Life Hacks  

(Search results - 3)
  • Unique uses of salt that go beyond cooking and tasteUnique uses of salt that go beyond cooking and taste

    HealthOct 13, 2021, 5:00 PM IST

    ಅಡುಗೆಗೆ ರುಚಿ ನೀಡೋದು ಮಾತ್ರವಲ್ಲ ಉಪ್ಪಿನಿಂದ ಅನನ್ಯ ಉಪಯೋಗಳಿವೆ!!

    ಉಪ್ಪು (salt) ಅಡುಗೆಮನೆಯಲ್ಲಿ ಅತ್ಯಂತ ಮೂಲಭೂತವಾದ, ತಯಾರಿಸುವ ಪ್ರತಿಯೊಂದು ಭಕ್ಷ್ಯಕ್ಕೆ ಸೇರಿಸುವ ಅತ್ಯಂತ ಪ್ರಮುಖ ಪದಾರ್ಥ. ಯಾವುದೇ ಪಾಕಪದ್ಧತಿಯಾಗಿರಬಹುದು, ಉಪ್ಪು ಪದಾರ್ಥಗಳ ರುಚಿಯನ್ನು ಹೆಚ್ಚಿಸುತ್ತದೆ. ಆಹಾರಕ್ಕೆ ಉಪ್ಪನ್ನು ಸೇರಿಸುವುದರಿಂದ ಅದನ್ನು ವೇಗವಾಗಿ ಬೇಯಿಸಲು ಸಹಾಯ ಮಾಡುವುದಲ್ಲದೆ, ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶವನ್ನು (nutrients) ಒದಗಿಸುವ ಮೂಲಕ ಅಯೋಡಿನ್ (Iodine) ಕೊರತೆಯನ್ನು ತಡೆಯುತ್ತದೆ. 
     

  • 15 Psychological life hacks15 Psychological life hacks

    LIFESTYLEJun 5, 2019, 9:47 AM IST

    ಸಂಬಂಧ ಸುಧಾರಿಸಬಲ್ಲ ಸೈಕಿಕ್ ಟ್ರಿಕ್ಸ್ ಅರಿತರೆ, ಬದುಕು ಬಿಂದಾಸ್!

    ಕೆಲವೊಂದು ಸೈಕಾಲಜಿಕಲ್ ಹ್ಯಾಕ್ಸ್ ಅರಿತುಕೊಂಡರೆ ಸಂಬಂಧಗಳನ್ನು, ಅಹಿತಕರ ಸನ್ನಿವೇಶಗಳನ್ನು ಸುಲಭವಾಗಿ ನಿಭಾಯಿಸಬಹುದು. ಅಷ್ಟೇ ಅಲ್ಲ, ಅವು ನಿಮ್ಮನ್ನು ಜನರು ಹೆಚ್ಚಾಗಿ ಇಷ್ಟಪಡುವಂತೆ ಮಾಡುತ್ತವೆ ಕೂಡಾ.
     

  • Use of lip balm in daily lifeUse of lip balm in daily life

    FashionOct 14, 2018, 3:43 PM IST

    ಲಿಪ್ ಬಾಮ್ ತುಟಿಗೆ ಮಾತ್ರವಲ್ಲ ಹೀಗೂ ಬಳಸಬಹುದು!

    ತುಟಿಯ ತೇವಾಂಶವನ್ನು ಕಾಪಾಡಲು ಬಳಸುವ ಲಿಪ್ ಬಾಮ್ ದೈನಂದಿಕ ಕಾಡುವ ಅನೇಕ ಸಮಸ್ಯೆಗಳಿಗೂ ಪರಿಹಾರವಾಗಬಲ್ಲದು. ಲಿಪ್ ಕ್ರಾಕ್ ಮಾತ್ರವಲ್ಲದೇ ಲೈಫ್ ಕ್ರಾಕ್ ಸರಿ ಮಾಡಲೂ ಇದು ಮದ್ದು. ಲಿಪ್ ಬಾಮ್‌ನಿಂದ್ ಅನೇಕ ಉಪಯೋಗಗಳಿವೆ. ಏನವು?