Lic  

(Search results - 75)
 • Lorry

  Karnataka Districts11, Sep 2019, 3:02 PM IST

  ಲಾರಿಗಳಲ್ಲಿ ಜನರನ್ನು ತುಂಬ್ತೀರಾ..? DL ಕಳ್ಕೊಳ್ತೀರಾ ಹುಷಾರ್..!

  ಸರಕು ತುಂಬುವ ವಾಹನಗಳಲ್ಲಿ ಜನರನ್ನು ತುಂಬಿಸಿಕೊಂಡು ಹೋಗ್ತೀರಾ..? ಪ್ರತಿಭಟನೆಗೆ, ಮದುವೆಗೆ ಹೋಗ್ಬೇಕಾದ್ರೆ ಖರ್ಚು ಕಡಿಮೆ ಮಾಡೋಕೆ ಲಾರಿಗಳಲ್ಲಿ, ಟಾಟಾಏಸ್ ಸೇರಿ ಮಿನಿ ವಾಹನಗಳಲ್ಲಿ ಕರೆದೊಯ್ದರೆ ಜೀವಮಾನವಿಡೀ ವಾಹನಗಳ ಸ್ಟೇರಿಂಗ್ ಹಿಡಿಯುವ ಅವಕಾಶ ವನ್ನೇ ಕಳೆದುಕೊಳ್ಳಬೇಕಾಗುತ್ತದೆ.

 • vijay rupani

  AUTOMOBILE10, Sep 2019, 11:05 PM IST

  ಟ್ರಾಫಿಕ್ ಭಾರೀ ದಂಡಕ್ಕೆ ಗುಜರಾತ್ ಕಟ್ ಆಫ್... ನಮ್ಮಲ್ಲಿ ಯಾವಾಗ?

  ರಸ್ತೆ ಸರಿಯಾಗಿ ನಿರ್ಮಾಣ ಆಗುವವರೆಗೂ ದಂಡ ವಸೂಲಿ ಮಾಡಲ್ಲ ಎಂದು ಗೋವಾ ಸರ್ಕಾರ ಹೇಳಿತ್ತು. ಇದೀಗ ಗುಜರಾತ್ ಸಹ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದು ದಂಡ ಪ್ರಮಾಣ ಕಡಿತ ಮಾಡಿದೆ.. ಸಹಜವಾಗಿಯೇ ನಮ್ಮಲ್ಲಿ ಯಾವಾಗ ಎನ್ನುವ ಪ್ರಶ್ನೆ ಮೂಡಿದೆ.

 • AUTOMOBILE4, Sep 2019, 1:40 PM IST

  15 ಸಾವಿರ ಬೆಲೆಯ ಸ್ಕೂಟಿ: ಹೈರಾಣಾದ 23 ಸಾವಿರ ದಂಡ ಕಟ್ಟಿ!

  ಮೋಟಾರು ವಾಹನ ಕಾಯ್ದೆಯ ತಿದ್ದುಪಡಿ ಕಾನೂನು ದೇಶಾದ್ಯಂತ ಗೊಂದಲಮಯ ವಾತಾವರಣ ಸೃಷ್ಟಿಸಿದ್ದು, ಸಂಚಾರ ನಿಯಮ ಉಲ್ಲಂಘಿಸಿದವರ ಪಾಲಿಗೆ ಅಕ್ಷರಶಃ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಸರಿಯಾದ ದಾಖಲೆಗಳಿಲ್ಲದೆ ದ್ವಿಚಕ್ರ ವಾಹನ ಚಲಾಯಿಸಿದ್ದಕ್ಕೆ ದೆಹಲಿ ಮೂಲದ ವ್ಯಕ್ತಿಯೊಬ್ಬರಿಗೆ ಬರೊಬ್ಬರಿ 23 ಸಾವಿರ ರೂ ದಂಡ ವಿಧಿಸಲಾಗಿದೆ.

 • Karnataka Districts30, Aug 2019, 8:17 AM IST

  ಬೆಂಗಳೂರಿನ ಹಲವು ಪಬ್‌, ಡಿಸ್ಕೋಥೆಕ್‌ ಲೈಸೆನ್ಸ್‌ ರದ್ದು!

  ನಗರದ ಮ್ಯೂಸಿಕ್ ಬ್ಯಾಂಡ್, ಪಬ್ ಗಳಿಗೆ ಪೊಲೀಸ್ ಆಯುಕ್ತರು ಬಿಸಿ ಮುಟ್ಟಿಸಿದ್ದಾರೆ. ಹಲವೆಡೆ ಭಾರೀ ಶಬ್ದ ಮಾಲಿನ್ಯ ಹಿನ್ನೆಲೆಯಲ್ಲಿ ಲೈಸೆನ್ಸ್ ರದ್ದು ಮಾಡಲಾಗಿದೆ. 

 • ganesha

  Karnataka Districts22, Aug 2019, 8:41 AM IST

  ಗಣೇಶ ಮಾರಾಟಕ್ಕೆ ಟ್ರೇಡ್‌ ಲೈಸೆನ್ಸೇ ಇಲ್ಲ!

  ಬೆಂಗಳೂರಿನಲ್ಲಿ ಚೌತಿಯ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಮಾರಾಟವಾಗುವ ಪಿಒಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಯಾವು ಲೈಸೆನ್ಸ್ ಕೂಡ ಇಲ್ಲ. 

 • auto

  BUSINESS15, Aug 2019, 12:02 PM IST

  ಗ್ರಾಹಕರು ಕರೆದ ಕಡೆ ಬಾರದ 918 ಆಟೋ ಚಾಲಕರ ಲೈಸನ್ಸ್‌ ರದ್ದು!

  ಗ್ರಾಹಕರು ಕರೆದ ಕಡೆ ಬಾರದ 918 ಆಟೋ ಚಾಲಕರ ಲೈಸನ್ಸ್‌ ರದ್ದು!| ಗ್ರಾಹಕರ ಸೇವೆ ಮೇಲ್ದರ್ಜೆಗೇರಿಸಲು ಸಾರಿಗೆ ಇಲಾಖೆ ಕ್ರಮ

 • AUTOMOBILE14, Aug 2019, 6:52 PM IST

  ಬರಲ್ಲ, ಆಗಲ್ಲ ಎಂದ 918 ಆಟೋ ಚಾಲಕರ ಲೈಸೆನ್ಸ್ ರದ್ದು!

  ನಗರದ ಹೊರಭಾಗದ ಮಾತು ಬದಿಗಿರಲಿ, ನಗರದೊಳಗೆ ಕನಿಷ್ಠ 3 ಕಿ.ಮೀ ವ್ಯಾಪ್ತಿಯೊಳಗೆ ಬರಲು ಆಟೋ ಚಾಲಕರು ನಿರಾಕರಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೇಳಿದರೆ ಆಗಲ್ಲ ಅಂತಾರೆ, ಮನವಿ ಮಾಡಿದರೆ, 200ರೂ ಕೊಡಿ, 300ರೂ ಕೊಡಿ ಅಂದೇ ಬಿಡ್ತಾರೆ. ಇದೀಗ ಈ ರೀತಿ ಹೇಳಿದ 918 ಆಟೋ ಚಾಲಕರ ಲೈಸೆನ್ಸ್ ರದ್ದಾಗಿದೆ.  ಬೆಂಗಳೂರಿನ ಆಟೋ ಚಾಲಕರು ಎಚ್ಚರವಹಿಸೋದು ಮುಖ್ಯ.

 • AUTOMOBILE3, Aug 2019, 3:29 PM IST

  ಭಾರತದ ಡಿಎಲ್ ಇದ್ರೆ ಈ ದೇಶಗಳಲ್ಲಿ ಡ್ರೈವಿಂಗ್‌ಗೆ ಪರ್ಮಿಶನ್ ಬೇಕಾಗಿಲ್ಲ!

  ಭಾರತದ ಡ್ರೈವಿಂಗ್ ಲೈಸೆನ್ಸ್ ಇನ್ನೊಂದು ದೇಶಕ್ಕೆ ಹೋದಾಗ ಅನುಪಯುಕ್ತ ಅನಗತ್ಯ ಕಾರ್ಡ್ ಅಷ್ಟೇ. ಅಲ್ಲಿಯ ಡಿಎಲ್ ಪಡೆಯಲು ಅಲ್ಲಿಯದೇ ಹಲವು ಟೆಸ್ಟ್‌ಗಳನ್ನು ಪಾಸಾಗಬೇಕು. ಆದರೆ, ವಿದೇಶದಲ್ಲೂ ಕೆಲವೊಂದು ದೇಶಗಳಲ್ಲಿ ಭಾರತೀಯ ಡಿಎಲ್ ಹಿಡಿದೇ ವಾಹನ ಓಡಿಸಲು ಅನುಮತಿ ಇದೆ. ಯಾವುದಪ್ಪಾ ಈ ದೇಶಗಳು?

 • Driving License

  AUTOMOBILE22, Jul 2019, 8:17 AM IST

  ಇನ್ಮುಂದೆ ಬೆಂಗಳೂರು ಒನ್‌ನಲ್ಲೇ ಎಲ್‌ಎಲ್‌ ದೊರೆಯುತ್ತೆ

  ಇನ್ನು ಮುಂದೆ ವಾಹನ ಕಲಿಕೆ ಚಾಲನಾ ಪತ್ರ (ಎಲ್‌ಎಲ್‌) ಪಡೆಯಲು ಆರ್‌ಟಿಒ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಯಾಕೆಂದರೆ ಬೆಂಗಳೂರು ಒನ್ ನಲ್ಲೇ ಪಡೆಯಬಹುದು

 • Driving Licence

  AUTOMOBILE16, Jul 2019, 5:36 PM IST

  ಭಾರತದಲ್ಲಿ 30% ಲೈಸೆನ್ಸ್ ನಕಲಿ; ರದ್ದಾಗೋ ಮುನ್ನ ಚೆಕ್ ಮಾಡಿಕೊಳ್ಳಿ!

  ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಸುಲಭ. ಡ್ರೈವಿಂಗ್ ಗೊತ್ತಿಲ್ಲದಿದ್ದರೂ ಲೈಸೆನ್ಸ್ ಮಾತ್ರ ಕೈಸೇರುತ್ತೆ. ಹೀಗಾಗಿ ನಕಲಿ ಲೈಸೆನ್ಸ್ ಹೊಂದಿರುವ ಚಾಲಕರು, ಲೈಸೆನ್ಸ್ ರದ್ದಾಗೋ ಮುನ್ನ ಪರಿಶೀಲಿಸಿ ಅಥವಾ ಬದಲಾಯಿಸುವುದು ಸೂಕ್ತ.

 • ladies hostel chennai

  Karnataka Districts13, Jul 2019, 4:01 PM IST

  ಹಾಸ್ಟೆಲ್, ಪಿಜಿಗಳಿಗೆ ಪರವಾನಗಿ ಕಡ್ಡಾಯ

  ಗರದಲ್ಲಿ ಹಾಸ್ಟೆಲ್, ಪೇಯಿಂಗ್ ಗೆಸ್ಟ್, ಸರ್ವಿಸ್ ಅಪಾರ್ಟ್‌ಮೆಂಟ್ ನಡೆಸುವವರು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕೆಂದು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಡ್ರಗ್ಸ್ ಮಾಫಿಯಾ ಹಾಗೂ ಇತರ ಚಟುವಟಿಕೆಗಳ ನಿಯಂತ್ರಣಕ್ಕೆ ಸೂಚನೆ ನೀಡಲಾಗಿದೆ.

 • commercial vehicles

  AUTOMOBILE11, Jul 2019, 8:59 AM IST

  ಹಣಕ್ಕಾಗಿ ಸವಾರರ ಡಿಎಲ್‌, ವಾಹನದ ಮಾಹಿತಿ ಕೇಂದ್ರದಿಂದ ಸೇಲ್‌!

  ಸವಾರರ ಡಿಎಲ್‌, ವಾಹನದ ಮಾಹಿತಿ ಕೇಂದ್ರದಿಂದ ಸೇಲ್‌| ಹಣಕ್ಕಾಗಿ ಸವಾರರ ಮಾಹಿತಿ ಮಾರಾಟ ಒಪ್ಪಿಕೊಂಡ ಕೇಂದ್ರ ಸರ್ಕಾರ|  87 ಖಾಸಗಿ, 32 ಸರ್ಕಾರಿ ಕಂಪನಿ ಮಾಹಿತಿ ಮಾತಿ 65 ಕೋಟಿ ಸಂಗ್ರಹ

 • UAE Driving Licence Test

  AUTOMOBILE19, Jun 2019, 8:43 AM IST

  ಡ್ರೈವಿಂಗ್ ಲೈಸನ್ಸ್‌ಗೆ ಶಿಕ್ಷಣದ ಅಗತ್ಯವಿಲ್ಲ!

  ವಾಹನ ಚಾಲನಾ ಪರವಾನಿಗೆ ಪಡೆಯಲು ಕನಿಷ್ಠ ಶಿಕ್ಷಣ ಪಡೆದಿರಲೇಬೇಕೆಂಬ ನಿಯಮ ರದ್ದುಗೊಳಿಸಲು ಕೇಂದ್ರ ಸರ್ಕಾರ ನಿರ್ಧಾರ| ‘ಈ ಕ್ರಮದಿಂದ ಉದ್ಯೋಗ ಸೃಷ್ಟಿಯಾಗಲಿದೆ. ಅಲ್ಲದೆ, ಸರಕು ಸಾಗಣೆ ವಲಯದಲ್ಲಿ ಅಗತ್ಯವಿರುವ 22 ಲಕ್ಷ ಕೊರತೆ ಚಾಲಕರನ್ನು ಪೂರೈಸಲಿದೆ

 • Goon bullet fired in liquor shop after owner refused to extortion

  NEWS14, Jun 2019, 10:09 AM IST

  ಬಾರ್‌ ಲೈಸೆನ್ಸ್‌ ನಿರಾಕರಿಸೋಕೂ ಜಾತಿ ನೋಡ್ತಾರೆ!

  ಬಾರ್‌ ಲೈಸೆನ್ಸ್‌ ನಿರಾಕರಿಸೋಕೂ ಜಾತಿ ನೋಡ್ತಾರೆ!| ಎಸ್ಸಿ, ಎಸ್ಟಿಗಳು ಹೆಚ್ಚಿರುವ ಪ್ರದೇಶದಲ್ಲಿ ಮದ್ಯ ಮಾರಾಟ ಪರವಾನಗಿ ನೀಡುವಂತಿಲ್ಲ| ಇಂತಹ ನಿಯಮ ಏಕೆ?: ಹೈಕೋರ್ಟ್‌ನಲ್ಲಿ ದಾವೆ

 • Mansoor Ali Khan
  Video Icon

  VIDEO12, Jun 2019, 9:57 PM IST

  IMA ಖಾನ್ ‘ಪವರ್‘ ಎಷ್ಟಿತ್ತು ಅನ್ನೋದಕ್ಕೆ ಇಷ್ಟೇ ಸಾಕು!

  IMA ಸಂಸ್ಥೆ ಮಾಲೀಕ ಮನ್ಸೂರ್ ಖಾನ್ ಅಂತಿಂಥ ಕಿಲಾಡಿಯಲ್ಲ. ಪೊಲೀಸ್ ಇಲಾಖೆಯೊಳಗೂ ತನ್ನ ಪ್ರಭಾವವನ್ನು ವ್ಯವಸ್ಥಿತವಾಗಿ ವಿಸ್ತರಿಸಿಕೊಂಡಿದ್ದ. ಪೊಲೀಸ್ ಇಲಾಖೆಯೊಳಗೆ ಆತನ ಪ್ರಭಾವ ಎಷ್ಟಿತ್ತೆನ್ನುವುದನ್ನು ಅರ್ಥ ಮಾಡಿಕೊಳ್ಳಲು ಈ ಘಟನೆಯೇ ಸಾಕು!