Lingayat  

(Search results - 223)
 • Yeddyurappa
  Video Icon

  National16, Oct 2019, 3:34 PM IST

  ಲಿಂಗಾಯತ ಮತಗಳ ಮೇಲೆ ಕಣ್ಣು; ಮಹಾರಾಷ್ಟ್ರದಲ್ಲಿ ಯಡಿಯೂರಪ್ಪ ಪ್ರಚಾರ

  ಮಹಾರಾಷ್ಟ್ರದಲ್ಲಿ ಬಿಜೆಪಿ ಪರ ಮತಯಾಚಿಸಲು ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಡಿಸಿಎಂ ಲಕ್ಷ್ಮಣ ಸವದಿ ಮುಂದಾಗಿದ್ದಾರೆ. ಮಹಾರಾಷ್ಟ್ರದಲ್ಲೂ ಪ್ರಬಲವಾಗಿರುವ ಲಿಂಗಾಯತ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಲಿಂಗಾಯತ ಸಮುದಾಯಕ್ಕೆ ಸೇರಿದ ಸಿಎಂ ಯಡಿಯೂರಪ್ಪ, ಮತ್ತು ಡಿಸಿಎಂ ಲಕ್ಷ್ಮಣ್ ಸವದಿಯವರನ್ನು ಫೀಲ್ಡಿಗಿಳಿಸಿದೆ.

 • Karnataka Districts30, Sep 2019, 11:50 AM IST

  ಬಿಎಸ್‌ವೈ ಪರ ಕಾಂಗ್ರೆಸ್ ಶಾಸಕ ಶಾಮನೂರು ಬ್ಯಾಟಿಂಗ್

  ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಪರ ಬ್ಯಾಟ್ ಬೀಸಿದ್ದಾರೆ. 

 • Video Icon

  NEWS3, Aug 2019, 1:36 PM IST

  ‘ನೀವೂ ಹಿಂದುಗಳೇ‘ ಎಂ.ಬಿ. ಪಾಟೀಲ್‌ಗೆ ಪೇಜಾವರ ಶ್ರೀ ತಿರುಗೇಟು

  ಸ್ವತಂತ್ರ ಲಿಂಗಾಯತ ಧರ್ಮ ವಿಚಾರವಾಗಿ ಶಾಸಕ ಎಂ.ಬಿ. ಪಾಟೀಲ್ ಮತ್ತು ಪೇಜಾವರ ಶ್ರೀ ನಡುವೆ ವಾಕ್ಸಮರ ಮುಂದುವರಿದಿದೆ. ಶುಕ್ರವಾರ ಪೇಜಾವರ ಶ್ರೀ ವಿರುದ್ಧ ಎಂ.ಬಿ.ಪಾಟೀಲ್ ಗುಡುಗಿದ್ದರು. ಈಗ ಅದಕ್ಕೆ ಪೇಜಾವರ ಶ್ರೀ ತಿರುಗೇಟು ನೀಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ..  

 • Pejavara Shri
  Video Icon

  Karnataka Districts2, Aug 2019, 5:29 PM IST

  ‘ಪೇಜಾವರ ಶ್ರೀಗಳಿಗೆ ಕಡ್ಡಿ ಆಡಿಸುವ ಚಟ, ಅವರೇನು ಪ್ರಧಾನಿಯಾ? ಹೈಕಮಾಂಡಾ?’

  ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಪೇಜಾವರ ಶ್ರೀಗಳ ವಿರುದ್ಧ ಎಂ.ಬಿ. ಪಾಟೀಲ ವಾಗ್ದಾಳಿ ಮಾಡಿದ್ದಾರೆ. ಪೇಜಾವರ ಶ್ರೀಗಳು ಮೊದಲು ತಮ್ಮ ಮಠಗಳಲ್ಲಿರುವ ಹುಳುಕುಗಳನ್ನು ಸರಿ ಪಡಿಸಿಕೊಳ್ಳಲಿ.  ಬೇರೆ ಧರ್ಮಗಳಲ್ಲಿ ಕಡ್ಡಿ ಆಡಿಸುವುದನ್ನು ನಿಲ್ಲಿಸಲಿ ಎಂದಿದ್ದಾರೆ.  ಪೇಜಾವರ ಶ್ರೀಗಳು ಕರೆದ ಕಡೆ ಹೋಗಲು ಅವರೇನು ಪ್ರಧಾನಿಯಾ? ಹೈಕಮಾಂಡಾ? ಎಂದು ಪ್ರಶ್ನೆ ಮಾಡಿದ್ದಾರೆ.

 • NEWS28, Jul 2019, 10:23 PM IST

  ಸಿದ್ದರಾಮಯ್ಯ ಏನ್ ಲಿಂಗಾಯಿತರಾ..? ಶಾಮನೂರು ಪಂಚ್

  ಹಿಂದಿನ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಎದುರಾಗಿದ್ದ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಮತ್ತೆ  ಚರ್ಚೆಗೆ ಬಂದಿದೆ. ಸಿದ್ದರಾಮಯ್ಯ ಹೇಳಿಕೆ ಕಾಂಗ್ರೆಸ್ ಹಿರಿಯ ನಾಯಕರೇ ಆಕ್ಷೇಪ ಎತ್ತಿದ್ದಾರೆ.

 • Siddaramaiah
  Video Icon

  NEWS27, Jul 2019, 8:55 PM IST

  ಸ್ವತಂತ್ರ ಲಿಂಗಾಯತ ಧರ್ಮ ವಿಚಾರದಲ್ಲಿ ಖಳನಾಯಕರಾದ್ರಾ ಸಿದ್ದರಾಮಯ್ಯ ?

  ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಸ್ವತಂತ್ರ ಲಿಂಗಾಯತ ಧರ್ಮ ವಿಚಾರ ಭಾರೀ ಚರ್ಚೆಗೊಳಗಾಗಿತ್ತು. ಲಿಂಗಾಯತ ಧರ್ಮವನ್ನು ಪ್ರತ್ಯೇಕ ಧರ್ಮವೆಂದು ಘೋಷಿಸಬೇಕು-  ಈ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ಕೇಳಿ ಬಂದಿದ್ದುವು. ಈ ವಿಚಾರದ ಬಗ್ಗೆ ಮತ್ತೆ ಸಿದ್ದರಾಮಯ್ಯ ಮಾತನಾಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ.... 
   

 • Video Icon

  NEWS24, Jul 2019, 9:49 PM IST

  ಡೆಡ್ಲಿ ಕಾಂಬಿನೇಶನ್.. ಗೊತ್ತಿರದ ಉತ್ತರ ಕೊಟ್ಟ ಅತೃಪ್ತರ ಜಾತಿ ಲೆಕ್ಕಾಚಾರ

  ಯಾರು ಏನೇ ಹೇಳಿದರೂ ರಾಜಕೀಯ ಮತ್ತು ಜಾತಿ  ಒಂದಕ್ಕೊಂದು ಬೆರೆತುಕೊಂಡು ಒಂದಾಗಿ ಹೋಗಿರುವುದನ್ನು ಒಪ್ಪಿಕೊಳ್ಳಲೇಬೇಕು. ಹಾಗಾದರೆ ರಾಜೀನಾಮೆ ಕೊಟ್ಟುಹೋದ ಶಾಸಕರ ಜಾತಿ ಯಾವುದು? ಒಕ್ಕಲಿಗರು ಸಿಎಂ ಸ್ಥಾನದಲ್ಲಿ ಇರುವುದನ್ನು ಸಹಿಸಲು ಸಾಧ್ಯವಾಗದೆ ಯಡಿಯೂರಪ್ಪ ಆಪರೇಶನ್ ಮಾಡಿಸಿದ್ದಾರೆ ಎಂಬ ಆರೋಪದಲ್ಲಿ ಹುರುಳಿದೆಯೇ?  ಇಲ್ಲಿದೆ ಒಂದು ವಿಮರ್ಶೆ..

 • NEWS5, Jul 2019, 7:29 PM IST

  ರಾಜ್ಯದ ದೋಸ್ತಿ ಸರ್ಕಾರವನ್ನು ಬಿಜೆಪಿಯೇ ಕಾಪಾಡಬೇಕು: ಪೇಜಾವರ ಸಲಹೆ

  ಉಡುಪಿ ಪೇಜಾವರ ಸ್ವಾಮೀಜಿ ರಾಜ್ಯದ ದೋಸ್ತಿ ಸರಕಾರ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದ ಬಗ್ಗೆ ಮಾತನಾಡಿದ್ದಾರೆ. ರಾಜ್ಯದ ದೋಸ್ತಿ ಸರಕಾರವನ್ನು ಬಿಜೆಪಿಯೇ ಕಾಪಾಡಬೇಕು ಎಂಬ ಸಲಹೆಯನ್ನು ನೀಡಿದ್ದಾರೆ.

 • Separate Lingayat Religion

  NEWS23, Jun 2019, 10:36 AM IST

  ಇನ್ನೂ ನಿಂತಿಲ್ಲ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ

  ಕಾಂಗ್ರೆಸ್‌ನ ಕೆಲವು ಲಿಂಗಾಯತ ಶಾಸಕರು ಹೇಳಿದ ಮಾತ್ರಕ್ಕೆ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಅಪ್ರಸ್ತುತವೂ ಆಗಿಲ್ಲ ಮತ್ತು ಸ್ಥಗಿತಗೊಂಡಿಲ್ಲ. ಸಂವಿಧಾನಬದ್ಧವಾಗಿ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುವವರೆಗೆ ನಿರಂತರವಾಗಿ ಹೋರಾಟ ಮಾಡುತ್ತೇವೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಸ್ಪಷ್ಟವಾಗಿ ಹೇಳಿದೆ.

 • veerashaiva lingayat
  Video Icon

  NEWS20, Jun 2019, 6:35 PM IST

  ಲೋಕಸಭೆ ಸೋಲಿನ ಬಳಿಕ ಪ್ರತ್ಯೇಕ ಧರ್ಮ ಬಿಟ್ಟು ಒಂದಾದ ವೀರಶೈವ ಲಿಂಗಾಯತ ಲೀಡರ್ಸ್

  ಲೋಕಸಭೆ ಸೋಲಿನ ಬಳಿಕ ಕಾಂಗ್ರೆಸ್ ವೀರಶೈವ ಲಿಂಗಾಯತ ನಾಯಕರು  ಒಂದಾಗಿದ್ದು,  ಸಮುದಾಯದ ಹಿತದೃಷ್ಟಿಯಿಂದ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

 • mb Patil
  Video Icon

  NEWS20, Jun 2019, 10:31 AM IST

  ಮತ್ತೆ ವೀರಶೈವ-ಲಿಂಗಾಯತ ಕಾಂಗ್ರೆಸ್ ಮುಖಂಡರು ಆ್ಯಕ್ಟಿವ್

  ಕೆಲ ಕಾಲ ತಣ್ಣಗಾಗಿದ್ದ ಲಿಂಗಾಯತ-ವೀರಶೈವ ಸಮುದಾಯದ ಮುಖಂಡರು ಇದೀಗ ಮತ್ತೆ ಸಕ್ರಿಯವಾಗಿದ್ದಾರೆ. ಕಾಂಗ್ರೆಸ್ ಕೈ ಹಿಡಿಯದ ಸಮುದಾಯದ ಜನರನ್ನು ಸೆಳೆಯಲು ಮುಖಂಡರು ಸೂಪರ್ ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಏನವು?

 • Deva Gowda
  Video Icon

  NEWS8, Jun 2019, 5:13 PM IST

  ದೇವೇಗೌಡ ವಿರುದ್ಧ ತಿರುಗಿಬಿದ್ದ ಲಿಂಗಾಯತ ಸಮುದಾಯ..!

  ಲಿಂಗಾಯತರ ವಿರುದ್ಧ ಗುಡುಗಿದ್ದ ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಸುಮುದಾಯದ ತಿರುಗಿಬಿದ್ದಿದ್ದು, ಹಲವು ಪ್ರಶ್ನೆಗಳನ್ನು ಹಾಕಿದೆ. ದೇವೇಗೌಡರಿಗೆ ಲಿಂಗಾಯತದಿಂದ ಕೆಲವು ಪ್ರಶ್ನೆಗಳೆಂದು ಟ್ವೀಟ್ ಮಾಡಲಾಗಿದೆ. ಹಾಗಾದ್ರೆ ದೇವೇಗೌಡರಿಗೆ ಲಿಂಗಾಯತರು ಹಾಕಿದ ಪ್ರಶ್ನೆಗಳಾವುವು.. ವಿಡಿಯೋದಲ್ಲಿ ನೋಡಿ.

 • Video Icon

  NEWS7, Jun 2019, 5:37 PM IST

  ಲಿಂಗಾಯತರ ವಿರುದ್ಧ ಗುಡುಗಿದ ದೇವೇಗೌಡ..!

  ಲಿಂಗಾಯತರು ಜೆಡಿಎಸ್ ಪಕ್ಷಕ್ಕೆ ಕೈ ಹಿಡಿಯಲಿಲ್ವಾ..? |ಲಿಂಗಾಯತರಿಗೆ ದೇವೇಗೌಡರು ಕೊಟ್ಟಷ್ಟು ಅವಕಾಶ ಯಾರು ಕೊಡಲಿಲ್ವಾ..?| ಮೊದಲ ಬಾರಿಗೆ ಬಹಿರಂಗವಾಗಿ ಲಿಂಗಾಯರ ವಿರುದ್ಧ ಗುಡುಗಿದ ದೇವೇಗೌಡ| ಹಾಗಾದ್ರೆ ಲಿಂಗಾಯರ ವಿರುದ್ಧ ದೊಡ್ಡಗೌಡ್ರು ಏನೆಲ್ಲ ಗುಡುಗಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.

 • Rambhapuri seer

  NEWS7, Jun 2019, 7:55 AM IST

  ಕಾಂಗ್ರೆಸ್ ಸೋಲಿನ ಹಿಂದಿನ ಕಾರಣ ಬಿಚ್ಚಿಟ್ಟ ರಂಭಾಪುರಿ ಶ್ರೀ!

  ಕಾಂಗ್ರೆಸ್ ನಾಯಕರ ವಿರುದ್ಧ ರಂಭಾಪುರಿ ಶ್ರೀ ಆಕ್ರೋಶ| ಸೋಲಿನ ಹಿಂದಿನ ಕಾರಣ ಬಿಚ್ಚಿಟ್ಟ ಶ್ರೀಗಳು

 • BSY
  Video Icon

  NEWS4, Jun 2019, 7:36 PM IST

  BSY ಸಿಎಂ ಆಗಲು ಬೆಂಬಲಿಸಿ: ಕಾಂಗ್ರೆಸ್ ಸಚಿವನ ನೆರವು ಕೋರಿದ BJP ಶಾಸಕ

  ಮೋದಿ ಸಂಪುಟದಲ್ಲಿ ಕರ್ನಾಟಕದ ಸಂಸದರಿಗೆ ಸಿಕ್ಕಿರುವ ಪ್ರಾತಿನಿಧ್ಯ ಕುರಿತು ಗೃಹ ಸಚಿವ ಎಂಬಿ ಪಾಟೀಲ್ ಅವರು ಮಾಡಿದ್ದ ಟ್ವೀಟ್ ಗೆ ಶಾಸಕ ಸಿಟಿ ರವಿ ಸಖತ್ ತಿರುಗೇಟು ನೀಡಿದ್ದಾರೆ.