Asianet Suvarna News Asianet Suvarna News
10 results for "

Lightning Strikes

"
lightning  strikes on man jaw dropping moment was caught on camera akblightning  strikes on man jaw dropping moment was caught on camera akb

Scary Video: ವ್ಯಕ್ತಿಗೆ ಸಿಡಿಲು ಬಡಿದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

  • ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಬಡಿದ ಸಿಡಿಲು
  • ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
     

India Dec 29, 2021, 8:17 PM IST

Four Killed for Lightning Strikes in Karnataka grgFour Killed for Lightning Strikes in Karnataka grg

ರಾಜ್ಯದ ಹಲವೆಡೆ ಭಾರೀ ಮಳೆ: ಸಿಡಿಲಿಗೆ ನಾಲ್ಕು ಬಲಿ

ರಾಜ್ಯ ರಾಜಧಾನಿ ಬೆಂಗಳೂರು(Bengaluru) ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶನಿವಾರ ಉತ್ತಮವಾಗಿ ಮಳೆ(Rain) ಸುರಿದಿದ್ದು ಸಿಡಿಲಿಗೆ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟಿರುವ(Death) ಪ್ರತ್ಯೇಕ ಘಟನೆಗಳು ವರದಿಯಾಗಿವೆ. ಹಳೇ ಮೈಸೂರಿನ(Mysuru) ಕೆಲ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡು ಕೃಷಿಗೂ ಅಪಾರ ನಷ್ಟವಾಗಿದೆ.
 

state Oct 24, 2021, 9:04 AM IST

lightning strikes marriage funtion at bangladesh 16 killded and groom injured ckmlightning strikes marriage funtion at bangladesh 16 killded and groom injured ckm

ಮದುವೆ ಸಮಾರಂಭಕ್ಕೆ ಬಡಿದ ಸಿಡಿಲು, 16 ಸಾವು, ವರನಿಗೆ ಗಾಯ!

  • ಮಳೆ ಅಬ್ಬರದ ಜೊತೆಗೆ ಸಿಡಿಲಿನ ಆರ್ಭಟ ಹೆಚ್ಚಾಗಿದೆ
  • ಮದುವೆ ಸಮಾರಂಭ ನಡೆಯುತ್ತಿದ್ದ ವೇಳೆ ಬಡಿದ ಸಿಡಿಲು
  • ವರ ಬಚಾವ್, ವರನಿಗೆ ಗಾಯ ಆದರೆ 16 ಮಂದಿ ಸಾವು

International Aug 4, 2021, 5:51 PM IST

Terrifying video lightning strikes car carrying a family on highway in Kansas ckmTerrifying video lightning strikes car carrying a family on highway in Kansas ckm

3 ಮಕ್ಕಳು ಸೇರಿ ಐವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಬಡಿದ ಸಿಡಿಲು; ಭಯಾನಕ ವಿಡಿಯೋ!

  • ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಬಡಿದ ಸಿಡಿಲು
  • ತುಂತುರ ಮಳೆ ನಡುವೆ ಭಯಾನಕವಾಗಿ ಅಪ್ಪಳಿಸಿದ ಸಿಡಿಲು
  • ಮೂವರು ಪುಟಾಣಿ ಮಕ್ಕಳು ಸೇರಿ 5 ಪ್ರಯಾಣಿಸುತ್ತಿದ್ದ ಕಾರು
  • ಭೀಕರ ದೃಶ್ಯ ಹಿಂಬದಿ ಕಾರಿನ ಕ್ಯಾಮಾರದಲ್ಲಿ ಸೆರೆ

International Jul 3, 2021, 7:37 PM IST

18 wild elephants killed  in Assam Due To lightning strikes  snr18 wild elephants killed  in Assam Due To lightning strikes  snr

ಸಿಡಿಲು ಬಡಿದು ಒಂದೇ ಕಡೆ 18 ಆನೆಗಳು ದುರಂತ ಸಾವು

  • ಸಿಡಿಲು ಬಡಿದು 18 ಆನೆಗಳು ಒಂದೆ ಕಡೆ ದುರಂತ ಸಾವು
  • ಅಸ್ಸಾಂನಲ್ಲಿ ನಗಾಂವ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ  ಘಟನೆ
  • ಬುಧವಾರ ತಡರಾತ್ರಿ ಸಂಭವಿಸಿದ ಗುಡುಗು ಸಿಡಿಲಿನಿಂದ ಈ ದುರ್ಘಟನೆ  

India May 14, 2021, 9:03 AM IST

7 Killed in Lightning Strikes Across Karnataka grg7 Killed in Lightning Strikes Across Karnataka grg

ರಾಜ್ಯದ ಹಲವೆಡೆ ವರುಣನ ಅಬ್ಬರ: ಸಿಡಿಲು ಬಡಿದು 7 ಜನ ಸಾವು

ಧಾರವಾಡ, ಹಾವೇರಿ ಸೇರಿ ರಾಜ್ಯದ ಐದು ಜಿಲ್ಲೆಗಳಲ್ಲಿ ಮಂಗಳವಾರ ಸಂಜೆ ವೇಳೆಗೆ ದಿಢೀರ್‌ಮಳೆಯಾಗಿದ್ದು, ಸಿಡಿಲು ಬಡಿದು ಇಬ್ಬರು ಕುರಿಗಾಹಿಗಳು ಸೇರಿ ಒಟ್ಟು 7 ಮಂದಿ ಬಲಿಯಾಗಿದ್ದಾರೆ.
 

state May 5, 2021, 10:53 AM IST

Woman Dies in Lightning Strikes at Jevargi in Kalaburagi grgWoman Dies in Lightning Strikes at Jevargi in Kalaburagi grg

ರಾಜ್ಯದ ವಿವಿಧೆಡೆ ಭರ್ಜರಿ ಮಳೆ: ಸಿಡಿಲು ಬಡಿದು ಓರ್ವ ಮಹಿಳೆ ಸಾವು

ಕಲಬುರಗಿಯಲ್ಲಿ ಆಲಿಕಲ್ಲು ಮಳೆಯಾಗಿದ್ದರೆ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಕೆಲವೆಡೆ ಗುರುವಾರ ಉತ್ತಮ ಮಳೆಯಾಗಿದೆ. ಜೇವರ್ಗಿ ತಾಲೂಕಿನಲ್ಲಿ ಮಹಿಳೆಯೊಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ.
 

state Apr 30, 2021, 8:07 AM IST

lightning strikes Former football coach Abhijit Ganguli diedlightning strikes Former football coach Abhijit Ganguli died

ಸಿಡಿಲು ಬಡಿದು ಕೋಚ್‌ ಸಾವು!

ಇಲ್ಲಿನ ಬಿರ್ಸಾ ಮುಂಡಾ ಮೈದಾನದಲ್ಲಿ ಬೆಳಗ್ಗೆ 7.30ರ ವೇಳೆಗೆ ಧನ್ಬಾದ್‌ ರೈಲ್ವೆ ಡಿವಿಷನ್‌ ಫುಟ್ಬಾಲ್‌ ತಂಡ ಅಭ್ಯಾಸ ನಡೆಸುತ್ತಿತ್ತು. ಕೋಚ್‌ ಅಭಿಜಿತ್‌ ಆಟ​ಗಾ​ರ​ರಿಗೆ ತರಬೇತಿ ನೀಡುತ್ತಿದ್ದರು. ಈ ವೇಳೆ ಮಳೆ ಆರ​ಂಭ​ವಾಗಿ ಸಿಡಿಲು ಬಡಿದ ಕಾರಣ, ಗಂಗೂಲಿ ಪ್ರಜ್ಞೆ ತಪ್ಪಿ ಬಿದ್ದರು.

Football Oct 20, 2019, 1:20 PM IST

Lightning Strikes Kill 32 In Uttar PradeshLightning Strikes Kill 32 In Uttar Pradesh

ಯುಪಿಯಲ್ಲಿ ಸಿಡಿಲಿಗೆ 32 ಮಂದಿ ಬಲಿ: ಮೃತರಿಗೆ 4 ಲಕ್ಷ ರು. ಪರಿಹಾರ

ಉತ್ತರ ಪ್ರದೇಶದಲ್ಲಿ ಸಿಡಿಲಿಗೆ 32ಕ್ಕೂ ಹೆಚ್ಚು ಮಂದಿ ಬಲಿ| ಮೃತರ ಕುಟುಂಬಕ್ಕೆ 4 ಲಕ್ಷ ರು.

NEWS Jul 22, 2019, 10:53 AM IST

Karnataka Rain 7 Killed In Lightning StrikesKarnataka Rain 7 Killed In Lightning Strikes

ರಾಜ್ಯದಲ್ಲಿ ಗುಡುಗು ಮಳೆ ಅಬ್ಬರ : 7 ಬಲಿ

 ಮುಂಗಾರು ರಾಜ್ಯದಲ್ಲಿ ಮತ್ತೆ ಅಬ್ಬರಿಸಿದ್ದು, ಸಿಡಿಲು ಬಡಿದು ಒಂದೇ ದಿನ 7 ಜನ ಸಾವನ್ನಪ್ಪಿದ ಘಟನೆಗಳು ರಾಜ್ಯದ ವಿವಿಧೆಡೆ ನಡೆದಿವೆ.

state Oct 16, 2018, 7:46 AM IST