Life Insurance Company  

(Search results - 3)
 • LIC

  BUSINESS21, Jan 2020, 3:48 PM IST

  LIC ಪಾಲಿಸಿದಾರರಿಗೆ ಬಿಗ್ ನ್ಯೂಸ್: ಜ.31 ರಿಂದ 23 ಪ್ಲಾನ್‌ಗಳು ಬಂದ್!

  LIC ಬಂದ್ ಮಾಡಲು ಹೊರಡಿದೆ 23 ಪಾಲಿಸಿ| ನ್ಯೂ ಜೀವನ್ ಆನಂದ್,ಜೀವನ್ ಉಮಂಗ್, ಜೀವನ್ ಲಕ್ಷ್ಯ್ ನಂತಹ ಪ್ರಸಿದ್ಧ ಪ್ಲಾನ್ ಗಳೂ ಬಂದ್| ಜ. 31ರೊಳಗೆ ಪಾಲಿಸಿ ಆರಂಭಿಸಿ, ಇಲ್ಲದಿದ್ದರೆ ಪ್ರೀಮಿಯಂ ಮೊತ್ತ ಡಬಲ್ ಆಗುತ್ತೆ ಎನ್ನುತ್ತಿದ್ದಾರೆ ಏಜೆಂಟ್ಸ್

 • LIC

  BUSINESS25, Jan 2019, 5:08 PM IST

  LICಯ ನೂರಕ್ಕೂ ಅಧಿಕ ಪಾಲಿಸಿಗಳು ಸ್ಥಗಿತ!

  LICಯು ತನ್ನ 100ಕ್ಕೂ ಅಧಿಕ ಪಾಲಿಸಿಗಳನ್ನು ಸ್ಥಗಿತಗೊಳಿಸಿದೆ. ಸದ್ದಿಲ್ಲದೆ ಪಾಲಿಸಿಗಳು ಸ್ಥಗಿತಗೊಂಡಿದ್ದು, ಗ್ರಾಹಕರಲ್ಲಿ ಗೊಂದಲವೇರ್ಪಟ್ಟಿದೆ. ಹಾಗಾದ್ರೆ LIC ಯಾವೆಲ್ಲ ಪಾಲಿಸಿಗಳನ್ನು ಸ್ಥಗಿತಗೊಳಿಸಿದೆ? ಗ್ರಾಹಕರೇನು ಮಾಡಬೇಕು? ಇಲ್ಲಿದೆ ವಿವರ

 • undefined

  BUSINESS29, Jul 2018, 6:50 PM IST

  ವಿಮಾ ಸಂಸ್ಥೆಗಳಲ್ಲಿ ಕೊಳೆಯುತ್ತಿರುವ ಹಣವೆಷ್ಟು?

  ಸುರಕ್ಷಿತ ಭವಿಷ್ಯಕ್ಕಾಗಿ ವಿಮೆ ಮಾಡುವ ಜನರು ನಂತರ ಅದನ್ನು ಮರೆತೇ ಬಿಡುತ್ತಾರೆ ಎಂದರೆ ನಂಬುವುದು ತುಸು ಕಷ್ಟ. ಅದರಲ್ಲೂ ತಾವು ಮಾಡಿರುವ ವಿಮೆ ಕುರಿತು ತಮ್ಮವರಿಗೆ ಮಾಹಿತಿಯೇ ನೀಡದ ಜನರೂ ಇದ್ದಾರೆ ಎಂದರೆ ಅಚ್ಚರಿಯ ವಿಷಯವೇ ಸರಿ. ಹೀಗೆ ವಾರಸುದಾರರೇ ಇಲ್ಲದೆ ದೇಶದ ವಿವಿಧ ವಿಮಾ ಸಂಸ್ಥೆಗಳಲ್ಲಿ ಸಾವಿರಾರೂ ಕೋಟಿ ರೂ. ಕೊಳೆಯುತ್ತಾ ಬಿದ್ದಿರುವ ಮಾಹಿತಿ ಇದೀಗ ಬಹಿರಂಗವಾಗಿದೆ.