Libra  

(Search results - 24)
 • <p>Zodiac sign</p>

  Festivals30, Jul 2020, 9:40 AM

  ಈ ಐದು ರಾಶಿಯವರು ನೆಚ್ಚಿನ ಮಡದಿಯಾಗುತ್ತಾರೆ!

  ಗಂಡನನ್ನು ತುಂಬಾ ಪ್ರೀತಿ ಮಾಡೋ, ಚೆನ್ನಾಗಿ ನೋಡಿಕೊಳ್ಳೋ, ಅರ್ಥ ಮಾಡಿಕೊಂಡು ಸಂಸಾರವನ್ನು ನಿಭಾಸಿಕೊಂಡು ಹೋಗುವಂತಹ ಹೆಣ್ಣು ಬಾಳ ಸಂಗಾತಿಯಾಗಿ ಎಲ್ಲರಿಗೂ ಬೇಕು ಎಂಬ ಆಸೆ ಇರುತ್ತದೆ, ಈ ಪ್ರಕಾರವೇ ಹೆಣ್ಣು ನೋಡುವ ಪ್ರಕ್ರಿಯೆಯೂ ಆಗುತ್ತದೆ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಯ ಹೆಣ್ಣುಮಕ್ಕಳನ್ನು ವಿವಾಹವಾದರೆ ಅವರು ಪತಿಯನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆಂದು ಹೇಳಲಾಗಿದೆ. ಹಾಗಾದರೆ ಆ ರಾಶಿಗಳು ಯಾವುವು ಎಂಬ ಬಗ್ಗೆ ನೋಡೋಣ ಬನ್ನಿ…

 • Festivals12, Jun 2020, 2:30 PM

  ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ!

  ಕೆಲವರಿರುತ್ತಾರೆ ಹೀಗೆ. ಅವರದು ಪ್ರೀತಿ ಪ್ರೇಮ ಪ್ರಣಯದ ವಿಷಯದಲ್ಲಿ ಬಹಳ ಜಾಲಿ ಮೂಡ್‌. ಆ ಕ್ಷಣದ ಸಂತೃಪ್ತಿಯನ್ನು ಅದರಲ್ಲಿ ಕಂಡುಕೊಳ್ಳಬಲ್ಲರು. ಆದರೆ ಪರ್ಮನೆಂಟಾಗಿ ಒಬ್ಬ ವ್ಯಕ್ತಿಯನ್ನೇ ಪ್ರೀತಿಸುತ್ತಾರೆ ಅಂತ ಭಾವಿಸುವುದು ಕಷ್ಟ. ಅಂಥವರು ಯಾರು, ಯಾವ ರಾಶಿಯವರು ಹೆಚ್ಚಾಗಿ ಇಂಥ ಕೆಟಗರಿಗೆ ಬೀಳುತ್ತಾರೆ?

   

 • suresh kumar

  Education Jobs27, Feb 2020, 11:08 AM

  ದೇಶದ ಮೊದಲ ಡಿಜಿಟಲ್‌ ಲೈಬ್ರರಿ ಆರಂಭ!

  ದೇಶದ ಮೊದಲ ಡಿಜಿಟಲ್‌ ಲೈಬ್ರರಿ ಆರಂಭ| ಕಂಪ್ಯೂಟರ್‌, ಮೊಬೈಲ್‌ನಲ್ಲೇ ಪುಸ್ತಕ ಓದಿ| ರಾಜ್ಯದ 272 ಲೈಬ್ರರಿಯಲ್ಲಿರುವ 1 ಲಕ್ಷ ಪುಸ್ತಕಗಳ ಡಿಜಿಟಲ್‌ ಆವೃತ್ತಿ ಲಭ್ಯ|  58 ನಿಯತಕಾಲಿಕೆಗಳ ಡಿಜಿಟಲೀಕರಣ| ಡಿಜಿಟಲ್‌ ಗ್ರಂಥಾಲಯ, ಡಿಜಿಟಲ್‌ ಆ್ಯಪ್‌ಗೆ ಸಚಿವ ಸುರೇಶ್‌ ಕುಮಾರ್‌ ಚಾಲನೆ

 • Jamia

  India16, Feb 2020, 11:21 AM

  Video: ಜಾಮಿಯಾ ಲೈಬ್ರರಿಗೆ ನುಗ್ಗಿ ವಿದ್ಯಾರ್ಥಿಗಳಿಗೆ ಥಳಿಸಿದ್ದ ಪೊಲೀಸರು!

  ಜಾಮಿಯಾ ಹಿಂಸಾಚಾರ ಸಂಬಂಧ ಮತ್ತೊಂದು ವಿಡಿಯೋ ರಿಲೀಸ್| ಲೈಬ್ರರಿಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸಿದ್ದ ಪೊಲೀಸರು| ಕಠಿಣ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳ ಆಗ್ರಹ

 • persons born in these zodiac are liars

  Festivals10, Feb 2020, 5:55 PM

  ಈ ರಾಶಿಯವರು ಮಹಾನ್ ಸುಳ್ಳುಗಾರರು! ನಿಮ್ಮ ರಾಶಿ ಯಾವುದು?

  ನಮ್ಮಲ್ಲಿ ಎಲ್ಲರೂ ಒಂದಲ್ಲ ಒಂದು ಬಾರಿ ಸುಳ್ಳು ಹೇಳುತ್ತೇವೆ. ಆದರೆ ಈ ಮೂರು ಜನ್ಮರಾಶಿಯವರು ಮಹಾನ್ ಸುಳ್ಳುಗಾರರಂತೆ!

 • British Library

  Karnataka Districts19, Jan 2020, 1:58 PM

  ಗವಿಮಠ ಶ್ರೀಗಳ ಕನಸು ನನಸು: ವಿದ್ಯಾರ್ಥಿಗಳ ಬದುಕಿಗೆ ದಾರಿಯಾಗಲಿದೆ ಗ್ರಂಥಾಲಯ

  ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಸುಸಜ್ಜಿತ ಉಚಿತ ಗ್ರಂಥಾಲಯ ಶೀಘ್ರದಲ್ಲಿಯೇ ತಲೆ ಎತ್ತಲಿದೆ. ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಘೋಷಣೆ ಮಾಡಿರುವ ಈ ಗ್ರಂಥಾಲಯ ರಾಜ್ಯದಲ್ಲಿಯೇ ವಿನೂತನ ಮಾದರಿಯಲ್ಲಿ ತಲೆ ಎತ್ತಲಿದ್ದು, ವಿದ್ಯಾರ್ಥಿಗಳ ಬದುಕಿಗೆ ದಾರಿಯಾಗಲಿದೆ. 
   

 • gungurumale murali

  Karnataka Districts19, Nov 2019, 10:19 AM

  ಕನ್ನಡ ಕಟ್ಟಿದವರು:ಮಕ್ಕಳಲ್ಲಿ ಕನ್ನಡಪ್ರೇಮ ಅರಳಿಸುತ್ತಿರುವ ಗುಂಗರಮಳೆ ಮುರಳಿ!

  ಸದ್ದಿಲ್ಲದೆ ಹಳ್ಳಿಗಾಡಿನ ಮಕ್ಕಳಲ್ಲಿ ಕನ್ನಡ ಪ್ರೇಮವನ್ನು ಬಿತ್ತುತ್ತಿರುವ ಗುಂಗರಮಳೆ ಮುರಳಿ ಒಂದರ್ಥದಲ್ಲಿ ಕನ್ನಡದ ಪರಿಚಾರಕರು. ತುಮಕೂರು ಜಿಲ್ಲೆ ತಿಪಟೂರು ತಾಲೂಕು ನೊಣವಿನಕೆರೆ ಹೋಬಳಿ ಗುಂಗರಮಳೆಯನ್ನೇ ತನ್ನ ಕನ್ನಡ ಕಾಯಕ ಸ್ಥಾನವನ್ನಾಗಿಸಿಕೊಂಡಿರುವ ಮುರಳಿ ತನ್ನ ದುಡಿಮೆಯ ದುಡ್ಡಿನಲ್ಲಿ ಕಳೆದ 25 ವರ್ಷಗಳಿಂದ ಕನ್ನಡ ಸೇವೆ ಮಾಡುತ್ತಿದ್ದಾರೆ.

 • Facebook - Libra

  INDIA16, Oct 2019, 10:01 AM

  ಫೇಸ್ ಬುಕ್ ಡಿಜಿಟಲ್ ಕರೆನ್ಸಿ ಲಿಬ್ರಾಗೆ ಅಧಿಕೃತ ಚಾಲನೆ

  ವಿಶ್ವಾದ್ಯಂತ 270 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿರುವ ಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ಬಿಟ್‌ಕಾಯಿನ್‌ ಮಾದರಿಯ ಡಿಜಿಟಲ್‌ ಕರೆನ್ಸಿ ‘ಲಿಬ್ರಾ’ಗೆ ಮಂಗಳವಾರ ಅಧಿಕೃತವಾಗಿ ಚಾಲನೆ ನೀಡಿದೆ. ಹಣ ವರ್ಗಾವಣೆ ಹಾಗೂ ಪಾವತಿ ಕ್ಷೇತ್ರದಲ್ಲಿ ಇದು ಕ್ರಾಂತಿ ಮಾಡಬಹುದು ಎಂಬ ನಿರೀಕ್ಷೆ ಇದೆ.

 • Bagalkot11, Oct 2019, 12:22 PM

  ಬಾಗಲಕೋಟೆ ಜಿಲ್ಲೆಯ ಪ್ರತಿ ತಾಲೂಕಿಗೊಂದು ಡಿಜಿಟಲ್‌ ಗ್ರಂಥಾಲಯ

  ಜಿಲ್ಲಾ ಕೇಂದ್ರದಲ್ಲಿ 2 ಹಾಗೂ ತಾಲೂಕು ಕೇಂದ್ರದಲ್ಲಿ ತಲಾ ಒಂದರಂತೆ ಡಿಜಿಟಲ್‌ ಗ್ರಂಥಾಲಯವನ್ನಾಗಿ ಪರಿವರ್ತಿಸಲು ಕ್ರಮಕೈಗೊಳ್ಳುವಂತೆ ಜಿಲಾಧ್ಲಿ​ಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
   

 • Karnataka Districts27, Sep 2019, 7:56 AM

  ಅವಳಿ ನಗರದ 3 ಗ್ರಂಥಾಲಯಕ್ಕೆ ಡಿಜಿಟಲ್ ಟಚ್: ಓದುಗರಿಗೆ ಅನುಕೂಲ

  ನಗರದ ಲ್ಯಾಮಿಂಗ್ಟನ್ ರಸ್ತೆಯ ಹೈಟೆಕ್ ಸಿಟಿ ಸೆಂಟ್ರಲ್ ಲೈಬ್ರರಿ ಸೇರಿದಂತೆ ಧಾರವಾಡ ಹಾಗೂ ಸಪ್ತಾಪುರ ಲೈಬ್ರರಿಗಳನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆ ನಡೆಯಲಿದೆ. ಈ ಲೈಬ್ರರಿಗಳಿಗೆ ವೈಫೈ, ಇ-ಬುಕ್, ಆ್ಯಂಡ್ರಾಯ್ಡ್ ಟ್ಯಾಬ್ಲೆಟ್‌ಗಳು ಶೀಘ್ರ ಸೇರಲಿದ್ದು, ಓದುಗರಿಗೆ ಅನುಕೂಲವಾಗಲಿದೆ. 
   

 • sudeep

  ENTERTAINMENT6, Sep 2019, 1:25 PM

  ಇದೇನು ಅಭಿಮಾನ! ಕಿಚ್ಚ ಸುದೀಪ್ ಗಾಗಿ ಲೈಬ್ರರಿ ಕಟ್ಟಿಸಿದ ಅಭಿಮಾನಿ!

  ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಯೊಬ್ಬ ಲೈಬ್ರರಿಯನ್ನು ಕಟ್ಟಿಸಿ ಅಭಿಮಾನ ಮೆರೆದಿದ್ದಾರೆ. ಇತರರಿಗೂ ಮಾದರಿಯಾಗಿದ್ದಾರೆ. 

 • theft

  Karnataka Districts16, Aug 2019, 2:31 PM

  ಶಿವಮೊಗ್ಗ: ಲೈಬ್ರರಿ, ಗೋದಾಮಿನಲ್ಲಿ ಕಳವು

  ಪ್ರವಾಹ ಇಳಿದಿದ್ದು, ಹಲವೆಡೆ ಕಳ್ಳತನ ಆರೋಪಗಳು ಕೇಳಿಬಂದಿದೆ. ಶಿವಮೊಗ್ಗದ ಸಾಗರದಲ್ಲಿ ಲೈಬ್ರರಿ ಹಾಗೂ ಗೋದಾಮಿನಲ್ಲಿ ಕಳ್ಳತನ ನಡೆದಿದೆ. ಅಣಲೆಕೊಪ್ಪದ ಗ್ರಂಥಾಲಯ ಶಾಖೆಯ ಬೀಗ ಒಡೆದ ಕಳ್ಳರು ಪುಸ್ತಕಗಳನ್ನು ಚೆಲ್ಲಾಪಿಲ್ಲಿ ಮಾಡಿ, ಜರ್ಕಿನ್‌ ಸೇರಿದಂತೆ ಕೆಲವು ವಸ್ತುಗಳನ್ನು ಕದ್ದಿದ್ದಾರೆ

 • Video Icon

  TECHNOLOGY16, Jul 2019, 7:59 PM

  Snapchatನಿಂದ ಬಳಕೆದಾರರಿಗೆ ಹೊಸ ಫೀಚರ್!

  ನೆಟ್‌ಫ್ಲಿಕ್ಸ್ ಮತ್ತು ಯೂಟ್ಯೂಬ್ ಜೊತೆ ಪೈಪೋಟಿಗಿಳಿದಿರುವ Snapchat, ಹೊಸ Creator Shows ಎಂಬ ಫೀಚರನ್ನು ಪರಿಚಯಿಸುತ್ತಿದೆ. ಸೌಂದರ್ಯ, ಫಿಟ್ನೆಸ್, ಡ್ಯಾನ್ಸ್, ಫ್ಯಾಶನ್ ಮತ್ತಿತರ ವಿಷಯಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು Creator Shows ಹೊಂದಿರಲಿದೆ.

 • facebook

  TECHNOLOGY16, Jul 2019, 5:37 PM

  ಇಲ್ಲ, ಇಲ್ಲ, ನಾವು ಮುಂದಡಿ ಇಡಲ್ಲ : ಫೇಸ್ಬುಕ್

  ಫೇಸ್ಬುಕ್ ಹೊಸ ಯೋಜನೆಗೆ ಬ್ರೇಕ್! ಆರ್ಥಿಕ ಕ್ಷೇತ್ರದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿರುವ ಫೇಸ್ಬುಕ್ ಲಿಬ್ರಾ ಯೋಜನೆ; ಹಣಕಾಸು ತಜ್ಞರು, ಸರ್ಕಾರದಿಂದ ಆಕ್ಷೇಪ ಹಿನ್ನೆಲೆ
   

 • Libra Currency

  BUSINESS22, Jun 2019, 1:09 PM

  ಫೇಸ್‌ಬುಕ್‌ನಿಂದ ‘ಲೀಬ್ರಾ’ ಕರೆನ್ಸಿ ಬಿಡುಗಡೆ; ಏನಿದರ ಉಪಯೋಗ?

  ಪ್ರತಿನಿತ್ಯ 240 ಕೋಟಿ ಜನರು ಬಳಕೆ ಮಾಡುತ್ತಿರುವ ವಿಶ್ವವಿಖ್ಯಾತ ದೈತ್ಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಬಿಟ್‌ ಕಾಯಿನ್‌ ರೀತಿ ತನ್ನದೇ ಆದ ‘ಲಿಬ್ರಾ’ ಹೆಸರಿನ ಕ್ರಿಪ್ಟೋ ಕರೆನ್ಸಿ ಬಿಡುಗಡೆ ಮಾಡುತ್ತಿದೆ ಇದು ಏನು? ಇದನ್ನು ಫೇಸ್‌ಬುಕ್‌ ಬಳಕೆದಾರರು ಹೇಗೆ ಬಳಸಬಹುದು? ಫೇಸ್‌ಬುಕ್‌ ಡಿಜಿಟಲ್‌ ಕರೆನ್ಸಿ ಜಾರಿಯಿಂದ ಬ್ಯಾಂಕಿಂಗ್‌ ವ್ಯವಸ್ಥೆಗೆ ಪೆಟ್ಟು ಬೀಳುತ್ತದೆಯೇ? ನಾವು ಈ ಹಣ ಬಳಸಿ ವ್ಯವಹರಿಸುವುದು ವಿಶ್ವಾಸಾರ್ಹವೇ? ವಿಸ್ತೃತ ಮಾಹಿತಿ ಇಲ್ಲಿದೆ.