆಷನಲ್ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಲಿಂಕ್ಡ್‌ಇನ್!
*ಪ್ರಪಂಚದಾದ್ಯಂತ ಹಿಂದಿ ಮಾತನಾಡುವವರಿಗೆ ಬಳಕೆಗೆ ಲಭ್ಯ
*ಭಾರತದಲ್ಲಿ 82 ಮಿಲಿಯನ್  ಲಿಂಕ್ಡ್‌ಇನ್  ಬಳಕೆದಾರರು

Whats New Dec 2, 2021, 1:42 PM IST

Challenging operating environment Microsoft shutting down social network LinkedIn in China ckmChallenging operating environment Microsoft shutting down social network LinkedIn in China ckm

ಚೀನಾದಲ್ಲಿ ಸಾಮಾಜಿಕ ಜಾಲತಾಣ ಲಿಂಕ್ಡ್ ಇನ್ ಸ್ಥಗಿತ; ಕಾರಣ ತಿಳಿಸಿದ ಮೈಕ್ರೋಸಾಫ್ಟ್!

  • ಫೇಸ್‌ಬುಕ್, ಟ್ವಿಟರ್, ಮೆಸೇಂಜರ್ ರೀತಿ  ಚೀನಾದಿಂದ ಲಿಂಕ್ಡ್ ಇನ್ ಮಾಯ
  • ಚೀನಾದಲ್ಲಿ ಲಿಂಕ್ಡ್ ಇನ್ ಸ್ಥಗಿತಗೊಳಿಸಿದ ಮೈಕ್ರೋಸಾಫ್ಟ್
  • 2014ರಿಂದ ಚೀನಾದಲ್ಲಿ ಲಿಂಕ್ಡ್ ಇನ್ ಆರಂಭ, 2021ರಲ್ಲಿ ಸ್ಥಗಿತ

Whats New Oct 15, 2021, 3:38 PM IST

COVID 19 PM Modi gives 5 business ideas on redefining work cultureCOVID 19 PM Modi gives 5 business ideas on redefining work culture

ಕೊರೋನಾಕ್ಕೆ ಹೆದರಬೇಕಿಲ್ಲ; ಪ್ರಧಾನಿ ಮೋದಿ ಕೊಟ್ಟ 5 ಅದ್ಭುತ ಬಿಜಿನಸ್ ಐಡಿಯಾ

ಕೊರೋನಾ ವೈರಸ್ ವಾಣಿಜ್ಯ ವಲಯದ ಮೇಲೆ, ಉದ್ದಿಮೆಗಳ ಮೇಲೆ ಕೆಟ್ಟ ಪರಿಣಾಮ ಆರಂಭಿಸಿದೆ. ಇದೆಲ್ಲದರ ನಡುವೆ ಪ್ರಧಾನಿ ನರೇಂದ್ರ ಮೋದಿ 5 ಬಿಜಿನಸ್ ಐಡಿಯಾಗಳನ್ನು ಕೊಟ್ಟಿದ್ದಾರೆ.

BUSINESS Apr 21, 2020, 3:08 PM IST

Ways to spruce up your LinkedIn profileWays to spruce up your LinkedIn profile

ನಿಮ್ಮ ಲಿಂಕ್ಡ್ಇನ್ ಪ್ರೊಫೈಲ್ ಯಾರನ್ನೂ ಸೆಳೆಯುತ್ತಿಲ್ಲವೇ? ಈ ಕಾರಣಗಳಿರಬಹುದು...

ಔದ್ಯೋಗಿಕ ಸಂಪರ್ಕ ಜಾಲತಾಣ ಲಿಂಕ್ಡ್ಇನ್‌ನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿದ್ದೀರಾದರೂ, ಅದರಿಂದ ಇದುವರೆಗೂ ಯಾವ ಲಾಭವೂ ಆಗಿಲ್ಲವೆಂದಾದರೆ ಬಹುಶಃ ನಿಮ್ಮ ಪ್ರೊಫೈಲ್‌ನಲ್ಲಿ ಏನೋ ಕೊರತೆಯಿರಬಹುದು. ಅಥವಾ ನಿಮಗದನ್ನು ಸರಿಯಾಗಿ ಬಳಸಿಕೊಳ್ಳಲು ಬರದೇ ಇರಬಹುದು. 

TECHNOLOGY Jun 23, 2019, 1:15 PM IST

A Study Says Bengaluru offers highest salaries in IndiaA Study Says Bengaluru offers highest salaries in India

ಗುಡ್ ನ್ಯೂಸ್: ಬೆಂಗ್ಳೂರಿಗೆ ಬಂದ್ರೆ ಕೈ ತುಂಬ ಸಂಬ್ಳ ಮಾರ್ರೆ!

ಹಲವು ಪ್ರಥಮಗಳಿಗೆ ಸಾಕ್ಷಿಯಾಗಿ ಕೇವಲ ಭಾರತದಲ್ಲಷ್ಟೇ ಅಲ್ಲದೇ ವಿದೇಶಗಳಲ್ಲೂ ಹೆಸರುವಾಸಿಯಾಗಿರುವ ನಮ್ಮ ಬೆಂಗಳೂರು ಇದೀಗ ಮತ್ತೊಂದು ಖ್ಯಾತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ನಿಮಗೆ ಹೆಚ್ಚು ಸಂಬಳ ಬೇಕು ಎನ್ನುವದಾದರೆ ಕೂಡಲೇ ಬೆಂಗಳೂರಿಗೆ ಶಿಫ್ಟ್ ಆಗಿ. ಏಕೆಂದರೆ ಉದ್ಯಾನ ನಗರಿಯಲ್ಲಿ ಕೆಲಸ ಮಾಡುತ್ತಿರುವವರು ದೇಶದಲ್ಲಿಯೇ ಅತಿ ಹೆಚ್ಚು ವೇತನ ಪಡೆಯುತ್ತಿದ್ದಾರೆ.

BUSINESS Nov 22, 2018, 4:24 PM IST

Indians willing to take a pay cut for a shorter work commuteIndians willing to take a pay cut for a shorter work commute

ಟ್ರಾಫಿಕ್ ತಪ್ಪಿಸಿಕೊಳ್ಳಲು ಸಂಬ್ಳ ಕಡಿಮೆ ಕೊಟ್ರೂ ಓಕೆ ಅಂತಾರೆ ಭಾರತೀಯರು..!

ಲಿಂಕ್ಡಿನ್ ನಡೆಸಿದ ಸರ್ವೆಯಲ್ಲಿ ಶೇ.26 ರಷ್ಟು ಭಾರತೀಯರು ಟ್ರಾಫಿಕ್ ಸಮಸ್ಯೆಯಿಂದ ಪಾರಾಗಲು ಕಡಿಮೆ ಸಂಬಳವಿರುವ ಕೆಲಸವನ್ನಾದರೂ ಮಾಡಲು ಒಪ್ಪಿಕೊಳ್ಳುತ್ತಾರಂತೆ. ಅಂದರೆ ಹೆಚ್ಚಿನ ಸಂಬಳದ ಕೆಲಸಕ್ಕೆ ದೂರ ಪ್ರಯಾಣ ಮಾಡಿ ಬಳಲುವ ಬದಲು ಕಡಿಮೆ ಸಂಬಳಕ್ಕೆ ಮನೆಗೆ ಹತ್ತಿರವಿರುವ ಮತ್ತು ಟ್ರಾಫಿಕ್ ಜಂಜಾಟದಿಂದ ಮುಕ್ತವಾಗಿರುವ ಕಡೆ ಕೆಲಸಕ್ಕೆ ಸೇರಲು ಒಪ್ಪಿಕೊಳ್ಳುತ್ತಾರಂತೆ.

Jun 13, 2018, 7:42 PM IST