Search results - 1067 Results
 • Beetroot coffee

  Health19, Feb 2019, 3:40 PM IST

  ಬೀಟ್‌ರೂಟ್ ಚಹಾ ಎಂಬ ಗರ್ಭಿಣಿಗೆ ಅದ್ಭುತ ಮದ್ದು!

  ಬೀಟ್‌ರೂಟ್‌ನಲ್ಲಿ ಹಲವು ಔಷಧೀಯ ಗುಣಗಳಿವೆ. ಈ ಕೆಂಪು ತರಕಾರಿ ಗರ್ಭಿಣಿ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಲ್ಲಿಯೂ ಬಹಳ ಒಳ್ಳೆಯದು. ಏನೀದರ ಮಹತ್ವ?

 • Palm jaggery

  Health19, Feb 2019, 11:41 AM IST

  ಇದು ಜೋನಿ ಬೆಲ್ಲ ಅಲ್ಲೋ ತಮ್ಮ, ತಾಳೆ ಬೆಲ್ಲ!

  ನೋಡಲು ತೆಂಗಿನ ಮರದಂತೆ ಕಾಣುತ್ತೆ ಆದರೆ ತೆಂಗು ಅಲ್ಲ. ಗೊಂಚಲು ಗೊಂಚಲಾಗಿ ಕಾಯಿಗಳನ್ನುಬಿಡುತ್ತವೆ ಆದರೆ ಅದು ತೆಂಗಿನ ಕಾಯಿ ಅಲ್ಲ. ಮೈತುಂಬಾ ಮುಳ್ಳಿನಂತೆ ಇರುವ ರಕ್ಷಾ ಕವಚ ಹೊದ್ದು ಮರವಾಗಿ ಬೆಳೆದು ನಿಂತಿರುತ್ತೆ ಅದೇ ತಾಳೆ ಮರ.

 • hegde

  INDIA19, Feb 2019, 10:43 AM IST

  ಸಚಿವ ಅನಂತ್ ಹೆಗಡೆಗೆ ಜೀವ ಬೆದರಿಕೆ ಕರೆ

  ಸಂಸದ ಅನಂತಕುಮಾರ ಹೆಗಡೆ ಅವರಿಗೆ ಮತ್ತೆ ಜೀವ ಬೆದರಿಕೆ ಕರೆ| ಮಧ್ಯರಾತ್ರಿ ಈ ಕರೆ|

 • life

  relationship18, Feb 2019, 5:24 PM IST

  ಬದುಕಿನ ಪ್ರಶ್ನೆ ಮತ್ತು ಸಾವಿನ ಉತ್ತರ

  ಬದುಕಿನಲ್ಲಿ ಸಾವಿನ ಬಗ್ಗೆ ಎಚ್ಚರ ಬೇಕು. ಎಚ್ಚರ ಅಂದರೆ ಸಾವು ಅಪಾಯ ಅಂತಲ್ಲ. ಬೆಳಗ್ಗೆ ನಿದ್ದೆಯಿಂದ ಎಚ್ಚೆತ್ತುಕೊಳ್ಳುತ್ತೇವಲ್ಲ, ಆ ಎಚ್ಚರ. ಅದಿದ್ದರೆ ಬದುಕಿನ ಕ್ಷಣಿಕ ನೋವು, ಅವಮಾನಗಳು ಕಾಡುವುದಿಲ್ಲ. ದೃಷ್ಟಿಕೋನ ವಿಸ್ತಾರವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಬದುಕಿನ ಪಯಣ ಮುಗಿಸಿದಾಗ ವಿಷಾದ ಕಾಡದು!

 • Menustrual cup

  Health18, Feb 2019, 3:42 PM IST

  ಮೆನ್‌ಸ್ಟ್ರುವಲ್‌ ಕಪ್‌ಯಿಂದ ಕಿರಿಕಿರಿಯಿಲ್ಲದ ಋತುಸ್ರಾವ?

  ಯಾರಾದರೂ ಮೆನ್‌ಸ್ಟ್ರುವಲ್ ಕಪ್ ಉಪಯೋಗಿಸು ಎಂದು ಸಲಹೆ ನೀಡಿದರೆ ಕಣ್ಣರಳಿಸಿ, ಸಾಧ್ಯವೇ ಇಲ್ಲ ಎನ್ನುವ ಲುಕ್ ಕೊಟ್ಟು ಬಿಡುತ್ತೇವೆ. ಅದರ ಬಳಕೆಯ ವಿಧಾನ ಗೊತ್ತಿರದೇ, ಅದರ ಪ್ರಯೋಜನಗಳ ಅರಿವಿರದೇ ಮೂಗುಮುರಿಯುವವರೇ ಹೆಚ್ಚು. ಆದರೆ, ನಿಜಕ್ಕೂ ಇವುಗಳ ಬಳಕೆ ಹೆಚ್ಚಾಗಬೇಕಾದ ಅನಿವಾರ್ಯತೆ ಬಂದೊದಗಿದೆ. 

 • Ananth Kumar Hegde

  NEWS18, Feb 2019, 11:19 AM IST

  ಅನಂತ್ ಕುಮಾರ್ ಹೆಗಡೆ ಕುಟುಂಬಕ್ಕೆ ಜೀವ ಬೆದರಿಕೆ

  ಫೈರ್ ಬ್ರಾಂಡ್ ಎಂದೇ ಹೆಸರಾಗಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಕುಟುಂಬಕ್ಕೆ ಜೀವ ಬೆದರಿಕೆ ಬಂದಿದೆ. ಅನಂತಕುಮಾರ್ ಹೆಗಡೆ ಮನೆಯಲ್ಲಿ ಇಲ್ಲದ ವೇಳೆ ಕರೆ ಮಾಡಿ, ಮುಸ್ಲೀಮರ ಬಗ್ಗೆ ಮಾತನಾಡಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಲಾಗಿದೆ. 

 • Belly Fat

  Health17, Feb 2019, 3:48 PM IST

  ಹೊಟ್ಟೆ, ಸೊಂಟದ ಸುತ್ತಲಿನ ಕೊಬ್ಬು ಕರಗಿಸುತ್ತವೆ ಈ 5 ಹಣ್ಣುಗಳು!

  ದೇಹದ ತೂಕ ಹಾಗೂ ಹೊಟ್ಟೆ ಸುತ್ತಲಿನ ಕೊಬ್ಬು ಕಿರಿ ಕಿರಿಯುಂಟು ಮಾಡುತ್ತದೆ. ಇದನ್ನು ಕರಗಿಸಲು ವ್ಯಾಯಾಮ, ಡಯಟ್ ಹೀಗೆ ನಾನಾ ಕ್ರಮಗಳನ್ನು ಅನುಸರಿಸುತ್ತಾರೆ. ಹೀಗಿರುವಾಗ ಸುಲಭ ಗಹಾಗೂ ನೈಸರ್ಗಿಕವಾಗಿ ಕೊಬ್ಬು ಕರಗಿಸುವ 5 ಹಣ್ಣುಗಳ ಮಾಹಿತಿ

 • sudha murthy

  NEWS17, Feb 2019, 3:16 PM IST

  ಹುತಾತ್ಮ ಯೋಧರ ಕುಟುಂಬಗಳ ನೆರವಿಗೆ ಬಂದ ಇನ್ಫೋಸಿಸ್​ ಫೌಂಡೇಶನ್

  ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪ್ರತಿ ಯೋಧರ ಕುಟುಂಬಕ್ಕೆ ತಲಾ 10 ಲಕ್ಷ ರು. ದೇಣಿಗೆ ನಿಡುವುದಾಗಿ ಇನ್ಫೋಸಿಸ್​ ಫೌಂಡೇಶನ್ ಘೊಷಿಸಿದೆ. 
   

 • mother

  NEWS17, Feb 2019, 9:21 AM IST

  ನಿಮ್ಮ ಮಕ್ಕಳು ಕನ್ನಡ ಮಾತಾಡ್ತಾರಾ?

  ಪದಗಳಿಗೆ ಮಕ್ಕಳ ಜಗತ್ತಿನಲ್ಲಿ ಜೀವವಿದೆ! ಈ ವಿಶೇಷ ಸಂಬಂಧವೇ ಅವರನ್ನು ಲಾಲಿ ಹಾಡುಗಳಿಗೆ, ಪ್ರಾಣಿಗಳ ಕೂಗುಗಳಿಗೆ, ಮಕ್ಕಳ ಪದ್ಯಗಳಿಗೆ ಅವರನ್ನು ಸೆಳೆಯುವುದು. ಹೀಗೆ ಒಂದು ವರ್ಷದ ಒಳಗೆ ವಿವಿಧ ರೀತಿಯಲ್ಲಿ ಕೇಳದ ಭಾಷೆ ಮಕ್ಕಳ ಮಿಸುಳಿನಲ್ಲಿ ಕೆಲಕಾಲ ಅಡಗಿ ಕುಳಿತಿರುತ್ತದೆ.

 • Jammu & Kashmir

  NEWS16, Feb 2019, 5:35 PM IST

  ಮತ್ತೆ ಹರಿಯಿತು ನೆತ್ತರು: ಗಡಿಯಲ್ಲಿ ಸೇನಾಧಿಕಾರಿಯನ್ನು ಸ್ಫೋಟಿಸಿ ಕೊಂದರು!

  ಜಮ್ಮು ಮತ್ತು ಕಾಶ್ಮೀರದ ಪುಲ್ವಾನಾದಲ್ಲಿ ಭಾರಿ ದಾಳಿ ನಡೆಸಿದ್ದ ಉಗ್ರರು ಇಂದು [ಶನಿವಾರ] ಮತ್ತೆ ಸೇನೆ ಮೇಲೆ ದಾಳಿ ನಡೆಸಿದ್ದಾರೆ. 

 • Valentines Day

  relationship14, Feb 2019, 7:14 PM IST

  ಇಂದು ಪ್ರೇಮಿಗಳ ದಿನ: ನಾವಿದ್ದೇವು ಸುದ್ದಿ ರೂಪದಲ್ಲಿ ನಿಮ್ಮೊಂದಿಗೆ ಅನುದಿನ!

  ಇಂದಿನ ಪ್ರೇಮಿಗಳ ದಿನಕ್ಕೆ ನಿಮ್ಮ ಸುವರ್ಣನ್ಯೂಸ್.ಕಾಂ ಹತ್ತು ಹಲವು ವಿಶೇಷ ಲೇಖನಗಳನ್ನು ಓದುಗರಿಗೆ ಉಣಬಡಿಸಿತ್ತು. ಬೆಳಗ್ಗೆಯಿಂದಲೇ ಪ್ರೇಮಿಗಳ ದಿನದ ಅಂಗವಾಗಿ ಖ್ಯಾತನಾಮರ ಪ್ರೇಮ್ ಕಹಾನಿಗಳನ್ನು ನಿಮ್ಮ ಮುಂದೆ ಇಡುತ್ತಾ ಪ್ರೀತಿಯ ಮಹತ್ವವನ್ನು ಸಾರಿ ಹೇಳಿತು.

 • International Condom Day 2019

  Health14, Feb 2019, 5:42 PM IST

  ಕಾಂಡೋಮ್ ಬಳಕೆ ಕ್ಷೇಮ, ಆದ್ರೆ ಅದೇ ಕೈ ಕೊಟ್ಟೀತು ಜೋಕೆ!

  ಇಡೀ ವಿಶ್ವವೇ ಪ್ರೇಮಿಗಳ ದಿನಾಚರಣೆಯಲ್ಲಿ ಮುಳುಗಿರುವಾಗ, ಅಂತಾರಾಷ್ಟ್ರೀಯ ಏಡ್ಸ್ ಆರೋಗ್ಯ ಪ್ರತಿಷ್ಠಾನ ಕಾಂಡೋಮ್ ಬಳಕೆ ಬಗ್ಗೆಯೂ ಪ್ರಚಾರ ಮಾಡುತ್ತಿದೆ.ಅದಕ್ಕೆಂದೇ ಫೆ.13ರನ್ನು ಅಂತಾರಾಷ್ಟ್ರೀಯ ಕಾಂಡೋಮ್ ದಿನವನ್ನಾಗಿ ಆಚರಿಸಲಾಗುತ್ತಿದೆ. 

 • Rose

  relationship14, Feb 2019, 4:04 PM IST

  ಕೆಂಪು ಕೆಂಪು ಕೆಂಗುಲಾಬಿ ನನ್ನ ಪ್ರೇಯಸಿ....

  'A rose speaks of love silently in a language known only to the heart...' ಎನ್ನುತ್ತಾರೆ. ಮನದಾಳದ ಪ್ರೀತಿಯನ್ನು ಅಭಿವ್ಯಕ್ತಗೊಳಿಸಲು ಸಾಕು ಒಂದು ಗುಲಾಬಿ. ಅದಕ್ಕೇನಾ ಈ ಹೂವಿನ ದರ ಪ್ರೇಮಿಗಳು ದಿನದಂದು ಈ ಪರಿ ಏರೋದು?

 • couple

  relationship14, Feb 2019, 3:26 PM IST

  ದೊರೆತ ಪ್ರೀತಿಗಷ್ಟೇ ದಿನವೇ?: ಮರಳಿ ಬರುವೆನೆಂದವನಿಗೆ ಕಾದಿರುವೆ!

  ಪ್ರೀತಿಸುವುದು, ಪ್ರೀತಿಸ್ಪಡುವುದು ಎರಡೂ ಜೀವನದ ಸುಖಗಳಲ್ಲೊಂದು. ಪ್ರೀತಿಗೆ ಅಂತದ್ದೊಂದು ಶಕ್ತಿಯಿದೆ. ಪ್ರೀತಿಯಲ್ಲಿ ಬಿದ್ದ ಹುಡುಗಿಯೊಬ್ಬಳು ತನ್ನ ಪ್ರೀತಿಯ ಕಥೆಯನ್ನು ಬಿಚ್ಚಿಟ್ಟಿದ್ದು ಹೀಗೆ. 

 • Mars Rover

  SCIENCE14, Feb 2019, 3:22 PM IST

  ಮಂಗಳ ಗ್ರಹದಲ್ಲಿ ಭೀಕರ ಕೊಲೆ: Opportunity ಕಳೆದುಕೊಂಡ ಅಂಗಾರಕ!

  ಪ್ರೇಮಿಗಳ ದಿನದಂದೇ ಖಗೋಳ ಪ್ರೀಯರಿಗೆ ನಾಸಾ ದು:ಖದ ಸುದ್ದಿಯೊಂದನ್ನು ನೀಡಿದೆ. ಕಳೆದ 15 ವರ್ಷಗಳಿಂದ ಕೆಂಪು ಗ್ರಹದ ಅಧ್ಯಯನದಲ್ಲಿ ನಿರತವಾಗಿದ್ದ ಮಾರ್ಸ್ ರೋವರ್ ಅಪಾರ್ಚುನಿಟಿ ನೌಕೆ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ.