Asianet Suvarna News Asianet Suvarna News
16 results for "

Life Threatening

"
FIR Against Congress Leader JS Anjineyalu in Ballari grgFIR Against Congress Leader JS Anjineyalu in Ballari grg

Life Threatening: ಕಾಂಗ್ರೆಸ್‌ ಮುಖಂಡನ ವಿರುದ್ಧ FIR

*  ಹಣದ ವ್ಯವಹಾರ ಹಿನ್ನೆಲೆಯಲ್ಲಿ ಜೀವ ಬೆದರಿಕೆ, ಹಲ್ಲೆ ಆರೋಪ
*  ಮೂರು ಖಾಲಿ ಪೇಪರ್‌ನಲ್ಲಿ ಹಾಕಿ ಸಹಿ ಹಾಕುವಂತೆ ಒತ್ತಾಯ
*  ನಾವು ಯಾರಿಗೂ ಬೆದರಿಕೆ ಹಾಕಿಲ್ಲ: ಆಂಜಿನೇಯಲು

CRIME Dec 19, 2021, 12:07 PM IST

Accused Arrested for Theft Gold Chain in Bengaluru grgAccused Arrested for Theft Gold Chain in Bengaluru grg

Life Threatening to Woman: ಪಟಾಕಿ ಗನ್‌ ತೋರಿಸಿ ಸರ ಕದ್ದವನ ಬಂಧನ

*  ಮನೆಗೆ ದಿಢೀರ್‌ ನುಗ್ಗಿ ಗೃಹಿಣಿಯನ್ನು ಬೆದರಿಸಿ ದರೋಡೆ
*  ಉಪ್ಪಿನಂಗಡಿ ಠಾಣೆಯಲ್ಲಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ, 
*  ಮಾನಭಂಗ ಯತ್ನ, ಕೊಲೆ ಯತ್ನ ಪ್ರಕರಣ ದಾಖಲು
 

CRIME Dec 17, 2021, 10:23 AM IST

RFO Life Threatening to BJP Leader Baburao Desai at Khanapur in Belagavi grgRFO Life Threatening to BJP Leader Baburao Desai at Khanapur in Belagavi grg

ಬೆಳಗಾವಿ: ಬಿಜೆಪಿ ಮುಖಂಡನ ಹಣೆಗೆ ಗನ್ ಇಟ್ಟು ಜೀವ ಬೆದರಿಕೆ..!

ಬೆಳಗಾವಿ(Belagavi) ಜಿಲ್ಲೆಯ ಖಾನಾಪುರ(Khanapur) ತಾಲೂಕಿನ ಲೋಂಡಾ ಆರ್‌ಎಫ್‌ಒ(RFO) ಪ್ರಶಾಂತ ಗೌರಾಣಿ ಭಾನುವಾರ ಮುಂಜಾನೆ ತಮ್ಮ ಹಣೆಯ ಮೇಲೆ ರಿವಾಲ್ವರ್ ಇಟ್ಟು ಜೀವ ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ(BJP) ಮುಖಂಡ, ಜಿಪಂ ಮಾಜಿ ಸದಸ್ಯ ಬಾಬುರಾವ್ ದೇಸಾಯಿ(Baburao Desai) ಆರೋಪಿಸಿದ್ದಾರೆ. 
 

CRIME Nov 2, 2021, 2:32 PM IST

Life Threatening to a Person at Honnavara in Uttara Kannada  grgLife Threatening to a Person at Honnavara in Uttara Kannada  grg

ಹೊನ್ನಾವರ: ತಲ್ವಾರ್‌ ಹಿಡಿದು ಬಂದು ವ್ಯಕ್ತಿಗೆ ಜೀವ ಬೆದ​ರಿ​ಕೆ

ತಾಲೂಕಿನ ಮಾವಿನಕುರ್ವಾದಲ್ಲಿ ತಲ್ವಾರ್‌ ಹಿಡಿದು ವ್ಯಕ್ತಿಯೊಬ್ಬನಿಗೆ ಜೀವ ಬೆದರಿಕೆ(Life Threatening) ಹಾಕಿರುವ ಕುರಿತು ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.
 

CRIME Oct 31, 2021, 1:32 PM IST

FIR Registered By Chamarajpet Police On JDS spokesperson Over life threatening to Zameer rbjFIR Registered By Chamarajpet Police On JDS spokesperson Over life threatening to Zameer rbj

ಶಾಸಕ ಜಮೀರ್‌ಗೆ ಕೊಲೆ ಬೆದರಿಕೆ: ಜೆಡಿಎಸ್‌ ವಕ್ತಾರನ ವಿರುದ್ಧ ಕೇಸ್ ಬುಕ್

* ಜೆಡಿಎಸ್ ವಕ್ತಾರ ನರಸಿಂಹಮೂರ್ತಿ ವಿರುದ್ಧ ಎಫ್ ಐ ಆರ್ ದಾಖಲು.
* ಶಾಸಕ ಜಮೀರ್ ಅಹಮದ್ ಗೆ ಕೊಲೆ ಬೆದರಿಕೆ ಹಾಕಿದ್ದರೆನ್ನಲಾದ ಪ್ರಕರಣದಲ್ಲಿ ಎಫ್ ಐ ಆರ್.
* ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

Politics Aug 25, 2021, 4:58 PM IST

Againn Life threatening Call to BJP MP Anant Kumar Hegde grgAgainn Life threatening Call to BJP MP Anant Kumar Hegde grg

ಸಂಸದ ಅನಂತ ಕುಮಾರ್‌ ಹೆಗಡೆಗೆ ಮತ್ತೆ ಜೀವ ಬೆದರಿಕೆ ಕರೆ

ಸಂಸದ ಅನಂತಕುಮಾರ ಹೆಗಡೆ ಅವರಿಗೆ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದು, ಈ ಕುರಿತು ಅವರ ಆಪ್ತ ಕಾರ್ಯದರ್ಶಿ ಪಟ್ಟಣದ ಹೊಸ ಮಾರುಕಟ್ಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 

Karnataka Districts Apr 7, 2021, 2:32 PM IST

CT Ravi Shivaraj Kumar and Lalitha naik has received life threatening letter rbjCT Ravi Shivaraj Kumar and Lalitha naik has received life threatening letter rbj

ಸಿ.ಟಿ.ರವಿ, ನಟ ಶಿವಣ್ಣ, ಲಲಿತಾ ನಾಯಕ್‌ಗೆ‌ ಕೊಲೆ ಬೆದರಿಕೆ ಪತ್ರ: ಸ್ಫೋಟಕ ಮಾಹಿತಿ ಬಹಿರಂಗ

ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಸೇರಿದಂತೆ ಮೂವರಿಗೆ ಕೊಲೆ ಬೆದರಿಕೆ ಪತ್ರ ಬಂದಿದೆ. ಈ ಆಘಾತಕಾರಿ ವಿಚಾರವನ್ನು ಸ್ವತಃ ಬಿ.ಟಿ ಲಲಿತಾ ನಾಯಕ್ ಅವರೇ ಬಹಿರಂಗ ಪಡಿಸಿದ್ದಾರೆ.

CRIME Mar 21, 2021, 5:17 PM IST

life threatening to dingaleshwara shree For moorusavir math property rbjlife threatening to dingaleshwara shree For moorusavir math property rbj

ಮೂರುಸಾವಿರ ಮಠದ ರಕ್ಷಣೆಗೆ ಮುಂದಾಗಿದ್ದಕ್ಕೆ ಶ್ರೀಗಳಿಗೆಯೇ ಜೀವಬೆದರಿಕೆ..!

ಮೂರುಸಾವಿರ ಮಠ ಹಾಗೂ ಮಠದ ಆಸ್ತಿ ಸಂಬಂಧ ಶ್ರೀ ದಿಂಗಾಲೇಶ್ವರ ಸ್ವಾಮೀಜಿಗಳಿಗೆ ಜೀವಬೇದರಿಕೆ ಇದೆ ಅಂತೆ. ಈ ಸಂಬಂಧ ಅವರೇ ವಿವರವಾಗಿ ಹೇಳಿದ್ದಾರೆ.

state Dec 26, 2020, 9:00 PM IST

Complaint against former corporator For Life Threatening in Bengaluru grgComplaint against former corporator For Life Threatening in Bengaluru grg

ಮಹಿಳೆಗೆ ನಿಂದಿಸಿ, ಪ್ರಾಣ ಬೆದರಿಕೆ ಆರೋಪ: ಮಾಜಿ ಕಾರ್ಪೋರೇಟರ್‌ ವಿರುದ್ಧ ದೂರು

ಮಹಿಳೆಗೆ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ ಆರೋಪದಡಿ ಪಾಲಿಕೆ ಮಾಜಿ ಸದಸ್ಯರೊಬ್ಬರ ವಿರುದ್ಧ ವಿಲ್ಸನ್‌ಗಾರ್ಡನ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
 

CRIME Dec 23, 2020, 7:39 AM IST

Dengue survivor experience and awareness about mosquitoDengue survivor experience and awareness about mosquito
Video Icon

'ಒಂದೇ ಒಂದು ಸೊಳ್ಳೆ ಅಂತ ನಿರ್ಲಕ್ಷಿಸಿದ್ದಕ್ಕೆ ಬಂತು ಡೆಂಗ್ಯೂ'

ಸಾಮಾನ್ಯವಾಗಿ ಡೆಂಗ್ಯೂ ಅಟ್ಯಾಕ್ ಆದವರೆಲ್ಲರೂ ಒಂದೇ ಸೊಳ್ಳೆ ಅಂತ ಇಗ್ನೋರ್ ಮಾಡಿದವರೇ ಹೆಚ್ಚು. ಯಾವ ಸೊಳ್ಳೆ ಡೆಂಗ್ಯೂ ಹರಡುತ್ತೋ ಯಾರಿಗೆ ಗೊತ್ತು? ಅದಕ್ಕೆ ಒಂದೇ ಒಂದು ಸೊಳ್ಳೆಯನ್ನೂ ನಿರ್ಲಕ್ಷಿಸಿ, ನೋವು ಅನುಭವಿಸಬೇಡಿ ಎನ್ನುತ್ತಾರೆ ಡೆಂಗ್ಯೂನಿಂದ ಗುಣಮುಖರಾದ ರೋಗಿ. ಕೇಳಿ ಅವರು ಹೇಳುವ ಮಾತನ್ನು, ಸೊಳ್ಳೆಯಿಂದ ದೂರವಿರಿ.ಸಾಮಾನ್ಯವಾಗಿ ಡೆಂಗ್ಯೂ ಅಟ್ಯಾಕ್ ಆದವರೆಲ್ಲರೂ ಒಂದೇ ಸೊಳ್ಳೆ ಅಂತ ಇಗ್ನೋರ್ ಮಾಡಿದವರೇ ಹೆಚ್ಚು. ಯಾವ ಸೊಳ್ಳೆ ಡೆಂಗ್ಯೂ ಹರಡುತ್ತೋ ಯಾರಿಗೆ ಗೊತ್ತು? ಅದಕ್ಕೆ ಒಂದೇ ಒಂದು ಸೊಳ್ಳೆಯನ್ನೂ ನಿರ್ಲಕ್ಷಿಸಿ, ನೋವು ಅನುಭವಿಸಬೇಡಿ ಎನ್ನುತ್ತಾರೆ ಡೆಂಗ್ಯೂನಿಂದ ಗುಣಮುಖರಾದ ರೋಗಿ. ಕೇಳಿ ಅವರು ಹೇಳುವ ಮಾತನ್ನು, ಸೊಳ್ಳೆಯಿಂದ ದೂರವಿರಿ.

Dengue Stories Oct 27, 2020, 1:16 PM IST

life threatening call to Congress Leaders mallikarjuna kharge and his Son priyank khargelife threatening call to Congress Leaders mallikarjuna kharge and his Son priyank kharge

ರಾಜ್ಯಸಭಾ ಚುನಾವಣೆಗೆ ಸ್ಪರ್ಧೆ ವಿಷ್ಯಾ ಪ್ರಸ್ತಾಪಿಸಿ ಮಲ್ಲಿಕಾರ್ಜನ ಖರ್ಗೆಗೆ ಜೀವ ಬೆದರಿಕೆ

ಕರ್ನಾಟಕ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಪುತ್ರನಿಗೆ ಜೀವ ಬೆದರಿಕೆ ಕರೆ ಬಂದಿದೆ.

Politics Jun 9, 2020, 8:14 PM IST

Gunman security to Nijagunaprabhu Swamiji for Life threateningGunman security to Nijagunaprabhu Swamiji for Life threatening

ನಿಜಗುಣಪ್ರಭು ಸ್ವಾಮೀಜಿಗೆ ಕೊಲೆ ಬೆದರಿಕೆ: ಶ್ರೀಗಳಿಗೆ ಗನ್‌ಮ್ಯಾನ್‌ ಭದ್ರತೆ

ಇತ್ತೀಚಿನ ದಿನಗಳಲ್ಲಿ ತಮಗೆ ಕೊಲೆ ಬೆದರಿಕೆ, ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ನಿಂದನೆಗಳು ಯಥೇಚ್ಚವಾಗಿ ಬರುತ್ತಿವೆ. ಅದರ ಬಗ್ಗೆ ಬೆಳಗಾವಿ, ಮುಂಡರಗಿ ಸೇರಿದಂತೆ  ರಾಜ್ಯಾಧ್ಯಂತ ವಿವಿಧ ಜಿಲ್ಲೆಗಳಲ್ಲ ಭಕ್ತರ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಸರ್ಕಾರವೂ ಸಹ ಜವಾಬ್ದಾರಿ ತೆಗೆದುಕೊಂಡಿದೆ. ನನ್ನ ಪರವಾಗಿ ಭಕ್ತರು ಮನವಿ ಮಾಡಿಕೊಂಡಿದ್ದಕ್ಕೆ ಸರ್ಕಾರ ಸ್ಪಂದಿಸಿದೆ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದ್ದಾರೆ. 
 

Karnataka Districts Jun 6, 2020, 9:14 AM IST

Nijagunanand Swamiji Reacts Over Life Threatening  LetterNijagunanand Swamiji Reacts Over Life Threatening  Letter

ಜೀವಬೆದರಿಕೆ ಪತ್ರ: ನಿಜಗುಣಾನಂದ ಸ್ವಾಮೀಜಿ ಪ್ರತಿಕ್ರಿಯೆ?

ಶರಣರ ತತ್ವ ಸಿದ್ಧಾಂತದ ಮೇಲೆ ಬದುಕುತ್ತಿರುವ ನಾವು ಯಾವುದೇ ಕಾರಣಕ್ಕೂ ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ ತಮಗೆ ಬಂದಿರುವ ಬೆದರಿಕೆ ಪತ್ರದ ಕುರಿತು ಪ್ರತಿಕ್ರಿಯಿಸಿದ್ದಾರೆ. 

Karnataka Districts Jan 31, 2020, 10:29 AM IST

Actor Prakash Rai Reacts Over Life ThreateningActor Prakash Rai Reacts Over Life Threatening

ಎಡಪಂಥೀಯರಿಗೆ ಜೀವಬೆದರಿಕೆ: ಬಹುಭಾಷಾ ನಟ ಪ್ರಕಾಶ್ ರೈ ಪ್ರತಿಕ್ರಿಯೆ

ಕೆಲವು ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲ ಮಂಟಪ ಮಠದ ನಿಜಗುಣಾನಂದ ಸ್ವಾಮೀಜಿ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ, ಬಹುಭಾಷಾ ನಟ ಪ್ರಕಾಶ್‌ ರೈ ಸೇರಿ 15 ಮಂದಿಗೆ ಅಪರಿಚಿತರಿಂದ ಜೀವಬೆದರಿಕೆ ಬಂದಿದೆ. 
 

Karnataka Districts Jan 29, 2020, 12:18 PM IST

MeToo I am getting life threatening phone calls from Arjun Sarja Fans Says Sruthi hariharanMeToo I am getting life threatening phone calls from Arjun Sarja Fans Says Sruthi hariharan

ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮತ್ತೊಂದು ಗಂಭೀರ ಆರೋಪ..!

ಅರ್ಜುನಾ ಸರ್ಜಾ ಬೆಂಬಲಿಗರಿಂದ ನನಗೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಸರ್ಜಾ ಅಭಿಮಾನಿಗಳು ಎಂದು ಹೇಳಿಕೊಂಡು ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದರು.

NEWS Oct 21, 2018, 5:30 PM IST