Lingayat Community  

(Search results - 9)
 • <p>ವರಿಷ್ಠರ ಒಪ್ಪಿಗೆ ದೊರೆತರೆ ಭಾನುವಾರವೇ ಐವರಿಗೆ ‘ಮಂತ್ರಿ ಭಾಗ್ಯ’ ಲಭಿಸಬಹುದೆಂಬ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಅರುಣ್ ಸಿಂಗ್ ಭೇಟಿ ಹಿನ್ನೆಲೆಯಲ್ಲಿ&nbsp;ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಳು ಗರಿಗೆದರಿವೆ.&nbsp;</p>

  PoliticsJan 14, 2021, 10:33 AM IST

  ಯಡಿಯೂರಪ್ಪ ಸಂಪುಟದಲ್ಲಿ ಯಾವ ಜಾತಿಗೆ ಎಷ್ಟೆಷ್ಟು ಸ್ಥಾನ..?

  ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರದ ಸಚಿವ ಸಂಪುಟದಲ್ಲಿ ಲಿಂಗಾಯತ ಸಮುದಾಯದ್ದೇ ಪ್ರಾಬಲ್ಯ. ಎರಡನೇ ಸ್ಥಾನ ಒಕ್ಕಲಿಗ ಸಮುದಾಯಕ್ಕಿದ್ದರೆ, ಮೂರನೆಯ ಸ್ಥಾನದಲ್ಲಿ ಕುರುಬ ಸಮುದಾಯವಿದೆ.
   

 • <p>basavaraj bommai</p>

  NewsJan 11, 2021, 11:59 AM IST

  ಲಿಂಗಾಯತರು ಒಳಪಂಗಡ ಬಿಡಬೇಕು: ಬಸವರಾಜ ಬೊಮ್ಮಾಯಿ

  ಸಿರಸಂಗಿ ಲಿಂಗರಾಜರ ಶಿಕ್ಷಣ ಸೇವೆ ಮತ್ತು ಆದರ್ಶಗಳನ್ನು ಉತ್ತರ ಕರ್ನಾಟಕಕ್ಕೆ ಸೀಮಿತಗೊಳಿಸದೆ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಬೆಂಬಲ ನೀಡಲಿದೆ ಎಂದರು.
   

 • <p>Bommai</p>

  Karnataka DistrictsNov 29, 2020, 3:05 PM IST

  ಅಧ್ಯಯನದ ಬಳಿಕ ಲಿಂಗಾಯತರಿಗೆ ಮೀಸಲು ತೀರ್ಮಾನ: ಸಚಿವ ಬೊಮ್ಮಾಯಿ

  ಲಿಂಗಾಯತರಿಗೆ ಒಬಿಸಿ ಮೀಸಲು ಕುರಿತು ಕುಲ ಶಾಸ್ತ್ರೀಯ ಅಧ್ಯಯನ ನಂತರ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 
   

 • undefined

  Karnataka DistrictsJan 17, 2020, 7:19 AM IST

  ಲಿಂಗಾಯತರಿಗೆ ಮೀಸಲಾತಿಗಾಗಿ ಬಸವರಾಜ ಹೊರಟ್ಟಿ ಆಗ್ರಹ

  ಮಹಾರಾಷ್ಟ್ರದಲ್ಲಿ ಮರಾಠರಿಗೆ ಮೀಸಲಾತಿ ಕೊಟ್ಟಿರುವ ಮಾದರಿಯಲ್ಲೇ ಕರ್ನಾಟಕದಲ್ಲಿ ಬಹುಸಂಖ್ಯಾತವಾಗಿರುವ ಲಿಂಗಾಯತರಿಗೆ ಶೇ.16 ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ. 
   

 • Horatti

  Karnataka DistrictsJan 9, 2020, 12:39 PM IST

  'ಲಿಂಗಾಯತ ಸಮಾಜಕ್ಕೂ ಮೀಸಲಾತಿ ನೀಡಲು ಸಿಎಂಗೆ ಪತ್ರ ಬರೆಯುವೆ'

  ಎಲ್ಲ ಸಮಾಜದವರು ಮೀಸಲಾತಿ ಬೇಡಿಕೆ ಇಟ್ಟಿದ್ದಾರೆ. ಬೇರೆ ರಾಜ್ಯಗಳಲ್ಲಿ ಲಿಂಗಾಯತ  ಸಮಾಜಕ್ಕೆ ಮೀಸಲಾತಿ ನೀಡಲಾಗಿದೆ. ರಾಜ್ಯದಲ್ಲೂ ಲಿಂಗಾಯತರಿಗೆ ಮೀಸಲಾತಿ ನೀಡಿದರೆ ಒಳ್ಳೆಯದು, ಲಿಂಗಾಯತ ಸಮಾಜದಲ್ಲೂ ಸಾಕಷ್ಟು ಜನ ಬಡವರಿದ್ದಾರೆ. ಜನಸಂಖ್ಯಾ ಆಧಾರದ ಮೇಲೆ ನೋಡುವುದಾದರೆ ವೀರಶೈವ ಲಿಂಗಾಯತ ಜನಸಂಖ್ಯೆ ರಾಜ್ಯದಲ್ಲಿ ಹೆಚ್ಚಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ. 
   

 • Deva Gowda
  Video Icon

  NEWSJun 8, 2019, 5:13 PM IST

  ದೇವೇಗೌಡ ವಿರುದ್ಧ ತಿರುಗಿಬಿದ್ದ ಲಿಂಗಾಯತ ಸಮುದಾಯ..!

  ಲಿಂಗಾಯತರ ವಿರುದ್ಧ ಗುಡುಗಿದ್ದ ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಸುಮುದಾಯದ ತಿರುಗಿಬಿದ್ದಿದ್ದು, ಹಲವು ಪ್ರಶ್ನೆಗಳನ್ನು ಹಾಕಿದೆ. ದೇವೇಗೌಡರಿಗೆ ಲಿಂಗಾಯತದಿಂದ ಕೆಲವು ಪ್ರಶ್ನೆಗಳೆಂದು ಟ್ವೀಟ್ ಮಾಡಲಾಗಿದೆ. ಹಾಗಾದ್ರೆ ದೇವೇಗೌಡರಿಗೆ ಲಿಂಗಾಯತರು ಹಾಕಿದ ಪ್ರಶ್ನೆಗಳಾವುವು.. ವಿಡಿಯೋದಲ್ಲಿ ನೋಡಿ.

 • undefined
  Video Icon

  NEWSJun 7, 2019, 5:37 PM IST

  ಲಿಂಗಾಯತರ ವಿರುದ್ಧ ಗುಡುಗಿದ ದೇವೇಗೌಡ..!

  ಲಿಂಗಾಯತರು ಜೆಡಿಎಸ್ ಪಕ್ಷಕ್ಕೆ ಕೈ ಹಿಡಿಯಲಿಲ್ವಾ..? |ಲಿಂಗಾಯತರಿಗೆ ದೇವೇಗೌಡರು ಕೊಟ್ಟಷ್ಟು ಅವಕಾಶ ಯಾರು ಕೊಡಲಿಲ್ವಾ..?| ಮೊದಲ ಬಾರಿಗೆ ಬಹಿರಂಗವಾಗಿ ಲಿಂಗಾಯರ ವಿರುದ್ಧ ಗುಡುಗಿದ ದೇವೇಗೌಡ| ಹಾಗಾದ್ರೆ ಲಿಂಗಾಯರ ವಿರುದ್ಧ ದೊಡ್ಡಗೌಡ್ರು ಏನೆಲ್ಲ ಗುಡುಗಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.