Lifesytle  

(Search results - 5)
  • undefined

    relationship1, May 2020, 6:10 PM

    ಮದ್ವೆ ಬೇಡ, ಮಕ್ಕಳು ಬೇಡ ಅಂತಿದೆ ಹೊಸ ಜನರೇಶನ್

    ಜಪಾನ್‌ ಹಾಗೂ ಚೀನಾದಲ್ಲಿ ಹೊಸ ಜನರೇಶನ್ ನಮಗೆ ಮದ್ವೆ ಬೇಡ ಮಕ್ಳು ಬೇಡ ಅಂತಿದ್ರು, ಈಗ ಕೊರೊನಾದಿಂದಾಗಿ ಇತರ ದೇಶಗಳಲ್ಲೂ ಈ ಟ್ರೆಂಡ್ ಹಬ್ಬಿದೆಯಂತೆ.

     

  • undefined

    LIFESTYLE31, Jul 2019, 4:57 PM

    ಭಾರತದ ನಗರಗಳ ಹೆಸರನ್ನೇ ಹೊತ್ತ ವಿದೇಶಿ ನಗರಗಳು

    ಕೆಲವೊಮ್ಮೆ ನಮ್ಮದೇ ಹೆಸರಿನ ಮತ್ತೊಬ್ಬರು ಸಿಕ್ಕಿದರೆ ಹೆಸರಿನ ಕಾರಣಕ್ಕೇ ಅವರು ಆಪ್ತರೆನಿಸಬಹುದು. ಸ್ಕೂಲು, ಕಾಲೇಜು ದಿನಗಳಲ್ಲಂತೂ ಹೀಗೆ ಒಂದೇ ಹೆಸರಿಟ್ಟುಕೊಳ್ಳುವುದು ಸ್ವಲ್ಪ ವಿಶೇಷವೆನಿಸುತ್ತಿರುತ್ತದೆ. ಮನುಷ್ಯರ ಹೆಸರು ರಿಪೀಟ್ ಆಗುವುದು ಓಕೆ, ಮತ್ತಿಮನೆ, ಸೊನಲೆ, ಮೇಲ್ಮನೆ, ಕೆಳಮನೆಯಂಥ ಹಳ್ಳಿಗಳ ಹೆಸರು ಹಲವೆಡೆ ಕೇಳಿಬರುವುದೂ ಓಕೆ. ಏಕೆಂದರೆ ನಮ್ಮ ಭಾಷೆ, ಸಂಸ್ಕೃತಿ ಇತ್ಯಾದಿ ಮ್ಯಾಚ್ ಆಗುತ್ತಿರುವುದರಿಂದ ಹಾಗೆ ಒಂದೇ ಹೆಸರುಗಳು ಹುಟ್ಟಿಕೊಂಡಿದ್ದರೂ ಆಶ್ಚರ್ಯವೆನಿಸುವುದಿಲ್ಲ. ಆದರೆ, ನಮ್ಮ ನಗರಗಳ ಹೆಸರನ್ನೇ ವಿದೇಶದ ನಗರಗಳೂ ಹೊಂದಿದ್ದರೆ ಅದು ಸ್ವಲ್ಪ ಆಶ್ಚರ್ಯ ಹುಟ್ಟಿಸುತ್ತದೆ ಅಲ್ಲವೇ?

  • Losing weight

    LIFESTYLE6, Jul 2019, 6:23 PM

    ತೂಕ ಇಳಿಸೋಕೆ ಮನಸ್ಸು ಬರ್ತಿಲ್ವಾ? ಇಲ್ನೋಡಿ

    ನಮ್ಮ ದೇಹ ಓಡಾಡುತ್ತಿರಲು ಬೇಕಾದಂತೆ ರಚನೆಯಾಗಿದೆಯೇ ಹೊರತು ಸುಮ್ಮನೆ ಚಟುವಟಿಕೆಹೀನವಾಗಿ ಒಂದೆಡೆ ಕುಳಿತಿರಲು ಅಲ್ಲ. ತೂಕ ಇಳಿಸಬೇಕೆಂಬ ಆಸೆ ನಿಮಗಿದ್ದರೆ, ನಿರಂತರ ಸಾಧನೆಯತ್ತಲೇ ಚಿತ್ತ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಅಗತ್ಯ. 

  • Monsoon Health
    Video Icon

    LIFESTYLE17, Jun 2019, 6:26 PM

    ಆರೋಗ್ಯಕ್ಕಾಗಿ ಮಾನ್ಸೂನ್‌ನಲ್ಲಿ ಮಾಡಬೇಕಾದ್ದು ಇದು..

    ಮಳೆ ಬಿರುಸಾಗಿ ಬಾರದಿದ್ದರೂ, ಮಳೆಗಾಲ ಆರಂಭವಾಗಿದೆ. ಆರೋಗ್ಯ ಕೆಡುವಷ್ಟು ವರ್ಷಧಾರೆ ಆಗಿದೆ. ಈ ಸೀಸನ್‌ನಲ್ಲಿ ಆರೋಗ್ಯ ಹಾಳಾಗುವುದು ಸಾಮಾನ್ಯ. ಅಂಥದ್ರಲ್ಲಿ ಚರ್ಮ ಹಾಗೂ ಆರೋಗ್ಯ ಕಾಪಾಡಲು ಇಲ್ಲಿವೆ ಸಿಂಪಲ್ ಟಿಪ್ಸ್....