Life Partner  

(Search results - 16)
 • <p>Zodiac sign</p>

  Festivals30, Jul 2020, 9:40 AM

  ಈ ಐದು ರಾಶಿಯವರು ನೆಚ್ಚಿನ ಮಡದಿಯಾಗುತ್ತಾರೆ!

  ಗಂಡನನ್ನು ತುಂಬಾ ಪ್ರೀತಿ ಮಾಡೋ, ಚೆನ್ನಾಗಿ ನೋಡಿಕೊಳ್ಳೋ, ಅರ್ಥ ಮಾಡಿಕೊಂಡು ಸಂಸಾರವನ್ನು ನಿಭಾಸಿಕೊಂಡು ಹೋಗುವಂತಹ ಹೆಣ್ಣು ಬಾಳ ಸಂಗಾತಿಯಾಗಿ ಎಲ್ಲರಿಗೂ ಬೇಕು ಎಂಬ ಆಸೆ ಇರುತ್ತದೆ, ಈ ಪ್ರಕಾರವೇ ಹೆಣ್ಣು ನೋಡುವ ಪ್ರಕ್ರಿಯೆಯೂ ಆಗುತ್ತದೆ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಯ ಹೆಣ್ಣುಮಕ್ಕಳನ್ನು ವಿವಾಹವಾದರೆ ಅವರು ಪತಿಯನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆಂದು ಹೇಳಲಾಗಿದೆ. ಹಾಗಾದರೆ ಆ ರಾಶಿಗಳು ಯಾವುವು ಎಂಬ ಬಗ್ಗೆ ನೋಡೋಣ ಬನ್ನಿ…

 • undefined
  Video Icon

  Sandalwood15, Jun 2020, 4:42 PM

  ಬ್ಯಾಚುಲರ್ ಲೈಫ್‌ಗೆ ಬೈ; ನಟ ವಿನಾಯಕ್‌ ಜೋಶಿ ಸಂಗಾತಿ ಇವರೇ!

  ಕನ್ನಡ ಚಿತ್ರರಂಗದ ಅದ್ಭುತ ಕಲಾವಿದ, ಅರ್‌ಜೆ ಹಾಗೂ ನಿರೂಪಕ ವಿನಾಯಕ ಜೋಶಿ ಈಗ ವೈವಾಹಿಕ ಬದುಕಿಗೆ ಕಾಲಿಡಲು ಸಜ್ಜಾಗಿದ್ದಾರೆ. ಕರ್ನಾಟಕವನ್ನು ಪ್ರತಿನಿಧಿಸುವ shuttle player ವರ್ಷಾಳನ್ನು ವರಿಸಲಿದ್ದಾರೆ. ಇಬ್ಬರು ಬಾಲ್ಯ ಸ್ನೇಹಿತರಾಗಿದ್ದು, ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಇದೇ ವರ್ಷ ಆಗಸ್ಟ್‌ನಲ್ಲಿ ಇಬ್ಬರು ಹಸೆಮಣೆ ಏರಲು ರೆಡಿಯಾಗಿದ್ದಾರೆ.

 • undefined
  Video Icon

  Cine World23, May 2020, 4:17 PM

  ನಟ ರಾಣಾ ಭಾವೀ ಪತ್ನಿ ಏನ್ ಮಾಡ್ತಿದ್ದಾರೆ? ಅವರ ಹಿನ್ನಲೆ ಏನು?

  ಮೇ 21ರಂದು ಹೈದರಾಬಾದ್‌ನಲ್ಲಿ ಎಂಗೇಜ್‌ಮೆಂಟ್‌ ಆದ ನಟ ರಾಣಾ ದಗ್ಗುಬಾಟಿ ಹಾಗೂ ಪ್ರೇಯಸಿ ಮಿಹೀಕಾ ಬಜಾಜ್‌ ಈ ಅಭಿಮಾನಿಗಳ ನೆಚ್ಚಿನ ಜೋಡಿಯಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಅವರಿಬ್ಬರ ಫೋಟೋ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
   

 • <p>Staying at home learn many lesson to couples.</p>

  relationship15, May 2020, 5:49 PM

  ಸುಖದಾಂಪತ್ಯಕ್ಕೆ ಲಾಕ್‌ಡೌನ್ ಕಲಿಸಿದ ಪಾಠಗಳು

  ಲಾಕ್‌ಡೌನ್‌ನಲ್ಲಿ ಪತಿಪತ್ನಿ ಇಬ್ಬರೂ ಜೊತೆ ಕಳೆವ ಸಮಯದ ಸೌಂದರ್ಯ ಅರಿವಾಗಿದೆ. ಒಬ್ಬರಿಗೊಬ್ಬರ ಸಾಂಗತ್ಯವಿದ್ದರೆ, ಹಂಚಿಕೊಳ್ಳಬೇಕಾದುದನ್ನು ಅನಿಸಿದ ತಕ್ಷಣವೇ ಹೇಳುವ ಅವಕಾಶವಿದ್ದರೆ ಅದರಿಂದ ಮಾನಸಿಕವಾಗಿ ಎಷ್ಟು ಹತ್ತಿರವಾಗಬಹುದು ಎಂಬ ಅರಿವಾಗಿದೆ. 

 • undefined

  relationship2, May 2020, 3:38 PM

  24*7 ಜತೆಗೇ ಇರುವುದು ಹೇಗೆ? ಪ್ರೀತಿ ಇಲ್ಲದೆ ಹೂವು ಅರಳೀತು ಹೇಗೆ?

  ಲಾಕ್‌ ಡೌನ್‌ ಸಂದರ್ಭ ಕೆಲವರಿಗೆ ಸಿಹಿಯಾದರೆ ಇನ್ನು ಕೆಲವರಿಗೆ ಕಹಿ. ದಿನಪೂರ್ತಿ ಹೆಂಗಪ್ಪಾ ಜತೆಗಿರುವುದು ಅನ್ನುವವರ ಆಲೋಚನೆಗೆ ಇಂಬು ಕೊಡಲು ನಾಲ್ಕು ಮಾತುಗಳು.

 • couples romance

  Festivals30, Mar 2020, 5:44 PM

  ಕೂತಲ್ಲೇ ಸಂಗಾತಿ ಬಗ್ಗೆ ಚಿಂತಿಸುವ ಈ ರಾಶಿಯವರು Life partner ಆದ್ರೆ ಲೈಫ್‌ ಸೂಪರ್!

   ಹಗಲು ಕನಸು ಕಾಣುವುದು ಸರ್ವೇ ಸಾಮಾನ್ಯ ಆದರೆ ಕನಸಲ್ಲೇ ಪ್ರಪಂಚ ಕಟ್ಟಿಕೊಂಡು ಸಂಸಾರನೂ ಮಾಡಿದ್ರೆ? ಹೌದು! ಕೆಳಗಿರುವ ಈ 4 ರಾಶಿ ಅವರು  ಜೀವನದಲ್ಲಿ ಬೇಗ ಸೆಟಲ್‌ ಆಗಿ ಹಣ ಸಂಪಾದಿಸಿ ಸಂಗಾತಿ ಜೊತೆ ಹೆಚ್ಚು ಸಮಯ ಕಳೆಯಲು ಬಯಸುವವರು. ಇದು ಇಂಗ್ಲೀಷ್‌ ದಿನಾಂಕದ ಪ್ರಕಾರ....

 • Sandalwood

  Sandalwood14, Feb 2020, 4:03 PM

  ಆನ್‌ ಸ್ಕ್ರೀನ್‌ ಬಿಡ್ರೀ, ಆಫ್‌ ಸ್ಕ್ರೀನ್‌ ಈ ಜೋಡಿ ಲವ್‌ ಸ್ಟೋರಿ ಕೇಳಿ!

  ಸಿನಿಮಾಗಳಲ್ಲಿ ರೊಮ್ಯಾನ್ಸ್‌ ಮಾಡೋ ನಟ-ನಟಿಯರು ರಿಯಲ್‌ ಲೈಫ್‌ನಲ್ಲೂ ರೋಮ್ಯಾಂಟಿಕಾ? ಪ್ರೀತಿಸಿ ಗುರು- ಹಿರಿಯರ ಒಪ್ಪಿಗೆ ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್ಸ್‌ ಇವರು...
   

 • Woman prefers to opt money instead love

  Woman12, Feb 2020, 3:24 PM

  ಕೈತುತ್ತು ತಿನಿಸುವವನಿಗಿಂತ ಕೈ ತುಂಬಾ ಎಣಿಸುವವನೇ ಪ್ರಿಯ, ಏನಿವಾಗ?

  ಕಷ್ಟದಲ್ಲಿ ಸಂತೋಷ ಕಾಣುವ ಅನಿವಾರ್ಯತೆ ಒಪ್ಪಿಕೊಳ್ಳಲು ಆಕೆ ಸಿದ್ಧಳಿಲ್ಲ. ಸುಖವಾಗಿದ್ದರೆ ಸಾಕು, ಸಂತೋಷ ತನ್ನಿಂತಾನೇ ಸಿಗುತ್ತದೆ ಎನ್ನುವವಳು ಅವಳು. ಜೀವನವಿಡೀ ಕಾಸು ಕೂಡುವ ಹೋರಾಟದಲ್ಲೇ ಕಳೆದು ಹೋಗುವುದು ಆಕೆಗೆ ಬೇಕಿಲ್ಲ. ಪಟ್ಟದರಸಿ ಮಾಡದಿದ್ದರೂ ಸರಿ, ಪಟ್ಟಣದಲ್ಲೊಂದು ಮನೆಯಿದ್ದರೆ ಚೆನ್ನ ಎನ್ನುವುದು ಆಕೆಯ ಆಸೆ. 

 • Couples lovers Relationship

  LIFESTYLE21, Apr 2019, 3:20 PM

  ಪತ್ನಿ ಸೌಂದರ್ಯ ಶ್ಲಾಘನೆಯಿಂದ ಬಾಂಧವ್ಯ ವೃದ್ಧಿ!

  ಅಫ್‌ಕೋರ್ಸ್ ಹೆಣ್ಣು ಸೌಂದರ್ಯ ಆರಾಧಕಿ. ತಾನು ಸುಂದರವಾಗಿ ಕಾಣಬೇಕೆಂದು ಸದಾ ಬಯಸುತ್ತಾಳೆ. ಸುಂದರವಾಗಿ ಕಾಣುವುದನ್ನು ಯಾರಾದ್ರೂ ಹೊಗಳಿದರಂತೂ ಉಬ್ಬಿ ಹೋಗುತ್ತಾಳೆ. ಅದರಲ್ಲಿಯೂ ಗಂಡ, ಪತ್ನಿಯ ಸೌಂದರ್ಯವನ್ನು ಹೊಗಳಿದರೆ ಸಂಬಂಧವೇ ಸುಧಾರಿಸುತ್ತಂತೆ!?

 • couple in hotel

  relationship31, Mar 2019, 12:54 PM

  ದಾಂಪತ್ಯ ಸುಖವಾಗಿರಬೇಕೆ? ನಿಮ್ಮ ಸಂಗಾತಿಯಿಂದ ಇದನ್ನೆಲ್ಲಾ ನಿರೀಕ್ಷಿಸಬೇಡಿ!

  ಪ್ರಯೊಬ್ಬರೂ ತಮ್ಮ ಸಂಗಾತಿಯಿಂದ ಏನನ್ನಾದರೂ ಬಯಸುತ್ತಾರೆ. ಕೆಲವೊಂದು ವಿಷಯಗಳನ್ನು ಅವರಿಂದ ಬಯಸೋದು ಸರಿ. ಆದರೆ ಅದಕ್ಕೂ ಒಂದು ಲಿಮಿಟ್ ಇದೆ. ಆ ಲಿಮಿಟ್ ಮೀರಿದ್ದನ್ನೂ ಬಯಸಿದರೆ, ಸಂಬಂಧ ಮುರಿದು ಬೀಳಬಹುದು. ಸಂಗಾತಿಯಿಂದ ಏನೆಲ್ಲಾ ಬಯಸಬಾರದು? ಇಲ್ಲಿದೆ ನೋಡಿ. 
   

 • Gifts

  relationship7, Mar 2019, 11:12 AM

  ಸರ್ಪ್ರೈಸ್ ನೀಡಿ, ಸಂಗಾತಿಯನ್ನು ಖುಷಿಯಾಗಿಡಿ....

  ಗಂಡು ಹೇಗೆ ತನ್ನ ಹೆಂಡತಿ ಇರಬೇಕು ಹಾಗೂ ತನ್ನ ಭಾವನೆಗಳಿಗೆ ಸ್ಪಂದಿಸಬೇಕೆಂದು ಬಯಸುತ್ತಾನೋ, ಹಾಕೆಯೇ ಹೆಣ್ಣಿಗೂ ದಾಂಪತ್ಯದ ಬಗ್ಗೆ ತನ್ನದ ಆದ ಕನಸು, ಭಾವನೆಗಳಿರುತ್ತವೆ. ಅಂಥ ಭಾವನಾಜೀವಿಯನ್ನು ಖುಷಿ ಪಡಿಸೋದು ಹೇಗೆ?

 • Rachita Ram

  Sandalwood25, Jan 2019, 12:28 PM

  ಮದ್ವೆಗೆ ಗೌಡರ ಹುಡುಗನೇ ಬೇಕೆಂದ ರಚಿತಾ ರಾಮ್!

  ಸ್ಯಾಂಡಲ್‌ವುಡ್ ಡಿಂಪಲ್‌ ಕ್ವೀನ್ ರಚಿತಾ ರಾಮ್ ಮದುವೆ ಆಗುವ ಮನಸ್ಸು ಮಾಡಿದ್ದಾರಾ? 'ಸೀತಾರಾಮ ಕಲ್ಯಾಣ' ಚಿತ್ರ ಬಿಡುಗಡೆಗೆ ಸಂಬಂಧಿಸಿದ ಪ್ರೆಸ್‌ ಮೀಟ್‌ನಲ್ಲಿ ಈ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ ರಚಿತಾ.

 • Keethi Gowda and Duniya Vijay

  INTERVIEW24, Sep 2018, 6:01 PM

  ದುನಿಯಾ ವಿಜಿ ಬಾಳಿನ 'ಕೀರ್ತಿ'ಯ ಅಂದಿನ ನೆನಪಿದು

  ದುನಿಯಾ ವಿಜಯ್ ಅವರಿಗೆ ಒಂದಲ್ಲ, ಒಂದು ಸಂಕಟ ಎದುರಾಗುತ್ತಿದೆ. ಈ ನಟನ ಬಾಳಲ್ಲಿ ಮೂರನೇಯವರ ಪ್ರವೇಶದಿಂದ ಪತ್ನಿಯೊಂದಿಗಿನ ಸಂಬಂಧ ಹಳಸಿತ್ತು. ಪತ್ನಿಯೊಂದಿಗೆ ಮೂಡಿದ ವಿರಸದಿಂದ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಎಲ್ಲವೂ ಸರಿ ಹೋದಂತೆ ಕಾಣಿಸುತ್ತಿತ್ತು. ಇದೀಗ ಹಲ್ಲೆ ಪ್ರಕರಣದಲ್ಲಿ ಕಂಬಿ ಎಣಿಸುತ್ತಿದ್ದು, ದಾಂಪತ್ಯದ ಬಿರುಕುಗಳೂ ಬಟಾ ಬಯಲಾಗುತ್ತಿವೆ. ಈ ಸಂದರ್ಭದಲ್ಲಿ ಬಾಳ ಗೆಳತಿ ಎರಡು ವರ್ಷಗಳ ಹಿಂದೆ ದುನಿಯಾ ವಿಜಯ್ ಬಗ್ಗೆ ಹೇಳಿದ್ದೇನು?ನೋಡಿ ವೀಡಿಯೋ.

 • couple

  LIFESTYLE15, Sep 2018, 5:47 PM

  ಭಾವೀ ಸಂಗಾತಿಯೊಂದಿಗೆ ಈ ವಿಷ್ಯ ಮಾತನಾಡಿದ್ರಾ?

  ಮದುವೆ ಪ್ರತಿಯೊಬ್ಬರ ಜೀವನದಲ್ಲಿಯೂ ನಡೆಯುವ ಮುಖ್ಯ ಘಟನೆ. ಜೀವನದ ಏಳು ಬೀಳುಗಳು ಸಿಗೋ ಸಂಗಾತಿ ಮೇಲೆ ಅವಲಂಬಿತವಾಗಿರುತ್ತದೆ. ತಮ್ಮ ವ್ಯಕ್ತಿತ್ವಕ್ಕೆ ತಕ್ಕೆ ಸಂಗಾತಿಯನ್ನು ಆರಿಸಿಕೊಳ್ಳುವ ಜತೆಗೆ, ಕೆಲವು ವಿಷಯಗಳನ್ನು ಮುಕ್ತವಾಗಿ ಶೇರ್ ಮಾಡಿಕೊಳ್ಳಬೇಕು. ಏನವು?

 • 10 must read books for parents

  LIFESTYLE17, Jul 2018, 4:30 PM

  ಜೀವನ ಸಂಗಾತಿಯೇ ಬೆಸ್ಟ್ ಫ್ರೆಂಡ್ ಆದರೆ....?

  ಜೀವನದಲ್ಲಿ ಅತ್ಯಂತ ಕ್ಲಿಷ್ಟಕರ ಎಕ್ಸಾಮ್ ಎಂದರೆ ಜೀವನದ ಸಂಗಾತಿಯನ್ನು ಆರಿಸಿಕೊಳ್ಳುವುದು. ಹಿಂದು ಮುಂದು ಗೊತ್ತಿಲ್ಲದವರನ್ನು ಸಂಗಾತಿಯನ್ನಾಗಿ ಸ್ವೀಕರಿಸುತ್ತಾರೆ. ಆದರೆ, ಯಶಸ್ವಿಯಾಗುತ್ತಾರೋ, ಬಿಡುತ್ತಾರೆ ಗೊತ್ತಾಗೋಲ್ಲ. ಬದಲಾಗಿ ಗೊತ್ತಿದ್ದವರನ್ನೇ ಮದುವೆಯಾದರೇ? ಲೈಫ್ ನಿಜವಾಗಲೂ ಸುಮಧುರವಾಗಿರುತ್ತದೆ. ಏಕೆ?