Library  

(Search results - 14)
 • suresh kumar

  Education Jobs27, Feb 2020, 11:08 AM IST

  ದೇಶದ ಮೊದಲ ಡಿಜಿಟಲ್‌ ಲೈಬ್ರರಿ ಆರಂಭ!

  ದೇಶದ ಮೊದಲ ಡಿಜಿಟಲ್‌ ಲೈಬ್ರರಿ ಆರಂಭ| ಕಂಪ್ಯೂಟರ್‌, ಮೊಬೈಲ್‌ನಲ್ಲೇ ಪುಸ್ತಕ ಓದಿ| ರಾಜ್ಯದ 272 ಲೈಬ್ರರಿಯಲ್ಲಿರುವ 1 ಲಕ್ಷ ಪುಸ್ತಕಗಳ ಡಿಜಿಟಲ್‌ ಆವೃತ್ತಿ ಲಭ್ಯ|  58 ನಿಯತಕಾಲಿಕೆಗಳ ಡಿಜಿಟಲೀಕರಣ| ಡಿಜಿಟಲ್‌ ಗ್ರಂಥಾಲಯ, ಡಿಜಿಟಲ್‌ ಆ್ಯಪ್‌ಗೆ ಸಚಿವ ಸುರೇಶ್‌ ಕುಮಾರ್‌ ಚಾಲನೆ

 • Jamia

  India16, Feb 2020, 11:21 AM IST

  Video: ಜಾಮಿಯಾ ಲೈಬ್ರರಿಗೆ ನುಗ್ಗಿ ವಿದ್ಯಾರ್ಥಿಗಳಿಗೆ ಥಳಿಸಿದ್ದ ಪೊಲೀಸರು!

  ಜಾಮಿಯಾ ಹಿಂಸಾಚಾರ ಸಂಬಂಧ ಮತ್ತೊಂದು ವಿಡಿಯೋ ರಿಲೀಸ್| ಲೈಬ್ರರಿಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸಿದ್ದ ಪೊಲೀಸರು| ಕಠಿಣ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳ ಆಗ್ರಹ

 • British Library

  Karnataka Districts19, Jan 2020, 1:58 PM IST

  ಗವಿಮಠ ಶ್ರೀಗಳ ಕನಸು ನನಸು: ವಿದ್ಯಾರ್ಥಿಗಳ ಬದುಕಿಗೆ ದಾರಿಯಾಗಲಿದೆ ಗ್ರಂಥಾಲಯ

  ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಸುಸಜ್ಜಿತ ಉಚಿತ ಗ್ರಂಥಾಲಯ ಶೀಘ್ರದಲ್ಲಿಯೇ ತಲೆ ಎತ್ತಲಿದೆ. ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಘೋಷಣೆ ಮಾಡಿರುವ ಈ ಗ್ರಂಥಾಲಯ ರಾಜ್ಯದಲ್ಲಿಯೇ ವಿನೂತನ ಮಾದರಿಯಲ್ಲಿ ತಲೆ ಎತ್ತಲಿದ್ದು, ವಿದ್ಯಾರ್ಥಿಗಳ ಬದುಕಿಗೆ ದಾರಿಯಾಗಲಿದೆ. 
   

 • gungurumale murali

  Karnataka Districts19, Nov 2019, 10:19 AM IST

  ಕನ್ನಡ ಕಟ್ಟಿದವರು:ಮಕ್ಕಳಲ್ಲಿ ಕನ್ನಡಪ್ರೇಮ ಅರಳಿಸುತ್ತಿರುವ ಗುಂಗರಮಳೆ ಮುರಳಿ!

  ಸದ್ದಿಲ್ಲದೆ ಹಳ್ಳಿಗಾಡಿನ ಮಕ್ಕಳಲ್ಲಿ ಕನ್ನಡ ಪ್ರೇಮವನ್ನು ಬಿತ್ತುತ್ತಿರುವ ಗುಂಗರಮಳೆ ಮುರಳಿ ಒಂದರ್ಥದಲ್ಲಿ ಕನ್ನಡದ ಪರಿಚಾರಕರು. ತುಮಕೂರು ಜಿಲ್ಲೆ ತಿಪಟೂರು ತಾಲೂಕು ನೊಣವಿನಕೆರೆ ಹೋಬಳಿ ಗುಂಗರಮಳೆಯನ್ನೇ ತನ್ನ ಕನ್ನಡ ಕಾಯಕ ಸ್ಥಾನವನ್ನಾಗಿಸಿಕೊಂಡಿರುವ ಮುರಳಿ ತನ್ನ ದುಡಿಮೆಯ ದುಡ್ಡಿನಲ್ಲಿ ಕಳೆದ 25 ವರ್ಷಗಳಿಂದ ಕನ್ನಡ ಸೇವೆ ಮಾಡುತ್ತಿದ್ದಾರೆ.

 • undefined

  Bagalkot11, Oct 2019, 12:22 PM IST

  ಬಾಗಲಕೋಟೆ ಜಿಲ್ಲೆಯ ಪ್ರತಿ ತಾಲೂಕಿಗೊಂದು ಡಿಜಿಟಲ್‌ ಗ್ರಂಥಾಲಯ

  ಜಿಲ್ಲಾ ಕೇಂದ್ರದಲ್ಲಿ 2 ಹಾಗೂ ತಾಲೂಕು ಕೇಂದ್ರದಲ್ಲಿ ತಲಾ ಒಂದರಂತೆ ಡಿಜಿಟಲ್‌ ಗ್ರಂಥಾಲಯವನ್ನಾಗಿ ಪರಿವರ್ತಿಸಲು ಕ್ರಮಕೈಗೊಳ್ಳುವಂತೆ ಜಿಲಾಧ್ಲಿ​ಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
   

 • undefined

  Karnataka Districts27, Sep 2019, 7:56 AM IST

  ಅವಳಿ ನಗರದ 3 ಗ್ರಂಥಾಲಯಕ್ಕೆ ಡಿಜಿಟಲ್ ಟಚ್: ಓದುಗರಿಗೆ ಅನುಕೂಲ

  ನಗರದ ಲ್ಯಾಮಿಂಗ್ಟನ್ ರಸ್ತೆಯ ಹೈಟೆಕ್ ಸಿಟಿ ಸೆಂಟ್ರಲ್ ಲೈಬ್ರರಿ ಸೇರಿದಂತೆ ಧಾರವಾಡ ಹಾಗೂ ಸಪ್ತಾಪುರ ಲೈಬ್ರರಿಗಳನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆ ನಡೆಯಲಿದೆ. ಈ ಲೈಬ್ರರಿಗಳಿಗೆ ವೈಫೈ, ಇ-ಬುಕ್, ಆ್ಯಂಡ್ರಾಯ್ಡ್ ಟ್ಯಾಬ್ಲೆಟ್‌ಗಳು ಶೀಘ್ರ ಸೇರಲಿದ್ದು, ಓದುಗರಿಗೆ ಅನುಕೂಲವಾಗಲಿದೆ. 
   

 • sudeep

  ENTERTAINMENT6, Sep 2019, 1:25 PM IST

  ಇದೇನು ಅಭಿಮಾನ! ಕಿಚ್ಚ ಸುದೀಪ್ ಗಾಗಿ ಲೈಬ್ರರಿ ಕಟ್ಟಿಸಿದ ಅಭಿಮಾನಿ!

  ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಯೊಬ್ಬ ಲೈಬ್ರರಿಯನ್ನು ಕಟ್ಟಿಸಿ ಅಭಿಮಾನ ಮೆರೆದಿದ್ದಾರೆ. ಇತರರಿಗೂ ಮಾದರಿಯಾಗಿದ್ದಾರೆ. 

 • theft

  Karnataka Districts16, Aug 2019, 2:31 PM IST

  ಶಿವಮೊಗ್ಗ: ಲೈಬ್ರರಿ, ಗೋದಾಮಿನಲ್ಲಿ ಕಳವು

  ಪ್ರವಾಹ ಇಳಿದಿದ್ದು, ಹಲವೆಡೆ ಕಳ್ಳತನ ಆರೋಪಗಳು ಕೇಳಿಬಂದಿದೆ. ಶಿವಮೊಗ್ಗದ ಸಾಗರದಲ್ಲಿ ಲೈಬ್ರರಿ ಹಾಗೂ ಗೋದಾಮಿನಲ್ಲಿ ಕಳ್ಳತನ ನಡೆದಿದೆ. ಅಣಲೆಕೊಪ್ಪದ ಗ್ರಂಥಾಲಯ ಶಾಖೆಯ ಬೀಗ ಒಡೆದ ಕಳ್ಳರು ಪುಸ್ತಕಗಳನ್ನು ಚೆಲ್ಲಾಪಿಲ್ಲಿ ಮಾಡಿ, ಜರ್ಕಿನ್‌ ಸೇರಿದಂತೆ ಕೆಲವು ವಸ್ತುಗಳನ್ನು ಕದ್ದಿದ್ದಾರೆ

 • veerakatha Mutt Shriprabhu devaru Bellary

  WEB SPECIAL1, Jun 2019, 12:49 PM IST

  ಪುಸ್ತಕ ಪ್ರಿಯರಿಗಿದು ಸರಸ್ವತಿ ದೇವಿಯ ದೇವಾಲಯ!

  ಜೀವನದಲ್ಲಿ ಗುರು ಇದ್ದರೆ ಗುರಿ ಮುಟ್ಟಲು ಸುಲಭ. ಅದಕ್ಕಿಂತ ಜೀವನದಲ್ಲಿ ಪುಸ್ತಕ ಪ್ರೀತಿ, ಬರೀ ಪ್ರೀತಿಯಷ್ಟೇ ಅಲ್ಲ ಓದುವ ಹವ್ಯಾಸ ಇದ್ದರೆ ಅದೇ ಗುರಿಯತ್ತ ಕೊಂಡೊಯ್ಯುತ್ತದೆ ಎನ್ನುವುದಕ್ಕೆ ಬಿಸಿಲ ನಾಡಿನ ಈ ಸರಸ್ವತಿ ದೇವರ ಆಲಯ ಸಾಕ್ಷಿ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ವಿರಕ್ತಮಠದಲ್ಲಿ ‘ಪಂ.ಸಿದ್ಧಲಿಂಗ ಶಾಸ್ತ್ರಿ ಸ್ಮಾರಕ ಗ್ರಂಥಾಲಯ’ ಪ್ರಾಚೀನ ಕಾಲದ ಪುಸ್ತಕದಿಂದ ಇಂದಿನ ಕಾಲದ ಪುಸ್ತಕಗಳು ಇಲ್ಲಿದೆ. ಇದು ಓದಿನ ಜೊತೆಗೆ ಅನೇಕ ವಿದ್ಯಾರ್ಥಿಗಳ ಸಂಶೋಧನೆಗೂ ಅನುಕೂಲವಾಗಿದೆ. ಮಠದ ಶ್ರೀಪ್ರಭುದೇವರ ಸಂಸ್ಥಾನ ಸಾವಿರಾರು ಪುಸ್ತಕ ಪ್ರಿಯರ ನೆಚ್ಚಿನ ತಾಣವೂ ಹೌದು. ಈ ಗ್ರಂಥಾಲಯದ ಕುರಿತ ಪರಿಚಯ ಇಲ್ಲಿದೆ.

 • undefined

  NEWS11, May 2019, 12:49 PM IST

  ಗ್ರಂಥಾಲಯ ನಿರ್ದೇಶಕರಿಂದ ಲೈಂಗಿಕ ದೌರ್ಜನ್ಯ!

  ಗ್ರಂಥಾಲಯ ನಿರ್ದೇಶಕರಿಂದ ಲೈಂಗಿಕ ದೌರ್ಜನ್ಯ!| ಪುಸ್ತಕ ಕೇಳಲು ಹೋದ ಯುವತಿ| ಈ ವೇಳೆ ಒಬ್ಬಳೇ ಬರುವಂತೆ ಕರೆದ ರಾಜ್ಯ ಗ್ರಂಥಾಲಯ ನಿರ್ದೇಶಕ: ದೂರು ದಾಖಲು| ಹಣ ನೀಡದ್ದರೆ ಲೈಂಗಿಕ ದೌರ್ಜನ್ಯ ದಾಖಲಿಸುತ್ತೇನೆ ಎಂದು ಯುವತಿಯಿಂದ ಬೆದರಿಕೆ: ಸತೀಶ್‌ ಹೊಸಮನಿ ಪ್ರತಿದೂರು

 • British Library

  NEWS5, Feb 2019, 7:54 PM IST

  ಬ್ರಿಟಿಷ್ ಲೈಬ್ರೆರಿಯ 'ಅಶ್ಲೀಲ ಬರವಣಿಗೆಗಳು' ಆನ್‌ಲೈನ್‌ನಲ್ಲಿ!

  ಬ್ರಿಟಿಷ್ ಲೈಬ್ರೆರಿಯಲ್ಲಿ 'ಅಶ್ಲೀಲ ಬರವಣಿಗೆ'ಗಳಿಗೂ ಒಂದು ಸ್ಥಾನ ಅಂತಾ ಇದೆ. ಪ್ರಮುಖವಾಗಿ ೧೮ನೇ ಶತಮಾನದಲ್ಲಿ ರೋಜರ್ ಫ್ಯುಕ್ವೆಲ್ಲಿ ಎಂಬಾತ ಬರೆದ ಹಲವು ಅಶ್ಲೀಲ ಬರವಣಿಗೆಗಳ ದಾಸ್ತಾನು ಬ್ರಿಟಿಷ್ ಲೈಬ್ರೆರಿಯಲ್ಲಿದೆ. ಇದೀಗ ಈ ದಾಖಲೆಗಳನ್ನು ಸಾರ್ವಜನಿಕವಾಗಿಸುವ ನಿರ್ಧಾರಕ್ಕೆ ಬ್ರಿಟಿಷ್ ಲೈಬ್ರೆರಿ ಬಂದಿದೆ.

 • Russia-2018-Mascot
  Video Icon

  SPORTS30, Jun 2018, 10:25 PM IST

  ಫಿಫಾ ವಿಶ್ವಕಪ್ 2018: ರಷ್ಯಾ ಲೈಬ್ರರಿ ಕಾಲಿಟ್ಟಿತು ಫಿಫಾ ಫೀವರ್

  ಫಿಫಾ ವಿಶ್ವಕಪ್ ಫುಟ್ಬಾಲ್ ಫೀವರ್ ಇದೀಗ ರಷ್ಯಾದ ಲೈಬ್ರರಿಗೂ ಕಾಲಿಟ್ಟಿದೆ. ಇಲ್ಲಿನ ಡಾನ್ ಸ್ಟೇಟ್ ಪಬ್ಲಿಕ್ ಲೈಬ್ರರಿ ಇದೀಗ ಫುಟ್ಬಾಲ್ ನಿಂದ ಕಂಗೊಳಿಸುತ್ತಿದೆ. ಫುಟ್ಬಾಲ್‌ಗೆ ಸಂಬಂಧಿಸಿದ ಪುಸ್ತಕ , ಪೋಸ್ಟರ್, ಪೈಟಿಂಗ್ಸ್ ಸೇರಿದಂತೆ ಎಲ್ಲಾ ಸ್ಮರಣೀಯ ಘಟನೆಗಳ ನೆನಪುಗಳು ಇಲ್ಲಿವೆ. ಈ ಲೈಬ್ರಿರಿಗೆ ನೀವು ಒಂದು ಸುತ್ತು ಹಾಕಿ ಬನ್ನಿ.